ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

Argentina

ADVERTISEMENT

ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಅರ್ಜೆಂಟೀನಾ: ಬ್ರೆಜಿಲ್‌ಗೆ ಆಘಾತ

ಟೋಕಿಯೊ ಒಲಿಂಪಿಕ್ಸ್ ಫುಟ್ಬಾಲ್‌ ಚಾಂಪಿಯನ್
Last Updated 12 ಫೆಬ್ರುವರಿ 2024, 13:54 IST
ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಅರ್ಜೆಂಟೀನಾ: ಬ್ರೆಜಿಲ್‌ಗೆ ಆಘಾತ

ವಿಶ್ಲೇಷಣೆ: ಅರ್ಜೆಂಟೀನಾ ಬಿಕ್ಕಟ್ಟು ಮತ್ತು ಡಾಲರೀಕರಣ

ಆರ್ಥಿಕ ತುರ್ತುಪರಿಸ್ಥಿತಿ ಘೋಷಣೆ, ಹಲವು ಕ್ರಮ ಜಾರಿ
Last Updated 17 ಜನವರಿ 2024, 21:37 IST
ವಿಶ್ಲೇಷಣೆ: ಅರ್ಜೆಂಟೀನಾ ಬಿಕ್ಕಟ್ಟು ಮತ್ತು ಡಾಲರೀಕರಣ

ಫುಟ್‌ಬಾಲ್‌ ವಿಶ್ವಕಪ್‌: ಅರ್ಜೆಂಟೀನಾ –ಬ್ರೆಜಿಲ್ ಪಂದ್ಯದ ವೇಳೆ ಗುಂಪು ಘರ್ಷಣೆ

ಫುಟ್‌ಬಾಲ್‌ ವಿಶ್ವಕಪ್‌ ಕ್ವಾಲಿಫೈಯರ್‌ನಲ್ಲಿ ಅರ್ಜೆಂಟೀನಾ –ಬ್ರೆಜಿಲ್ ಪಂದ್ಯದ ವೇಳೆ ಅಭಿಮಾನಿಗಳು ಮತ್ತು ಪೊಲೀಸರ ನಡುವೆ ಘರ್ಷಣೆ ಉಂಟಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
Last Updated 22 ನವೆಂಬರ್ 2023, 5:15 IST
ಫುಟ್‌ಬಾಲ್‌ ವಿಶ್ವಕಪ್‌: ಅರ್ಜೆಂಟೀನಾ –ಬ್ರೆಜಿಲ್ ಪಂದ್ಯದ ವೇಳೆ ಗುಂಪು ಘರ್ಷಣೆ

ಅರ್ಜೆಂಟೀನಾ ಮರುನಿರ್ಮಾಣ ಆರಂಭ: ಚುನಾಯಿತ ಅಧ್ಯಕ್ಷ ಜೇವಿಯರ್ ಮಿಲಿ ಶಪಥ

ಚುನಾಯಿತ ಅಧ್ಯಕ್ಷ ಜೇವಿಯರ್ ಮಿಲಿ ಶಪಥ
Last Updated 20 ನವೆಂಬರ್ 2023, 16:25 IST
ಅರ್ಜೆಂಟೀನಾ ಮರುನಿರ್ಮಾಣ ಆರಂಭ: ಚುನಾಯಿತ ಅಧ್ಯಕ್ಷ  ಜೇವಿಯರ್ ಮಿಲಿ ಶಪಥ

ಅರ್ಜೆಂಟೀನಾದ ಕ್ರಿಪ್ಟೊ ಪ್ರಭಾವಿ ಹತ್ಯೆ: ದೇಹದ ಭಾಗಗಳು ಸೂಟ್‌ಕೇಸ್‌ನಲ್ಲಿ ಪತ್ತೆ

ಒಂದು ವಾರಕ್ಕೂ ಹೆಚ್ಚು ಕಾಲ ಕಾಣೆಯಾಗಿದ್ದ ಅರ್ಜೆಂಟೀನಾದ ಕ್ರಿಪ್ಟೊ ಕರೆನ್ಸಿ ವ್ಯವಹಾರದಲ್ಲಿ ತೊಡಗಿದ್ದ ಬಿಲಿಯನೇರ್‌ ಫರ್ನಾಂಡೋ ಪೆರೆಜ್ ಅಲ್ಗಾಬಾ ಶವವಾಗಿ ಪತ್ತೆಯಾಗಿದ್ದಾರೆ.
Last Updated 29 ಜುಲೈ 2023, 3:18 IST
ಅರ್ಜೆಂಟೀನಾದ ಕ್ರಿಪ್ಟೊ ಪ್ರಭಾವಿ ಹತ್ಯೆ: ದೇಹದ ಭಾಗಗಳು ಸೂಟ್‌ಕೇಸ್‌ನಲ್ಲಿ ಪತ್ತೆ

ಮಹಿಳಾ ವಿಶ್ವಕಪ್‌ ಫುಟ್‌ಬಾಲ್‌: ಜರ್ಮನಿ, ಬ್ರೆಜಿಲ್‌ಗೆ ಭರ್ಜರಿ ಗೆಲುವು

ಅಲೆಕ್ಸಾಂಡ್ರಾ ಪೊಪ್‌ ಅವರು ಎರಡು ಗೋಲುಗಳ ನೆರವಿನಿಂದ ಜರ್ಮನಿ ತಂಡ, ಮಹಿಳಾ ವಿಶ್ವಕಪ್‌ ಫುಟ್‌ಬಾಲ್‌ ಚಾಂಪಿಯನ್‌ಷಿಪ್‌ನ ತನ್ನ ಮೊದಲ ಪಂದ್ಯದಲ್ಲಿ ಮೊರೊಕ್ಕೊ ತಂಡವನ್ನು ಸೋಮವಾರ 6–0 ಗೋಲುಗಳಿಂದ ಸದೆಬಡಿದು ಭರ್ಜರಿಯಾಗಿಯೇ ಆರಂಭ ಮಾಡಿತು.
Last Updated 24 ಜುಲೈ 2023, 13:05 IST
ಮಹಿಳಾ ವಿಶ್ವಕಪ್‌ ಫುಟ್‌ಬಾಲ್‌: ಜರ್ಮನಿ, ಬ್ರೆಜಿಲ್‌ಗೆ ಭರ್ಜರಿ ಗೆಲುವು

ತೇಜಸ್‌ಗೆ ಮನಸೋತ ಅರ್ಜೆಂಟೀನಾ: ಆದರೆ ಬ್ರಿಟನ್‌ ಬಿಡಿಭಾಗಗಳು ಬೇಡ ಎಂದಿದ್ದೇಕೆ...?

ನವದೆಹಲಿ: ಸ್ವದೇಶಿ ನಿರ್ಮಿತ ತೇಜಸ್ ಲಘು ಯುದ್ಧ ವಿಮಾನದ ಕಾರ್ಯಕ್ಷಮತೆಗೆ ಅರ್ಜೆಂಟೀನಾ ರಕ್ಷಣಾ ಸಚಿವ ಮನಸೋತಿದ್ದಾರೆ. ಖರೀದಿಸಲೂ ಮುಂದಾಗಿದ್ದಾರೆ. ಆದರೆ ವಿಮಾನದಲ್ಲಿರುವ ಬ್ರಿಟನ್‌ ಬಿಡಿಭಾಗಗಳು ಅರ್ಜೆಂಟೀನಾದ ಚಿಂತೆಗೆ ಕಾರಣವಾಗಿವೆ.
Last Updated 20 ಜುಲೈ 2023, 7:01 IST
ತೇಜಸ್‌ಗೆ ಮನಸೋತ ಅರ್ಜೆಂಟೀನಾ: ಆದರೆ ಬ್ರಿಟನ್‌ ಬಿಡಿಭಾಗಗಳು ಬೇಡ ಎಂದಿದ್ದೇಕೆ...?
ADVERTISEMENT

ಪ್ರತಿಷ್ಠಿತ ಲಾರೆಸ್ ವರ್ಷದ ಕ್ರೀಡಾಪಟು ಪ್ರಶಸ್ತಿ ಬಾಚಿದ ಮೆಸ್ಸಿ

ಅರ್ಜೆಂಟೀನಾ ಫುಟ್‌ಬಾಲ್ ತಂಡದ ನಾಯಕ ಲಯೊನೆಲ್ ಮೆಸ್ಸಿ, ಪ್ರತಿಷ್ಠಿತ ಲಾರೆಸ್ ವರ್ಷದ ಕ್ರೀಡಾಪಟು ಪ್ರಶಸ್ತಿಗೆ ಭಾಜನರಾಗಿದ್ದಾರೆ.
Last Updated 9 ಮೇ 2023, 4:24 IST
ಪ್ರತಿಷ್ಠಿತ ಲಾರೆಸ್ ವರ್ಷದ ಕ್ರೀಡಾಪಟು ಪ್ರಶಸ್ತಿ ಬಾಚಿದ ಮೆಸ್ಸಿ

ಅನುಚಿತ ವರ್ತನೆ: ಅರ್ಜೆಂಟೀನಾ ವಿರುದ್ಧ ಫಿಫಾ ಶಿಸ್ತು ಕ್ರಮ ಸಾಧ್ಯತೆ

ಫಿಫಾ ವಿಶ್ವಕಪ್ ಫೈನಲ್ ಪಂದ್ಯದ ವಿಜಯೋತ್ಸವದ ವೇಳೆ ಅರ್ಜೆಂಟೀನಾ ತಂಡದ ಆಟಗಾರರ ಅನುಚಿತ ವರ್ತನೆ ಸಂಬಂಧಿಸಿದಂತೆ ಫಿಫಾ ಶಿಸ್ತು ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ.
Last Updated 14 ಜನವರಿ 2023, 6:27 IST
ಅನುಚಿತ ವರ್ತನೆ: ಅರ್ಜೆಂಟೀನಾ ವಿರುದ್ಧ ಫಿಫಾ ಶಿಸ್ತು ಕ್ರಮ ಸಾಧ್ಯತೆ

ಹಾಕಿ ವಿಶ್ವಕಪ್‌ ಟೂರ್ನಿ: ಅರ್ಜೆಂಟೀನಾ– ದಕ್ಷಿಣ ಆಫ್ರಿ‍ಕಾ ಪೈಪೋಟಿ

ಹಾಕಿ ವಿಶ್ವಕಪ್‌ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಅರ್ಜೆಂಟೀನಾ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಪೈಪೋಟಿ ನಡೆಸಲಿವೆ.
Last Updated 12 ಜನವರಿ 2023, 19:32 IST
ಹಾಕಿ ವಿಶ್ವಕಪ್‌ ಟೂರ್ನಿ: ಅರ್ಜೆಂಟೀನಾ– ದಕ್ಷಿಣ ಆಫ್ರಿ‍ಕಾ ಪೈಪೋಟಿ
ADVERTISEMENT
ADVERTISEMENT
ADVERTISEMENT