ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Argentine

ADVERTISEMENT

Fifa World Cup: ಸೆಮಿ ಕನಸಲ್ಲಿ ಮೆಸ್ಸಿ ಬಳಗ, ನೆದರ್ಲೆಂಡ್ಸ್‌ ವಿರುದ್ಧ ಪೈಪೋಟಿ

ಲಯೊನೆಲ್‌ ಮೆಸ್ಸಿ ಎಂಬ ಆಟಗಾರನ ‘ಮ್ಯಾಜಿಕ್‌ ಕಾಲು‘ಗಳ ಮೇಲೆ ಭರವಸೆಯಿಟ್ಟಿರುವ ಅರ್ಜೆಂಟೀನಾ ಒಂದೆಡೆಯಾದರೆ, ಇತಿಹಾಸವು ತನ್ನೊಂದಿಗೆ ಇದೆ ಎಂಬ ಆತ್ಮವಿಶ್ವಾಸವನ್ನು ಹೊಂದಿರುವ ನೆದರ್ಲೆಂಡ್ಸ್‌ ತಂಡ ಮತ್ತೊಂದಡೆ.
Last Updated 9 ಡಿಸೆಂಬರ್ 2022, 3:41 IST
Fifa World Cup: ಸೆಮಿ ಕನಸಲ್ಲಿ ಮೆಸ್ಸಿ ಬಳಗ, ನೆದರ್ಲೆಂಡ್ಸ್‌ ವಿರುದ್ಧ ಪೈಪೋಟಿ

ಒಲಿಂಪಿಕ್ಸ್‌ನಲ್ಲಿ ಕೋಚ್‌ ಮದುವೆ ಪ್ರಸ್ತಾಪಕ್ಕೆ ಆನಂದಭಾಷ್ಪ ಸುರಿಸಿದ ಫೆನ್ಸರ್!

ಬೆಂಗಳೂರು: ಜಪಾನ್‌ನಲ್ಲಿ ನಡೆಯುತ್ತಿರುವ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪದಕ ಭೇಟೆಯಾಡುವವರದ್ದೇ ಸುದ್ದಿ. ಇದನ್ನು ಹೊರತುಪಡಿಸಿ ಒಲಿಂಪಿಕ್ಸ್‌ನಲ್ಲಿನ ಕೆಲವು ಸಂಗತಿಗಳು ಜಾಗತಿಕ ಸದ್ದು ಮಾಡುತ್ತವೆ. ಸೆಮಿಪೈನಲ್‌ನಲ್ಲಿ ಪದಕ ವಂಚಿತರಾದ ಪೆನ್ಸರ್ ಕ್ರೀಡೆಯ ಕ್ರೀಡಾಪಟು ಅರ್ಜೆಂಟೈನಾದ ಮರಿಯಾ ಬೆಲೆನ್ ಅವರು ಸದ್ಯ ಸುದ್ದಿಯಲ್ಲಿದ್ದಾರೆ. ಪತ್ರಿಕಾಗೋಷ್ಟಿಯಲ್ಲೇ ತಮ್ಮ ಕೋಚ್‌ ಲುಕಾಸ್ ಗುಲ್ಲೆರ್ಮೊ ಅವರು ಮಾಡಿದ ಪ್ರೇಮ ನಿವೇದನೆಯನ್ನು ಒಪ್ಪಿಕೊಂಡು ಮರಿಯಾ ಅವರು ಅಲ್ಲೇ ಆನಂದಭಾಷ್ಪ ಸುರಿಸಿದ್ದಾರೆ.
Last Updated 27 ಜುಲೈ 2021, 13:25 IST
ಒಲಿಂಪಿಕ್ಸ್‌ನಲ್ಲಿ ಕೋಚ್‌ ಮದುವೆ ಪ್ರಸ್ತಾಪಕ್ಕೆ ಆನಂದಭಾಷ್ಪ ಸುರಿಸಿದ ಫೆನ್ಸರ್!

ಮೆಸ್ಸಿ 600

ಅರ್ಜಿಂಟೀನಾ ಫುಟ್‌ಬಾಲ್‌ ತಾರೆ ಲಯೋನೆಲ್‌ ಮೆಸ್ಸಿ ಬಾರ್ಸಿಲೋನಾ ಪರ ವೈಯಕ್ತಿಕ 600ನೇ ಗೋಲು ಬಾರಿಸಿ ದಾಖಲೆ ಬರೆದರು.
Last Updated 2 ಮೇ 2019, 19:34 IST
ಮೆಸ್ಸಿ 600

ಸೋಲಿನ ಆಘಾತ: ಶೋಕಸಾಗರದಲ್ಲಿ ಮುಳುಗಿದ ಅರ್ಜೆಂಟೀನಾ ಅಭಿಮಾನಿಗಳು

ವಿಶ್ವದ ಶ್ರೇಷ್ಠ ಆಟಗಾರ ಲಯೊನೆಲ್‌ ಮೆಸ್ಸಿ ಅವರ ಮೋಡಿಯ ನಿರೀಕ್ಷೆಯಲ್ಲಿದ್ದ ಅಭಿಮಾನಿಗಳು ಈ ಪಂದ್ಯದ ಫಲಿತಾಂಶದಿಂದ ಆಘಾತಕ್ಕೊಳಗಾಗಿದ್ದಾರೆ.
Last Updated 22 ಜೂನ್ 2018, 17:30 IST
ಸೋಲಿನ ಆಘಾತ: ಶೋಕಸಾಗರದಲ್ಲಿ ಮುಳುಗಿದ ಅರ್ಜೆಂಟೀನಾ ಅಭಿಮಾನಿಗಳು
ADVERTISEMENT
ADVERTISEMENT
ADVERTISEMENT
ADVERTISEMENT