ಶನಿವಾರ, ಸೆಪ್ಟೆಂಬರ್ 25, 2021
24 °C

ಮೆಸ್ಸಿ 600

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅರ್ಜಿಂಟೀನಾ ಫುಟ್‌ಬಾಲ್‌ ತಾರೆ ಲಯೋನೆಲ್‌ ಮೆಸ್ಸಿ ಬಾರ್ಸಿಲೋನಾ ಪರ ವೈಯಕ್ತಿಕ 600ನೇ ಗೋಲು ಬಾರಿಸಿ ದಾಖಲೆ ಬರೆದರು.

ಬಾರ್ಸಿಲೋನಾದ ಕ್ಯಾಂಪ್‌ ನೌ ಫುಟ್‌ಬಾಲ್‌ ಅಂಗಳದಲ್ಲಿ ಬುಧವಾರ ನಡೆದ ಚಾಂಪಿಯನ್ಸ್‌ ಲೀಗ್‌ನ ಮೊದಲ ಲೆಗ್‌ ಸೆಮಿಫೈನಲ್‌ನಲ್ಲಿ ಲಿವರ್‌ಪೂಲ್‌ ವಿರುದ್ಧ ಈ ಸಾಧನೆ ಮಾಡಿದರು. ಬಾರ್ಸಿಲೋನಾ ಲಿವರ್‌ಪೂಲ್‌ ತಂಡವನ್ನು 3–0ಯಿಂದ ಮಣಿಸಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು