ಶುಕ್ರವಾರ, 30 ಜನವರಿ 2026
×
ADVERTISEMENT

Arjun Janya

ADVERTISEMENT

DKD: ಪುಟಾಣಿ ಪ್ರೀತಮ್‌ಗೆ ಸಿಕ್ತು ಅರ್ಜುನ್ ಜನ್ಯರಿಂದ ಬಂಗಾರದ ಉಡುಗೊರೆ

Arjun Janya Gift: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ವೇದಿಕೆ ಮೇಲೆ ಡ್ಯಾನ್ಸರ್ ಪ್ರೀತಮ್‌ಗೆ ಸಂಗೀತ ಸಂಯೋಜಕ, ತೀರ್ಪುಗಾರರಾಗಿರುವ ಅರ್ಜುನ್ ಜನ್ಯ ಅವರು ಬಂಗಾರದ ಬ್ರಾಸ್‌ಲೆಟ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ.
Last Updated 17 ಜನವರಿ 2026, 11:35 IST
DKD: ಪುಟಾಣಿ ಪ್ರೀತಮ್‌ಗೆ ಸಿಕ್ತು ಅರ್ಜುನ್ ಜನ್ಯರಿಂದ ಬಂಗಾರದ ಉಡುಗೊರೆ

ಒಂದೇ ತಿಂಗಳಲ್ಲಿ OTTಗೆ ಬಂದ ‘45’ ಸಿನಿಮಾ: ಎಲ್ಲಿ, ಯಾವಾಗ ಬಿಡುಗಡೆ?

45 Movie Zee5: ಅರ್ಜುನ್‌ ಜನ್ಯ ನಿರ್ದೇಶನದ ಶಿವರಾಜ್‌ಕುಮಾರ್‌, ಉಪೇಂದ್ರ ಹಾಗೂ ರಾಜ್‌ ಬಿ.ಶೆಟ್ಟಿ ಜೊತೆಯಾಗಿ ನಟಿಸಿರುವ ‘45’ ಸಿನಿಮಾ ಒಟಿಟಿಗೆ ಬರುತ್ತಿದೆ.
Last Updated 15 ಜನವರಿ 2026, 12:42 IST
ಒಂದೇ ತಿಂಗಳಲ್ಲಿ OTTಗೆ ಬಂದ ‘45’ ಸಿನಿಮಾ: ಎಲ್ಲಿ, ಯಾವಾಗ ಬಿಡುಗಡೆ?

Exclusive | ಕೆಟ್ಟ ಕರ್ಮದ ಬಗ್ಗೆ ಮಾತಾಡಲ್ಲ ದೇವರೇ ನೋಡ್ಕೊಳ್ಳಿ: ಅರ್ಜುನ್‌ ಜನ್ಯ

Kannada Movie 45: ಡಿ.25ಕ್ಕೆ ಬಹುನಿರೀಕ್ಷಿತ ಚಿತ್ರ 45 ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. 45 ಸಿನಿಮಾದ ನಿರ್ದೇಶಕ ಅರ್ಜುನ್‌ ಜನ್ಯ ಅವರು ತಮ್ಮ ಸಿನಿಮಾ ನಿರ್ದೇಶನದ ಅನುಭವವನ್ನು ಹಂಚಿಕೊಂಡಿದ್ದಾರೆ.
Last Updated 29 ಡಿಸೆಂಬರ್ 2025, 13:40 IST
Exclusive | ಕೆಟ್ಟ ಕರ್ಮದ ಬಗ್ಗೆ ಮಾತಾಡಲ್ಲ ದೇವರೇ ನೋಡ್ಕೊಳ್ಳಿ: ಅರ್ಜುನ್‌ ಜನ್ಯ

ಶಿವಣ್ಣ, ಉಪ್ಪಿ ನಟನೆಯ ‘45’ ತೆರೆಗೆ : ಚಿತ್ರಮಂದಿರದಲ್ಲಿ ದೀಪ ಹಚ್ಚಿ ಸಂಭ್ರಮ

Arjun Janya 45: ಕರುನಾಡ ಚಕ್ರವರ್ತಿ ನಟ ಶಿವರಾಜ್‌ಕುಮಾರ್‌, ರಿಯಲ್ ಸ್ಟಾರ್ ಉಪೇಂದ್ರ ಹಾಗೂ ರಾಜ್ ಬಿ. ಶೆಟ್ಟಿ ನಟನೆಯ  ‘45’ ಚಿತ್ರ ಇಂದು ಬಿಡುಗಡೆಯಾಗಿದೆ. ಒಂದೊಂದು ಚಿತ್ರಮಂದಿರದಲ್ಲೂ ಅಭಿಮಾನಿಗಳು ಈ ಚಿತ್ರವನ್ನು ಭಿನ್ನವಾಗಿ ಸಂಭ್ರಮಿಸುತ್ತಿದ್ದಾರೆ.
Last Updated 25 ಡಿಸೆಂಬರ್ 2025, 7:55 IST
ಶಿವಣ್ಣ, ಉಪ್ಪಿ ನಟನೆಯ ‘45’ ತೆರೆಗೆ : ಚಿತ್ರಮಂದಿರದಲ್ಲಿ ದೀಪ ಹಚ್ಚಿ ಸಂಭ್ರಮ

‘45‘ ಪ್ರೀಮಿಯರ್ ಶೋ: ಜನ್ಯ ನಿರ್ದೇಶನಕ್ಕೆ ಶಿವಣ್ಣ, ರಾಜ್ ಬಿ. ಶೆಟ್ಟಿ ಮೆಚ್ಚುಗೆ

Shivarajkumar Raj B Shetty: ಅರ್ಜುನ್ ಜನ್ಯ ಅವರ ನಿರ್ದೇಶನದ ಮೊದಲ ಸಿನಿಮಾ ‘45’ ಡಿಸೆಂಬರ್ 25ರಂದು ತೆರೆಮೇಲೆ ಬರಲಿದೆ. ಈ ನಡುವೆ ನಿನ್ನೆ (ಡಿಸೆಂಬರ್ 23ರಂದು) ಮಾಧ್ಯಮದವರಿಗಾಗಿ ವಿಶೇಷ ಪ್ರದರ್ಶನ ನಡೆದಿದೆ. ಸಿನಿಮಾ ನೋಡಿದ ಅನೇಕರು ಸಂತಸ ವ್ಯಕ್ತಪಡಿಸಿದ್ದಾರೆ.
Last Updated 24 ಡಿಸೆಂಬರ್ 2025, 7:03 IST
‘45‘ ಪ್ರೀಮಿಯರ್ ಶೋ: ಜನ್ಯ ನಿರ್ದೇಶನಕ್ಕೆ ಶಿವಣ್ಣ, ರಾಜ್ ಬಿ. ಶೆಟ್ಟಿ ಮೆಚ್ಚುಗೆ

ಜನರಿಗೆ ಸಹಾಯ ಮಾಡಲು ರಾಜಕಾರಣಿಯೇ ಆಗಬೇಕಿಲ್ಲ: ಹ್ಯಾಟ್ರಿಕ್ ಹೀರೊ ಶಿವರಾಜಕುಮಾರ್

ಜನರಿಗೆ ಒಳ್ಳೆಯದು ಮಾಡಲು ರಾಜಕಾರಣಿಯೇ ಆಗಬೇಕಾಗಿಲ್ಲ, ಅಧಿಕಾರ ಇಲ್ಲದಿದ್ದರೂ ನಟನಾಗಿ ಗಳಿಸಿದ ಪ್ರೀತಿ, ಅಭಿಮಾನದಿಂದ ಸಹಕರಿಸಬಹುದು ಎಂದು ನಟ ಶಿವರಾಜಕುಮಾರ್ ಹೇಳಿದ್ದಾರೆ.
Last Updated 22 ಡಿಸೆಂಬರ್ 2025, 10:16 IST
ಜನರಿಗೆ ಸಹಾಯ ಮಾಡಲು ರಾಜಕಾರಣಿಯೇ ಆಗಬೇಕಿಲ್ಲ: ಹ್ಯಾಟ್ರಿಕ್ ಹೀರೊ ಶಿವರಾಜಕುಮಾರ್

ಸಂದರ್ಶನ | ಸಂಗೀತಕ್ಕೇ ಮೊದಲ ಆದ್ಯತೆ: ಅರ್ಜುನ್ ಜನ್ಯ

Arjun Janya: ಅರ್ಜುನ್‌ ಜನ್ಯ ನಿರ್ದೇಶಿಸಿ ಶಿವರಾಜ್‌ಕುಮಾರ್‌, ಉಪೇಂದ್ರ, ರಾಜ್‌ ಬಿ.ಶೆಟ್ಟಿ ಮುಖ್ಯಭೂಮಿಕೆಯಲ್ಲಿರುವ ‘45’ ಚಿತ್ರ ಡಿ.25ರಂದು ತೆರೆ ಕಾಣುತ್ತಿದೆ. ಸಂಗೀತ ನಿರ್ದೇಶನದಿಂದ ಸಿನಿಮಾ ನಿರ್ದೇಶನದತ್ತ ಹೊರಳಿರುವ ಅವರು ಸಿನಿಮಾ ಹಾಗೂ ನಿರ್ದೇಶಕರಾದ ಕುರಿತು ಮಾತನಾಡಿದ್ದಾರೆ.
Last Updated 18 ಡಿಸೆಂಬರ್ 2025, 23:25 IST
ಸಂದರ್ಶನ | ಸಂಗೀತಕ್ಕೇ ಮೊದಲ ಆದ್ಯತೆ: ಅರ್ಜುನ್ ಜನ್ಯ
ADVERTISEMENT

‘Afro ಟಾಪಾಂಗ್’ ಹಾಡು ತನ್ನಿಂದ ತಾನೇ ಕುಣಿಯುವಂತೆ ಮಾಡಿದೆ: ಶಿವಣ್ಣ

Afro Tapang Song: ಶಿವರಾಜ್‌ಕುಮಾರ್, ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಅಭಿನಯದ ‘45’ ಚಿತ್ರದ ‘Afro ಟಾಪಾಂಗ್’ ಹಾಡು ಬಿಡುಗಡೆಯಾಗಿ ಗಮನ ಸೆಳೆದಿದೆ.
Last Updated 8 ನವೆಂಬರ್ 2025, 11:39 IST
‘Afro ಟಾಪಾಂಗ್’ ಹಾಡು ತನ್ನಿಂದ ತಾನೇ ಕುಣಿಯುವಂತೆ ಮಾಡಿದೆ: ಶಿವಣ್ಣ

‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಶೋ ತೀರ್ಪುಗಾರರಾಗಿ ನಟಿ ರಚಿತಾ ರಾಮ್‌

Kannada Reality Show: ನಟಿ ರಚಿತಾ ರಾಮ್ ಅವರು ಶಿವರಾಜ್ ಕುಮಾರ್, ವಿಜಯ ರಾಘವೇಂದ್ರ ಮತ್ತು ಅರ್ಜುನ್ ಜನ್ಯರ ಜೊತೆಗೆ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಶೋಗೆ ತೀರ್ಪುಗಾರರಾಗಿ ಸೇರ್ಪಡೆಯಾಗಿದ್ದಾರೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಘೋಷಿಸಿದ್ದಾರೆ.
Last Updated 6 ನವೆಂಬರ್ 2025, 7:48 IST
‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಶೋ ತೀರ್ಪುಗಾರರಾಗಿ ನಟಿ ರಚಿತಾ ರಾಮ್‌

45 ಚಿತ್ರದ ‘Afro ಟಪಾಂಗ್’ಗೆ ಹೆಜ್ಜೆ ಹಾಕಿದ ಶಿವಣ್ಣ, ಉಪ್ಪಿ, ರಾಜ್ ಬಿ ಶೆಟ್ಟಿ

Kannada Movie Song: ಅರ್ಜುನ್ ಜನ್ಯ ರಚಿಸಿರುವ '45' ಚಿತ್ರದ ‘Afro ಟಾಪಾಂಗ್’ ಹಾಡಿಗೆ ಶಿವರಾಜ್‌ಕುಮಾರ್‌, ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಹೆಜ್ಜೆ ಹಾಕಿದ್ದಾರೆ ಎಂದು ಆನಂದ್ ಆಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದೆ.
Last Updated 29 ಅಕ್ಟೋಬರ್ 2025, 9:16 IST
45 ಚಿತ್ರದ ‘Afro ಟಪಾಂಗ್’ಗೆ ಹೆಜ್ಜೆ ಹಾಕಿದ ಶಿವಣ್ಣ, ಉಪ್ಪಿ, ರಾಜ್ ಬಿ ಶೆಟ್ಟಿ
ADVERTISEMENT
ADVERTISEMENT
ADVERTISEMENT