ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Arjun Kapoor

ADVERTISEMENT

ಅರ್ಜುನ್‌, ಮಲೈಕಾ ವಯಸ್ಸಿನ ಅಂತರ ಎಷ್ಟಿರಬಹುದು? ಜನ್ಮದಿನ ಮತ್ತೆ ಟ್ರೋಲ್‌ ಆದ ನಟ!

ಬಾಲಿವುಡ್‌ ನಟಅರ್ಜುನ್ ಕಪೂರ್ ಇಂದು (ಜೂನ್‌ 26) 37ನೇ ವರ್ಷದ ಜನ್ಮದಿನದ ಸಂಭ್ರಮದಲ್ಲಿದ್ದಾರೆ. ಅವರಿಗೆ ಸಿನಿಮಾರಂಗದ ಸೆಲೆಬ್ರಿಟಿಗಳು ಹುಟ್ಟುಹಬ್ಬದ ಶುಭಾಶಯಗಳನ್ನು ಹೇಳುತ್ತಿದ್ದಾರೆ.
Last Updated 26 ಜೂನ್ 2022, 10:46 IST
ಅರ್ಜುನ್‌, ಮಲೈಕಾ ವಯಸ್ಸಿನ ಅಂತರ ಎಷ್ಟಿರಬಹುದು? ಜನ್ಮದಿನ ಮತ್ತೆ ಟ್ರೋಲ್‌ ಆದ ನಟ!

ತಾಜ್ ಮಹಲ್ ನೋಡಲು ಬೇರೆಯವರೊಂದಿಗೆ ಹೋದ ರಣಬೀರ್; ಆಲಿಯಾ ಕಾಲೆಳೆದ ಅರ್ಜುನ್ ಕಪೂರ್

ಬಾಲಿವುಡ್ ಚಿತ್ರ ನಿರ್ಮಾಪಕ ಲವ್ ರಂಜನ್ ಅವರ ಮದುವೆಗಾಗಿ ಆಗ್ರಾದಲ್ಲಿದ್ದ ಅರ್ಜುನ್ ಕಪೂರ್ ಮತ್ತು ರಣಬೀರ್ ಕಪೂರ್ ಒಟ್ಟಿಗೆ ತಾಜ್ ಮಹಲ್ ಅನ್ನು ವೀಕ್ಷಿಸಿದ್ದಾರೆ. ಹಾಗಾಗಿಯೇ ಅರ್ಜುನ್ ಕಪೂರ್, ಆಲಿಯಾ ಭಟ್ ಅವರನ್ನು ಕೀಟಲೆ ಮಾಡಲು ಮುಂದಾಗಿದ್ದಾರೆ.
Last Updated 22 ಫೆಬ್ರುವರಿ 2022, 8:40 IST
ತಾಜ್ ಮಹಲ್ ನೋಡಲು ಬೇರೆಯವರೊಂದಿಗೆ ಹೋದ ರಣಬೀರ್; ಆಲಿಯಾ ಕಾಲೆಳೆದ ಅರ್ಜುನ್ ಕಪೂರ್

ಗಾಸಿಪ್‌ ಸುದ್ದಿಗಳಿಗೆ ಬ್ರೇಕ್‌ ಹಾಕಿದ ಅರ್ಜುನ್‌ ಕಪೂರ್‌

ಬಾಲಿವುಡ್‌ ಪ್ರಣಯ ಪಕ್ಷಿಗಳು ಎಂದೇ ಖ್ಯಾತಿಯಾಗಿರುವ ನಟ ಅರ್ಜುನ್ ಕಪೂರ್ ಹಾಗೂ ನಟಿ ಮಲೈಕಾ ಅರೋರಾ ಅವರ ಲವ್ ಲೈಫ್ ಬಗೆಗಿನ ಗಾಳಿ ಸುದ್ದಿಗಳ ಕುರಿತು ನಟ ಅರ್ಜುನ್‌ ಕಪೂರ್‌ ಮೌನ ಮುರಿದಿದ್ದಾರೆ.
Last Updated 13 ಜನವರಿ 2022, 8:19 IST
ಗಾಸಿಪ್‌ ಸುದ್ದಿಗಳಿಗೆ ಬ್ರೇಕ್‌ ಹಾಕಿದ ಅರ್ಜುನ್‌ ಕಪೂರ್‌

’ಜೋಡಿ ಹಕ್ಕಿ' ಖ್ಯಾತಿಯ ಅರ್ಜುನ್‌ ಕಪೂರ್‌, ಮಲೈಕಾ ಬ್ರೇಕಪ್‌? ಇಲ್ಲಿದೆ ಸತ್ಯ...

ಬಾಲಿವುಡ್‌ ಪ್ರಣಯ ಪಕ್ಷಿಗಳು ಎಂದೇ ಖ್ಯಾತಿಯಾಗಿದ್ದ ನಟ ಅರ್ಜುನ್ ಕಪೂರ್ ಹಾಗೂ ನಟಿ ಮಲೈಕಾ ಅರೋರಾ ಅವರ ಲವ್ ಲೈಫ್ ಬಗ್ಗೆ ಗಾಳಿ ಸುದ್ದಿಗಳು ಹರಿದಾಡುತ್ತಿದ್ದು ಅವರು ಬೇರೆಯಾಗಿದ್ದಾರೆ ಎನ್ನಲಾಗುತ್ತಿದೆ.
Last Updated 12 ಜನವರಿ 2022, 12:49 IST
’ಜೋಡಿ ಹಕ್ಕಿ' ಖ್ಯಾತಿಯ ಅರ್ಜುನ್‌ ಕಪೂರ್‌, ಮಲೈಕಾ ಬ್ರೇಕಪ್‌? ಇಲ್ಲಿದೆ ಸತ್ಯ...

ಮಲೈಕಾ ಜೊತೆ ರಿಲೇಶನ್‌ಶಿಪ್: ವಯಸ್ಸಿನ ಅಂತರ ಟ್ರೋಲ್ ಮಾಡಿದವರಿಗೆ ಅರ್ಜುನ್ ಚಾಟಿ

ಕಳೆದ ಹಲವು ವರ್ಷಗಳಿಂದಲೂ ಅರ್ಜುನ್ ಕಪೂರ್ ಅವರ ಲವ್ ಲೈಫ್ ಬಗ್ಗೆ ಚರ್ಚೆಗಳಾಗುತ್ತಲೇ ಇವೆ. ಅವರ ಗೆಳತಿ ನಟಿ ಮಲೈಕಾ ಅರೋರಾ ಮತ್ತು ಅವರ ನಡುವಿನ ವಯಸ್ಸಿನ ಅಂತರವೇ ಇದಕ್ಕೆಲ್ಲ ಕಾರಣ. 36 ವರ್ಷದ ಅರ್ಜುನ್ ಮತ್ತು 48 ವರ್ಷದ ಮಲೈಕಾ 2016ರಿಂದಲೂ ರಿಲೇಷನ್‌ಶಿಪ್‌ನಲ್ಲಿದ್ದಾರೆ.
Last Updated 4 ಜನವರಿ 2022, 10:40 IST
ಮಲೈಕಾ ಜೊತೆ ರಿಲೇಶನ್‌ಶಿಪ್: ವಯಸ್ಸಿನ ಅಂತರ ಟ್ರೋಲ್ ಮಾಡಿದವರಿಗೆ ಅರ್ಜುನ್ ಚಾಟಿ

ಮಲೈಕಾ ಜನ್ಮದಿನ: ಬಾಯ್‌ಫ್ರೆಂಡ್‌ ಅರ್ಜುನ್‌ ಕಪೂರ್‌ರಿಂದ ರೊಮ್ಯಾಂಟಿಕ್‌ ಪೋಸ್ಟ್‌

ಬಾಲಿವುಡ್‌ ಬೆಡಗಿ ಮಲೈಕಾ ಅರೋರಾ 48ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಅವರ ಸ್ನೇಹಿತರು, ಅಭಿಮಾನಿಗಳೂ ಸೇರಿದಂತೆ ಬಾಲಿವುಡ್‌ ಸೆಲೆಬ್ರಿಟಿಗಳು ಮಲೈಕಾಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ಅದರಲ್ಲೂ ಮಲೈಕಾರ ಬಾಯ್‌ಫ್ರೆಂಡ್‌ ಅರ್ಜುನ್‌ ಕಪೂರ್‌ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಕೋರಿರುವ ಶುಭಾಶಯ ಮಾತ್ರ ವಿಶೇಷವಾಗಿದೆ.
Last Updated 23 ಅಕ್ಟೋಬರ್ 2021, 8:21 IST
ಮಲೈಕಾ ಜನ್ಮದಿನ: ಬಾಯ್‌ಫ್ರೆಂಡ್‌ ಅರ್ಜುನ್‌ ಕಪೂರ್‌ರಿಂದ ರೊಮ್ಯಾಂಟಿಕ್‌ ಪೋಸ್ಟ್‌

ನೀನು ಅಷ್ಟೊಂದು ಸೆಕ್ಸಿ ಹೇಗೆ? ಎಂದ ಅರ್ಜುನ್ ಕಪೂರ್‌ಗೆ ರಣವೀರ್ ಕೊಟ್ಟ ಉತ್ತರ...

ನೀನು ಅಷ್ಟೊಂದು ಸೆಕ್ಸಿ ಏಕಿದ್ದೀಯಾ ಎಂದು ಅರ್ಜುನ್ ಕಪೂರ್ ಕೇಳಿದ ಪ್ರಶ್ನೆಗೆ, ಎಲ್ಲಾ ನೀನು ಕೊಟ್ಟ ತರಬೇತಿ ಕಣೋ ಎಂದು ರಣವೀರ್ ಅರ್ಜುನ್ ಕಪೂರ್‌ಗೆ ಉತ್ತರ ಕೊಟ್ಟಿದ್ದಾರೆ.
Last Updated 19 ಸೆಪ್ಟೆಂಬರ್ 2021, 5:45 IST
ನೀನು ಅಷ್ಟೊಂದು ಸೆಕ್ಸಿ ಹೇಗೆ? ಎಂದ ಅರ್ಜುನ್ ಕಪೂರ್‌ಗೆ ರಣವೀರ್ ಕೊಟ್ಟ ಉತ್ತರ...
ADVERTISEMENT

ಬಾಲಿವುಡ್‌ ನಟ ಅರ್ಜುನ್‌ ಕಪೂರ್‌ಗೆ ಕೋವಿಡ್‌–19 ದೃಢ

'ಸೋಂಕು ಲಕ್ಷಣಗಳು ಕಾಣಿಸಿಕೊಂಡಿಲ್ಲ, ಯಾವುದೇ ತೊಂದರೆ ಇಲ್ಲ' ಎಂದು ಭಾನುವಾರ ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ ಪ್ರಕಟಿಸಿಕೊಂಡಿದ್ದಾರೆ.
Last Updated 6 ಸೆಪ್ಟೆಂಬರ್ 2020, 10:16 IST
ಬಾಲಿವುಡ್‌ ನಟ ಅರ್ಜುನ್‌ ಕಪೂರ್‌ಗೆ ಕೋವಿಡ್‌–19 ದೃಢ

35ನೇ ವಸಂತಕ್ಕೆ ಕಾಲಿಟ್ಟ ನಟ ಅರ್ಜುನ್‌ ಕಪೂರ್

ಬಾಲಿವುಡ್ ನಟ ಅರ್ಜುನ್‌ಕಪೂರ್ ಇಂದು (ಜೂ.26) 35ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.
Last Updated 26 ಜೂನ್ 2020, 8:30 IST
35ನೇ ವಸಂತಕ್ಕೆ ಕಾಲಿಟ್ಟ ನಟ ಅರ್ಜುನ್‌ ಕಪೂರ್

ಮರುಜನ್ಮ ನೀಡಿದ ‘ಕಬೀರ್‌ ಸಿಂಗ್’‌ಗೆ ಶಾಹಿದ್ ಕೃತಜ್ಞತೆ ‌

ಅರ್ಜುನ್‌ ರೆಡ್ಡಿ... ತೆಲುಗು ಚಿತ್ರರಂಗದಲ್ಲಿ ಹೊಸ ಅಲೆ ಹುಟ್ಟು ಹಾಕಿದ ಹಿಟ್‌ ಚಿತ್ರ. ಈ ಸಿನಿಮಾದ ಹಿಂದಿಯ ರಿಮೇಕ್‌ ’ಕಬೀರ್‌ ಸಿಂಗ್’ ಕೂಡ ಭಾರಿ ಯಶಸ್ಸು ಕಂಡ‌ ಚಿತ್ರ. ಬಾಕ್ಸ್ ಆಫೀಸ್‌ನಲ್ಲಿ ಎರಡೂ ಕೈಗಳಿಂದ ಹಣ ಬಾಚಿಕೊಂಡ ‘ಕಬೀರ್ ಸಿಂಗ್‌’ನ ಅಭೂತಪೂರ್ವ ಯಶಸ್ಸಿಗೆ ಈಗ ವರ್ಷದ ಸಂಭ್ರಮ.
Last Updated 24 ಜೂನ್ 2020, 6:38 IST
ಮರುಜನ್ಮ ನೀಡಿದ ‘ಕಬೀರ್‌ ಸಿಂಗ್’‌ಗೆ ಶಾಹಿದ್ ಕೃತಜ್ಞತೆ ‌
ADVERTISEMENT
ADVERTISEMENT
ADVERTISEMENT