ಗುರುವಾರ , ಜನವರಿ 27, 2022
20 °C

ಗಾಸಿಪ್‌ ಸುದ್ದಿಗಳಿಗೆ ಬ್ರೇಕ್‌ ಹಾಕಿದ ಅರ್ಜುನ್‌ ಕಪೂರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಲಿವುಡ್‌ ಪ್ರಣಯ ಪಕ್ಷಿಗಳು ಎಂದೇ ಖ್ಯಾತಿಯಾಗಿರುವ ನಟ ಅರ್ಜುನ್ ಕಪೂರ್ ಹಾಗೂ ನಟಿ ಮಲೈಕಾ ಅರೋರಾ ಅವರ ಲವ್ ಲೈಫ್ ಬಗೆಗಿನ ಗಾಳಿ ಸುದ್ದಿಗಳ ಕುರಿತು ನಟ ಅರ್ಜುನ್‌ ಕಪೂರ್‌ ಮೌನ ಮುರಿದಿದ್ದಾರೆ.

ಇನ್‌ಸ್ಟಾಗ್ರಾಂನಲ್ಲಿ ಮಲೈಕಾ ಜೊತೆ ಇರುವ ಫೋಟೊವನ್ನು ಶೇರ್‌ ಮಾಡಿದ್ದಾರೆ. ’ ಇಲ್ಲಿ ಗಾಸಿಪ್‌ ಸುದ್ದಿಗಳಿಗೆ ಅವಕಾಶ ಇಲ್ಲ. ಎಲ್ಲರಿಗೂ ಒಳ್ಳೆಯದನ್ನು ಬಯಸಿ, ಆರೋಗ್ಯವಾಗಿರಿ, ಲವ್ ಯು ಆಲ್" ಎಂದು ಬರೆದು ಕೊಂಡಿದ್ದಾರೆ.

ಸದ್ಯಕ್ಕೆ ಗಾಸಿಪ್‌ ಬಗೆಗಿನ ಸುದ್ದಿಗಳಿಗೆ ಬ್ರೇಕ್‌ ಹಾಕಿದ್ದಾರೆ. ಬುಧವಾರ ಸುದ್ದಿ ಮಾಧ್ಯಮಗಳಲ್ಲಿ ಅರ್ಜುನ್‌ ಹಾಗೂ ಮಲೈಕಾ ದೂರವಾಗಿದ್ದಾರೆ ಎಂಬ ಸುದ್ದಿಗಳು ಹರಿದಾಡಿದ್ದವು. 

ಇದನ್ನೂ ಓದಿ: ’ಜೋಡಿ ಹಕ್ಕಿ' ಖ್ಯಾತಿಯ ಅರ್ಜುನ್‌ ಕಪೂರ್‌, ಮಲೈಕಾ ಬ್ರೇಕಪ್‌? ಇಲ್ಲಿದೆ ಸತ್ಯ...

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು