ಗುರುವಾರ, 9 ಅಕ್ಟೋಬರ್ 2025
×
ADVERTISEMENT

Malaika Arora

ADVERTISEMENT

51 ರ ಹರೆಯದಲ್ಲೂ ಸಖತ್ ಯಂಗ್ ಆಗಿದ್ದಾರೆ ಮಲೈಕಾ: ಈ ಆರು ಯೋಗಾಸನವೇ ಕಾರಣ ಎಂದ ನಟಿ

Yoga Fitness: ನಟಿ ಮಲೈಕಾ ಅರೋರಾ 51ರ ಹರೆಯದಲ್ಲೂ ಫಿಟ್ ಆಗಿರುವುದಕ್ಕೆ ಕಾರಣ 6 ಯೋಗಾಸನಗಳು ಎಂದು ತಿಳಿಸಿದ್ದಾರೆ. ಕ್ಯಾಟ್-ಕೌ ಪೋಸ್, ಪಾರಿವಾಳ ಭಂಗಿ, ಭುಜಂಗಾಸನ ಸೇರಿದಂತೆ ಸರಳ ವ್ಯಾಯಾಮಗಳಿಂದ ದೇಹ ಸದೃಢವಾಗುತ್ತದೆ.
Last Updated 9 ಅಕ್ಟೋಬರ್ 2025, 8:32 IST
51 ರ ಹರೆಯದಲ್ಲೂ ಸಖತ್ ಯಂಗ್ ಆಗಿದ್ದಾರೆ ಮಲೈಕಾ: ಈ ಆರು ಯೋಗಾಸನವೇ ಕಾರಣ ಎಂದ ನಟಿ

ತಂದೆ ಸಾವಿನ ಬಗ್ಗೆ ಭಾವನಾತ್ಮಕ ಪೋಸ್ಟ್ ಹಂಚಿಕೊಂಡ ನಟಿ ಮಲೈಕಾ ಅರೋರಾ

ಬಾಲಿವುಡ್ ನಟಿ ಮಲೈಕಾ ಅರೋರಾ ಅವರ ತಂದೆ ಅನೀಲ್ ಅರೋರಾ (ಅನೀಲ್ ಗುಪ್ತಾ) ಅವರು ಬುಧವಾರ ಬಾಂದ್ರಾದ ಅಪಾರ್ಟ್‌ಮೆಂಟ್‌ನ ಆರನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಏತನ್ಮಧ್ಯೆ ನಟಿ ತಮ್ಮ ತಂದೆಯ ಸಾವಿನ ಬಗ್ಗೆ ಇನ್‌ಸ್ಟಾ ಪೋಸ್ಟ್ ಹಂಚಿಕೊಂಡಿದ್ದಾರೆ.
Last Updated 11 ಸೆಪ್ಟೆಂಬರ್ 2024, 16:12 IST
ತಂದೆ ಸಾವಿನ ಬಗ್ಗೆ ಭಾವನಾತ್ಮಕ ಪೋಸ್ಟ್ ಹಂಚಿಕೊಂಡ ನಟಿ ಮಲೈಕಾ ಅರೋರಾ

ನಟಿ ಮಲೈಕಾ ಅರೋರಾ ತಂದೆ ಸಾವು ಆತ್ಮಹತ್ಯೆಯೋ? ಆಕಸ್ಮಿಕವೋ?

ಅನೀಲ್ ಅರೋರಾ ಸಾವು ಆತ್ಮಹತ್ಯೆಯೋ? ಆಕಸ್ಮಿಕವೋ? ಎಂಬುದುನ್ನು ಮುಂಬೈ ಪೊಲೀಸರು ಇನ್ನೂ ಖಚಿತಪಡಿಸಿಲ್ಲ.
Last Updated 11 ಸೆಪ್ಟೆಂಬರ್ 2024, 11:17 IST
ನಟಿ ಮಲೈಕಾ ಅರೋರಾ ತಂದೆ ಸಾವು ಆತ್ಮಹತ್ಯೆಯೋ? ಆಕಸ್ಮಿಕವೋ?

ಬಾಲಿವುಡ್‌ ನಟಿ ಮಲೈಕಾ ಅರೋರಾ ತಂದೆ ಮಹಡಿಯಿಂದ ಹಾರಿ ಆತ್ಮಹತ್ಯೆ

ಬಾಲಿವುಡ್‌ ನಟಿ ಮಲೈಕಾ ಅರೋರಾ ಅವರ ತಂದೆ ಅನಿಲ್ ಅರೋರಾ ಅವರು ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿರುವುದಾಗಿ ಸುದ್ದಿಸಂಸ್ಥೆ ‘ಎಎನ್‌ಐ’ ವರದಿ ಮಾಡಿದೆ.
Last Updated 11 ಸೆಪ್ಟೆಂಬರ್ 2024, 7:05 IST
ಬಾಲಿವುಡ್‌ ನಟಿ ಮಲೈಕಾ ಅರೋರಾ ತಂದೆ ಮಹಡಿಯಿಂದ ಹಾರಿ ಆತ್ಮಹತ್ಯೆ

ಬೇರ್ಪಟ್ಟರೇ ಮಲೈಕಾ ಅರ್ಜುನ್?

ಐದು ವರ್ಷಗಳಿಂದ ಡೇಟಿಂಗ್‌ ಮಾಡುತ್ತಿದ್ದ, ಘನತೆಯಿಂದ ನಮ್ಮ ಸಾಂಗತ್ಯವನ್ನು ಜಗದ ಮುಂದಿಟ್ಟೆವು ಎಂದು ಹೇಳಿಕೊಂಡಿದ್ದ ಮಲೈಕಾ ಅರೋರಾ ಮತ್ತು ಅರ್ಜುನ್‌ ಕಪೂರ್‌ ಬೇರ್ಪಟ್ಟಿದ್ದಾರೆ ಎಂಬ ಸುದ್ದಿಯೊಂದು ಬಿಟೌನ್‌ನಲ್ಲಿ ಹರಿದಾಡುತ್ತಿದೆ.
Last Updated 28 ಜೂನ್ 2024, 22:02 IST
ಬೇರ್ಪಟ್ಟರೇ ಮಲೈಕಾ ಅರ್ಜುನ್?

PHOTOS: ಚೆಂದದ ಉಡುಗೆಯಲ್ಲಿ ಮಿಂಚಿದ ಬಾಲಿವುಡ್ ನಟಿ ಮಲೈಕಾ ಅರೋರಾ

50ರ ಸನಿಹದಲ್ಲಿರುವ ಬಾಲಿವುಡ್ ನಟಿ ಮಲೈಕಾ ಅರೋರಾ ಯುವ ನಟಿಯರೂ ನಾಚುವಣತೆ ತಮ್ಮ ಸೌಂದರ್ಯವನ್ನು ಕಾಪಾಡಿಕೊಂಡಿದ್ದಾರೆ. ಇತ್ತೀಚೆಗೆ ಅವರು ಕೆಲ ಚಿತ್ರಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
Last Updated 5 ಸೆಪ್ಟೆಂಬರ್ 2023, 16:32 IST
PHOTOS: ಚೆಂದದ ಉಡುಗೆಯಲ್ಲಿ ಮಿಂಚಿದ ಬಾಲಿವುಡ್ ನಟಿ ಮಲೈಕಾ ಅರೋರಾ
err

PHOTOS | ಐವತ್ತರ ಸನಿಹದಲ್ಲೂ ಮಾಸದ ಮಲೈಕಾ ಸೌಂದರ್ಯ

ಬಾಲಿವುಡ್ ನಟಿ ಮಲೈಕಾ ಅವರು ಹಸಿರು ಸೀರೆಯುಟ್ಟು ಕಂಗೊಳಿಸುತ್ತಿದ್ದು, ಅಭಿಮಾನಿಗಳು ಮಲೈಕಾ ಕಂಡು ಫಿದಾ ಆಗಿದ್ದಾರೆ.
Last Updated 7 ಆಗಸ್ಟ್ 2023, 16:38 IST
PHOTOS | ಐವತ್ತರ ಸನಿಹದಲ್ಲೂ ಮಾಸದ ಮಲೈಕಾ ಸೌಂದರ್ಯ
err
ADVERTISEMENT

ಅರ್ಜುನ್ ಕಪೂರ್‌ ‘ಅರೆ ನಗ್ನ‘ ಫೋಟೊ ಪೋಸ್ಟ್‌ ಮಾಡಿದ ಮಲೈಕಾ; ಟ್ರೋಲ್‌ ನಂತರ ಡಿಲೀಟ್‌

ನಟನೆ ಜೊತೆ ಜೊತೆಯಲ್ಲಿಯೇ ಫ್ಯಾಷನ್‌ ಲೋಕದಲ್ಲಿ ಬ್ಯುಸಿಯಾಗಿರುವ ಬಾಲಿವುಡ್‌ ನಟಿ ಮಲೈಕಾ ಅರೋರಾ ಇದೀಗ ಭಾರಿ ಟ್ರೋಲ್‌ಗೆ ಒಳಗಾಗಿದ್ದಾರೆ. ತನ್ನ ಬಾಯ್‌ಫ್ರೆಂಡ್‌ ಅರ್ಜುನ್‌ ಕಪೂರ್‌ ಅವರ ‘ಅರೆ ನಗ್ನ‘ ಪೋಟೊವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡುವ ಮೂಲಕ ಟ್ರೋಲ್‌ಗಳ ಬಾಯಿಗೆ ಆಹಾರವಾಗಿದ್ದಾರೆ.
Last Updated 29 ಮೇ 2023, 13:08 IST
ಅರ್ಜುನ್ ಕಪೂರ್‌ ‘ಅರೆ ನಗ್ನ‘ ಫೋಟೊ ಪೋಸ್ಟ್‌ ಮಾಡಿದ ಮಲೈಕಾ; ಟ್ರೋಲ್‌ ನಂತರ ಡಿಲೀಟ್‌

ಕಿರಿಯನನ್ನು ಪ್ರೇಮಿಸುವ ಮಹಿಳೆಯನ್ನು 'ಅಪರಾಧಿ' ಎಂದು ಪರಿಗಣಿಸಲಾಗುತ್ತಿದೆ: ಮಲೈಕಾ

ಕಿರಿಯ ಪುರುಷನೊಂದಿಗೆ ಡೇಟಿಂಗ್‌ ಮಾಡುವ ಮಹಿಳೆಯನ್ನು ‘ಅಪರಾಧಿ’ ಎಂಬುದಾಗಿ ಪರಿಗಣಿಸಲಾಗುತ್ತಿದೆ ಎಂದು ಬಾಲಿವುಡ್‌ ನಟಿ ಮಲೈಕಾ ಅರೋರಾ ತಿಳಿಸಿದ್ದಾರೆ.
Last Updated 22 ಏಪ್ರಿಲ್ 2022, 9:07 IST
ಕಿರಿಯನನ್ನು ಪ್ರೇಮಿಸುವ ಮಹಿಳೆಯನ್ನು 'ಅಪರಾಧಿ' ಎಂದು ಪರಿಗಣಿಸಲಾಗುತ್ತಿದೆ: ಮಲೈಕಾ

ಆಸ್ಪತ್ರೆಯಿಂದ ಮನೆಗೆ ಮರಳಿದ ಬಾಲಿವುಡ್‌ ನಟಿ ಮಲೈಕಾ ಅರೋರಾ

ಕಾರು ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಬಾಲಿವುಡ್ ನಟಿ ಮಲೈಕಾ ಅರೋರಾ ಅವರು ಭಾನುವಾರ ಬಿಡುಗಡೆಯಾಗಿದ್ದಾರೆ ಎಂದು ‘ಎನ್‌ಡಿಟಿವಿ’ ವರದಿ ಮಾಡಿದೆ.
Last Updated 3 ಏಪ್ರಿಲ್ 2022, 14:02 IST
ಆಸ್ಪತ್ರೆಯಿಂದ ಮನೆಗೆ ಮರಳಿದ ಬಾಲಿವುಡ್‌ ನಟಿ ಮಲೈಕಾ ಅರೋರಾ
ADVERTISEMENT
ADVERTISEMENT
ADVERTISEMENT