ಗುರುವಾರ, 3 ಜುಲೈ 2025
×
ADVERTISEMENT

Arnab Goswami

ADVERTISEMENT

ಮಾನಹಾನಿಕರ ಹೇಳಿಕೆ: ಮಾಳವಿಯಾ, ಗೋಸ್ವಾಮಿ ವಿರುದ್ಧ ಕ್ರಮಕ್ಕೆ ಕಾಂಗ್ರೆಸ್‌ ಆಗ್ರಹ

ಕಾಂಗ್ರೆಸ್‌ ಮತ್ತು ಲೋಕಸಭೆ ವಿಪಕ್ಷದ ನಾಯಕ ರಾಹುಲ್‌ ಗಾಂಧಿ ವಿರುದ್ಧ ಮಾನಹಾನಿಕರ ಹೇಳಿಕೆ ಹಂಚಿಕೊಂಡಿರುವ ಬಿಜೆಪಿ ಐಟಿ ಘಟಕದ ಮುಖ್ಯಸ್ಥ ಅಮಿತ್‌ ಮಾಳವಿಯಾ ಮತ್ತು ಪತ್ರಕರ್ತ ಅರ್ನಬ್‌ ಗೋಸ್ವಾಮಿ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಕಾಂಗ್ರೆಸ್‌ ಬುಧವಾರ ಆಗ್ರಹಿಸಿದೆ.
Last Updated 21 ಮೇ 2025, 15:13 IST
ಮಾನಹಾನಿಕರ ಹೇಳಿಕೆ: ಮಾಳವಿಯಾ, ಗೋಸ್ವಾಮಿ ವಿರುದ್ಧ ಕ್ರಮಕ್ಕೆ ಕಾಂಗ್ರೆಸ್‌ ಆಗ್ರಹ

ಸುಳ್ಳು ಮಾಹಿತಿ ನೀಡಿದ ಆರೋಪ: ಅಮಿತ್–ಅರ್ನಬ್ ವಿರುದ್ಧ FIR ದಾಖಲಿಸಿದ ಕಾಂಗ್ರೆಸ್

ಸುಳ್ಳು ಮಾಹಿತಿ ನೀಡಿದ ಆರೋಪದ ಮೇಲೆ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಮತ್ತು ರಿಪಬ್ಲಿಕ್ ಟಿವಿಯ ಪ್ರಧಾನ ಸಂಪಾದಕ ಅರ್ನಬ್ ಗೋಸ್ವಾಮಿ ವಿರುದ್ಧ ಯುವ ಕಾಂಗ್ರೆಸ್‌ ಘಟಕ ಎಫ್ಐಆರ್ ದಾಖಲಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 21 ಮೇ 2025, 2:33 IST
ಸುಳ್ಳು ಮಾಹಿತಿ ನೀಡಿದ ಆರೋಪ: ಅಮಿತ್–ಅರ್ನಬ್ ವಿರುದ್ಧ FIR ದಾಖಲಿಸಿದ ಕಾಂಗ್ರೆಸ್

ಅರ್ನಬ್‌ ವಿರುದ್ಧದ ನಕಲಿ TRP ಪ್ರಕರಣ ಹಿಂಪಡೆಯಲು ಮುಂದಾದ ಪೊಲೀಸರು; ನೋಟಿಸ್ ಜಾರಿ

ಟಿ.ವಿ. ಪತ್ರಕರ್ತ ಅರ್ನಬ್ ಗೋಸ್ವಾಮಿ ಆರೋಪಿಯಾಗಿರುವ ನಕಲಿ ಟಿಆರ್‌ಪಿ ಪ್ರಕರಣವನ್ನು ಹಿಂಪಡೆಯಲು ಪೊಲೀಸರು ಅರ್ಜಿ ಸಲ್ಲಿಸಿದ್ದು, ಇದಕ್ಕೆ ದೂರದಾರರು ತಮ್ಮ ಪ್ರತಿಕ್ರಿಯೆ ಸಲ್ಲಿಸುವಂತೆ ಮುಂಬೈ ನ್ಯಾಯಾಲಯ ಗುರುವಾರ ನೋಟಿಸ್ ಜಾರಿ ಮಾಡಿದೆ.
Last Updated 28 ಡಿಸೆಂಬರ್ 2023, 13:40 IST
ಅರ್ನಬ್‌ ವಿರುದ್ಧದ ನಕಲಿ TRP ಪ್ರಕರಣ ಹಿಂಪಡೆಯಲು ಮುಂದಾದ ಪೊಲೀಸರು; ನೋಟಿಸ್ ಜಾರಿ

ಪತ್ರಕರ್ತ ಗೋಸ್ವಾಮಿ ವಿರುದ್ಧದ ಟಿಆರ್‌ಪಿ ಪ್ರಕರಣ ಹಿಂಪಡೆಯಲು ಪೊಲೀಸರ ಅರ್ಜಿ

ರಿಪಬ್ಲಿಕ್‌ ಟಿವಿ ಮುಖ್ಯಸ್ಥ ಅರ್ನಬ್‌ ಗೋಸ್ವಾಮಿ ವಿರುದ್ಧದ ನಕಲಿ ಟಿಆರ್‌ಪಿ ಪ್ರಕರಣವನ್ನು ಹಿಂಪಡೆಯುವುದಕ್ಕೆ ಸಂಬಂಧಿಸಿ ಮುಂಬೈ ಪೊಲೀಸರು ಸ್ಥಳೀಯ ನ್ಯಾಯಾಲಯಕ್ಕೆ ಮಂಗಳವಾರ ಅರ್ಜಿ ಸಲ್ಲಿಸಿದ್ದಾರೆ.
Last Updated 28 ನವೆಂಬರ್ 2023, 16:04 IST
ಪತ್ರಕರ್ತ ಗೋಸ್ವಾಮಿ ವಿರುದ್ಧದ ಟಿಆರ್‌ಪಿ ಪ್ರಕರಣ ಹಿಂಪಡೆಯಲು ಪೊಲೀಸರ ಅರ್ಜಿ

ಸುದ್ದಿ ವಾಹಿನಿಗಳ 14 ನಿರೂಪಕರ ಕಾರ್ಯಕ್ರಮಗಳಿಂದ ದೂರ ಉಳಿಯಲು ಇಂಡಿಯಾ ನಿರ್ಧಾರ

ವಿವಿಧ ಸುದ್ದಿ ವಾಹಿನಿಗಳ 14 ನಿರೂಪಕರ ಕಾರ್ಯಕ್ರಮಗಳಿಂದ ಅಂತರ ಕಾಯ್ದುಕೊಳ್ಳಲು ವಿರೋಧ ಪಕ್ಷಗಳ ಮೈತ್ರಿಕೂಟ 'ಇಂಡಿಯಾ' ಗುರುವಾರ ನಿರ್ಧರಿಸಿದೆ.
Last Updated 14 ಸೆಪ್ಟೆಂಬರ್ 2023, 15:41 IST
ಸುದ್ದಿ ವಾಹಿನಿಗಳ 14 ನಿರೂಪಕರ ಕಾರ್ಯಕ್ರಮಗಳಿಂದ ದೂರ ಉಳಿಯಲು ಇಂಡಿಯಾ ನಿರ್ಧಾರ

ಮುಂಬೈ: ಅರ್ನಾಬ್‌ ಗೋಸ್ವಾಮಿ ವಿರುದ್ಧದ ಮಾನನಷ್ಟ ಮೊಕದ್ದಮೆ ವಾಪಸ್‌

ಪತ್ರಕರ್ತ ಅರ್ನಾಬ್‌ ಗೋಸ್ವಾಮಿ ಹಾಗೂ ರಿಪಬ್ಲಿಕ್‌ ಟಿವಿ ಒಡೆತನದ ಎಆರ್‌ಜಿ ಮೀಡಿಯಾ ವಿರುದ್ಧ ಹೂಡಿದ್ದ ಮಾನನಷ್ಟ ಮೊಕದ್ದಮೆಯನ್ನು ಮುಂಬೈನ ಮಾಜಿ ಪೊಲೀಸ್‌ ಕಮಿಷನರ್‌ ಪರಮ್‌ ಬೀರ್‌ ಸಿಂಗ್‌ ಅವರು ಹಿಂಪಡೆದಿದ್ದಾರೆ.‌
Last Updated 14 ಡಿಸೆಂಬರ್ 2022, 14:28 IST
ಮುಂಬೈ: ಅರ್ನಾಬ್‌ ಗೋಸ್ವಾಮಿ ವಿರುದ್ಧದ ಮಾನನಷ್ಟ ಮೊಕದ್ದಮೆ ವಾಪಸ್‌

ಅರ್ನಬ್‌ ವಿರುದ್ಧದ FIR ರದ್ದು: ‘ಸುಪ್ರೀಂ’ನಿಂದ ಅರ್ಜಿ ಹಿಂಪಡೆದ ಶಿಂದೆ ಸರ್ಕಾರ

ರಿಪಬ್ಲಿಕ್‌ ಟಿವಿ ಮುಖ್ಯಸ್ಥ ಅರ್ನಬ್‌ ಗೋಸ್ವಾಮಿ ವಿರುದ್ಧದ ತನಿಖೆ ರದ್ದುಗೊಳಿಸಿದ್ದ ಬಾಂಬೆ ಹೈಕೋರ್ಟ್‌ನ ಮಧ್ಯಂತರ ತೀರ್ಪು ಪ್ರಶ್ನಿಸಿ ಹಿಂದಿನ ಉದ್ಧವ್‌ ಠಾಕ್ರೆ ನೇತೃತ್ವದ ಮಹಾವಿಕಾಸ ಅಘಾಡಿ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿಯನ್ನು ಏಕನಾಥ ಶಿಂದೆ ನೇತೃತ್ವದ ಮಹಾರಾಷ್ಟ್ರ ಸರ್ಕಾರ ಸೋಮವಾರ ಹಿಂಪಡೆದಿದೆ.
Last Updated 21 ನವೆಂಬರ್ 2022, 15:45 IST
ಅರ್ನಬ್‌ ವಿರುದ್ಧದ FIR ರದ್ದು: ‘ಸುಪ್ರೀಂ’ನಿಂದ ಅರ್ಜಿ ಹಿಂಪಡೆದ ಶಿಂದೆ ಸರ್ಕಾರ
ADVERTISEMENT

ಕಂಗನಾ, ಅರ್ನಬ್‌ ವಿರುದ್ಧದ ನೋಟಿಸ್‌: ವರದಿ ಸಲ್ಲಿಸಲು ಸಮಯ ವಿಸ್ತರಣೆ

ಪತ್ರಕರ್ತ ಅರ್ನಬ್‌ ಗೋಸ್ವಾಮಿ ಮತ್ತು ನಟಿ ಕಂಗನಾ ರನೌತ್‌ ವಿರುದ್ಧ ದಾಖಲಾಗಿರುವ ಹಕ್ಕುಚ್ಯುತಿಗೆ ಸಂಬಂಧಿಸಿದ ವರದಿ ಸಲ್ಲಿಸಲು ಹಕ್ಕು ಬಾಧ್ಯತಾ ಸಮಿತಿಗೆ ನೀಡಿದ್ದ ಅವಧಿಯನ್ನು ವಿಸ್ತರಿಸಲು ಮಹಾರಾಷ್ಟ್ರ ವಿಧಾನಸಭೆ ಮಂಗಳವಾರ ಒಪ್ಪಿಗೆ ನೀಡಿದೆ.
Last Updated 6 ಜುಲೈ 2021, 9:09 IST
ಕಂಗನಾ, ಅರ್ನಬ್‌ ವಿರುದ್ಧದ ನೋಟಿಸ್‌: ವರದಿ ಸಲ್ಲಿಸಲು ಸಮಯ ವಿಸ್ತರಣೆ

ನಕಲಿ ಟಿಆರ್‌ಪಿ ಹಗರಣ: ಅರ್ನಬ್ ಆರೋಪಿ; 2ನೇ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖ

ನಕಲಿ ಟಿಆರ್‌ಪಿ ಹಗರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ನ್ಯಾಯಾಲಯಕ್ಕೆ ಮುಂಬೈ ಪೊಲೀಸರು ಮಂಗಳವಾರ ಎರಡನೇ ಚಾರ್ಜ್‌ಶೀಟ್‌ ಸಲ್ಲಿಸಿದ್ದು ರಿಪಬ್ಲಿಕ್‌ ಟಿವಿಯ ಪ್ರಧಾನ ಸಂಪಾದಕ ಅರ್ನಬ್‌ ಗೋಸ್ವಾಮಿ ಅವರನ್ನು ಆರೋಪಿಯನ್ನಾಗಿ ಉಲ್ಲೇಖಿಸಲಾಗಿದೆ.
Last Updated 22 ಜೂನ್ 2021, 10:43 IST
ನಕಲಿ ಟಿಆರ್‌ಪಿ ಹಗರಣ: ಅರ್ನಬ್ ಆರೋಪಿ; 2ನೇ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖ

ಅರ್ನಬ್‌ ಬಂಧಿಸುವುದಾದರೆ ಮೂರು ದಿನಗಳ ಮೊದಲೇ ನೋಟಿಸ್ ನೀಡಿ -ಬಾಂಬೆ ಹೈಕೋರ್ಟ್

ಟಿಆರ್‌ಪಿ ತಿರುಚಿದ ಪ್ರಕರಣ: ಪೊಲೀಸರಿಗೆ ನಿರ್ದೇಶನ ನೀಡಿದ ಬಾಂಬೆ ಹೈಕೋರ್ಟ್‌
Last Updated 24 ಮಾರ್ಚ್ 2021, 10:15 IST
ಅರ್ನಬ್‌ ಬಂಧಿಸುವುದಾದರೆ ಮೂರು ದಿನಗಳ ಮೊದಲೇ ನೋಟಿಸ್ ನೀಡಿ -ಬಾಂಬೆ ಹೈಕೋರ್ಟ್
ADVERTISEMENT
ADVERTISEMENT
ADVERTISEMENT