ಗುರುವಾರ, 3 ಜುಲೈ 2025
×
ADVERTISEMENT

Art and crafts

ADVERTISEMENT

ಸನ್ನಿ ಸೈಡ್: ಅನನ್ಯ ವಸ್ತು ಸಂಗ್ರಹಾಲಯ...

ಜನರಲ್ ಕೆ.ಎಸ್‌. ತಿಮ್ಮಯ್ಯನವರ ಬದುಕಿನ ಎಲ್ಲಾ ಪ್ರಮುಖ ಘಟನಾವಳಿಗಳನ್ನು ಸಾರ್ವಜನಿಕರಿಗೆ ಪರಿಚಯಿಸುವ ಉದ್ದೇಶದಿಂದ ಅವರು ಹುಟ್ಟಿ ಬೆಳೆದ ‘ಸನ್ನಿ ಸೈಡ್’ ಮನೆಯನ್ನು ವಿಶೇಷ ವಸ್ತು ಸಂಗ್ರಹಾಲಯವಾಗಿ ಮಾರ್ಪಡಿಸಲಾಗಿದೆ...
Last Updated 7 ಜೂನ್ 2025, 23:29 IST
ಸನ್ನಿ ಸೈಡ್: ಅನನ್ಯ ವಸ್ತು ಸಂಗ್ರಹಾಲಯ...

ಕಲ್ಲರಳಿ ಹೂವಾಗಿ: ಕಲಾಕೃತಿಗಳ ಪ್ರದರ್ಶನ

ಪ್ರಕೃತಿಯಲ್ಲಿ ಹೆಣ್ಣಾಗಲೀ, ಗಂಡಾಗಲೀ ಇಬ್ಬರೂ ಪರಿಪೂರ್ಣರಲ್ಲ. ಆದರೆ, ಪರಿಪೂರ್ಣತೆಯ ಅನ್ವೇಷಣೆ ನಿರಂತರವಾದದ್ದು. ಪುರುಷತ್ವ ಮತ್ತು ಸ್ತ್ರೀತತ್ವಗಳ ಅನ್ವೇಷಣೆಯ ಭಾಗವಾಗಿ ‘ಕಲ್ಲಿನ ಹೂವು... ಬಾಡಿ ಸಾಂಗ್’ ಕಲಾಕೃತಿಗಳ ಪ್ರದರ್ಶನವನ್ನು ನಗರದಲ್ಲಿ ಆಯೋಜಿಸಲಾಗಿದೆ.
Last Updated 19 ಅಕ್ಟೋಬರ್ 2024, 5:04 IST
ಕಲ್ಲರಳಿ ಹೂವಾಗಿ: ಕಲಾಕೃತಿಗಳ ಪ್ರದರ್ಶನ

ಶ್ರಾವಣದ ಪೂಜೆಗೆ ಆಕರ್ಷಕ ಹತ್ತಿ ಹಾರ: ಮಾಡುವ ವಿಧಾನ ಹೀಗೆ...

ಮಂಗಳಗೌರಿ, ವರಮಹಾಲಕ್ಷ್ಮಿ, ನಾಗರ ಪಂಚಮಿ, ಸತ್ಯನಾರಾಯಣ ಪೂಜೆ ಹೀಗೆ ಸಾಲು ಸಾಲು ಪೂಜೆಗಳಿಗೆಲ್ಲ ಹತ್ತಿಯ ಹಾರಗಳನ್ನು ಬಳಸುವ ಸಂಪ್ರದಾಯ ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ಈ ಹತ್ತಿ ಹಾರಕ್ಕೆ ಗೆಜ್ಜೆ ವಸ್ತ್ರ ಎಂದ ಸಾಂಪ್ರದಾಯಿಕ ಹೆಸರೂ ಇದೆ.  
Last Updated 17 ಆಗಸ್ಟ್ 2024, 0:39 IST
ಶ್ರಾವಣದ ಪೂಜೆಗೆ ಆಕರ್ಷಕ ಹತ್ತಿ ಹಾರ: ಮಾಡುವ ವಿಧಾನ ಹೀಗೆ...

ಭಾವ ಅಭಿವ್ಯಕ್ತಿಗೆ ಕಲೆಯೆ ರಹದಾರಿ

ಭಾವನೆಗಳ ಹರಿವನ್ನು ಕಲೆಯ ಮೂಲಕ ಅಭಿವ್ಯಕ್ತಿ ಪಡಿಸುವುದು ಒಂದು ವಿಧ. ಅದರಲ್ಲಿ ಚಿತ್ರಕಲೆ, ದೃಶ್ಯಕಲೆ ವಿಗ್ರಹಗಳ ಕೆತ್ತನೆ ಫೋಟೊಗ್ರಫಿಗಳಿಗೆ ಪ್ರಮುಖ ಸ್ಥಾನವಿದೆ
Last Updated 14 ಆಗಸ್ಟ್ 2024, 23:16 IST
ಭಾವ ಅಭಿವ್ಯಕ್ತಿಗೆ ಕಲೆಯೆ ರಹದಾರಿ

ಅಸ್ಸಾಂನ ಆರು ಕಲೆಗಳಿಗೆ ಭೌಗೋಳಿಕ ಮಾನ್ಯತೆ: ಹಿಮಂತ ಬಿಸ್ವಾ ಶರ್ಮ

ಅಸ್ಸಾಂನ ಆರು ಉತ್ಪನ್ನ ಮತ್ತು ಕರಕುಶಲ ಕಲೆಗಳಿಗೆ ಭೌಗೋಳಿಕ ಮಾನ್ಯತೆ (ಜಿ.ಐ.) ದೊರಕಿದೆ ಎಂದು ರಾಜ್ಯದ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮ ಅವರು ಭಾನುವಾರ ತಿಳಿಸಿದ್ದಾರೆ.
Last Updated 31 ಮಾರ್ಚ್ 2024, 13:53 IST
ಅಸ್ಸಾಂನ ಆರು ಕಲೆಗಳಿಗೆ ಭೌಗೋಳಿಕ ಮಾನ್ಯತೆ: ಹಿಮಂತ ಬಿಸ್ವಾ ಶರ್ಮ

ಬಣ್ಣದ ನೂಲಿನಲ್ಲಿ ಅರಳಿದ ಕಸೂತಿ

ನವಿಲಿನ ಚಿತ್ತಾರ, ಜಾತ್ರೆ ತೇರಿನ ಸಡಗರ, ಬಾಸಿಂಗ, ತೊಟ್ಟಿಲ ಸಂಭ್ರಮ, ಕೋಳಿ, ಜಿಂಕೆ, ಆನೆ ಹೀಗೆ ಪ್ರಕೃತಿಯ ರಮ್ಯತೆ ಹಾಗೂ ಜಾನಪದದ ಸೊಗಡು ಇವೆಲ್ಲವೂ ಕಸೂತಿಯೊಳಗೆ ಮೂಡಿಬಿಟ್ಟರೆ ಅದರ ಖುಷಿಯೇ ಬೇರೆ..!
Last Updated 3 ಫೆಬ್ರುವರಿ 2023, 19:45 IST
ಬಣ್ಣದ ನೂಲಿನಲ್ಲಿ ಅರಳಿದ ಕಸೂತಿ

ಕೌದಿ ಒಡಲಲ್ಲಿ ಕಲೆಯ ಚಿತ್ತಾರ

ಕಲಾನಿಕೇತನ ಆರ್ಟ್ ಗ್ಯಾಲರಿಯಲ್ಲಿ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ
Last Updated 23 ಡಿಸೆಂಬರ್ 2022, 14:10 IST
ಕೌದಿ ಒಡಲಲ್ಲಿ ಕಲೆಯ ಚಿತ್ತಾರ
ADVERTISEMENT

Video: ಬೆಂಗಳೂರಿನಲ್ಲಿ ‘ಸೋಕ್‌’ ಕರಕುಶಲ ಮೇಳದ ಆಕರ್ಷಣೆ

Last Updated 20 ಸೆಪ್ಟೆಂಬರ್ 2022, 15:55 IST
Video: ಬೆಂಗಳೂರಿನಲ್ಲಿ ‘ಸೋಕ್‌’ ಕರಕುಶಲ ಮೇಳದ ಆಕರ್ಷಣೆ

ಹ್ಯಾಂಡ್ ಕ್ರಾಫ್ಟೆಡ್ ಬ್ಯಾಗ್ ಟ್ರೆಂಡ್‌...

ದಶಕಗಳ ಹಿಂದೆ ಮಣಿ, ಕ್ರೋಶಾ, ಗೋಣಿದಾರ, ಟ್ಯೂಬ್ ವೈರ್, ಟ್ವಿಸ್ಟೆಡ್ ನೈಲಾನ್ ಇತ್ಯಾದಿ ವಸ್ತುಗಳಿಂದ ಹೆಣೆಯುತ್ತಿದ್ದ ಬ್ಯಾಗ್‌ಗೆ ಬೇಡಿಕೆ ಹೆಚ್ಚಿತ್ತು. ಅವು ಈಗ ವಿವಿಧ ರೂಪ, ಅಳತೆ, ಬಣ್ಣ, ವಿನ್ಯಾಸಗಳಲ್ಲಿ ಕಾಣಿಸಿಕೊಳ್ಳುತ್ತವೆ.
Last Updated 18 ಜೂನ್ 2022, 0:30 IST
ಹ್ಯಾಂಡ್ ಕ್ರಾಫ್ಟೆಡ್ ಬ್ಯಾಗ್ ಟ್ರೆಂಡ್‌...

ಕರುನಾಡಿನ ಕರಕುಶಲ ಕಲೆಯ ಸಿರಿ ‘ಕಾವೇರಿ’

ಕುಶಲಕರ್ಮಿಗಳಿಗೆ ಬೆನ್ನೆಲುಬಾಗಿ ನಿಂತ ಕಾವೇರಿ ಎಂಪೋರಿಯಂ l ಸಾವಿರಾರು ಕಲಾಕೃತಿಗಳ ಮಾರಾಟ
Last Updated 1 ಜನವರಿ 2022, 20:01 IST
ಕರುನಾಡಿನ ಕರಕುಶಲ ಕಲೆಯ ಸಿರಿ ‘ಕಾವೇರಿ’
ADVERTISEMENT
ADVERTISEMENT
ADVERTISEMENT