ಭಾನುವಾರ, 12 ಅಕ್ಟೋಬರ್ 2025
×
ADVERTISEMENT

art gallery

ADVERTISEMENT

ಗಂಧರ್ವ ತಾರೆಯರ ಅನಾವರಣ

Mythical Art Display: ಬೆಂಗಳೂರಿನ ಮ್ಯೂಸಿಯಂ ಆಫ್‌ ಆರ್ಟ್‌ ಆ್ಯಂಡ್‌ ಫೋಟೊಗ್ರಫಿಯಲ್ಲಿ ಗಂಧರ್ವರು, ಯಕ್ಷರು, ನಂದಿ, ಐರಾವತ, ಸೂರ್ಯ–ಚಂದ್ರರ ಕಲಾಕೃತಿಗಳ ಪ್ರದರ್ಶನ ನಡೆಯುತ್ತಿದ್ದು, ಪೌರಾಣಿಕ ಕಥೆಗಳ ಕಲಾರೂಪವನ್ನು ಅನಾವರಣಗೊಳಿಸಿದೆ.
Last Updated 28 ಸೆಪ್ಟೆಂಬರ್ 2025, 1:13 IST
ಗಂಧರ್ವ ತಾರೆಯರ ಅನಾವರಣ

ಬೆಂಗಳೂರು: ಅಂದ ಕಳೆದುಕೊಳ್ಳುತ್ತಿವೆ ವೆಂಕಟಪ್ಪ, ಹೆಬ್ಬಾರ್ ಕಲಾಕೃತಿ

ಲಕ್ಷಾಂತರ ರೂಪಾಯಿ ಮೌಲ್ಯದ ಅಪರೂಪದ ಕಲಾಕೃತಿಗಳ ಮೇಲೆ ಶಿಲೀಂಧ್ರ *ಕೇಂದ್ರೀಕೃತ ಹವಾನಿಯಂತ್ರಣ ವ್ಯವಸ್ಥೆ ಅಳವಡಿಕೆ ಬಳಿಕ ಸಮಸ್ಯೆ
Last Updated 4 ಸೆಪ್ಟೆಂಬರ್ 2025, 0:00 IST
ಬೆಂಗಳೂರು: ಅಂದ ಕಳೆದುಕೊಳ್ಳುತ್ತಿವೆ ವೆಂಕಟಪ್ಪ, ಹೆಬ್ಬಾರ್ ಕಲಾಕೃತಿ

ಇಲ್ಲಿ ಕಲಾಕೃತಿಗಳು ಸಂಭಾಷಿಸುತ್ತವೆ!

Air India Exhibition: ಬೆಂಗಳೂರಿನ ನ್ಯಾಷನಲ್ ಗ್ಯಾಲರಿ ಆಫ್ ಮಾರ್ಡನ್ ಆರ್ಟ್‌ನಲ್ಲಿ ಏರ್ ಇಂಡಿಯಾ ಆಯೋಜಿಸಿರುವ ಕಲಾಪ್ರದರ್ಶನದಲ್ಲಿ 200ಕ್ಕೂ ಅಧಿಕ ಕಲಾವಿದರ ಕಲಾಕೃತಿಗಳನ್ನು ಆಗಸ್ಟ್ 30ರವರೆಗೆ ಪ್ರದರ್ಶನಕ್ಕೆ ಇಡಲಾಗಿದೆ...
Last Updated 16 ಆಗಸ್ಟ್ 2025, 23:52 IST
ಇಲ್ಲಿ ಕಲಾಕೃತಿಗಳು ಸಂಭಾಷಿಸುತ್ತವೆ!

ಸನ್ನಿ ಸೈಡ್: ಅನನ್ಯ ವಸ್ತು ಸಂಗ್ರಹಾಲಯ...

ಜನರಲ್ ಕೆ.ಎಸ್‌. ತಿಮ್ಮಯ್ಯನವರ ಬದುಕಿನ ಎಲ್ಲಾ ಪ್ರಮುಖ ಘಟನಾವಳಿಗಳನ್ನು ಸಾರ್ವಜನಿಕರಿಗೆ ಪರಿಚಯಿಸುವ ಉದ್ದೇಶದಿಂದ ಅವರು ಹುಟ್ಟಿ ಬೆಳೆದ ‘ಸನ್ನಿ ಸೈಡ್’ ಮನೆಯನ್ನು ವಿಶೇಷ ವಸ್ತು ಸಂಗ್ರಹಾಲಯವಾಗಿ ಮಾರ್ಪಡಿಸಲಾಗಿದೆ...
Last Updated 7 ಜೂನ್ 2025, 23:29 IST
ಸನ್ನಿ ಸೈಡ್: ಅನನ್ಯ ವಸ್ತು ಸಂಗ್ರಹಾಲಯ...

ಬೆಂಗಳೂರಿನ ವೆಂಕಟಪ್ಪ ಕಲಾ ಗ್ಯಾಲರಿ 9 ತಿಂಗಳಲ್ಲಿ ನವೀಕರಣದ ಭರವಸೆ

'ಸ್ಮಾರಕ ದತ್ತು’ ಯೋಜನೆಯಡಿ ಬ್ರಿಗೇಡ್ ಫೌಂಡೇಷನ್ ಕ್ರಮ
Last Updated 17 ಜನವರಿ 2024, 14:35 IST
ಬೆಂಗಳೂರಿನ ವೆಂಕಟಪ್ಪ ಕಲಾ ಗ್ಯಾಲರಿ 9 ತಿಂಗಳಲ್ಲಿ ನವೀಕರಣದ ಭರವಸೆ

ಕಲಾಭವನ ನಿರ್ಮಾಣ: ಶಾಸಕ ಎಚ್.ಕೆ. ಸುರೇಶ್ ಭರವಸೆ

ವಿದ್ಯಾರ್ಥಿಗಳಿಗೆ ಸನ್ಮಾನದಲ್ಲಿ ಶಾಸಕ ಎಚ್.ಕೆ. ಸುರೇಶ್
Last Updated 14 ಜೂನ್ 2023, 11:30 IST
ಕಲಾಭವನ ನಿರ್ಮಾಣ: ಶಾಸಕ ಎಚ್.ಕೆ. ಸುರೇಶ್ ಭರವಸೆ

ಮಂಡ್ಯ: ಚಿತ್ರಶಾಲೆಯಾಗಿ ಅರಳಿದ ಕೆವಿಎಸ್‌ ಜೀವನಗಾಥೆ

ಶತಮಾನೋತ್ಸವ ಭವನದಲ್ಲಿ ಅರಳಿದ ಶಾಶ್ವತ ಗ್ಯಾಲರಿ, ಅಪರೂಪದ ಛಾಯಾಚಿತ್ರಗಳ ಸಂಗ್ರಹ
Last Updated 12 ಮಾರ್ಚ್ 2022, 19:30 IST
ಮಂಡ್ಯ: ಚಿತ್ರಶಾಲೆಯಾಗಿ ಅರಳಿದ ಕೆವಿಎಸ್‌ ಜೀವನಗಾಥೆ
ADVERTISEMENT

ಅಂಕೋಲಾ: ಸುಕ್ರಜ್ಜಿ ಮನೆಯಂಗಳದಲ್ಲಿ ಕಲಾ ಗ್ಯಾಲರಿ

‘ಜಾನಪದ ಕೋಗಿಲೆ’ಯ ಬದುಕಿನ ಯಾನ ಪರಿಚಯಿಸುವ ಉದ್ದೇಶ
Last Updated 6 ಜನವರಿ 2022, 19:31 IST
ಅಂಕೋಲಾ: ಸುಕ್ರಜ್ಜಿ ಮನೆಯಂಗಳದಲ್ಲಿ ಕಲಾ ಗ್ಯಾಲರಿ

ಸುಪ್ತ ಪ್ರಜ್ಞೆಯ ಉತ್ಖನನದೊಳಗೆ...

ಜನಸಾಮಾನ್ಯರ ಮನದೊಳಗಿರುವ ತಾಕಲಾಟಗಳು ಇಲ್ಲಿ ನವ್ಯ ಕಲಾರೂಪಕವಾಗಿ ಗೋಚರಿಸುತ್ತವೆ. ರೇಖಾಚಿತ್ರಗಳ ಜತೆಗೆ ಬಹುಮಾಧ್ಯಮದ ಬಳಕೆಯೂ ಇಲ್ಲಿದೆ. ರಹಸ್ಯವನ್ನು ಉತ್ಖನನ ಮಾಡುವಂಥ ಚಿ.ಸು.ಕೃಷ್ಣಸೆಟ್ಟಿ ಅವರ ಕಲಾಕೃತಿಗಳು ನೋಡುಗರನ್ನು ಸೆಳೆಯುತ್ತವೆ.
Last Updated 1 ಜನವರಿ 2022, 19:31 IST
ಸುಪ್ತ ಪ್ರಜ್ಞೆಯ ಉತ್ಖನನದೊಳಗೆ...

ಬಸವನಗುಡಿ: ನೂತನ ಆರ್ಟ್‌ ಗ್ಯಾಲರಿ ಉದ್ಘಾಟನೆ

ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ವರ್ಲ್ಡ್‌ ಕಲ್ಚರ್ ಸಂಸ್ಥೆಯು ಬಸವನಗುಡಿಯಲ್ಲಿ ತನ್ನ ನೂತನ ಆರ್ಟ್‌ ಗ್ಯಾಲರಿಯನ್ನು ಶುಕ್ರವಾರ ಅನಾವರಣಗೊಳಿಸಿತು.
Last Updated 12 ನವೆಂಬರ್ 2021, 19:34 IST
ಬಸವನಗುಡಿ: ನೂತನ ಆರ್ಟ್‌ ಗ್ಯಾಲರಿ ಉದ್ಘಾಟನೆ
ADVERTISEMENT
ADVERTISEMENT
ADVERTISEMENT