ಶನಿವಾರ, 30 ಆಗಸ್ಟ್ 2025
×
ADVERTISEMENT

Arthritis Treatment

ADVERTISEMENT

Gouty Arthritis: ಕೀಲುರಿಯೂತದ ವಾತರಕ್ತ

Gout Arthritis: ‘ಖುಡವಾತ’ (ಗೌಟಿ ಅರ್ಥ್ರೈಟಿಸ್‌) ಎಂಬ ಹೆಸರಿನಡಿ ಕಿರಿಗಂಟುಗಳ ಉರಿಯೂತದ ವ್ಯಾಧಿಯ ವಿವರಗಳು ಚರಕ ಮತ್ತು ಸುಶ್ರುತ ಸಂಹಿತೆಯಲ್ಲಿದೆ. ‘ಖುಡ’ ಎಂದರೆ ಚಿಕ್ಕದು. ಕಿರಿಯ ಸಂದುಗಳನ್ನಷ್ಟೆ ಬಹುತೇಕ ಪ್ರಸಂಗಗಳಲ್ಲಿ ಆವರಿಸುವ ತೊಂದರೆ ಇದು.
Last Updated 20 ಮೇ 2025, 0:20 IST
Gouty Arthritis: ಕೀಲುರಿಯೂತದ ವಾತರಕ್ತ

ವೈರಾಣು ಜ್ವರಕ್ಕೆ ಮುಂಜಾಗ್ರತೆಯೇ ಮದ್ದು

ಮಳೆಗಾಲದಲ್ಲಿ ಜ್ವರ, ಶೀತ, ನೆಗಡಿ, ಕೆಮ್ಮಿನ ಸಮಸ್ಯೆ ಸಾಮಾನ್ಯವಾಗಿರುತ್ತದೆ. ಬದಲಾದ ಹೊರಗಿನ ವಾತಾವರಣಕ್ಕೆ ತಕ್ಕಂತೆ ದೇಹ ತನ್ನ ತಾಪಮಾನವನ್ನು ಹೊಂದಾಣಿಕೆ ಮಾಡಿಕೊಳ್ಳಬೇಕು.
Last Updated 28 ಜೂನ್ 2024, 19:30 IST
ವೈರಾಣು ಜ್ವರಕ್ಕೆ ಮುಂಜಾಗ್ರತೆಯೇ ಮದ್ದು

ಆರೋಗ್ಯ: ಮಂಡಿನೋವಿನ ಮುಕ್ತಿಯ ಮಾರ್ಗಗಳು

‘ಆರ್ಥ್ರೈಟಿಸ್’ಅನ್ನು ‘ಸಂಧಿವಾತ’ ಎಂದೂ ಕರೆಯುತ್ತಾರೆ. ದೇಹದ ಎಲ್ಲ ಕೀಲುಗಳಲ್ಲಿ ‘ಕಾರ್ಟಿಲೇಜ್‌’ ಎಂಬ ಮೆದುವಾದ ಪದರವಿರುತ್ತದೆ. ಅದರ ಸವೆಯುವಿಕೆಯೇ ಆರ್ಥ್ರೈಟಿಸ್. ದೇಹದ ಯಾವ ಕೀಲು ಕೂಡ ಆರ್ಥ್ರೈಟಿಸ್‌ನಿಂದ ತೊಂದರೆಗೊಳಗಾಗಬಹುದು. ಅತ್ಯಂತ ಸಾಮಾನ್ಯವಾಗಿ ಮೊಣಕಾಲು ಇದರಿಂದ ನೋವಿಗೊಳಗಾಗುತ್ತದೆ.
Last Updated 24 ಆಗಸ್ಟ್ 2018, 19:30 IST
ಆರೋಗ್ಯ: ಮಂಡಿನೋವಿನ ಮುಕ್ತಿಯ ಮಾರ್ಗಗಳು
ADVERTISEMENT
ADVERTISEMENT
ADVERTISEMENT
ADVERTISEMENT