ಮಂಗಳವಾರ, 8 ಜುಲೈ 2025
×
ADVERTISEMENT

Ashadha

ADVERTISEMENT

ಕಾರವಾರದಲ್ಲಿ ಆಷಾಢ ಏಕಾದಶಿ ಸಂಭ್ರಮ

ವಿಠ್ಠಲ, ವಿಷ್ಣು ದೇವಾಲಯಗಳಲ್ಲಿ ಭಾನುವಾರ ಅದ್ದೂರಿಯಾಗಿ ಆಷಾಢ ಏಕಾದಶಿ ಆಚರಿಸಲಾಯಿತು. ಹಬ್ಬದ ಅಂಗವಾಗಿ ಅಖಂಡ ಭಜನೆ, ವಿಠ್ಠಲ ನಾಮಸ್ಮರಣೆ, ಪೂಜೆಗಳು ನಡೆದವು.
Last Updated 7 ಜುಲೈ 2025, 3:08 IST
ಕಾರವಾರದಲ್ಲಿ ಆಷಾಢ ಏಕಾದಶಿ ಸಂಭ್ರಮ

ಆಷಾಢ ಏಕಾದಶಿ: ಚಂದ್ರಭಾಗ ತೀರದಲ್ಲಿ ವಿಠ್ಠಲ.. ವಿಠ್ಠಲ..

ಅತ್ತ ಆಷಾಢ‌ದ ಸಂಭ್ರಮ. ಇತ್ತ ಆಗಸದಲ್ಲಿ ಮೋಡಗಳ ಮೇಳ. ಈ ಮಧ್ಯೆ ವರುಣನ ಸಿಂಚನ. ಇಂತಹ ತಂಪಾದ ವಾತಾವರಣದ ಮಧ್ಯೆಯೇ ಮಹಾರಾಷ್ಟ್ರದ ಪಂಢರಪುರದ ವಿಠ್ಠಲನ ಸನ್ನಿಧಾನದ ಮಾರ್ಗದುದ್ದಕ್ಕೂ ವಾರಕರಿ ಸಂತ ಪರಂಪರೆಯ ಅನಾವರಣ.
Last Updated 27 ಜುಲೈ 2024, 23:30 IST
ಆಷಾಢ ಏಕಾದಶಿ: ಚಂದ್ರಭಾಗ ತೀರದಲ್ಲಿ ವಿಠ್ಠಲ.. ವಿಠ್ಠಲ..
err

ಆಷಾಢ ಮಾಸ: ಭಕುತಿಯ ಭಾವಗಳನ್ನು ಚಿತ್ರಗಳಲ್ಲಿ ನೋಡಿ

ಆಶಾಢ ಮಾಸ ಸಮೃದ್ಧಿಯ ಪ್ರತೀಕವೆಂದು ಭಾವಿಸಲಾಗುತ್ತದೆ. ಬೇಸಿಗೆಯಲ್ಲಿ ಆವಿಗಟ್ಟಿದ ಮೋಡಗಳೆಲ್ಲ ಸದಾ ಜಿಟಿಜಿಟಿ ಮಳೆ ಸುರಿಸಿ, ಹದಗೊಂಡ ಹೊಲದಲ್ಲಿ ಬಿತ್ತಿದ ಬೀಜಗಳು ಮೊಳಕೆಯೊಡೆದು ಬೆಳೆಯುವ ಕಾಲವಿದು.
Last Updated 12 ಜುಲೈ 2024, 23:30 IST
ಆಷಾಢ ಮಾಸ: ಭಕುತಿಯ ಭಾವಗಳನ್ನು ಚಿತ್ರಗಳಲ್ಲಿ ನೋಡಿ
err

ಶಿವಮೊಗ್ಗ: ಸುಬ್ರಮಣ್ಯಸ್ವಾಮಿ ಜಾತ್ರಾಮಹೋತ್ಸವ ಸಂಭ್ರಮ

Last Updated 22 ಜುಲೈ 2022, 15:26 IST
fallback

ಆಷಾಡ ಏಕಾದಶಿ; ವೇದ, ಉಪನಿಷತ್ತುಗಳಿಂದ ಮೋಕ್ಷ ಪ್ರಾಪ್ತಿ

ವಿವಿಧೆಡೆ ಆಷಾಡ ಏಕಾದಶಿ; ವಿಶೇಷ ಪೂಜೆ, ಹೋಮ ಹವನ
Last Updated 11 ಜುಲೈ 2022, 2:18 IST
ಆಷಾಡ ಏಕಾದಶಿ; ವೇದ, ಉಪನಿಷತ್ತುಗಳಿಂದ ಮೋಕ್ಷ ಪ್ರಾಪ್ತಿ

ಸಂಸ್ಕೃತಿಯ ಮೊದಲ ಭಾಗ ಮಣ್ಣು : ಒಡಿಯೂರು ಶ್ರೀ 

ಒಡಿಯೂರು-ಕೆಸರ್ ಕಂಡೊಂಡೊಂಜಿ ದಿನ
Last Updated 4 ಜುಲೈ 2022, 4:34 IST
ಸಂಸ್ಕೃತಿಯ ಮೊದಲ ಭಾಗ ಮಣ್ಣು : ಒಡಿಯೂರು ಶ್ರೀ 

ಮೈಸೂರು | ಚಾಮುಂಡೇಶ್ವರಿ ದೇವಾಲಯದಲ್ಲಿ ಆಷಾಢ ಶುಕ್ರವಾರ, ಬೆಟ್ಟದಲ್ಲಿ ಸಡಗರ

ಭಕ್ತರಿಗೆ ಅವಕಾಶ, ಕೋವಿಡ್ ಲಸಿಕೆಯ 2 ಡೋಸ್ ಕಡ್ಡಾಯ
Last Updated 30 ಜೂನ್ 2022, 14:38 IST
ಮೈಸೂರು | ಚಾಮುಂಡೇಶ್ವರಿ ದೇವಾಲಯದಲ್ಲಿ ಆಷಾಢ ಶುಕ್ರವಾರ, ಬೆಟ್ಟದಲ್ಲಿ ಸಡಗರ
ADVERTISEMENT

ಆಷಾಢ ಶುಕ್ರವಾರ: ಚಾಮುಂಡೇಶ್ವರಿಗೆ ವಿಶೇಷ ಪೂಜೆ, ದರ್ಶನ ಪಡೆದ ನಟ ದರ್ಶನ್

ಆಷಾಢ ಮಾಸದ ಮೂರನೇ ಶುಕ್ರವಾರ ನಾಡದೇವತೆ ಚಾಮುಂಡೇಶ್ವರಿಗೆ ವಿಶೇಷ ಪೂಜೆ ನೆರವೇರಿತು.
Last Updated 10 ಜುಲೈ 2020, 4:05 IST
ಆಷಾಢ ಶುಕ್ರವಾರ: ಚಾಮುಂಡೇಶ್ವರಿಗೆ ವಿಶೇಷ ಪೂಜೆ, ದರ್ಶನ ಪಡೆದ ನಟ ದರ್ಶನ್

ಆಷಾಢ ಅಮಾವಾಸ್ಯೆಯೂ, ಅಧ್ಯಕ್ಷರ ಆಯ್ಕೆಯೂ...

ಶುಕ್ರವಾರ (ಜುಲೈ 13) ರಾಮನಗರ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿಯೂ ಇಂತಹದ್ದೊಂದು ಚರ್ಚೆ ನಡೆಯಿತು. ಇಲ್ಲಿನ ಸ್ಥಾಯಿ ಸಮಿತಿಗಳ ಅಧ್ಯಕ್ಷರ ಅಧಿಕಾರ ಅವಧಿಯು ಮಾರ್ಚ್ ಅಂತ್ಯಕ್ಕೆ ಮುಕ್ತಾಯವಾಗಿತ್ತು. ಹೀಗಾಗಿ ಹೊಸ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯನ್ನು ಈ ಸಭೆಯ ಅಜೆಂಡಾದಲ್ಲಿ ಸೇರಿಸಲಾಗಿತ್ತು.
Last Updated 14 ಜುಲೈ 2018, 19:30 IST
fallback
ADVERTISEMENT
ADVERTISEMENT
ADVERTISEMENT