ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Ashok Chakra

ADVERTISEMENT

ಪಡಸಾಲೆ | ‘ಅಶೋಕ ಭಾರತ’ ನಾವು ಮರೆತೆವೇ?

ಸ್ವತಂತ್ರ ಭಾರತದ ಆಶಯ ಚಿತ್ರಿಸುವ ಜಿ.ಪಿ. ರಾಜರತ್ನಂರ ‘ಅಶೋಕಚಕ್ರ ಧ್ವಜ’
Last Updated 4 ಆಗಸ್ಟ್ 2022, 20:45 IST
ಪಡಸಾಲೆ | ‘ಅಶೋಕ ಭಾರತ’ ನಾವು ಮರೆತೆವೇ?

ಗಾಂಧೀಜಿ ಚರಕ ಅಶೋಕ ಚಕ್ರವಾದ ಬಗೆ...

ಗಾಂಧೀಜಿಯವರ ಇಚ್ಛೆಯಂತೆಯೇ ವೆಂಕಯ್ಯನವರು ಒಟ್ಟು 30 ದೇಶಗಳ ರಾಷ್ಟ್ರಧ್ವಜಗಳನ್ನು ಐದು ವರ್ಷಗಳ ಕಾಲ ಅಭ್ಯಸಿಸಿ, ಕೊನೆಗೆ ತ್ಯಾಗ, ಶಾಂತಿ ಸಮೃದ್ಧಿಯ ಸಂಕೇತವಾದ ಕೇಸರಿ, ಬಿಳಿ, ಹಸಿರಿನ ತ್ರಿವರ್ಣ ಧ್ವಜವನ್ನು ವಿನ್ಯಾಸಗೊಳಿಸಿದರು. ಗಾಂಧೀಜಿ, ಹಿಂದೂಗಳು, ಸಿಖ್ಖರು, ಕ್ರಿಶ್ಚಿಯನ್ನರು, ಮುಸ್ಲಿಮರು ಮತ್ತು ಪಾರ್ಸಿಗಳೆನ್ನದೆ ಪ್ರಾಣತ್ಯಾಗ ಮಾಡಲು ಪ್ರೇರೇಪಿಸುವಂತಹ ಧ್ವಜ ನೀಡಿದರು.
Last Updated 14 ಆಗಸ್ಟ್ 2019, 14:04 IST
ಗಾಂಧೀಜಿ ಚರಕ ಅಶೋಕ ಚಕ್ರವಾದ ಬಗೆ...

ಹುತಾತ್ಮ ಯೋಧ ಅಹ್ಮದ್ ವಾನಿಗೆ ಅಶೋಕಚಕ್ರ ಪ್ರದಾನ, ಗೌರವ ಸ್ವೀಕರಿಸಿದ ಮಡದಿ

ಭಯೋತ್ಪಾದಕನಾಗಿ, ನಂತರ ಪರಿವರ್ತನೆಗೊಂಡು ಸೇನೆಗೆ ಸೇರಿ ಹುತಾತ್ಮರಾಗಿದ್ದ ಲ್ಯಾನ್ಸ್‌ ನಾಯಕ್‌ ನಜೀರ್‌ ಅಹ್ಮದ್‌ ವಾನಿ ಅವರಿಗೆ ಮರಣೋತ್ತರವಾಗಿ ಘೋಷಿಸಲಾಗಿದ್ದ ‘ಅಶೋಕ ಚಕ್ರ’ಗೌರವವನ್ನು, ಹುತಾತ್ಮ ಯೋಧನಪತ್ನಿ ಮಹಜಬೀನ್‌ ಸ್ವೀಕರಿಸಿದರು.
Last Updated 26 ಜನವರಿ 2019, 13:23 IST
ಹುತಾತ್ಮ ಯೋಧ ಅಹ್ಮದ್ ವಾನಿಗೆ ಅಶೋಕಚಕ್ರ ಪ್ರದಾನ, ಗೌರವ ಸ್ವೀಕರಿಸಿದ ಮಡದಿ

ಲ್ಯಾನ್ಸ್‌ ನಾಯಕ್ ನಜೀರ್‌ ಅಹ್ಮದ್‌ ವಾನಿಗೆ ಅಶೋಕ ಚಕ್ರ

ಮೊದಲು ಉಗ್ರಗಾಮಿ, ನಂತರ ಹುತಾತ್ಮರಾಗಿದ್ದ ಯೋಧ
Last Updated 24 ಜನವರಿ 2019, 11:13 IST
ಲ್ಯಾನ್ಸ್‌ ನಾಯಕ್ ನಜೀರ್‌ ಅಹ್ಮದ್‌ ವಾನಿಗೆ ಅಶೋಕ ಚಕ್ರ
ADVERTISEMENT
ADVERTISEMENT
ADVERTISEMENT
ADVERTISEMENT