ಮಂಗಳವಾರ, 28 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Ashwath Narayana

ADVERTISEMENT

ನಾಗಮಂಗಲ | ಫೈಟರ್ ರವಿ ಜೊತೆ ಪೂಜೆ ಸಲ್ಲಿಸಿದ ಅಶ್ವತ್ ನಾರಾಯಣ್

ಮಾಜಿ ಉಪಮುಖ್ಯಮಂತ್ರಿ ಮತ್ತು ಹಾಲಿ ಶಾಸಕರಾಗಿರುವ ಅಶ್ವತ್ ನಾರಾಯಣ ಅವರು ನಾಗಮಂಗಲಕ್ಕೆ ಆಗಮಿಸಿ ಸಮಾಜ ಸೇವಕ ಫೈಟರ್ ರವಿ ಅವರನ್ನು ಸೌಹಾರ್ದಯುತ ಭೇಟಿಯಾಗಿ, ನಂತರ ಇಬ್ಬರು ದೇವಾಲಯದಲ್ಲಿ ಪೂಜೆ ಸಲ್ಲಿಸಿದರು.
Last Updated 6 ಆಗಸ್ಟ್ 2023, 17:00 IST
ನಾಗಮಂಗಲ | ಫೈಟರ್ ರವಿ ಜೊತೆ ಪೂಜೆ ಸಲ್ಲಿಸಿದ ಅಶ್ವತ್ ನಾರಾಯಣ್

ಕಾಂಗ್ರೆಸ್‌ ಎಂದರೆ ಸಿ.ಡಿ ಪಕ್ಷ, ಬ್ಲ್ಯಾಕ್‌ ಮೇಲ್‌ ಪಕ್ಷ: ಡಾ.ಅಶ್ವತ್ಥನಾರಾಯಣ

ಬಂಗಾರಪೇಟೆ (ಕೋಲಾರ): ‘ರಮೇಶ್‌ ಜಾರಕಿಹೊಳಿ ಸೇರಿದಂತೆ ವಿವಿಧ ನಾಯಕರ ಕುರಿತಂತೆ ಸಿ.ಡಿ ಸೃಷ್ಟಿಸಿ ಅವರಿಗೆ ಕಿರುಕುಳ ಕೊಡುವುದೇ ಕಾಂಗ್ರೆಸ್‌ ಕೆಲಸವಾಗಿದೆ. ಕಾಂಗ್ರೆಸ್‌ ಎಂದರೆ ಸಿ.ಡಿ ಪಕ್ಷ, ಬ್ಲ್ಯಾಕ್‌ ಮೇಲ್‌ ಪಕ್ಷ. ಕೆಪಿಸಿಸಿ ಅಧ್ಯಕ್ಷರೇ ಇದರ ಪರಿಣತ’ ಎಂದು ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ವಾಗ್ದಾಳಿ ನಡೆಸಿದರು.
Last Updated 13 ಮಾರ್ಚ್ 2023, 12:17 IST
ಕಾಂಗ್ರೆಸ್‌ ಎಂದರೆ ಸಿ.ಡಿ ಪಕ್ಷ, ಬ್ಲ್ಯಾಕ್‌ ಮೇಲ್‌ ಪಕ್ಷ: ಡಾ.ಅಶ್ವತ್ಥನಾರಾಯಣ

ಸಚಿವ ಅಶ್ವತ್ಥ ಅಲ್ಲ, ಅಸ್ವಸ್ಥ ನಾರಾಯಣ : ಸಿದ್ದರಾಮಯ್ಯ ಕಿಡಿ

ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದ ಸಿದ್ದರಾಮಯ್ಯ l ‘ಕೈ’– ‘ಕಮಲ’ ನಾಯಕರ ನಡುವೆ ಜಟಾಪಟಿ
Last Updated 18 ಫೆಬ್ರವರಿ 2023, 19:30 IST
ಸಚಿವ ಅಶ್ವತ್ಥ ಅಲ್ಲ, ಅಸ್ವಸ್ಥ ನಾರಾಯಣ : ಸಿದ್ದರಾಮಯ್ಯ ಕಿಡಿ

ಅಸ್ವಸ್ಥ ನಾರಾಯಣನಿಗೆ ಮಾನಸಿಕ ಕಾಯಿಲೆ ಇರಬೇಕು: ಸಿದ್ದರಾಮಯ್ಯ ಲೇವಡಿ

ಆಶ್ವತ್ಥನಾರಾಯಣ ರಾಜಕಾರಣದಲ್ಲಿ ಇರಲು‌ ಲಾಯಕ್ಕಿಲ್ಲ. ಇಂಥವರನ್ನು ಸೋಲಿಸಿ ಮನೆಗೆ ಕಳುಹಿಸಬೇಕು ಎಂದರು.
Last Updated 18 ಫೆಬ್ರವರಿ 2023, 10:13 IST
ಅಸ್ವಸ್ಥ ನಾರಾಯಣನಿಗೆ ಮಾನಸಿಕ ಕಾಯಿಲೆ ಇರಬೇಕು: ಸಿದ್ದರಾಮಯ್ಯ ಲೇವಡಿ

ಹುಮನಾಬಾದ್| ಡಾ.ಅಶ್ವತ್ಥನಾರಾಯಣರನ್ನು ಸಚಿವ ಸ್ಥಾನದಿಂದ ವಜಾ ಮಾಡಿ: ಕಾಂಗ್ರೆಸ್

ಬ್ಲಾಕ್ ಕಾಂಗ್ರೆಸ್‌ ಸಮಿತಿ ವತಿಯಿಂದ ಪ್ರತಿಭಟನೆ
Last Updated 18 ಫೆಬ್ರವರಿ 2023, 5:57 IST
ಹುಮನಾಬಾದ್| ಡಾ.ಅಶ್ವತ್ಥನಾರಾಯಣರನ್ನು ಸಚಿವ ಸ್ಥಾನದಿಂದ ವಜಾ ಮಾಡಿ: ಕಾಂಗ್ರೆಸ್

1,250 ಸಹಾಯಕ ಪ್ರಾಧ್ಯಾಪಕ ಹುದ್ದೆ ಶೀಘ್ರ ಭರ್ತಿ: ಡಾ.ಸಿ.ಎನ್‌. ಅಶ್ವತ್ಥನಾರಾಯಣ

ಬೆಂಗಳೂರು: ಶೀಘ್ರವೇ 1,250 ಸಹಾಯಕ ಪ್ರಾಧ್ಯಾಪಕ ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌. ಅಶ್ವತ್ಥನಾರಾಯಣ ಹೇಳಿದರು.
Last Updated 16 ಫೆಬ್ರವರಿ 2023, 20:42 IST
1,250 ಸಹಾಯಕ ಪ್ರಾಧ್ಯಾಪಕ ಹುದ್ದೆ ಶೀಘ್ರ ಭರ್ತಿ: ಡಾ.ಸಿ.ಎನ್‌. ಅಶ್ವತ್ಥನಾರಾಯಣ

ಅಶ್ವತ್ಥನಾರಾಯಣ ಬಂಧನಕ್ಕೆ ತುಮಕೂರು ಜಿಲ್ಲಾ ಕುರುಬರ ಸಂಘ ಆಗ್ರಹ

ಸಚಿವರ ಹೇಳಿಕೆಗೆ ಖಂಡನೆ
Last Updated 16 ಫೆಬ್ರವರಿ 2023, 15:03 IST
ಅಶ್ವತ್ಥನಾರಾಯಣ ಬಂಧನಕ್ಕೆ ತುಮಕೂರು ಜಿಲ್ಲಾ ಕುರುಬರ ಸಂಘ ಆಗ್ರಹ
ADVERTISEMENT

ಸಚಿವ ಅಶ್ವತ್ಥನಾರಾಯಣ ವಿರುದ್ಧ ಬಿ.ಆರ್. ಪಾಟೀಲ ದೂರು

ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಕೊಲೆ ಮಾಡಲು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರು ಬಹಿರಂಗ ಪ್ರಚೋದನೆ ನೀಡಿದ್ದಾರೆ ಎಂದು ಆರೋಪಿಸಿ ಮಾಜಿ ಶಾಸಕ, ಕಾಂಗ್ರೆಸ್ ಮುಖಂಡ ಬಿ.ಆರ್. ಪಾಟೀಲ ಅವರು ಆಳಂದ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
Last Updated 16 ಫೆಬ್ರವರಿ 2023, 14:28 IST
ಸಚಿವ ಅಶ್ವತ್ಥನಾರಾಯಣ ವಿರುದ್ಧ ಬಿ.ಆರ್. ಪಾಟೀಲ ದೂರು

ಅಶ್ವತ್ಥ ನಾರಾಯಣ ಹೇಳಿಕೆಗೆ ಆಕ್ರೋಶ

ಯುವ ಕಾಂಗ್ರೆಸ್‌ ಸೇರಿದಂತೆ ವಿವಿಧ ಸಂಘಟನೆಗಳ ಪ್ರತಿಭಟನೆ * ರಾಜೀನಾಮೆಗೆ ಆಗ್ರಹ
Last Updated 16 ಫೆಬ್ರವರಿ 2023, 10:58 IST
ಅಶ್ವತ್ಥ ನಾರಾಯಣ ಹೇಳಿಕೆಗೆ ಆಕ್ರೋಶ

ಕಣ್ಣೀರು ಹಾಕಲ್ಲ, ಕತೆ ಹೇಳಲ್ಲ, ಕೆಲಸ ಮಾಡ್ತೀವಿ: ಡಾ. ಸಿ.ಎನ್‌ ಅಶ್ವತ್ಥನಾರಾಯಣ

ಜೆಡಿಎಸ್‌ಗೆ ಕೊಟ್ಟಂತೆ ಬಿಜೆಪಿಗೂ ಒಂದು ಅವಕಾಶ ಕೊಡಿ; ಸಚಿವ ಡಾ.ಸಿ.ಎನ್‌ಅಶ್ವತ್ಥನಾರಾಯಣ ಮನವಿ
Last Updated 14 ಫೆಬ್ರವರಿ 2023, 14:49 IST
ಕಣ್ಣೀರು ಹಾಕಲ್ಲ, ಕತೆ ಹೇಳಲ್ಲ, ಕೆಲಸ ಮಾಡ್ತೀವಿ: ಡಾ. ಸಿ.ಎನ್‌ ಅಶ್ವತ್ಥನಾರಾಯಣ
ADVERTISEMENT
ADVERTISEMENT
ADVERTISEMENT