ಆಟೊಮೊಬೈಲ್ ಕ್ಷೇತ್ರದ ಅಭಿವೃದ್ಧಿಗೆ ಸಂಶೋಧನೆಯೇ ಅಸ್ತ್ರ: ಅಶ್ವತ್ಥನಾರಾಯಣ
ತಾಲ್ಲೂಕಿನ ವೀರಸಂದ್ರದಲ್ಲಿ ಕಾಂಟಿನೆಂಟಲ್ ಕಂಪನಿಯ ಟೆಕ್ನಿಕಲ್ ಸೆಂಟರ್ ಫಾರ್ ಇಂಡಿಯಾ ಹೊಸ ಕ್ಯಾಂಪಸ್ ಉದ್ಘಾಟನೆಗೊಂಡಿದೆ. ₹ 1 ಸಾವಿರ ಕೋಟಿ ಹೂಡಿಕೆಯೊಂದಿಗೆ 6,500ಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡುವ ನಿಟ್ಟಿನಲ್ಲಿ ಕ್ಯಾಂಪಸ್ ಅನ್ನು ಅಭಿವೃದ್ಧಿಪಡಿಸಲಾಗಿದೆ.Last Updated 24 ನವೆಂಬರ್ 2022, 4:44 IST