ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Asia cup football

ADVERTISEMENT

ಸೌದಿ ಕ್ಲಬ್‌ ಪರ ಆಡಲು ಮೆಸ್ಸಿ ಒಪ್ಪಂದ?

ದಿಗ್ಗಜ ಫುಟ್‌ಬಾಲ್‌ ಆಟಗಾರ ಲಯೊನೆಲ್‌ ಮೆಸ್ಸಿ ಅವರು ಮುಂದಿನ ಋತುವಿನಲ್ಲಿ ಸೌದಿ ಅರೇಬಿಯಾದ ಕ್ಲಬ್‌ ಪರ ಆಡಲು ಭಾರಿ ಮೊತ್ತದ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ.
Last Updated 9 ಮೇ 2023, 13:50 IST
ಸೌದಿ ಕ್ಲಬ್‌ ಪರ ಆಡಲು ಮೆಸ್ಸಿ ಒಪ್ಪಂದ?

ಭಾರತ ಫುಟ್‌ಬಾಲ್ ತಂಡಕ್ಕೆ ಏಷ್ಯಾಕಪ್ ಟಿಕೆಟ್‌

ಭಾರತ ಫುಟ್‌ಬಾಲ್ ತಂಡವು ಸತತ ಎರಡನೇ ಬಾರಿ ಏಷ್ಯಾಕಪ್‌ ಟೂರ್ನಿಗೆ ಅರ್ಹತೆ ಗಳಿಸಿದೆ.
Last Updated 14 ಜೂನ್ 2022, 20:08 IST
ಭಾರತ ಫುಟ್‌ಬಾಲ್ ತಂಡಕ್ಕೆ ಏಷ್ಯಾಕಪ್ ಟಿಕೆಟ್‌

ಏಷ್ಯಾಕಪ್‌ ಫುಟ್‌ಬಾಲ್‌: ಚೀನಾಗೆ ಭರ್ಜರಿ ಗೆಲುವು

ಎಂಟು ಬಾರಿಯ ಚಾಂಪಿಯನ್ ಚೀನಾ ಎಎಫ್‌ಸಿ ಮಹಿಳೆಯರ ಏಷ್ಯಾಕಪ್ ಫುಟ್‌ಬಾಲ್ ಟೂರ್ನಿಯಲ್ಲಿ 7–0ಯಿಂದ ಇರಾನ್ ವಿರುದ್ಧ ಜಯ ಗಳಿಸಿತು.
Last Updated 23 ಜನವರಿ 2022, 14:40 IST
ಏಷ್ಯಾಕಪ್‌ ಫುಟ್‌ಬಾಲ್‌: ಚೀನಾಗೆ ಭರ್ಜರಿ ಗೆಲುವು

ಮಹಿಳೆಯರ ಏಷ್ಯಾಕಪ್ ಫುಟ್‌ಬಾಲ್ ಟೂರ್ನಿ: ಜಪಾನ್‌ಗೆ ಭರ್ಜರಿ ಆರಂಭ

ಮ್ಯಾನ್ಮಾರ್‌ಗೆ ಸೋಲು
Last Updated 21 ಜನವರಿ 2022, 13:47 IST
ಮಹಿಳೆಯರ ಏಷ್ಯಾಕಪ್ ಫುಟ್‌ಬಾಲ್ ಟೂರ್ನಿ: ಜಪಾನ್‌ಗೆ ಭರ್ಜರಿ ಆರಂಭ

ಮಹಿಳಾ ಏಷ್ಯಾಕಪ್ ಫುಟ್‌ಬಾಲ್ ಟೂರ್ನಿ: ಭಾರತಕ್ಕೆ ಶುಭಾರಂಭದ ನಿರೀಕ್ಷೆ

ಇರಾನ್ ಎದುರಾಳಿ
Last Updated 19 ಜನವರಿ 2022, 14:03 IST
ಮಹಿಳಾ ಏಷ್ಯಾಕಪ್ ಫುಟ್‌ಬಾಲ್ ಟೂರ್ನಿ: ಭಾರತಕ್ಕೆ ಶುಭಾರಂಭದ ನಿರೀಕ್ಷೆ

ಏಷ್ಯಾ ಕಪ್ ಫುಟ್‌ಬಾಲ್ | ಅಫ್ಗಾನಿಸ್ತಾನ ಸವಾಲು; ಮೂರನೇ ಸುತ್ತಿನತ್ತ ಭಾರತದ ಚಿತ್ತ

ಏಷ್ಯಾ ಕಪ್‌ ಫುಟ್‌ಬಾಲ್‌ ಅರ್ಹತಾ ಟೂರ್ನಿ: ಗರಿಷ್ಠ ಗೋಲು ಗಳಿಸಿದ ಅಗ್ರ 10ರಲ್ಲಿ ಸ್ಥಾನ ಪಡೆಯುವತ್ತ ಸುನಿಲ್ ಚೆಟ್ರಿ
Last Updated 14 ಜೂನ್ 2021, 17:03 IST
ಏಷ್ಯಾ ಕಪ್ ಫುಟ್‌ಬಾಲ್ | ಅಫ್ಗಾನಿಸ್ತಾನ ಸವಾಲು; ಮೂರನೇ ಸುತ್ತಿನತ್ತ ಭಾರತದ ಚಿತ್ತ

2027ರ ಏಷ್ಯಾಕಪ್‌ ಫುಟ್‌ಬಾಲ್‌ ಆತಿಥ್ಯಕ್ಕೆ ಬಿಡ್‌ ಸಲ್ಲಿಸಿದ ಭಾರತ

2027ರ ಏಷ್ಯಾಕಪ್‌ ಫುಟ್‌ಬಾಲ್‌ ಟೂರ್ನಿ ಆತಿಥ್ಯಕ್ಕಾಗಿ ಭಾರತ ಬಿಡ್‌ ಸಲ್ಲಿಸಿದೆ. ಒಟ್ಟು ಐದು ರಾಷ್ಟ್ರಗಳು ಟೂರ್ನಿ ಆಯೋಜನೆಗೆ ಆಸಕ್ತಿ ತೋರಿವೆ ಎಂದು ಏಷ್ಯನ್‌ ಫುಟ್‌ಬಾಲ್‌ ಫೆಡರೇಷನ್‌ (ಎಎಫ್‌ಸಿ) ಪ್ರಕಟಣೆಯಲ್ಲಿ ತಿಳಿಸಿದೆ.
Last Updated 1 ಜುಲೈ 2020, 9:10 IST
2027ರ ಏಷ್ಯಾಕಪ್‌ ಫುಟ್‌ಬಾಲ್‌ ಆತಿಥ್ಯಕ್ಕೆ ಬಿಡ್‌ ಸಲ್ಲಿಸಿದ ಭಾರತ
ADVERTISEMENT

ಏಷ್ಯಾ ಕಪ್‌ ಫುಟ್‌ಬಾಲ್ ವೈಫಲ್ಯ: ಕೋಚ್‌ ಹುದ್ದೆ ತೊರೆದ ಕಾನ್‌ಸ್ಟೆಂಟೈನ್‌

ಏಷ್ಯಾ ಕಪ್‌ನಲ್ಲಿ ಭಾರತ ಫುಟ್‌ಬಾಲ್‌ ತಂಡ ನಾಕೌಟ್‌ ಪ್ರವೇಶಿಸಲು ವಿಫಲವಾದ ಹಿನ್ನೆಲೆ
Last Updated 15 ಜನವರಿ 2019, 16:03 IST
ಏಷ್ಯಾ ಕಪ್‌ ಫುಟ್‌ಬಾಲ್ ವೈಫಲ್ಯ: ಕೋಚ್‌ ಹುದ್ದೆ ತೊರೆದ ಕಾನ್‌ಸ್ಟೆಂಟೈನ್‌

ಏಷ್ಯಾಕಪ್ ಫುಟ್‌ಬಾಲ್‌: ಭಾರತ ಹೊರಕ್ಕೆ

ಭಾರತ ತಂಡ ಎಎಫ್‌ಸಿ ಏಷ್ಯಾ ಕಪ್ ಫುಟ್‌ಬಾಲ್ ಟೂರ್ನಿಯ ಗುಂಪು ಹಂತದ ಕೊನೆಯ ಪಂದ್ಯದಲ್ಲಿ ಸೋತು ಹೊರ ಬಿದ್ದಿತು
Last Updated 14 ಜನವರಿ 2019, 19:30 IST
ಏಷ್ಯಾಕಪ್ ಫುಟ್‌ಬಾಲ್‌: ಭಾರತ ಹೊರಕ್ಕೆ

ಏಷ್ಯಾಕಪ್‌ಗೆ ಭಾರತ ಫುಟ್‌ಬಾಲ್‌ ತಂಡ ಪ್ರಕಟ

ಭಾರತ ಫುಟ್‌ಬಾಲ್‌ ತಂಡದ ಮುಖ್ಯ ಕೋಚ್‌ ಸ್ಟೀಫನ್ ಕಾನ್ಸ್‌ಟೆಂಟೈನ್‌ ಅವರು ಮುಂಬರುವ ಎಎಫ್‌ಸಿ ಏಷ್ಯಾಕಪ್‌ ಫುಟ್‌ಬಾಲ್‌ ಟೂರ್ನಿಗೆ ಗುರುವಾರ 23 ಸದಸ್ಯರ ತಂಡವನ್ನು ಪ್ರಕಟಿಸಿದ್ದಾರೆ.
Last Updated 27 ಡಿಸೆಂಬರ್ 2018, 18:46 IST
ಏಷ್ಯಾಕಪ್‌ಗೆ ಭಾರತ ಫುಟ್‌ಬಾಲ್‌ ತಂಡ ಪ್ರಕಟ
ADVERTISEMENT
ADVERTISEMENT
ADVERTISEMENT