ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Asian Championship

ADVERTISEMENT

ಏಷ್ಯನ್ ಕುಸ್ತಿ ಚಾಂಪಿಯನ್‌ಷಿಪ್‌: ಪದಕದ ಸುತ್ತು ತಲುಪಿದ ಆಕಾಶ್ ದಹಿಯಾ

ಭಾರತದ ಕುಸ್ತಿಪಟುಗಳಾದ ಆಕಾಶ್‌ ದಹಿಯಾ ಮತ್ತು ಅನಿರುದ್ಧ ಕುಮಾರ್ ಅವರು ಏಷ್ಯನ್ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕದ ಸುತ್ತನ್ನು ತಲುಪಿದರು. ಆದರೆ ಭಾರತದದ ಇತರ ಮೂವರು ಶುಕ್ರವಾರ ತಮ್ಮ ತಮ್ಮ ವಿಭಾಗಗಳಲ್ಲಿ ಸೋಲನುಭವಿಸಿದರು.
Last Updated 12 ಏಪ್ರಿಲ್ 2024, 13:44 IST
ಏಷ್ಯನ್ ಕುಸ್ತಿ ಚಾಂಪಿಯನ್‌ಷಿಪ್‌: ಪದಕದ ಸುತ್ತು ತಲುಪಿದ ಆಕಾಶ್ ದಹಿಯಾ

ಏಷ್ಯನ್ ಒಳಾಂಗಣ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌: ಗುಲ್ವೀರ್ ಅನರ್ಹ; ತಪ್ಪಿದ ಚಿನ್ನ

ಭಾರತದ ಗುಲ್ವೀರ್ ಸಿಂಗ್ ಅವರು ಏಷ್ಯನ್ ಒಳಾಂಗಣ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ‘‌ಲೇನ್ ಉಲ್ಲಂಘನೆ’ಗಾಗಿ ಅನರ್ಹಗೊಂಡಿದ್ದು, ಅವರು ಪುರಷರ 3,000 ಮೀಟರ್ ಓಟದಲ್ಲಿ ಗೆದ್ದಿದ್ದ ಚಿನ್ನದ ಪದಕವನ್ನು ಕಳೆದುಕೊಂಡರು.
Last Updated 20 ಫೆಬ್ರುವರಿ 2024, 13:54 IST
ಏಷ್ಯನ್ ಒಳಾಂಗಣ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌: ಗುಲ್ವೀರ್ ಅನರ್ಹ; ತಪ್ಪಿದ ಚಿನ್ನ

ಟಿಟಿ ಏಷ್ಯನ್ ಚಾಂಪಿಯನ್‌ಷಿಪ್‌: ಭಾರತ ಪುರುಷರ ತಂಡಕ್ಕೆ ‍ಪದಕ ಖಚಿತ

ಭಾರತದ ಪುರುಷರ ಟೇಬಲ್ ಟೆನಿಸ್ ತಂಡವು ಇಲ್ಲಿ ನಡೆಯುತ್ತಿರುವ ಏಷ್ಯನ್ ಚಾಂಪಿಯನ್‌ಷಿಪ್‌ನ ಕ್ವಾರ್ಟರ್‌ ಫೈನಲ್‌ನಲ್ಲಿ 3–0ಯಿಂದ ಸಿಂಗಾಪುರ ತಂಡವನ್ನು ಮಣಿಸಿ, ಸೆಮಿಫೈನಲ್‌ ಪ್ರವೇಶಿಸುವ ಮೂಲಕ ಕಂಚಿನ ಪದಕ ಖಚಿತಪಡಿಸಿಕೊಂಡಿದೆ.
Last Updated 4 ಸೆಪ್ಟೆಂಬರ್ 2023, 16:08 IST
ಟಿಟಿ ಏಷ್ಯನ್ ಚಾಂಪಿಯನ್‌ಷಿಪ್‌: ಭಾರತ ಪುರುಷರ ತಂಡಕ್ಕೆ ‍ಪದಕ ಖಚಿತ

ಏಷ್ಯನ್‌ ಚಾಂಪಿಯನ್ಸ್‌ ಟ್ರೋಫಿ ಹಾಕಿ ಟೂರ್ನಿ: ಭಾರತಕ್ಕೆ ಮಲೇಷ್ಯಾ ಸವಾಲು

ಏಷ್ಯನ್‌ ಚಾಂಪಿಯನ್ಸ್‌ ಟ್ರೋಫಿ ಹಾಕಿ ಟೂರ್ನಿಯಲ್ಲಿ ಭಾನುವಾರ ಮಲೇಷ್ಯಾ ತಂಡವನ್ನು ಎದುರಿಸಲಿರುವ ಭಾರತ ತಂಡ, ಪೆನಾಲ್ಟಿ ಕಾರ್ನರ್‌ ಅವಕಾಶಗಳನ್ನು ಗೋಲಾಗಿ ಪರಿವರ್ತಿಸುವತ್ತ ಚಿತ್ತ ಹರಿಸಬೇಕಿದೆ.
Last Updated 5 ಆಗಸ್ಟ್ 2023, 22:30 IST
ಏಷ್ಯನ್‌ ಚಾಂಪಿಯನ್ಸ್‌ ಟ್ರೋಫಿ ಹಾಕಿ ಟೂರ್ನಿ: ಭಾರತಕ್ಕೆ ಮಲೇಷ್ಯಾ ಸವಾಲು

ಗುಲ್‌ವೀರ್‌ ಸಿಂಗ್‌ಗೆ ಏಷ್ಯನ್‌ ಚಾಂಪಿಯನ್‌ಷಿಪ್‌ ಟಿಕೆಟ್

ಉತ್ತರ ಪ್ರದೇಶದ ಗುಲ್‌ವೀರ್‌ ಸಿಂಗ್ ಅವರು ಸೋಮವಾರ ಇಲ್ಲಿ ಆರಂಭವಾದ ಫೆಡರೇಷನ್‌ ಕಪ್ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌ನ 10 ಸಾವಿರ ಮೀಟರ್ಸ್ ಓಟದಲ್ಲಿ ಚಿನ್ನದ ಪದಕ ಜಯಿಸಿದರು. ಇದರೊಂದಿಗೆ ಏಷ್ಯನ್ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ಗೆ ಅರ್ಹತೆ ಗಿಟ್ಟಿಸಿದರು.
Last Updated 15 ಮೇ 2023, 16:43 IST
fallback

ಕುಸ್ತಿ: ಏಷ್ಯನ್ ಚಾಂಪಿಯನ್‌ಷಿಪ್‌ಗೆ ಭಜರಂಗ್ ಪೂನಿಯಾ

ಟೋಕಿಯೊ ಒಲಿಂಪಿಕ್ ಪದಕ ವಿಜೇತ ಕುಸ್ತಿಪಟು ಭಜರಂಗ್ ಪೂನಿಯಾ ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಸ್ಪರ್ಧಿಸಲಿರುವ ಭಾರತ ತಂಡದಲ್ಲಿ ಸ್ಥಾನ ಗಳಿಸಿದ್ದಾರೆ.
Last Updated 24 ಮಾರ್ಚ್ 2022, 19:31 IST
ಕುಸ್ತಿ: ಏಷ್ಯನ್ ಚಾಂಪಿಯನ್‌ಷಿಪ್‌ಗೆ ಭಜರಂಗ್ ಪೂನಿಯಾ

ಏಷ್ಯನ್ ಚಾಂಪಿಯನ್‌ಷಿಪ್: ‘ಅನ್ಯಾಯ’ದ ಫೈನಲ್‌ ಸೋಲಿನ ಕುರಿತು ಅಸಮಾಧಾನವಿದೆ -ಅಮಿತ್

ಭಾರತದ ಬಾಕ್ಸರ್ ಅಭಿಪ್ರಾಯ
Last Updated 2 ಜೂನ್ 2021, 12:03 IST
ಏಷ್ಯನ್ ಚಾಂಪಿಯನ್‌ಷಿಪ್: ‘ಅನ್ಯಾಯ’ದ ಫೈನಲ್‌ ಸೋಲಿನ ಕುರಿತು ಅಸಮಾಧಾನವಿದೆ -ಅಮಿತ್
ADVERTISEMENT

ಒಲಿಂಪಿಕ್‌ ಕಂಚಿನ ಪದಕ ವಿಜೇತೆ ಸಾಕ್ಷಿ ವಿರುದ್ಧ ಸೋನಮ್‌ಗೆ ಸತತ 2ನೇ ಜಯ

ಒಲಿಂಪಿಕ್‌ ಪದಕ ವಿಜೇತೆಸಾಕ್ಷಿ ಮಲಿಕ್‌ ಅವರನ್ನುಕಳೆದ 2 ತಿಂಗಳಿಂದೀಚೆಗೆ ಸತತಎರಡು ಬಾರಿ ಮಣಿಸಿದ ಯುವ ಕುಸ್ತಿಪಟು ಸೋನಮ್‌ ಮಲಿಕ್‌, ಮುಂದಿನ ತಿಂಗಳು ನಡೆಯಲಿರುವ ಏಷ್ಯನ್‌ ಒಲಿಂಪಿಕ್ಸ್‌ ಕುಸ್ತಿ ಕ್ವಾಲಿಫೈಯರ್ಸ್‌ನಲ್ಲಿ ಭಾಗವಹಿಸುವ ಭಾರತ ತಂಡವನ್ನು ಕೂಡಿಕೊಂಡರು.
Last Updated 26 ಫೆಬ್ರುವರಿ 2020, 13:06 IST
ಒಲಿಂಪಿಕ್‌ ಕಂಚಿನ ಪದಕ ವಿಜೇತೆ ಸಾಕ್ಷಿ ವಿರುದ್ಧ ಸೋನಮ್‌ಗೆ ಸತತ 2ನೇ ಜಯ

ನಡಿಗೆ: ಭಾರತ ತಂಡದಲ್ಲಿ ಭಾವನ

ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿರುವ ಭಾವನ ಜಾಟ್‌ ಅವರು ಮುಂಬರುವ ಏಷ್ಯಾ ಚಾಂಪಿಯನ್‌ಷಿಪ್‌ಗೆ ಪ್ರಕಟಿಸಲಾಗಿರುವ ಭಾರತದ 20 ಕಿಲೊ ಮೀಟರ್ಸ್‌ ನಡಿಗೆ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
Last Updated 17 ಫೆಬ್ರುವರಿ 2020, 19:45 IST
fallback

ಕಹಿ ಮರೆಸಿದ ಗೆಲುವು: ಶಿವ ಥಾಪ

ಏಷ್ಯನ್‌ ಚಾಂಪಿಯನ್‌ಷಿಪ್‌ನಲ್ಲಿ ಕಂಚು ಗೆದ್ದದ್ದು, ಜೀವನಕ್ಕೆ ಹೊಸ ತಿರುವು ನೀಡಿದೆ. ಕಳೆದ ವರ್ಷದ ಕಹಿಯನ್ನು ಮರೆಸಿದೆ ಎಂದು ಬಾಕ್ಸರ್ ಶಿವಥಾಪ ಹೇಳಿದ್ದಾರೆ.
Last Updated 1 ಮೇ 2019, 17:29 IST
ಕಹಿ ಮರೆಸಿದ ಗೆಲುವು: ಶಿವ ಥಾಪ
ADVERTISEMENT
ADVERTISEMENT
ADVERTISEMENT