Bihar Elections | ಕಾವೇರಿದ ಕದನ ಕಣ: ಪೈಜಾಮ, ಕುರ್ತಾಗಾಗಿ ದರ್ಜಿಗಳಿಗೆ ದುಂಬಾಲು
Bihar Poll Heat: ಬಿಹಾರದಲ್ಲಿ ವಿಧಾನಸಭಾ ಚುನಾವಣೆಯ ಕಾವು ಹೆಚ್ಚಾಗುತ್ತಿದ್ದು, ರಾಜಕಾರಣಿಗಳು ಮತ್ತು ಕಾರ್ಯಕರ್ತರು ಹೊಸ ಕುರ್ತಾ, ಪೈಜಾಮಕ್ಕಾಗಿ ದರ್ಜಿಗಳ ಬಳಿ ಸಾಲಿನಲ್ಲಿ ನಿಂತಿದ್ದಾರೆ.Last Updated 13 ಅಕ್ಟೋಬರ್ 2025, 12:54 IST