ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Assembly By Election

ADVERTISEMENT

ಸುರ‍ಪುರ ವಿಧಾನಸಭೆ ಕ್ಷೇತ್ರ | ರಾಜಾ ವೇಣುಗೋಪಾಲ ನಾಯಕಗೆ ಕಾಂಗ್ರೆಸ್‌ ಟಿಕೆಟ್‌

ಸುರ‍ಪುರ ವಿಧಾನಸಭೆ ಕ್ಷೇತ್ರದ ಉಪಚುನಾವಣೆಗೆ ರಾಜಾ ವೆಂಕಟಪ್ಪನಾಯಕ ಅವರ ಪುತ್ರ ರಾಜಾ ವೇಣುಗೋಪಾಲ ನಾಯಕ ಅವರಿಗೆ ಕಾಂಗ್ರೆಸ್ ಪಕ್ಷದ ಟಿಕೆಟ್ ನೀಡಲಾಗಿದೆ.
Last Updated 21 ಮಾರ್ಚ್ 2024, 16:16 IST
ಸುರ‍ಪುರ ವಿಧಾನಸಭೆ ಕ್ಷೇತ್ರ | ರಾಜಾ ವೇಣುಗೋಪಾಲ ನಾಯಕಗೆ ಕಾಂಗ್ರೆಸ್‌ ಟಿಕೆಟ್‌

ಆರು ರಾಜ್ಯಗಳ ಏಳು ವಿಧಾನಸಭೆ ಕ್ಷೇತ್ರಗಳಲ್ಲಿ ಉಪಚುನಾವಣೆ: ಮತದಾನ ಆರಂಭ

ಆರು ರಾಜ್ಯಗಳ ಏಳು ವಿಧಾನಸಭೆ ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಯುತ್ತಿದ್ದು, ಇಂದು ಬೆಳಿಗ್ಗೆ ಮತದಾನ ಆರಂಭವಾಗಿದೆ. ಪ್ರಮುಖವಾಗಿ ಬಿಜೆಪಿ ಹಾಗೂ ಪ್ರಾದೇಶಿಕ ಪಕ್ಷಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ.
Last Updated 3 ನವೆಂಬರ್ 2022, 3:05 IST
ಆರು ರಾಜ್ಯಗಳ ಏಳು ವಿಧಾನಸಭೆ ಕ್ಷೇತ್ರಗಳಲ್ಲಿ ಉಪಚುನಾವಣೆ: ಮತದಾನ ಆರಂಭ

ಶಿರಾ ಉಪಚುನಾವಣೆ: ಶೇ 84.54 ಮತದಾನ

ಶಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಒಟ್ಟು ಶೇ 84.54ರಷ್ಟು ಮತದಾನವಾಗಿದೆ. ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ಶೇ 84.31 ಮತದಾನವಾಗಿತ್ತು. 91,959 ಪುರುಷರು ಮತ್ತು 85,594 ಮಹಿಳೆಯರು ಮತದಾನ ಮಾಡಿದ್ದಾರೆ. 4821 ಮಂದಿ ಅಂಚೆ ಮತ ಚಲಾಯಿಸಿದ್ದಾರೆ. ಕೊರೊನಾ ಸೋಂಕಿತ 71 ಮಂದಿ ಮತದಾನಕ್ಕೆ ಹೆಸರು ನೋಂದಾಯಿಸಿಕೊಂಡಿದ್ದರು. ಅವರಲ್ಲಿ 38 ಮಂದಿ ಹಕ್ಕು ಚಲಾಯಿಸಿದರು.
Last Updated 3 ನವೆಂಬರ್ 2020, 16:26 IST
ಶಿರಾ ಉಪಚುನಾವಣೆ: ಶೇ 84.54 ಮತದಾನ

ಪಶ್ಚಿಮ ಬಂಗಾಳ: 2021ರ ಹಣಾಹಣಿಗೆ ಸಜ್ಜಾಗುತ್ತಿರುವ ಟಿಎಂಸಿ, ಬಿಜೆಪಿ

ಪಶ್ಚಿಮ ಬಂಗಾಳದಲ್ಲಿ ಚುನಾವಣೆಗೆ ಇನ್ನು ವರ್ಷವಷ್ಟೇ ಬಾಕಿ
Last Updated 8 ಜೂನ್ 2020, 10:27 IST
ಪಶ್ಚಿಮ ಬಂಗಾಳ: 2021ರ ಹಣಾಹಣಿಗೆ ಸಜ್ಜಾಗುತ್ತಿರುವ ಟಿಎಂಸಿ, ಬಿಜೆಪಿ

ಆಪರೇಷನ್ ಹಸ್ತ ಇಲ್ಲ, ಪಕ್ಷ ಬಿಡೋರನ್ನು ಬಿಜೆಪಿ ತಡೆಯಲಿ: ಸಿದ್ದರಾಮಯ್ಯ ಸವಾಲು

ಅನೈತಿಕ ರಾಜಕಾರಣ ಮಾಡುವುದೇ ಬಿಜೆಪಿ ಕೆಲಸ. ಅವರ ಬಳಿ ದುಡ್ಡಿದೆ. ಬಿಜೆಪಿ ಬಿಟ್ಟು ಬರುವವರನ್ನು ಮೊದಲು ತಡೆಯುವ ಕೆಲಸವನ್ನು ಬಿಜೆಪಿಯವರು ಮಾಡಲಿ. ಕಾಂಗ್ರೆಸ್‌ಗೆ ಬಿಜೆಪಿಯಿಂದ ಕೆಲವರು ಬರಲಿದ್ದಾರೆ. ನನ್ನ ಸಂಪರ್ಕದಲ್ಲಿ ಯಾರೂ ಇಲ್ಲ.
Last Updated 12 ನವೆಂಬರ್ 2019, 7:25 IST
ಆಪರೇಷನ್ ಹಸ್ತ ಇಲ್ಲ, ಪಕ್ಷ ಬಿಡೋರನ್ನು ಬಿಜೆಪಿ ತಡೆಯಲಿ: ಸಿದ್ದರಾಮಯ್ಯ ಸವಾಲು
ADVERTISEMENT
ADVERTISEMENT
ADVERTISEMENT
ADVERTISEMENT