ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :

ASSEMBLY ELECTION

ADVERTISEMENT

ಹರಿಯಾಣ ವಿಧಾನಸಭೆ ಚುನಾವಣೆ: ‘ಕೇಜ್ರಿವಾಲ್‌ ಗ್ಯಾರಂಟಿ’ಗಳಿಗೆ ಎಎಪಿ ಚಾಲನೆ

ವಿಧಾನಸಭೆ ಚುನಾವಣೆಗೆ ಸಿದ್ಧವಾಗುತ್ತಿರುವ ಹರಿಯಾಣದಲ್ಲಿ ಆಮ್‌ ಆದ್ಮಿ ಪಕ್ಷವು (ಎಎಪಿ) ‘ಕೇಜ್ರೀವಾಲ್‌ ಗ್ಯಾರಂಟಿ’ಗಳ ಅನುಷ್ಠಾನದ ಭರವಸೆಯನ್ನು ನೀಡಿದೆ.
Last Updated 20 ಜುಲೈ 2024, 15:11 IST
ಹರಿಯಾಣ ವಿಧಾನಸಭೆ ಚುನಾವಣೆ: ‘ಕೇಜ್ರಿವಾಲ್‌ ಗ್ಯಾರಂಟಿ’ಗಳಿಗೆ ಎಎಪಿ ಚಾಲನೆ

Odisha Assembly Election 2024 | 24 ವರ್ಷಗಳ ನವೀನ್ ಪಟ್ನಾಯಕ್ ಆಡಳಿತ ಅಂತ್ಯ

ಒಡಿಶಾದಲ್ಲಿ 1990ರ ದಶಕದಲ್ಲಿ ‘ಸೈನ್‌ ಬೋರ್ಡ್‌ ಪಾರ್ಟಿ‘ ಎಂದೇ ಟೀಕೆಗೆ ಒಳಗಾಗಿದ್ದ ಬಿಜೆಪಿ ಪಕ್ಷವು ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸುವ ಮೂಲಕ 24 ವರ್ಷಗಳ ನವೀನ್‌ ಪಟ್ನಾಯಕ್‌ ಅವರ ಆಡಳಿತವನ್ನು ಕೊನೆಗೊಳಿಸಿದೆ.
Last Updated 5 ಜೂನ್ 2024, 4:48 IST
Odisha Assembly Election 2024 | 24 ವರ್ಷಗಳ ನವೀನ್ ಪಟ್ನಾಯಕ್ ಆಡಳಿತ ಅಂತ್ಯ

Arunachal Pradesh Result 2024: ಅರುಣಾಚಲ ಪ್ರದೇಶದಲ್ಲಿ ಮತ್ತೊಮ್ಮೆ ಬಿಜೆಪಿ

ಅರುಣಾಚಲ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಸಾಧಿಸಿರುವ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೇರಿದೆ.
Last Updated 2 ಜೂನ್ 2024, 7:15 IST
Arunachal Pradesh Result 2024: ಅರುಣಾಚಲ ಪ್ರದೇಶದಲ್ಲಿ ಮತ್ತೊಮ್ಮೆ ಬಿಜೆಪಿ

ಆಂಧ್ರ ವಿಧಾನಸಭೆ ಚುನಾವಣೆ: ₹164 ಕೋಟಿ ಆಸ್ತಿ ಘೋಷಿಸಿಕೊಂಡ ನಟ ಪವನ್‌ ಕಲ್ಯಾಣ್‌

ತಮ್ಮ ಬಳಿ ₹ 164.53 ಕೋಟಿ ಆಸ್ತಿ ಇರುವುದಾಗಿ ಜನಸೇನಾ ಪಕ್ಷದ ಸಂಸ್ಥಾಪಕ ಹಾಗೂ ನಟ ಪವನ್‌ ಕಲ್ಯಾಣ್‌ ಘೋಷಿಸಿಕೊಂಡಿದ್ದಾರೆ.
Last Updated 23 ಏಪ್ರಿಲ್ 2024, 14:12 IST
ಆಂಧ್ರ ವಿಧಾನಸಭೆ ಚುನಾವಣೆ: ₹164 ಕೋಟಿ ಆಸ್ತಿ ಘೋಷಿಸಿಕೊಂಡ ನಟ ಪವನ್‌ ಕಲ್ಯಾಣ್‌

ಚುನಾವಣೆ | ಒಡಿಶಾ: ರಾಜಮನೆತನಗಳಿಗೆ ಸೇರಿದ 12 ಅಭ್ಯರ್ಥಿಗಳು ಕಣಕ್ಕೆ

ಒಡಿಶಾದಲ್ಲಿ ಲೋಕಸಭಾ ಮತ್ತು ವಿಧಾನಸಭೆ ಚುನಾವಣೆಗಳು ಏಕಕಾಲಕ್ಕೆ ನಡೆಯಲಿದ್ದು, ವಿವಿಧ ರಾಜಮನೆತನಗಳಿಗೆ ಸೇರಿದ 12 ಅಭ್ಯರ್ಥಿಗಳು ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ.
Last Updated 22 ಏಪ್ರಿಲ್ 2024, 9:33 IST
ಚುನಾವಣೆ | ಒಡಿಶಾ: ರಾಜಮನೆತನಗಳಿಗೆ ಸೇರಿದ 12 ಅಭ್ಯರ್ಥಿಗಳು ಕಣಕ್ಕೆ

ಆಂಧ್ರಪ್ರದೇಶ | ವಿಧಾನಸಭೆ,ಲೋಕಸಭೆ ಚುನಾವಣೆ: ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭ

ಆಂಧ್ರಪ್ರದೇಶದಲ್ಲಿ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗೆ ಇಂದಿನಿಂದ (ಗುರುವಾರ) ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ. ಈ ಬಗ್ಗೆ ಚುನಾವಣಾ ಆಯೋಗ ಅಧಿಸೂಚನೆ ಹೊರಡಿಸಿದೆ.
Last Updated 18 ಏಪ್ರಿಲ್ 2024, 5:28 IST
ಆಂಧ್ರಪ್ರದೇಶ | ವಿಧಾನಸಭೆ,ಲೋಕಸಭೆ ಚುನಾವಣೆ:  ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭ

ಒಡಿಶಾ ವಿಧಾನಸಭಾ ಚುನಾವಣೆ: 112 ಕ್ಷೇತ್ರಗಳಿಗೆ ಅಭ್ಯರ್ಥಿ ಘೋಷಿಸಿದ ಬಿಜೆಪಿ

ಒಡಿಶಾ ವಿಧಾನಸಭೆಯ 147 ಕ್ಷೇತ್ರಗಳ ಪೈಕಿ 112 ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿ ಘೋಷಣೆ ಮಾಡಿದೆ.
Last Updated 2 ಏಪ್ರಿಲ್ 2024, 7:12 IST
ಒಡಿಶಾ ವಿಧಾನಸಭಾ ಚುನಾವಣೆ: 112 ಕ್ಷೇತ್ರಗಳಿಗೆ ಅಭ್ಯರ್ಥಿ ಘೋಷಿಸಿದ ಬಿಜೆಪಿ
ADVERTISEMENT

ಏಕಕಾಲಕ್ಕೆ ಚುನಾವಣೆ: ಜನರ ಕಷ್ಟಗಳ ನಿವಾರಣೆಗೆ ಸಂವಿಧಾನ ತಿದ್ದುಪಡಿ ಅಗತ್ಯ– ಸಮಿತಿ

ಭಾರತದಲ್ಲಿ ನಡೆಯುತ್ತಿರುವ ಅಕಾಲಿಕ ಚುನಾವಣೆಗಳು ದೇಶದಲ್ಲಿ ಅನಿಶ್ಚಿತತೆ ಹಾಗೂ ಅಸ್ಥಿರತೆ ಸೃಷ್ಟಿಸುತ್ತಿವೆ. ಇದರಿಂದ ಪೂರಕಕೊಂಡಿಯು ಕಳಚುತ್ತಿದೆ. ವ್ಯಾವಹಾರಿಕ ಹೂಡಿಕೆ ಹಾಗೂ ಆರ್ಥಿಕ ಬೆಳವಣಿಗೆ ಕುಂಠಿತಗೊಂಡಿದೆ. ಇದು ನಾಗರಿಕರ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂದು ಪ್ಯಾನಲ್ ಹೇಳಿದೆ.
Last Updated 14 ಮಾರ್ಚ್ 2024, 13:45 IST
ಏಕಕಾಲಕ್ಕೆ ಚುನಾವಣೆ: ಜನರ ಕಷ್ಟಗಳ ನಿವಾರಣೆಗೆ ಸಂವಿಧಾನ ತಿದ್ದುಪಡಿ ಅಗತ್ಯ– ಸಮಿತಿ

ಎರಡು ರಾಜ್ಯ ಕಳೆದುಕೊಂಡ ಕಾಂಗ್ರೆಸ್‌: ಡಿ.6ರಂದು ‘ಇಂಡಿಯಾ’ ಸಭೆ ಕರೆದ ಖರ್ಗೆ

ನಾಲ್ಕು ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶ ಹೊರಬೀಳುತ್ತಿದ್ದಂತೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಡಿಸೆಂಬರ್ 6ರಂದು ‘ಇಂಡಿಯಾ’ ಬಣದ ನಾಯಕರ ಸಭೆ ಕರೆದಿದ್ದಾರೆ.
Last Updated 3 ಡಿಸೆಂಬರ್ 2023, 13:36 IST
ಎರಡು ರಾಜ್ಯ ಕಳೆದುಕೊಂಡ ಕಾಂಗ್ರೆಸ್‌: ಡಿ.6ರಂದು ‘ಇಂಡಿಯಾ’ ಸಭೆ ಕರೆದ ಖರ್ಗೆ

Video | ತೆಲಂಗಾಣ: ಕಾಂಗ್ರೆಸ್ ಗೆಲುವಿಗೆ, ಕೆಸಿಆರ್ ಸೋಲಿಗೆ ಕಾರಣವೇನು ?

ನಾಲ್ಕು ರಾಜ್ಯಗಳ ಚುನಾವಣೆಯ ಫಲಿತಾಂಶದ ಪೈಕಿ ಕಾಂಗ್ರೆಸ್‌ಗೆ ಖುಷಿ ಕೊಟ್ಟಿರುವುದು ತೆಲಂಗಾಣ ರಾಜ್ಯ ಮಾತ್ರ. ಇಲ್ಲಿ ಸ್ಪಷ್ಟ ಬಹುಮತ ಪಡೆದಿರುವ ಕಾಂಗ್ರೆಸ್‌ ಅಧಿಕಾರದ ಗದ್ದುಗೆ ಏರಿದ್ದರೆ, ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್‌ ರಾವ್‌ ನೇತೃತ್ವದ ಬಿಆರ್‌ಎಸ್‌ ಪಕ್ಷ ಸೋಲಿನ ರುಚಿ ಕಂಡಿದೆ.
Last Updated 3 ಡಿಸೆಂಬರ್ 2023, 12:39 IST
Video | ತೆಲಂಗಾಣ: ಕಾಂಗ್ರೆಸ್ ಗೆಲುವಿಗೆ, ಕೆಸಿಆರ್ ಸೋಲಿಗೆ ಕಾರಣವೇನು ?
ADVERTISEMENT
ADVERTISEMENT
ADVERTISEMENT