ನವದೆಹಲಿ: ಪಶ್ಚಿಮ ಬಂಗಾಳ ಸೇರಿದಂತೆ ಐದು ರಾಜ್ಯ ಹಾಗೂ ಕೇಂದ್ರಾಳಿತ ಪ್ರದೇಶಗಳಲ್ಲಿ ನಡೆಯುತ್ತಿರುವ 2ನೇ ಹಂತದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಗೆ(ಎಸ್ಐಆರ್) ಸಂಬಂಧಿಸಿದಂತೆ ಕರಡು ಪಟ್ಟಿಯ ಆಕ್ಷೇಷಣೆಗಳಿಗೆ ಅರ್ಜಿ ಸಲ್ಲಿಸುವ ದಿನಾಂಕವನ್ನು ಚುನಾವಣಾ ಆಯೋಗ (ಇ.ಸಿ) ವಿಸ್ತರಿಸಿದೆ.

ಗೋವಾ, ಲಕ್ಷದ್ವೀಪ, ರಾಜಸ್ಥಾನ, ಪುದುಚೇರಿ ಮತ್ತು ಪಶ್ಚಿಮ ಬಂಗಾಳದಲ್ಲಿ ಎಸ್ಐಆರ್ ಕರಡು ಪಟ್ಟಿಗೆ ಸಂಬಂಧಿಸಿದಂತೆ ಆಕ್ಷೇಪಣೆಗಳ ಅರ್ಜಿ ಸಲ್ಲಿಸುವ ಅವಧಿ ಗುರುವಾರ (ನಿನ್ನೆ) ಕೊನೆಗೊಳ್ಳಬೇಕಿತ್ತು, ಆದರೆ ಇದೀಗ ಈ ಅವಧಿಯನ್ನು ಜನವರಿ 19ರವರೆಗೆ ವಿಸ್ತರಿಸಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
.CSPOC ಸಮ್ಮೇಳನಕ್ಕೆ ಹಾಜರಾಗದ ರಾಹುಲ್ ಗಾಂಧಿ: ವಿವಾದವೇಕೆ?.ತುಪ್ಪಕ್ಕಾಗಿ ಅತ್ತೆಯೊಂದಿಗೆ ಜಗಳವಾಡಿ ಆತ್ಮಹತ್ಮೆ ಮಾಡಿಕೊಂಡ ಸೊಸೆ!.
ಐದು ರಾಜ್ಯ ಹಾಗೂ ಒಂದು ಕೇಂದ್ರಾಡಳಿತ ಪ್ರದೇಶಕ್ಕೆ ಸಂಬಂಧಿಸಿದಂತೆ ಕಳೆದ ವರ್ಷ ಡಿಸೆಂಬರ್ 16ರಂದು ಕರಡು ಪಟ್ಟಿಯನ್ನು ಪ್ರಕಟಿಸಿತ್ತು. ಮತದಾರರ ಪಟ್ಟಿಯಲ್ಲಿ ಹೆಸರುಗಳನ್ನು ಸೇರಿಸಲು ಅಥವಾ ಅಳಸಿ ಹಾಕಲು ಆಕ್ಷೇಷಣೆ ಅರ್ಜಿ ಸಲ್ಲಿಸಲು ಚುನಾವಣಾ ಆಯೋಗ ಸಮಯಾವಕಾಶ ನೀಡಿತ್ತು.

ಅವಧಿ ವಿಸ್ತರಣೆ ಸಂಬಂಧ ಚುನಾವಣಾ ಆಯೋಗವು ರಾಜ್ಯಗಳ ಮುಖ್ಯ ಚುನಾವಣಾ ಆಯುಕ್ತರಿಗೆ ಪತ್ರ ಬರೆದಿದೆ.
.ಬಹುಕೋಟಿ ಹಗರಣ| ಕಾನೂನಿಗೆ ಆದ್ಯತೆ–ದಯೆಗೆ ಅಲ್ಲ: ಉದ್ಯಮಿಗೆ ಜಾಮೀನಿಗೆ HC ನಕಾರ.ಜೈಪುರ ಸಾಹಿತ್ಯ ಉತ್ಸವದಲ್ಲಿ ಬಾನು ಮುಷ್ತಾಕ್ ಮಾತಿನ ಆಕರ್ಷಣೆ.ಉತ್ತರ ಕನ್ನಡದಲ್ಲಿ 110 ರಾಮಪತ್ರೆ ಜಡ್ಡಿ ಕಾಡು: ಕಾಪಾಡಿಕೊಳ್ಳುವ ಅನಿವಾರ್ಯತೆ.ರಾಜ್ಯದ ಬೊಕ್ಕಸಕ್ಕೆ ₹13 ಸಾವಿರ ಕೋಟಿ ನಷ್ಟ: ₹65,000 ಕೋಟಿ ಸಂಗ್ರಹ ಸವಾಲು.ಸರ್ಕಾರದ ನಿರ್ಲಕ್ಷ್ಯ: 78.54 ಎಕರೆ ಕಾಡಿನಲ್ಲಿ ಎಂಬೆಸಿಯಿಂದ ಐ.ಟಿ ಪಾರ್ಕ್.ಸಂಗತ: ಕರ್ನಾಟಕಕ್ಕೆ ಒಬ್ಬರೇ ದೇವರಾಜ ಅರಸು!.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.