ಸೋಮವಾರ, 27 ಅಕ್ಟೋಬರ್ 2025
×
ADVERTISEMENT

Eelection Commission of India

ADVERTISEMENT

ಬಿಹಾರ ಚುನಾವಣೆ | ಪ್ರಚಾರದ ವೇಳೆ ಎಐ ದುರ್ಬಳಕೆ ಬೇಡ: ಆಯೋಗ ಎಚ್ಚರಿಕೆ

Election Commission Alert: ಬಿಹಾರ ಚುನಾವಣಾ ಪ್ರಚಾರದ ವೇಳೆ ಡೀಪ್‌ಫೇಕ್‌ಗಳ ಮೂಲಕ ಎಐ ದುರುಪಯೋಗ ಮಾಡದಂತೆ ಪಕ್ಷಗಳಿಗೆ ಆಯೋಗ ಎಚ್ಚರಿಕೆ ನೀಡಿದೆ. ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳಲ್ಲಿ ಎಐ ರೂಪಿತ ಎಂದು ಸೂಚನೆ ನೀಡಬೇಕು ಎಂದು ಹೇಳಿದೆ.
Last Updated 9 ಅಕ್ಟೋಬರ್ 2025, 6:06 IST
ಬಿಹಾರ ಚುನಾವಣೆ | ಪ್ರಚಾರದ ವೇಳೆ ಎಐ ದುರ್ಬಳಕೆ ಬೇಡ: ಆಯೋಗ ಎಚ್ಚರಿಕೆ

SIR ಪ್ರಕ್ರಿಯೆಯು ನೋಟು ರದ್ದತಿಯಂತೇ ವಿಧ್ವಂಸಕ: ದೀಪಂಕರ್‌ ಭಟ್ಟಾಚಾರ್ಯ

Voter List Revision: ಕೇಂದ್ರ ಚುನಾವಣಾ ಆಯೋಗವು (ಸಿಇಸಿ) ಬಿಹಾರ ಮಾದರಿಯಲ್ಲಿ ದೇಶದಾದ್ಯಂತ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ನಡೆಸಲು ಸೂಚನೆ ನೀಡಿರುವ ಬಗ್ಗೆ ಸಿಪಿಐ(ಎಂಎಲ್‌) ಪ್ರಧಾನ ಕಾರ್ಯದರ್ಶಿ ದೀಪಂಕರ್‌ ಭಟ್ಟಾಚಾರ್ಯ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
Last Updated 24 ಸೆಪ್ಟೆಂಬರ್ 2025, 6:15 IST
SIR ಪ್ರಕ್ರಿಯೆಯು ನೋಟು ರದ್ದತಿಯಂತೇ ವಿಧ್ವಂಸಕ: ದೀಪಂಕರ್‌ ಭಟ್ಟಾಚಾರ್ಯ

ಕೇರಳ: SIR ಮುಂದೂಡುವಂತೆ ಚುನಾವಣಾ ಆಯೋಗದ ಅಧಿಕಾರಿಗಳು ಮನವಿ ಮಾಡಿದ್ದೇಕೆ?

Kerala Election Commission: ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕೇರಳದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯನ್ನು (ಎಸ್‌ಐಆರ್‌) ಮುಂದೂಡುವಂತೆ ಕೇರಳ ಚುನಾವಣಾ ಆಯೋಗದ ಅಧಿಕಾರಿಗಳು ಮನವಿ ಮಾಡಿದ್ದಾರೆ.
Last Updated 23 ಸೆಪ್ಟೆಂಬರ್ 2025, 2:07 IST
ಕೇರಳ: SIR ಮುಂದೂಡುವಂತೆ ಚುನಾವಣಾ ಆಯೋಗದ ಅಧಿಕಾರಿಗಳು ಮನವಿ ಮಾಡಿದ್ದೇಕೆ?

ನವದೆಹಲಿ ಕ್ಷೇತ್ರದಲ್ಲಿ ಚುನಾವಣಾ ಅಕ್ರಮ: ಮತ ಕಳ್ಳತನ ಮುಚ್ಚಿಹಾಕಲು ಪ್ರಯತ್ನ -AAP

Delhi Election Scam: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ‘ಮತ ಕಳ್ಳತನ’ ನಡೆದಿದೆ ಎಂಬ ಆರೋಪವನ್ನು ಎಎಪಿ ಶನಿವಾರ ಪುನರುಚ್ಚರಿಸಿದ್ದು, ಚುನಾವಣಾ ಆಯೋಗವು (ಇ.ಸಿ) ಎಲ್ಲ ಅಕ್ರಮಗಳನ್ನು ಮುಚ್ಚಿಹಾಕುತ್ತಿದೆ ಎಂದು ದೂರಿದೆ.
Last Updated 20 ಸೆಪ್ಟೆಂಬರ್ 2025, 14:38 IST
ನವದೆಹಲಿ ಕ್ಷೇತ್ರದಲ್ಲಿ ಚುನಾವಣಾ ಅಕ್ರಮ: ಮತ ಕಳ್ಳತನ ಮುಚ್ಚಿಹಾಕಲು ಪ್ರಯತ್ನ -AAP

ಮತ ಕಳವಿಗೆ ಬಿಜೆಪಿ – ಚುನಾವಣಾ ಆಯೋಗ ಸಂಚು: ಬಿ.ಆರ್‌. ಪಾಟೀಲ

Election Conspiracy: ಶಾಸಕ ಬಿ.ಆರ್. ಪಾಟೀಲ ಅವರು ಆಳಂದ ವಿಧಾನಸಭಾ ಚುನಾವಣೆಯಲ್ಲಿ 6,018 ಮತಗಳನ್ನು ಪಟ್ಟಿಯಿಂದ ತೆಗೆಯಲು ಬಿಜೆಪಿ ಮತ್ತು ಚುನಾವಣಾ ಆಯೋಗ ಸಂಚು ರೂಪಿಸಿತ್ತು ಎಂದು ಆರೋಪಿಸಿ, ಸಿಐಡಿ ತನಿಖೆ ನಡೆಯುತ್ತಿರುವುದಾಗಿ ತಿಳಿಸಿದರು.
Last Updated 19 ಸೆಪ್ಟೆಂಬರ್ 2025, 13:52 IST
ಮತ ಕಳವಿಗೆ ಬಿಜೆಪಿ – ಚುನಾವಣಾ ಆಯೋಗ ಸಂಚು: ಬಿ.ಆರ್‌. ಪಾಟೀಲ

SIR | ಹೆಸರು ಸೇರ್ಪಡೆಗೆ ಆಧಾರ್‌: ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್‌ ಸೂಚನೆ

Supreme Court Directive: ನವದೆಹಲಿ: ಬಿಹಾರದಲ್ಲಿ ಮತದಾರರ ಪಟ್ಟಿಯ ‘ವಿಶೇಷ ಸಮಗ್ರ ಪರಿಷ್ಕರಣೆ’ ವೇಳೆ ಪಟ್ಟಿಯಿಂದ ಕೈಬಿಡಲಾದವರು ಆಧಾರ್‌ ದಾಖಲೆಯೊಂದಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡುವಂತೆ ಸುಪ್ರೀಂ ಕೋರ್ಟ್‌ ಚುನಾವಣಾ ಆಯೋಗಕ್ಕೆ ಸೂಚಿಸಿದೆ.
Last Updated 22 ಆಗಸ್ಟ್ 2025, 15:54 IST
SIR | ಹೆಸರು ಸೇರ್ಪಡೆಗೆ ಆಧಾರ್‌: ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್‌ ಸೂಚನೆ

ವಿಶ್ಲೇಷಣೆ: ಉನ್ಮಾದ ಸ್ಥಿತಿಯ ‘ಎಸ್‌ಐಆರ್’

Election Commission: ‘ವಿಶೇಷ ಸಮಗ್ರ ಪರಿಷ್ಕರಣೆ’ ಹೆಸರಿನಲ್ಲಿ ಸಮಗ್ರವಾಗಿ ಹೆಸರುಗಳನ್ನು ತೆಗೆದುಹಾಕುವ ಪ್ರಕ್ರಿಯೆ ಬಿಹಾರದಲ್ಲಿ ನಡೆಯುತ್ತಿದೆ. ದೇಶದಲ್ಲಿ ಉನ್ಮಾದ ಸ್ಥಿತಿಯೊಂದನ್ನು ಪ್ರತಿಪಾದಿಸುತ್ತಿರುವಂತೆ ಭಾಸವಾಗುತ್ತಿರುವ ‘ಎಸ್‌ಐಆರ್‌’, ಸ್ಟಿರಾಯಿಡ್‌ಗಳ ಹೋಲಿಕೆ...
Last Updated 20 ಆಗಸ್ಟ್ 2025, 23:49 IST
ವಿಶ್ಲೇಷಣೆ: ಉನ್ಮಾದ ಸ್ಥಿತಿಯ ‘ಎಸ್‌ಐಆರ್’
ADVERTISEMENT

SIR | 7ರಂದು ‘ಇಂಡಿಯಾ’ ಸಭೆ: 8ಕ್ಕೆ ಚುನಾವಣಾ ಆಯೋಗದತ್ತ ಪ್ರತಿಭಟನಾ ಮೆರವಣಿಗೆ

NDIA Bloc SIR Protest Plan: ಮತದಾರರ ಪಟ್ಟಿಯ ‘ವಿಶೇಷ ಸಮಗ್ರ ಪರಿಷ್ಕರಣೆ’ (ಎಸ್ಐಆರ್‌) ವಿರುದ್ಧ ಕೈಗೊಂಡಿರುವ ಹೋರಾಟದ ಕಾರ್ಯತಂತ್ರ ಕುರಿತು ಚರ್ಚಿಸಲು ವಿರೋಧ ಪಕ್ಷಗಳ ಒಕ್ಕೂಟ ‘ಇಂಡಿಯಾ’ದ ನಾಯಕರು ಆಗಸ್ಟ್‌ 7ರಂದು ಸಭೆ ನಡೆಸುವ ನಿರೀಕ್ಷೆ ಇದೆ ಎಂದು ಮೂಲಗಳು ಭಾನುವಾರ ಹೇಳಿವೆ.
Last Updated 3 ಆಗಸ್ಟ್ 2025, 16:06 IST
SIR | 7ರಂದು ‘ಇಂಡಿಯಾ’ ಸಭೆ: 8ಕ್ಕೆ ಚುನಾವಣಾ ಆಯೋಗದತ್ತ ಪ್ರತಿಭಟನಾ ಮೆರವಣಿಗೆ

ಬಿಹಾರ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ: ಇನ್ನೂ ಪತ್ತೆಯಾಗದ 1 ಲಕ್ಷ ಮತದಾರರು

Voter List Update: ಬಿಹಾರದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಯಲ್ಲಿ 1 ಲಕ್ಷ ಮತದಾರರು ಇನ್ನೂ ಪತ್ತೆಯಾಗಿಲ್ಲ ಎಂದು ಚುನಾವಣಾ ಆಯೋಗ ತಿಳಿಸಿದೆ.
Last Updated 23 ಜುಲೈ 2025, 14:16 IST
ಬಿಹಾರ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ: ಇನ್ನೂ ಪತ್ತೆಯಾಗದ 1 ಲಕ್ಷ ಮತದಾರರು

Voter List Revision | ಮತದಾರರ ಪಟ್ಟಿ: ದೇಶದಾದ್ಯಂತ ವಿಶೇಷ ಪರಿಷ್ಕರಣೆ

pan-India voter list revision: ಬಿಹಾರದಲ್ಲಿ ನಡೆಸುತ್ತಿರುವ ರೀತಿಯಲ್ಲಿಯೇ ದೇಶದಾದ್ಯಂತ ಮತದಾರರ ಪಟ್ಟಿಯ ‘ವಿಶೇಷ ಸಮಗ್ರ ಪರಿಷ್ಕರಣೆ’ಯನ್ನು (ಎಸ್‌ಐಆರ್‌) ಚುನಾವಣಾ ಆಯೋಗ ಮುಂದಿನ ತಿಂಗಳಿಂದ ಕೈಗೆತ್ತಿಕೊಳ್ಳುವ ಸಾಧ್ಯತೆಯಿದೆ.
Last Updated 13 ಜುಲೈ 2025, 15:12 IST
Voter List Revision | ಮತದಾರರ ಪಟ್ಟಿ: ದೇಶದಾದ್ಯಂತ ವಿಶೇಷ ಪರಿಷ್ಕರಣೆ
ADVERTISEMENT
ADVERTISEMENT
ADVERTISEMENT