10 ವರ್ಷಗಳಲ್ಲಿ ಮೋದಿ ಆಸ್ತಿ ಶೇ 86, ರಾಹುಲ್ ಗಾಂಧಿ ಆಸ್ತಿ ಶೇ 117 ಏರಿಕೆ
ADR Report Assets: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಆಸ್ತಿ 10 ವರ್ಷದಲ್ಲಿ ಶೇ 86ರಷ್ಟು ಹಾಗೂ , ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಆಸ್ತಿ ಶೇ 117ರಷ್ಟು ಏರಿಕೆಯಾಗಿದೆ. ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದ ಪ್ರಮಾಣ ಪತ್ರಗಳನ್ನು ಆಧರಿಸಿ ವಿಶ್ಲೇಷಣೆ ಮಾಡಲಾಗಿದೆ.Last Updated 9 ಜನವರಿ 2026, 7:42 IST