ಶನಿವಾರ, 30 ಆಗಸ್ಟ್ 2025
×
ADVERTISEMENT

Atal Behari Vajpayee

ADVERTISEMENT

ಬೆಂಗಳೂರು: ಅಟಲ್ ಜನ್ಮ ಶತಮಾನೋತ್ಸವ ಇಂದು

ಮಾಜಿ ಪ್ರಧಾನಿ ಅಟಲ್‌ಬಿಹಾರಿ ವಾಜಪೇಯಿ ಅವರ ಜನ್ಮಶತಮಾನೋತ್ಸವ ಕಾರ್ಯಕ್ರಮವನ್ನು ಶನಿವಾರ ನಗರದ ಪುರಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಅಟಲ್ ಅವರ ಜೀವನ ಮತ್ತು ಸಾಧನೆಯನ್ನು ಒಳಗೊಂಡ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಗುವುದು ಎಂದು ವಿಧಾನಪರಿಷತ್ತಿನ ಮಾಜಿ ಸದಸ್ಯ ಡಾ.ಎ.ಎಚ್‌.ಶಿವಯೋಗಿಸ್ವಾಮಿ ತಿಳಿಸಿದರು.
Last Updated 15 ಆಗಸ್ಟ್ 2025, 23:30 IST
ಬೆಂಗಳೂರು: ಅಟಲ್ ಜನ್ಮ ಶತಮಾನೋತ್ಸವ ಇಂದು

ಅಟಲ್ ಜನ್ಮಶತಮಾನೋತ್ಸವ ಅದ್ದೂರಿ ಆಚರಣೆ: ಸುನೀಲ ಹೆಗಡೆ

‘ಅಜಾತಶತ್ರು ಎಂದೇ ಖ್ಯಾತಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮಶತಮಾನೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದ್ದು, ಇಡೀ ವರ್ಷ ವಿವಿಧ ಕಾರ್ಯಕ್ರಮ ಆಯೋಜಿಸಲಾಗುವುದು’ ಎಂದು ಅಟಲ್ ಜನ್ಮಶತಮಾನೋತ್ಸವ ಆಚರಣೆ ಸಮಿತಿಯ ಸಂಚಾಲಕ ಸುನೀಲ ಹೆಗಡೆ ಹೇಳಿದರು.
Last Updated 29 ಜನವರಿ 2025, 12:49 IST
ಅಟಲ್ ಜನ್ಮಶತಮಾನೋತ್ಸವ ಅದ್ದೂರಿ ಆಚರಣೆ: ಸುನೀಲ ಹೆಗಡೆ

ಅಟಲ್‌ ಬಿಹಾರಿ ವಾಜಪೇಯಿ ಜನ್ಮ ದಿನಾಚರಣೆ

ಮೂಡಿಗೆರೆ: ‘ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರು ಜಾರಿಗೊಳಿಸಿದ ಚತುಷ್ಪಥ ಹೆದ್ದಾರಿಗಳು ದೇಶಕ್ಕೆ ಆರ್ಥಿಕ ಶಕ್ತಿ ನೀಡಿದವು’ ಎಂದು ಬಿಜೆಪಿ ಮುಖಂಡ ದೀಪಕ್‌ ದೊಡ್ಡಯ್ಯ ಹೇಳಿದರು.
Last Updated 27 ಡಿಸೆಂಬರ್ 2024, 13:10 IST
ಅಟಲ್‌ ಬಿಹಾರಿ ವಾಜಪೇಯಿ ಜನ್ಮ ದಿನಾಚರಣೆ

ಅಟಲ್ ಭೂಜಲ ಯೋಜನೆ ತಾಂತ್ರಿಕ ತರಬೇತಿ

ಅಟಲ್ ಭೂ ಜಲ್ ಯೋಜನೆಯ ತಾಂತ್ರಿಕ ತರಬೇತಿ ಕಾರ್ಯಕ್ರಮ.
Last Updated 27 ಡಿಸೆಂಬರ್ 2024, 13:09 IST
ಅಟಲ್ ಭೂಜಲ ಯೋಜನೆ ತಾಂತ್ರಿಕ ತರಬೇತಿ

ಅಟಲ್ ಬಿಹಾರಿ ವಾಜಪೇಯಿ ಅವರ 100ನೇ ಜಯಂತಿ: ಪ್ರಧಾನಿ ನರೇಂದ್ರ ಮೋದಿ ವಿಶೇಷ ಲೇಖನ

‘ತಮ್ಮ ದೂರದೃಷ್ಟಿ ಮತ್ತು ಸಂಕಲ್ಪದಿಂದ ಭಾರತವನ್ನು ರೂಪಿಸಿದ ಮುತ್ಸದ್ದಿ ಅಟಲ್ ಜಿ’..
Last Updated 24 ಡಿಸೆಂಬರ್ 2024, 23:35 IST
ಅಟಲ್ ಬಿಹಾರಿ ವಾಜಪೇಯಿ ಅವರ 100ನೇ ಜಯಂತಿ: ಪ್ರಧಾನಿ ನರೇಂದ್ರ ಮೋದಿ ವಿಶೇಷ ಲೇಖನ

ದೇಶಕ್ಕಾಗಿ PMಗಳು ಬಲಿಯಾಗಿದ್ದಾರೆ; ಸುಳ್ಳು ಹೇಳುವ PM ಇದೇ ಮೊದಲು: ಪ್ರಿಯಾಂಕಾ

‘ಛಿದ್ರಗೊಂಡ ದೇಹದ ಹಲವು ತುಂಡುಗಳನ್ನು ಜೋಡಿಸಿ ಮನೆಗೆ ತಂದಿದ್ದ ನನ್ನ ತಂದೆಯನ್ನೂ ಒಳಗೊಂಡಂತೆ ಹಲವು ಪ್ರಧಾನಿಗಳನ್ನು ನಾನು ನೋಡಿದ್ದೇನೆ. ಆದರೆ ಇಂಥ ಸುಳ್ಳು ಹೇಳುವವರನ್ನು ಎಂದೂ ಕಂಡಿರಲಿಲ್ಲ’ ಎಂದು ಪ್ರಧಾನಿ ನರೇಂದ್ರ ಮೋದಿಗೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ತಿರುಗೇಟು ನೀಡಿದ್ದಾರೆ.
Last Updated 27 ಏಪ್ರಿಲ್ 2024, 14:14 IST
ದೇಶಕ್ಕಾಗಿ PMಗಳು ಬಲಿಯಾಗಿದ್ದಾರೆ; ಸುಳ್ಳು ಹೇಳುವ PM ಇದೇ ಮೊದಲು: ಪ್ರಿಯಾಂಕಾ

ನಿರಂಕುಶ ಪ್ರಭುತ್ವ ದೇಶಕ್ಕೆ ಹಾನಿಕರ: ಸಮ್ಮಿಶ್ರ ಸರ್ಕಾರ ಉತ್ತಮ– ಉದ್ಧವ್ ಠಾಕ್ರೆ

‘ನಿರಂಕುಶವಾದವು ದೇಶಕ್ಕೆ ಹಾನಿಕಾರಕ. ಹೀಗಾಗಿ ಸಮ್ಮಿಶ್ರ ಸರ್ಕಾರ ದೇಶಕ್ಕೆ ಅಗತ್ಯ. ಈ ಹಿಂದೆ ಈ ಪ್ರಯೋಗ ಉತ್ತಮ ಫಲ ನೀಡಿದೆ’ ಎಂದು ಶಿವಸೇನಾ (ಯುಬಿಟಿ)ದ ಮುಖ್ಯಸ್ಥ ಉದ್ಧವ ಠಾಕ್ರೆ ಅಭಿಪ್ರಾಯಪಟ್ಟಿದ್ದಾರೆ.
Last Updated 13 ಏಪ್ರಿಲ್ 2024, 12:44 IST
ನಿರಂಕುಶ ಪ್ರಭುತ್ವ ದೇಶಕ್ಕೆ ಹಾನಿಕರ: ಸಮ್ಮಿಶ್ರ ಸರ್ಕಾರ ಉತ್ತಮ– ಉದ್ಧವ್ ಠಾಕ್ರೆ
ADVERTISEMENT

ಮಹಾರಾಷ್ಟ್ರ: ಅಟಲ್ ಸಾಗರ ಸೇತುವೆ ಮೇಲೆ ಬೈಕ್‌, ಆಟೊ ಸಂಚಾರಕ್ಕೆ ನಿರ್ಬಂಧ

ದೇಶದ ಉದ್ದನೆಯ ಸಾಗರ ಸೇತುವೆ (ಮುಂಬೈ ಟ್ರಾನ್ಸ್‌ ಹಾರ್ಬರ್ ಲಿಂಕ್’–ಎಂಟಿಎಚ್‌ಎಲ್‌)ಯನ್ನು ಪ್ರಧಾನಿ ನರೇಂದ್ರ ಮೋದಿ ನಾಳೆ ಉದ್ಘಾಟಿಸುವರು.
Last Updated 11 ಜನವರಿ 2024, 3:13 IST
ಮಹಾರಾಷ್ಟ್ರ: ಅಟಲ್ ಸಾಗರ ಸೇತುವೆ ಮೇಲೆ ಬೈಕ್‌, ಆಟೊ ಸಂಚಾರಕ್ಕೆ ನಿರ್ಬಂಧ

ವಾಜಪೇಯಿ ನಾಯಕತ್ವದಲ್ಲಿ ದೇಶ ಹೆಚ್ಚು ಪ್ರಗತಿ ಕಂಡಿತ್ತು: ಪ್ರಧಾನಿ ಮೋದಿ

ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ನಾಯಕತ್ವದಲ್ಲಿ ದೇಶ ಹಿಂದೆಂದಿಗಿಂತಲೂ ಹೆಚ್ಚಿನ ಪ್ರಗತಿ ಕಂಡಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
Last Updated 16 ಆಗಸ್ಟ್ 2023, 2:29 IST
ವಾಜಪೇಯಿ ನಾಯಕತ್ವದಲ್ಲಿ ದೇಶ ಹೆಚ್ಚು ಪ್ರಗತಿ ಕಂಡಿತ್ತು: ಪ್ರಧಾನಿ ಮೋದಿ

ವಾಜಪೇಯಿ ಜನ್ಮದಿನ: ಇಂದು ರೈತರನ್ನು ಉದ್ದೇಶಿಸಿ ಪ್ರಧಾನಿ ಮೋದಿ ಭಾಷಣ

ಮಾಜಿ ಪ್ರಧಾನಿ ದಿ. ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ದಿನಾಚರಣೆ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
Last Updated 25 ಡಿಸೆಂಬರ್ 2020, 3:28 IST
ವಾಜಪೇಯಿ ಜನ್ಮದಿನ: ಇಂದು ರೈತರನ್ನು ಉದ್ದೇಶಿಸಿ ಪ್ರಧಾನಿ ಮೋದಿ ಭಾಷಣ
ADVERTISEMENT
ADVERTISEMENT
ADVERTISEMENT