ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

atani

ADVERTISEMENT

ಅಥಣಿ: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಕ್ಲಾಸ್

‘ವಿದ್ಯಾರ್ಥಿ ಜೀವನದಲ್ಲಿ ಎಸ್ಸೆಸ್ಸೆಲ್ಸಿ ಮಹತ್ವದ ಘಟ್ಟವಾಗಿದೆ. ವಿದ್ಯಾರ್ಥಿಗಳು ಭವಿಷ್ಯವನ್ನು ಉತ್ತಮವಾಗಿ ರೂಪಿಸುವಂತಹ ಸಮಯವನ್ನು ಸಮರ್ಪಕವಾಗಿ ಸದ್ಬಳಕೆ ಮಾಡಿಕೊಳ್ಳಬೇಕು’ ಎಂದು ಕಾಡಸಿದ್ದೇಶ್ವರ ಆಶ್ರಮದ ಕಾಡಯ್ಯ ಸ್ವಾಮೀಜಿ ಸಲಹೆ ನೀಡಿದರು.
Last Updated 29 ಏಪ್ರಿಲ್ 2020, 14:50 IST
ಅಥಣಿ: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಕ್ಲಾಸ್

ಸೋಂಕು ಕಾಣಿಸಿಲ್ಲವೆಂದು ತಾತ್ಸಾರ ಸಲ್ಲದು: ರಮೇಶ ಜಾರಕಿಹೊಳಿ

ಅಥಣಿತಾಲ್ಲೂಕಿನಲ್ಲಿ ಈವರೆಗೆ ಕೋವಿಡ್-19 ಪ್ರಕರಣ ಕಾಣಿಸಿಕೊಂಡಿಲ್ಲ. ಹಾಗೆಂದು ಉದಾಸೀನ ಮಾಡಬಾರದು. ಜಿಲ್ಲೆ ಮತ್ತು ರಾಜ್ಯದಲ್ಲಿ ಕೊರೊನಾ ಸೋಂಕು ಪ್ರಕರಣಗಳು ದಿನೇ ದಿನೇ ಅಧಿಕವಾಗುತ್ತಿದ್ದು ಎಚ್ಚರಿಕೆಯಿಂದ ಇರಬೇಕು. ಅಂತರ ಕಾಯ್ದುಕೊಳ್ಳಬೇಕು. ಮನೆಯಲ್ಲಿಯೇ ಇದ್ದು ಲಾಕ್‌ಡೌನ್ ಯಶಸ್ಸಿಗೆ ಸಹಕರಿಸಬೇಕುಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ‌ ಹೇಳಿದರು.
Last Updated 19 ಏಪ್ರಿಲ್ 2020, 10:21 IST
ಸೋಂಕು ಕಾಣಿಸಿಲ್ಲವೆಂದು ತಾತ್ಸಾರ ಸಲ್ಲದು: ರಮೇಶ ಜಾರಕಿಹೊಳಿ

ಕಸ ಬೇರ್ಪಡಿಸಿ ಕೊಡಲು ಬಕೆಟ್‌ ವಿತರಣೆ

‘ಮನೆಯೊಂದಿಗೆ ಸುತ್ತಮುತ್ತಲಿನ ಪರಿಸರದಲ್ಲೂ ಸ್ವಚ್ಛತೆ ಕಾಪಾಡಿಕೊಂಡರೆ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಸ್ವಚ್ಛ ಭಾರತದ ಕನಸು ಆದಷ್ಟು ಬೇಗ ನನಸಾಗುತ್ತದೆ’ ಎಂದು ಶಾಸಕ ಮಹೇಶ ಕುಮಠಳ್ಳಿ ಹೇಳಿದರು.
Last Updated 24 ಫೆಬ್ರುವರಿ 2020, 13:51 IST
ಕಸ ಬೇರ್ಪಡಿಸಿ ಕೊಡಲು ಬಕೆಟ್‌ ವಿತರಣೆ

ಸಂಗೀತ ಶಿಕ್ಷಕರ ನೇಮಕಕ್ಕೆ ಆಗ್ರಹ

ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವ್ಯಾಪ್ತಿಯಲ್ಲಿರುವ ಶಾಲೆಗಳಲ್ಲಿ ಸಂಗೀತ ಶಿಕ್ಷಕರನ್ನು ಕಡ್ಡಾಯವಾಗಿ ನೇಮಕ ಮಾಡಿಕೊಳ್ಳುವಂತೆ ಆಗ್ರಹಿಸಿ ಬೆಳಗಾವಿ ಜಿಲ್ಲಾ ಗಾನಯೋಗಿ ಸಂಗೀತ ಪರಿಷತ್‌ ಜಿಲ್ಲಾ ಘಟಕದ ಕಾರ್ಯದರ್ಶಿ ನವನಾಥ ನಿಕ್ಕಂ ನೇತೃತ್ವದಲ್ಲಿ ಸದಸ್ಯರು ಇಲ್ಲಿನ ತಹಶೀಲ್ದಾರ್‌ ಕಚೇರಿಗೆ ಮನವಿ ಸಲ್ಲಿಸಿದರು.
Last Updated 12 ಫೆಬ್ರುವರಿ 2020, 13:55 IST
ಸಂಗೀತ ಶಿಕ್ಷಕರ ನೇಮಕಕ್ಕೆ ಆಗ್ರಹ

ಅಥಣಿ: ಪರಿಹಾರಕ್ಕೆ ಆಗ್ರಹಿಸಿ ಉಪವಾಸ ಸತ್ಯಾಗ್ರಹ

‘ಕೃಷ್ಣಾ ನದಿ ಪ್ರವಾಹಕ್ಕೆ ತುತ್ತಾದ ತಾಲ್ಲೂಕಿನ ದರೂರ ಗ್ರಾಮದ 258 ಮನೆಗಳಿಗೆ ಪರಿಹಾರ ನೀಡಬೇಕು’ ಎಂದು ಆಗ್ರಹಿಸಿ ಆ ಗ್ರಾಮದ ನಿವಾಸಿ ಮತ್ತು ಅಂಗವಿಕಲರಾದ ರವೀಂದ್ರ ಅವ್ವಣ್ಣ ಕಲ್ಲೋಳ್ಳಿ ಇಲ್ಲಿನ ತಹಶೀಲ್ದಾರ್‌ ಕಚೇರಿ ಬಳಿ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸಿದರು.
Last Updated 12 ಫೆಬ್ರುವರಿ 2020, 13:44 IST
ಅಥಣಿ: ಪರಿಹಾರಕ್ಕೆ ಆಗ್ರಹಿಸಿ ಉಪವಾಸ ಸತ್ಯಾಗ್ರಹ

‘ಅಪರಾಧ ತಡೆ: ನಾಗರಿಕರ ಸಹಕಾರ ಅಗತ್ಯ’

‘ಅಪರಾಧ ತಡೆಯುವಲ್ಲಿ ಪೊಲೀಸರಿಗೆ ನಾಗರಿಕರು ಸಹಕಾರ ನೀಡಬೇಕು. ಅಂತೆಯೇ, ಪ್ರತಿಯೊಬ್ಬರೂ ಜಾಗರೂಕರಾಗಿಬೇಕು’ ಎಂದು ಇಲ್ಲಿನ ಠಾಣೆಯ ಪಿಎಸ್ಐ ಯು.ಎಸ್. ಅವಟಿ ತಿಳಿಸಿದರು.
Last Updated 15 ಡಿಸೆಂಬರ್ 2019, 14:07 IST
‘ಅಪರಾಧ ತಡೆ: ನಾಗರಿಕರ ಸಹಕಾರ ಅಗತ್ಯ’

ಅಥಣಿ: ಗಮನಸೆಳೆದ ಸಖಿ, ಅಂಗವಿಕಲರ ಮತಗಟ್ಟೆ

ಪಟ್ಟಣದಲ್ಲಿ ನೀರಸ, ಹಳ್ಳಿಗಳಲ್ಲಿ ಬಿರುಸು
Last Updated 5 ಡಿಸೆಂಬರ್ 2019, 15:00 IST
ಅಥಣಿ: ಗಮನಸೆಳೆದ ಸಖಿ, ಅಂಗವಿಕಲರ ಮತಗಟ್ಟೆ
ADVERTISEMENT

ಮತ ಹಾಕಲು ಕಾದ ಕುಮಠಳ್ಳಿ!

ಅಥಣಿಬಿಜೆಪಿ ಅಭ್ಯರ್ಥಿ ಮಹೇಶ ಕುಮಠಳ್ಳಿ ಮತ ಹಕ್ಕು ಚಲಾಯಿಸುವುದಕ್ಕೆ ಹತ್ತು ನಿಮಿಷಗಳವರೆಗೆ ಕಾಯಬೇಕಾಯಿತು.
Last Updated 5 ಡಿಸೆಂಬರ್ 2019, 14:49 IST
ಮತ ಹಾಕಲು ಕಾದ ಕುಮಠಳ್ಳಿ!

ಶಿಕ್ಷಕಿ ವಿರುದ್ಧ ಸ್ಥಳೀಯರ ಪ್ರತಿಭಟನೆ

ಅಥಣಿ ‘ತಾಲ್ಲೂಕಿನ ಮಹಾಂತೇಶ ನಗರದ ಸರ್ಕಾರಿ ಶಾಲೆಯ ಸಹಶಿಕ್ಷಕಿ ಲಲಿತಾ ಬಿಳ್ಳೂರ ಮಕ್ಕಳಿಂದ ಕೈ–ಕಾಲು ಒತ್ತಿಸಿಕೊಳ್ಳುತ್ತಿದ್ದಾರೆ’ ಎಂದು ಆರೋಪಿಸಿ ಶಾಲೆಗೆ ಬೀಗ ಹಾಕಿ ಸ್ಥಳೀಯರು ಶುಕ್ರವಾರ ಪ್ರತಿಭಟನೆ ನಡೆಸಿದರು.
Last Updated 22 ಜೂನ್ 2018, 13:40 IST
ಶಿಕ್ಷಕಿ ವಿರುದ್ಧ ಸ್ಥಳೀಯರ ಪ್ರತಿಭಟನೆ
ADVERTISEMENT
ADVERTISEMENT
ADVERTISEMENT