ವಿಶ್ವ ಅಥ್ಲೆಟಿಕ್ಸ್ ಕಾಂಟಿನೆಂಟಲ್ ಟೂರ್: ಕುಜೂರ್,ಅನ್ನುರಾಣಿ,ಮುರಳಿಗೆ ಪ್ರಶಸ್ತಿ
ಉದಯೋನ್ಮುಖ ಸ್ಪ್ರಿಂಟರ್ ಅನಿಮೇಶ್ ಕುಜೂರ್, ಅನುಭವಿ ಜಾವೆಲಿನ್ ಥ್ರೋತಾರೆ ಅನ್ನುರಾಣಿ ಮತ್ತು ಲಾಂಗ್‌ಜಂಪ್ ಪಟು ಮುರಳಿ ಶ್ರೀಶಂಕರ್ ಅವರು ನಿರೀಕ್ಷೆಯಂತೆ ಇಲ್ಲಿನ ಕಳಿಂಗ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ವಿಶ್ವ ಅಥ್ಲೆಟಿಕ್ಸ್ ಕಾಂಟಿನೆಂಟಲ್ ಟೂರ್ ಸ್ಪರ್ಧೆಯಲ್ಲಿ ಚಿನ್ನದ ಸಾಧನೆ ಮೆರೆದರು. Last Updated 11 ಆಗಸ್ಟ್ 2025, 0:25 IST