ಮಂಗಳವಾರ, 5 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

ATM

ADVERTISEMENT

ಎರಡು ಎಟಿಎಂ ಒಡೆದು ₹40 ಲಕ್ಷ ಕಳವು

ಚಿಕ್ಕೋಡಿ ಹಾಗೂ ಅಂಕಲಿ ಪಟ್ಟಣಗಳಲ್ಲಿ ಬುಧವಾರ ತಡರಾತ್ರಿ ಎರಡು ಎಟಿಎಂ ಒಡೆದ ಕಳ್ಳರು ₹40 ಲಕ್ಷಕ್ಕೂ ಅಧಿಕ ಹಣ ಕಳವು ಮಾಡಿದ್ದಾರೆ. ಇನ್ನೊಂದು ಎಟಿಎಂ ಒಡೆಯಲು ವಿಫಲ ಯತ್ನ ನಡೆಸಿದ್ದಾರೆ.
Last Updated 9 ನವೆಂಬರ್ 2023, 14:13 IST
ಎರಡು ಎಟಿಎಂ ಒಡೆದು ₹40 ಲಕ್ಷ ಕಳವು

Top 10 News | ಈ ದಿನದ ಪ್ರಮುಖ 10 ಸುದ್ದಿಗಳು – ಸೆಪ್ಟೆಂಬರ್ 7 ಗುರುವಾರ 2023

ಭೂಮಿ ಮತ್ತು ಚಂದ್ರನ ಚಿತ್ರದ ಜೊತೆ ಸೆಲ್ಫಿ ಕ್ಲಿಕ್ಕಿಸಿದ ಆದಿತ್ಯ ಎಲ್-1, ಯುಪಿಐ ಬಳಸಿ ಹಣ ನೀಡುವ ಎಟಿಎಂ; ನಗದು ಪಡೆಯಲು ಇನ್ನು ಬೇಕಿಲ್ಲ ಡೆಬಿಟ್ ಕಾರ್ಡ್, ಭಾರತ್‌ ಜೋಡೊಗೆ ವರ್ಷದ ಸಂಭ್ರಮ ಸೇರಿದಂತೆ ಈ ದಿನದ ಪ್ರಮುಖ ಹತ್ತು ಸುದ್ದಿಗಳು ಇಲ್ಲಿವೆ
Last Updated 7 ಸೆಪ್ಟೆಂಬರ್ 2023, 13:54 IST
Top 10 News | ಈ ದಿನದ ಪ್ರಮುಖ 10 ಸುದ್ದಿಗಳು – ಸೆಪ್ಟೆಂಬರ್ 7 ಗುರುವಾರ 2023

ಯುಪಿಐ ಬಳಸಿ ಹಣ ನೀಡುವ ಎಟಿಎಂ; ನಗದು ಪಡೆಯಲು ಇನ್ನು ಬೇಕಿಲ್ಲ ಡೆಬಿಟ್ ಕಾರ್ಡ್ !

ಯುಪಿಐ ಬಳಸಿ ಮೊಬೈಲ್‌ ಸಾಧನಗಳ ನಡುವೆ ಸಾಧಿಸುವ ಸಂವಹನದಿಂದ ಹಣ ವರ್ಗಾವಣೆ ಮಾಡುವುದು ಗೊತ್ತೇ ಇದೆ. ಆದರೆ ಇದೇ ಮೊದಲ ಬಾರಿಗೆ ಎಟಿಎಂ ಕಾರ್ಡ್‌ ಇಲ್ಲದೆ ಯುಪಿಐ ಬಳಸಿ ಯಂತ್ರದಿಂದ ಹಣ ಪಡೆಯುವ ಪ್ರಯತ್ನವೊಂದು ಗ್ಲೋಬಲ್ ಫಿಂಟೆಕ್‌ ಫೆಸ್ಟ್‌ನಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಂಡಿದೆ.
Last Updated 7 ಸೆಪ್ಟೆಂಬರ್ 2023, 8:55 IST
ಯುಪಿಐ ಬಳಸಿ ಹಣ ನೀಡುವ ಎಟಿಎಂ; ನಗದು ಪಡೆಯಲು ಇನ್ನು ಬೇಕಿಲ್ಲ ಡೆಬಿಟ್ ಕಾರ್ಡ್ !

ಶಿವಮೊಗ್ಗ: ಜೆಸಿಬಿ ಕದ್ದು ಅದೇ ಜೆಸಿಬಿಯಿಂದ ATM ಹೊತ್ತೊಯ್ಯಲು ಯತ್ನಿಸಿದ ಕಳ್ಳ!

ಪೊಲೀಸರ ಕಂಡು ಪರಾರಿಯಾದ
Last Updated 26 ಜುಲೈ 2023, 7:45 IST
ಶಿವಮೊಗ್ಗ: ಜೆಸಿಬಿ ಕದ್ದು ಅದೇ ಜೆಸಿಬಿಯಿಂದ ATM ಹೊತ್ತೊಯ್ಯಲು ಯತ್ನಿಸಿದ ಕಳ್ಳ!

ಬಂಗಾರಪೇಟೆ | ಎಟಿಎಂನಿಂದ ₹15 ಲಕ್ಷ ದರೋಡೆ

ಗ್ಯಾಸ್ ಕಟರ್‌ನಿಂದ ಯಂತ್ರ ಕೊರೆದ ಕಳ್ಳರು
Last Updated 24 ಜುಲೈ 2023, 5:16 IST
ಬಂಗಾರಪೇಟೆ | ಎಟಿಎಂನಿಂದ ₹15 ಲಕ್ಷ ದರೋಡೆ

ಅಫಜಲಪುರ: ಎಟಿಎಂನಿಂದ ₹14 ಲಕ್ಷ ಕಳವು

ಪಟ್ಟಣದ ಕಾಳಿಕಾ ದೇವಸ್ಥಾನದ ಹತ್ತಿರವಿರುವ ಕೆನರಾ ಬ್ಯಾಂಕ್ ಎಟಿಎಂನಿಂದ ಭಾನುವಾರ ನಸುಕಿನ ಜಾವ ಕಳ್ಳತನವಾಗಿದೆ. ಕೇವಲ 9 ನಿಮಿಷಗಳಲ್ಲಿ ಕಳ್ಳರು ₹ 14.86 ಲಕ್ಷ ದೋಚಿ ಪರಾರಿಯಾಗಿದ್ದಾರೆ.
Last Updated 23 ಜುಲೈ 2023, 12:22 IST
ಅಫಜಲಪುರ: ಎಟಿಎಂನಿಂದ ₹14 ಲಕ್ಷ ಕಳವು

ಬೆಂಗಳೂರು | ₹24.17 ಲಕ್ಷ ಕಳವು; ಎಟಿಎಂ ಕಸ್ಟೋಡಿಯನ್ ಸೇರಿ ಐವರ ಬಂಧನ

ಐಸಿಐಸಿಐ ಬ್ಯಾಂಕ್‌ ಎಟಿಎಂ ಘಟಕದ ಯಂತ್ರಗಳಿಗೆ ತುಂಬಬೇಕಿದ್ದ ₹ 24.17 ಲಕ್ಷ ಸಮೇತ ಪರಾರಿಯಾಗಿದ್ದ ಕಸ್ಟೋಡಿಯನ್ ಸೇರಿ ಐವರು ಆರೋಪಿಗಳನ್ನು ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಬಂಧಿಸಿದ್ದಾರೆ.
Last Updated 15 ಜುಲೈ 2023, 16:37 IST
ಬೆಂಗಳೂರು |  ₹24.17 ಲಕ್ಷ ಕಳವು; ಎಟಿಎಂ ಕಸ್ಟೋಡಿಯನ್ ಸೇರಿ ಐವರ ಬಂಧನ
ADVERTISEMENT

ಬೆಂಗಳೂರು: ಎಟಿಎಂಗೆ ತುಂಬಬೇಕಿದ್ದ ₹ 20 ಲಕ್ಷ ಸ್ವಂತಕ್ಕೆ ಬಳಕೆ

ಬೆಂಗಳೂರು: ಎಟಿಎಂಗೆ ತುಂಬಬೇಕಿದ್ದ ₹ 20 ಲಕ್ಷ ಸ್ವಂತಕ್ಕೆ ಬಳಕೆ
Last Updated 14 ಜುಲೈ 2023, 20:18 IST
ಬೆಂಗಳೂರು: ಎಟಿಎಂಗೆ ತುಂಬಬೇಕಿದ್ದ ₹ 20 ಲಕ್ಷ ಸ್ವಂತಕ್ಕೆ ಬಳಕೆ

ಯುಪಿಐ ಬಳಸಿ ಎಟಿಎಂನಿಂದ ಹಣ

ಯುಪಿಐ ವ್ಯವಸ್ಥೆಯನ್ನು ಬಳಸಿ ಎಟಿಎಂನಿಂದ ನಗದು ಪಡೆಯುವ ವ್ಯವಸ್ಥೆಗೆ ಬ್ಯಾಂಕ್ ಆಫ್ ಬರೋಡ ಚಾಲನೆ ನೀಡಿದೆ.
Last Updated 6 ಜೂನ್ 2023, 16:24 IST
ಯುಪಿಐ ಬಳಸಿ ಎಟಿಎಂನಿಂದ ಹಣ

ಎಟಿಎಂ ಕಾರ್ಡ್ ಕದ್ದು ವಂಚನೆ: ಐವರ ಬಂಧನ

ಹಣ ಡ್ರಾ ಮಾಡಿಕೊಳ್ಳಲು ನೆರವಾಗುವ ನೆಪದಲ್ಲಿ ಗ್ರಾಹಕರನ್ನು ವಂಚಿಸುತ್ತಿದ್ದ ಆರೋಪಿಗಳು
Last Updated 3 ಅಕ್ಟೋಬರ್ 2022, 21:10 IST
ಎಟಿಎಂ ಕಾರ್ಡ್ ಕದ್ದು ವಂಚನೆ: ಐವರ ಬಂಧನ
ADVERTISEMENT
ADVERTISEMENT
ADVERTISEMENT