ಶುಕ್ರವಾರ, 5 ಡಿಸೆಂಬರ್ 2025
×
ADVERTISEMENT

ATM Money

ADVERTISEMENT

Video | ಎಟಿಎಂ ವಾಹನ ದರೋಡೆಕೋರರನ್ನು ಪತ್ತೆ ಹಚ್ಚಿದ್ದೇ ರೋಚಕ

CMS Cash Van Robbery: ಎಟಿಎಂ ಕೇಂದ್ರಕ್ಕೆ ಹಣ ತುಂಬಿಸಲು ತೆರಳುತ್ತಿದ್ದ ಸಿಎಂಎಸ್‌ ಏಜೆನ್ಸಿ ವಾಹನವನ್ನು ಅಡ್ಡಗಟ್ಟಿ ₹7.11 ಕೋಟಿ ದರೋಡೆ ಪ್ರಕರಣವನ್ನು ಭೇದಿಸುವಲ್ಲಿ ಬೆಂಗಳೂರು ನಗರ ಪೊಲೀಸರು ಯಶಸ್ವಿಯಾಗಿದ್ದಾರೆ
Last Updated 24 ನವೆಂಬರ್ 2025, 15:50 IST
Video | ಎಟಿಎಂ ವಾಹನ ದರೋಡೆಕೋರರನ್ನು ಪತ್ತೆ ಹಚ್ಚಿದ್ದೇ ರೋಚಕ

ಬೆಂಗಳೂರು ದರೋಡೆ ಸೂತ್ರಧಾರ ರವಿ: ಕೆಲಸವಿಲ್ಲದೆ ಮನೆಯಲ್ಲಿದ್ದ ಆರೋಪಿ

Bengaluru ATM Heist: ಸಿಎಂಎಸ್ ಏಜೆನ್ಸಿ ವಾಹನವನ್ನು ಅಡ್ಡಗಟ್ಟಿ ₹7.11 ಕೋಟಿ ದರೋಡೆ ಮಾಡಿದ್ದ ಪ್ರಕರಣ ಮಹತ್ವದ ತಿರುವು ಪಡೆದಿದ್ದು, ಬಂಧಿತ ಆರೋಪಿಗಳ ಪೈಕಿ ರವಿ ಎಂಬಾತ ಇಡೀ ಪ್ರಕರಣದ ಸೂತ್ರಧಾರ ಎಂಬುದು ಪೊಲೀಸ್ ತನಿಖೆಯಲ್ಲಿ ಗೊತ್ತಾಗಿದೆ.
Last Updated 22 ನವೆಂಬರ್ 2025, 23:45 IST
ಬೆಂಗಳೂರು ದರೋಡೆ ಸೂತ್ರಧಾರ ರವಿ: ಕೆಲಸವಿಲ್ಲದೆ ಮನೆಯಲ್ಲಿದ್ದ ಆರೋಪಿ

Bengaluru Heist | ‘ಹಗಲು’ ದರೋಡೆ: ಮೂವರ ವಶ, ತಿರುಪತಿಯಲ್ಲಿ ಇನೊವಾ ಕಾರು ಪತ್ತೆ

ತಿರುಪತಿಯಲ್ಲಿ ಇನೊವಾ ಕಾರು ಪತ್ತೆ, ಸಿಗದ ₹ 7.11 ಕೋಟಿ
Last Updated 21 ನವೆಂಬರ್ 2025, 0:30 IST
Bengaluru Heist | ‘ಹಗಲು’ ದರೋಡೆ: ಮೂವರ ವಶ, ತಿರುಪತಿಯಲ್ಲಿ ಇನೊವಾ ಕಾರು ಪತ್ತೆ

ಮೇ 1ರಿಂದ ಎಟಿಎಂ ಬಳಕೆ ಶುಲ್ಕ ಹೆಚ್ಚಳ

ಎಟಿಎಂ ಬಳಕೆ ಶುಲ್ಕವು ಗುರುವಾರದಿಂದ (ಮೇ 1ರಂದು) ಏರಿಕೆಯಾಗಲಿದೆ. ಭಾರತೀಯ ರಿಸರ್ವ್‌ ಬ್ಯಾಂಕ್‌ನ ಆದೇಶದ ಅನ್ವಯ ಬ್ಯಾಂಕ್‌ಗಳು ಶುಲ್ಕ ಹೆಚ್ಚಳ ಮಾಡಿವೆ.
Last Updated 30 ಏಪ್ರಿಲ್ 2025, 13:47 IST
ಮೇ 1ರಿಂದ ಎಟಿಎಂ ಬಳಕೆ ಶುಲ್ಕ ಹೆಚ್ಚಳ

ಕಲಬುರಗಿ SBI ಎಟಿಎಂ ದರೋಡೆ ಪ್ರಕರಣದ ಆರೋಪಿಗಳ ಕಾಲಿಗೆ ಗುಂಡೇಟು ಕೊಟ್ಟು ಬಂಧನ

ರಿಂಗ್ ರಸ್ತೆಯ SBI ಎಟಿಎಂ ಧ್ವಂಸಗೊಳಿಸಿ ದರೋಡೆ ಮಾಡಿದ ಪ್ರಕರಣದ ಇಬ್ಬರು ಆರೋಪಿಗಳ ಕಾಲಿಗೆ ಸಬರ್ಬನ್ ಠಾಣೆಯ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ.
Last Updated 26 ಏಪ್ರಿಲ್ 2025, 4:16 IST
ಕಲಬುರಗಿ SBI ಎಟಿಎಂ ದರೋಡೆ ಪ್ರಕರಣದ ಆರೋಪಿಗಳ ಕಾಲಿಗೆ ಗುಂಡೇಟು ಕೊಟ್ಟು ಬಂಧನ

ರೈಲಿನಲ್ಲೂ ATM: ಪ್ರಯಾಣದ ಅವಧಿಯಲ್ಲೂ ನಗದು ತೆಗೆಯುವುದು ಇನ್ನು ಸರಳ

ATM on train: ಮುಂಬೈ–ಮನಮಾಡ್ ಎಕ್ಸ್‌ಪ್ರೆಸ್‌ನಲ್ಲಿ ಪ್ರಾಯೋಗಿಕವಾಗಿ ಎಟಿಎಂ ಸ್ಥಾಪನೆ, ಯಶಸ್ವಿಯಾದರೆ ಹೆಚ್ಚಿನ ರೈಲುಗಳಿಗೆ ವಿಸ್ತರಣೆ.
Last Updated 16 ಏಪ್ರಿಲ್ 2025, 14:21 IST
ರೈಲಿನಲ್ಲೂ ATM: ಪ್ರಯಾಣದ ಅವಧಿಯಲ್ಲೂ ನಗದು ತೆಗೆಯುವುದು ಇನ್ನು ಸರಳ

ಮೇ1ರಿಂದ ಎಟಿಎಂ ವಹಿವಾಟು ಶುಲ್ಕ ಹೆಚ್ಚಳ

ಗ್ರಾಹಕರು ಎಟಿಎಂನಿಂದ ಹಣ ಪಡೆಯುವುದಕ್ಕೆ ನಿಗದಿಪಡಿಸಿರುವ ಶುಲ್ಕ ಹೆಚ್ಚಿಸಲು ಬ್ಯಾಂಕ್‌ಗಳಿಗೆ, ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಶುಕ್ರವಾರ ಅನುಮತಿ ನೀಡಿದೆ.
Last Updated 28 ಮಾರ್ಚ್ 2025, 14:19 IST
ಮೇ1ರಿಂದ ಎಟಿಎಂ ವಹಿವಾಟು ಶುಲ್ಕ ಹೆಚ್ಚಳ
ADVERTISEMENT

ಬೆಳಗಾವಿ | ಸಾಂಬ್ರಾದ ಎಟಿಎಂನಿಂದ ₹75,600 ದೋಚಿದ ಕಳ್ಳರು

ಬೆಳಗಾವಿ ತಾಲ್ಲೂಕಿನ ಸಾಂಬ್ರಾ ಗ್ರಾಮದಲ್ಲಿ ಮಂಗಳವಾರ ಮಧ್ಯರಾತ್ರಿ ಎಟಿಎಂ ಕೇಂದ್ರಕ್ಕೆ ನುಗ್ಗಿದ ಕಳ್ಳರು, ಗ್ಯಾಸ್‌ ಕಟರ್‌ನಿಂದ ಯಂತ್ರ ಮುರಿದು ₹75,600 ಹಣ ದೋಚಿದ್ದಾರೆ.
Last Updated 26 ಫೆಬ್ರುವರಿ 2025, 6:43 IST
ಬೆಳಗಾವಿ | ಸಾಂಬ್ರಾದ ಎಟಿಎಂನಿಂದ ₹75,600 ದೋಚಿದ ಕಳ್ಳರು

ಬೆಂಗಳೂರು | ಎಟಿಎಂ ಯಂತ್ರ ಧ್ವಂಸ: ₹16.56 ಲಕ್ಷ ದರೋಡೆ

ಸಿಸಿ ಟಿ.ವಿ ಕ್ಯಾಮೆರಾಗಳಿಗೆ ಕಪ್ಪು ಬಣ್ಣದ ಸ್ಪ್ರೇ ಸಿಂಪಡಣೆ
Last Updated 8 ಜುಲೈ 2024, 16:11 IST
ಬೆಂಗಳೂರು | ಎಟಿಎಂ ಯಂತ್ರ ಧ್ವಂಸ: ₹16.56 ಲಕ್ಷ ದರೋಡೆ

₹2 ಕೋಟಿ ನಗದು ಇದ್ದ ATM ವಾಹನ ಅಪಹರಿಸಿದವರ ಬಂಧನ; ಪೊಲೀಸರಿಗೆ ಸಾರ್ವಜನಿಕರ ಸಾಥ್

ಗಾಂಧಿಧಾಮ (ಗುಜರಾತ್): ಎಟಿಎಂಗಳಿಗೆ ಹಣ ತುಂಬಲು ₹2.13 ಕೋಟಿ ನಗದು ಹೊತ್ತು ಸಾಗುತ್ತಿದ್ದ ವಾಹನದ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಜನರನ್ನು ಸ್ಥಳೀಯರ ನೆರವಿನೊಂದಿಗೆ ಪೊಲೀಸರು ಬಂಧಿಸಿರುವ ಪ್ರಕರಣ ಗುಜರಾತ್‌ನ ಗಾಂಧಿಧಾಮದಲ್ಲಿ ಶನಿವಾರ ನಡೆದಿದೆ.
Last Updated 13 ಜನವರಿ 2024, 11:04 IST
₹2 ಕೋಟಿ ನಗದು ಇದ್ದ ATM ವಾಹನ ಅಪಹರಿಸಿದವರ ಬಂಧನ; ಪೊಲೀಸರಿಗೆ ಸಾರ್ವಜನಿಕರ ಸಾಥ್
ADVERTISEMENT
ADVERTISEMENT
ADVERTISEMENT