ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ATP ranking

ADVERTISEMENT

ಎಟಿಪಿ ರ್‍ಯಾಂಕಿಂಗ್‌: ಅಗ್ರಸ್ಥಾನಕ್ಕೆ ಮರಳಿದ ನೊವಾಕ್‌ ಜೊಕೊವಿಚ್‌

ಅನುಭವಿ ಆಟಗಾರ ನೊವಾಕ್‌ ಜೊಕೊವಿಚ್‌ ಅವರು ಸೋಮವಾರ ಪ್ರಕಟಗೊಂಡ ಎಟಿಪಿ ರ್‍ಯಾಂಕಿಂಗ್‌ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಮರಳಿದ್ದಾರೆ. ಕೋವಿಡ್‌ ಲಸಿಕೆ ಪಡೆಯದ್ದಕ್ಕೆ, ಕಳೆದ ತಿಂಗಳು ಅಮೆರಿಕದ ಕೆಲವು ಟೂರ್ನಿಗಳನ್ನು ಕಳೆದುಕೊಂಡಿದ್ದರ ಹೊರತಾಗಿಯೂ ಸರ್ಬಿಯಾದ ಆಟಗಾರನಿಂದ ಈ ಸಾಧನೆ ದಾಖಲಾಗಿದೆ.
Last Updated 4 ಏಪ್ರಿಲ್ 2023, 6:35 IST
ಎಟಿಪಿ ರ್‍ಯಾಂಕಿಂಗ್‌: ಅಗ್ರಸ್ಥಾನಕ್ಕೆ ಮರಳಿದ ನೊವಾಕ್‌ ಜೊಕೊವಿಚ್‌

ಎಟಿಪಿ ರ‍್ಯಾಂಕಿಂಗ್‌: ಅಗ್ರ 100ರೊಳಗೆ ರಾಮ್‌ಕುಮಾರ್‌

ಟಾಟಾ ಓಪನ್‌ ಮಹಾರಾಷ್ಟ್ರ ಟೆನಿಸ್‌ ಟೂರ್ನಿಯ ಡಬಲ್ಸ್ ಪ್ರಶಸ್ತಿ ವಿಜೇತ, ಭಾರತದ ರಾಮ್‌ಕುಮಾರ್ ರಾಮನಾಥನ್ ಅವರು ಮೊದಲ ಬಾರಿ ಎಟಿಪಿ ರ‍್ಯಾಂಕಿಂಗ್‌ನಲ್ಲಿ ಮೊದಲ ಬಾರಿಗೆ ಅಗ್ರ 100 ಪಟ್ಟಿಗೆ ಪ್ರವೇಶಿಸಿದ್ದಾರೆ.
Last Updated 7 ಫೆಬ್ರುವರಿ 2022, 13:01 IST
ಎಟಿಪಿ ರ‍್ಯಾಂಕಿಂಗ್‌: ಅಗ್ರ 100ರೊಳಗೆ ರಾಮ್‌ಕುಮಾರ್‌

ಎಟಿಪಿ ರ‍್ಯಾಂಕಿಂಗ್‌ | 19 ವರ್ಷಗಳ ಬಳಿಕ ಅಗ್ರ 100ರ ಪಟ್ಟಿಯಿಂದ ಜಾರಿದ ಪೇಸ್

ಭಾರತದ ಅನುಭವಿ ಟೆನಿಸ್‌ ಪಟು ಲಿಯಾಂಡರ್‌ ಪೇಸ್‌ ಅವರು ಕಳೆದ 19 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಎಟಿಪಿ ಡಬಲ್ಸ್‌ ರ‍್ಯಾಂಕಿಂಗ್‌ನ ಅಗ್ರ 100 ಪಟ್ಟಿಯಲ್ಲಿ ಸ್ಥಾನ ಪಡೆದುಕೊಳ್ಳುವಲ್ಲಿ ವಿಫಲರಾಗಿದ್ದಾರೆ.
Last Updated 12 ನವೆಂಬರ್ 2019, 16:00 IST
ಎಟಿಪಿ ರ‍್ಯಾಂಕಿಂಗ್‌ | 19 ವರ್ಷಗಳ ಬಳಿಕ ಅಗ್ರ 100ರ ಪಟ್ಟಿಯಿಂದ ಜಾರಿದ ಪೇಸ್

ಎಟಿಪಿ ರ‍್ಯಾಂಕಿಂಗ್‌: ಅಗ್ರ 10ರೊಳಗೆ ಬೆರೆಟ್ಟಿನಿ

ಇಟಲಿಯ ಮ್ಯಾಟ್ಟೆಯೊ ಬೆರೆಟ್ಟಿನಿ ಅವರು ಎಟಿಪಿ ರ‍್ಯಾಂಕಿಂಗ್‌ನಲ್ಲಿ ಮೊದಲ ಬಾರಿ ಅಗ್ರ 10ರೊಳಗೆ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
Last Updated 29 ಅಕ್ಟೋಬರ್ 2019, 4:49 IST
ಎಟಿಪಿ ರ‍್ಯಾಂಕಿಂಗ್‌: ಅಗ್ರ 10ರೊಳಗೆ ಬೆರೆಟ್ಟಿನಿ

ಪ್ರಜ್ಞೇಶ್‌ ವೈಯಕ್ತಿಕ ಶ್ರೇಷ್ಠ ಸಾಧನೆ

ಎಟಿಪಿ ರ‍್ಯಾಂಕಿಂಗ್‌ನಲ್ಲಿ 97ನೇ ಸ್ಥಾನಕ್ಕೇರಿದ ಭಾರತದ ಆಟಗಾರ
Last Updated 11 ಫೆಬ್ರುವರಿ 2019, 19:05 IST
ಪ್ರಜ್ಞೇಶ್‌ ವೈಯಕ್ತಿಕ ಶ್ರೇಷ್ಠ ಸಾಧನೆ

ಎಟಿಪಿ ರ‍್ಯಾಂಕಿಂಗ್‌: 85 ಸ್ಥಾನ ಏರಿಕೆ ಕಂಡ ಸಾಕೇತ್‌

85ನೇ ಸ್ಥಾನದಲ್ಲಿ ಯೂಕಿ ಭಾಂಬ್ರಿ
Last Updated 25 ಜೂನ್ 2018, 18:01 IST
ಎಟಿಪಿ ರ‍್ಯಾಂಕಿಂಗ್‌: 85 ಸ್ಥಾನ ಏರಿಕೆ ಕಂಡ ಸಾಕೇತ್‌
ADVERTISEMENT
ADVERTISEMENT
ADVERTISEMENT
ADVERTISEMENT