ಮುಚ್ಚಿದ ಅಟ್ಟಾರಿ–ವಾಘಾ ಗಡಿ: ಪಾಕಿಸ್ತಾನಿ ವಧು, ರಾಜಸ್ಥಾನಿ ವರನ ಮದುವೆಗೆ ಅಡ್ಡಿ
Pahalgam Terror Attack: ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಕೇಸರ್ ಕನ್ವರ್ ಅವರ ಜೊತೆ ಹಸೆಮಣೆಯೇರಲು ಸಿದ್ದರಾಗಿದ್ದ ರಾಜಸ್ಥಾನದ ಶೈತಾನ್ ಸಿಂಗ್ ಅವರು, ಇದೀಗ ಅಟ್ಟಾರಿ–ವಾಘಾ ಗಡಿ ಮುಂದೆ ಏನು ಮಾಡಲು ತೋಚದೆ ನಿಂತಿದ್ದಾರೆ.Last Updated 26 ಏಪ್ರಿಲ್ 2025, 11:43 IST