ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Attibele

ADVERTISEMENT

ಅತ್ತಿಬೆಲೆ: ಗೋದಾಮಿನಿಂದ ₹1 ಕೋಟಿ ಮೌಲ್ಯದ ನೈಕಿ ಶೂ ಕಳವು- ಆರೋಪಿಗಳ ಬಂಧನ

ಅತ್ತಿಬೆಲೆ ಪೊಲೀಸರಿಂದ ಆರೋಪಿಗಳ ಬಂಧನ
Last Updated 2 ಜನವರಿ 2024, 16:15 IST
ಅತ್ತಿಬೆಲೆ: ಗೋದಾಮಿನಿಂದ ₹1 ಕೋಟಿ ಮೌಲ್ಯದ ನೈಕಿ  ಶೂ ಕಳವು- ಆರೋಪಿಗಳ ಬಂಧನ

ಅತ್ತಿಬೆಲೆ ಪಟಾಕಿ ದುರಂತ: ಅಮಾನತು ಆದೇಶ ರದ್ದುಪಡಿಸಲು ಕೆಎಟಿ ನಕಾರ

ಅತ್ತಿಬೆಲೆ ಬಾಲಾಜಿ ಟ್ರೇಡರ್ಸ್‌ಗೆ ಸೇರಿದ ಪಟಾಕಿ ಗೋದಾಮಿನಲ್ಲಿ ಅಗ್ನಿ ಅವಘಡ ಸಂಭವಿಸಿ 15ಕ್ಕೂ ಹೆಚ್ಚು ಕಾರ್ಮಿಕರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಅಧಿಕಾರಿಗಳನ್ನು ಸೇವೆಯಿಂದ ಅಮಾನತು ಮಾಡಿದ್ದ ಸರ್ಕಾರದ ಆದೇಶವನ್ನು ಕರ್ನಾಟಕ ಆಡಳಿತ ನ್ಯಾಯಮಂಡಳಿ (ಕೆಎಟಿ) ಪುರಸ್ಕರಿಸಿದೆ.
Last Updated 5 ಡಿಸೆಂಬರ್ 2023, 16:58 IST
ಅತ್ತಿಬೆಲೆ ಪಟಾಕಿ ದುರಂತ: ಅಮಾನತು ಆದೇಶ ರದ್ದುಪಡಿಸಲು ಕೆಎಟಿ ನಕಾರ

ಅತ್ತಿಬೆಲೆ ಪುರಸಭೆಗೆ ಮಾಲಾ ರಮೇಶ್ ಅಧ್ಯಕ್ಷೆ

ಆನೇಕಲ್ : ತಾಲ್ಲೂಕಿನ ಅತ್ತಿಬೆಲೆ ಪುರಸಭೆಯ ನೂತನ ಅಧ್ಯಕ್ಷರಾಗಿ ಮಾಲಾ ರಮೇಶ್‌ ಅವರು ಶನಿವಾರ ಚುನಾಯಿತರಾಗಿದ್ದಾರೆ ಎಂದು ಚುನಾವಣಾಧಿಕಾರಿ ತಹಶೀಲ್ದಾರ್‌ ಶಿವಪ್ಪ.ಎಚ್‌.ಲಮಾಣಿ ತಿಳಿಸಿದರು.
Last Updated 2 ಡಿಸೆಂಬರ್ 2023, 13:24 IST
ಅತ್ತಿಬೆಲೆ ಪುರಸಭೆಗೆ ಮಾಲಾ ರಮೇಶ್ ಅಧ್ಯಕ್ಷೆ

ಅತ್ತಿಬೆಲೆಯಲ್ಲಿ ಭುವನೇಶ್ವರಿ ಪ್ರತಿಮೆ ಸ್ಥಾಪನೆಗೆ ಶಾಸಕ ಬಿ.ಶಿವಣ್ಣ ಮನವಿ

ಆನೇಕಲ್‌ ತಾಲ್ಲೂಕಿನ ಗಡಿಭಾಗ ಅತ್ತಿಬೆಲೆಯಲ್ಲಿ ಗಡಿಗೋಪುರದ ಸಮೀಪ ಭುವನೇಶ್ವರಿ ದೇವಿಯ ಪ್ರತಿಮೆ ಸ್ಥಾಪಿಸಲು ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಶಾಸಕ ಬಿ.ಶಿವಣ್ಣ ಹೇಳಿದರು.
Last Updated 23 ನವೆಂಬರ್ 2023, 5:47 IST
ಅತ್ತಿಬೆಲೆಯಲ್ಲಿ ಭುವನೇಶ್ವರಿ ಪ್ರತಿಮೆ ಸ್ಥಾಪನೆಗೆ ಶಾಸಕ ಬಿ.ಶಿವಣ್ಣ ಮನವಿ

ಅತ್ತಿಬೆಲೆ: ಪಟಾಕಿ ಖರೀದಿಗೆ ಮುಗಿಬಿದ್ದ ಜನ, ಕೀ.ಮಿ ಗಟ್ಟಲೇ ವಾಹನ ದಟ್ಟಣೆ

ಅತ್ತಿಬೆಲೆ ಪಟಾಕಿ ದುರಂತ ಹಿನ್ನೆಲೆಯಲ್ಲಿ ಈ ಬಾರಿ ಸಿಮೀತ ಮಳಿಗೆಗಳಲ್ಲಿ ಶನಿವಾರ ಪಟಾಕಿ ವ್ಯಾಪಾರ ಆರಂಭವಾಯಿತು. ಕಡಿಮೆ ಸಂಖ್ಯೆಯಲ್ಲಿ ಮಳಿಗೆಗಳನ್ನು ತೆರೆದ ಕಾರಣ ಜನ‌ಸಂದಣಿ ಕಂಡು ಬಂದಿತು. ಇದರಿಂದ ಗಡಿ ಭಾಗದ ರಸ್ತೆಗಳಲ್ಲಿ ಕಿಲೋಮೀಟರ್‌ ಗಟ್ಟಲೇ ವಾಹನ ದಟ್ಟಣೆ ಉಂಟಾಗಿತ್ತು.
Last Updated 11 ನವೆಂಬರ್ 2023, 23:30 IST
ಅತ್ತಿಬೆಲೆ: ಪಟಾಕಿ ಖರೀದಿಗೆ ಮುಗಿಬಿದ್ದ ಜನ, ಕೀ.ಮಿ ಗಟ್ಟಲೇ ವಾಹನ ದಟ್ಟಣೆ

ಅತ್ತಿಬೆಲೆ ಪಟಾಕಿ ದುರಂತ: ರಾಜ್ಯ ಸರ್ಕಾರದಿಂದ ವಿವರ ಕೇಳಿದ ಎನ್‌ಜಿಟಿ

ಪಟಾಕಿ ಗೋದಾಮಿನಲ್ಲಿ ಅಗ್ನಿ ಅವಘಡ
Last Updated 31 ಅಕ್ಟೋಬರ್ 2023, 14:40 IST
ಅತ್ತಿಬೆಲೆ ಪಟಾಕಿ ದುರಂತ: ರಾಜ್ಯ ಸರ್ಕಾರದಿಂದ ವಿವರ ಕೇಳಿದ ಎನ್‌ಜಿಟಿ

ಅತ್ತಿಬೆಲೆ ಪಟಾಕಿ ದುರಂತ: ಮತ್ತೊಬ್ಬ ಗಾಯಾಳು ಸಾವು, ಮೃತರ ಸಂಖ್ಯೆ 16ಕ್ಕೆ ಏರಿಕೆ

ಅತ್ತಿಬೆಲೆ ಪಟಾಕಿ ದುರಂತದಲ್ಲಿ ತೀವ್ರವಾಗಿ ಗಾಯಗೊಂಡು ಬೆಂಗಳೂರಿನ ಸೇಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೆಂಕಟೇಶ್ ಎಂಬವರು ಗುರುವಾರ ಬೆಳಿಗ್ಗೆ ಮೃತಪಟ್ಟಿದ್ದಾರೆ.
Last Updated 12 ಅಕ್ಟೋಬರ್ 2023, 4:46 IST
ಅತ್ತಿಬೆಲೆ ಪಟಾಕಿ ದುರಂತ: ಮತ್ತೊಬ್ಬ ಗಾಯಾಳು ಸಾವು, ಮೃತರ ಸಂಖ್ಯೆ 16ಕ್ಕೆ ಏರಿಕೆ
ADVERTISEMENT

ಅತ್ತಿಬೆಲೆ ಪಟಾಕಿ ದುರಂತದ ನಂತರ ಸಿಎಂ ಸಿದ್ದರಾಮಯ್ಯ ಮಹತ್ವದ ತೀರ್ಮಾನ

ರಾಜಕೀಯ ಕಾರ್ಯಕ್ರಮ, ಹಬ್ಬ, ಮದುವೆ ಕಾರ್ಯಕ್ರಮಗಳಲ್ಲಿ ಪಟಾಕಿ ನಿಷೇಧಿಸಲು ಸೂಚನೆ
Last Updated 10 ಅಕ್ಟೋಬರ್ 2023, 9:53 IST
ಅತ್ತಿಬೆಲೆ ಪಟಾಕಿ ದುರಂತದ ನಂತರ ಸಿಎಂ ಸಿದ್ದರಾಮಯ್ಯ ಮಹತ್ವದ ತೀರ್ಮಾನ

ಸಂಪಾದಕೀಯ: ಪಟಾಕಿ ಅಕ್ರಮ–ಕಾನೂನು ಬಿಗಿಯಾಗಲಿ ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ಬರಲಿ

ರಾಜ್ಯದಾದ್ಯಂತ ಅಕ್ರಮವಾಗಿ ಪಟಾಕಿಗಳ ದಾಸ್ತಾನು ಮತ್ತು ಮಾರಾಟ ಮಾಡುತ್ತಿರುವವರನ್ನು ಪತ್ತೆಮಾಡುವ ಕೆಲಸ ಆಗಬೇಕಾಗಿದೆ
Last Updated 9 ಅಕ್ಟೋಬರ್ 2023, 21:38 IST
ಸಂಪಾದಕೀಯ: ಪಟಾಕಿ ಅಕ್ರಮ–ಕಾನೂನು ಬಿಗಿಯಾಗಲಿ
ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ಬರಲಿ

ಅತ್ತಿಬೆಲೆ ಪಟಾಕಿ ದುರಂತ: ಅಕ್ರಮ ಪರವಾನಗಿ– ಲಂಚದ ಆಸೆಗೆ ‘ಎನ್‌ಒಸಿ’ ಮಾರಾಟ?

* ಲೋಪವಿದ್ದರೂ ಲೈಸೆನ್ಸ್‌ಗೆ ಶಿಫಾರಸು * 1 ಸಾವಿರ ಕೆ.ಜಿ ಪಟಾಕಿ ಸಂಗ್ರಹಕ್ಕೆ ಅನುಮತಿ ನೀಡಿದ್ದ ಜಿಲ್ಲಾಧಿಕಾರಿ
Last Updated 8 ಅಕ್ಟೋಬರ್ 2023, 23:29 IST
ಅತ್ತಿಬೆಲೆ ಪಟಾಕಿ ದುರಂತ: ಅಕ್ರಮ ಪರವಾನಗಿ– ಲಂಚದ ಆಸೆಗೆ ‘ಎನ್‌ಒಸಿ’ ಮಾರಾಟ?
ADVERTISEMENT
ADVERTISEMENT
ADVERTISEMENT