ಗುರುವಾರ, 2 ಅಕ್ಟೋಬರ್ 2025
×
ADVERTISEMENT

Australia cricket team

ADVERTISEMENT

ಆಸ್ಟ್ರೇಲಿಯಾಗೆ ಆಘಾತ: ನ್ಯೂಜಿಲೆಂಡ್ ಸರಣಿಯಿಂದ ಮ್ಯಾಕ್ಸ್‌ವೆಲ್ ಹೊರಕ್ಕೆ

Australia Cricket: ಆಸ್ಟ್ರೇಲಿಯಾದ ಸ್ಟಾರ್ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಮಣಿಕಟ್ಟಿನ ಗಾಯದಿಂದ ನ್ಯೂಜಿಲೆಂಡ್ ವಿರುದ್ಧದ ಮೂರು ಪಂದ್ಯಗಳ ಟಿ–20 ಸರಣಿಯಿಂದ ಹೊರಗುಳಿಯಲಿದ್ದಾರೆ. ಜೋಶ್ ಫಿಲಿಪ್ ಅವರನ್ನು ತಂಡಕ್ಕೆ ಸೇರಿಸಲಾಗಿದೆ.
Last Updated 30 ಸೆಪ್ಟೆಂಬರ್ 2025, 5:59 IST
ಆಸ್ಟ್ರೇಲಿಯಾಗೆ ಆಘಾತ: ನ್ಯೂಜಿಲೆಂಡ್ ಸರಣಿಯಿಂದ ಮ್ಯಾಕ್ಸ್‌ವೆಲ್ ಹೊರಕ್ಕೆ

ಸ್ಲೋ ಓವರ್ ರೇಟ್: ಆಸಿಸ್ ಮಹಿಳಾ ತಂಡಕ್ಕೆ ಪಂದ್ಯ ಶುಲ್ಕದ ಶೇ 10ರಷ್ಟು ದಂಡ

ICC Penalty: ಭಾರತ-ಆಸ್ಟ್ರೇಲಿಯಾ ಮಹಿಳಾ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ನಿಧಾನಗತಿಯ ಓವರ್ ಬೌಲಿಂಗ್ ಮಾಡಿದ ಕಾರಣಕ್ಕೆ ಆಸ್ಟ್ರೇಲಿಯಾ ತಂಡಕ್ಕೆ ಪಂದ್ಯ ಶುಲ್ಕದ ಶೇ 10ರಷ್ಟು ದಂಡ ವಿಧಿಸಲಾಗಿದೆ.
Last Updated 19 ಸೆಪ್ಟೆಂಬರ್ 2025, 9:27 IST
ಸ್ಲೋ ಓವರ್ ರೇಟ್: ಆಸಿಸ್ ಮಹಿಳಾ ತಂಡಕ್ಕೆ ಪಂದ್ಯ ಶುಲ್ಕದ ಶೇ 10ರಷ್ಟು ದಂಡ

WI vs AUS: 4ನೇ ಟಿ20 ಪಂದ್ಯವನ್ನೂ ಗೆದ್ದ ಆಸಿಸ್, ಕ್ಲೀನ್‌ಸ್ವೀಪ್‌ನತ್ತ ಹೆಜ್ಜೆ

Australia vs West Indies T20: ವೆಸ್ಟ್‌ ಇಂಡೀಸ್ ನೀಡಿದ 206 ರನ್‌ಗಳ ಗುರಿಯನ್ನು ಆಸ್ಟ್ರೇಲಿಯಾ 3 ವಿಕೆಟ್‌ಗೆ ಜಯಿಸಿತು. ಮ್ಯಾಕ್ಸ್‌ವೆಲ್‌, ಇಂಗ್ಲಿಸ್‌, ಗ್ರೀನ್ ಪ್ರಮುಖ ಪಾತ್ರ ವಹಿಸಿದರು.
Last Updated 27 ಜುಲೈ 2025, 7:48 IST
WI vs AUS: 4ನೇ ಟಿ20 ಪಂದ್ಯವನ್ನೂ ಗೆದ್ದ ಆಸಿಸ್, ಕ್ಲೀನ್‌ಸ್ವೀಪ್‌ನತ್ತ ಹೆಜ್ಜೆ

ಏಕದಿನ ಕ್ರಿಕೆಟ್‌ಗೆ ವಿದಾಯ: ಸ್ವಾರ್ಥಕ್ಕಾಗಿ ಆಡಲು ಬಯಸಲ್ಲ ಎಂದ ಮ್ಯಾಕ್ಸ್‌ವೆಲ್

Glenn Maxwell Odi Retirement: ಆಸ್ಟ್ರೇಲಿಯಾ ಕ್ರಿಕೆಟ್‌ ತಂಡದ ಆಲ್‌ರೌಂಡರ್‌ ಗ್ಲೆನ್‌ ಮ್ಯಾಕ್ಸ್‌ವೆಲ್‌ ಅವರು ಏಕದಿನ ಮಾದರಿಗೆ ಸೋಮವಾರ ವಿದಾಯ ಹೇಳಿದ್ದಾರೆ.
Last Updated 2 ಜೂನ್ 2025, 7:48 IST
ಏಕದಿನ ಕ್ರಿಕೆಟ್‌ಗೆ ವಿದಾಯ: ಸ್ವಾರ್ಥಕ್ಕಾಗಿ ಆಡಲು ಬಯಸಲ್ಲ ಎಂದ ಮ್ಯಾಕ್ಸ್‌ವೆಲ್

ಚಾಂಪಿಯನ್ಸ್ ಟ್ರೋಫಿ: ಆಸ್ಟ್ರೇಲಿಯಾ–ದಕ್ಷಿಣ ಆಫ್ರಿಕಾ ಪಂದ್ಯಕ್ಕೆ ಮಳೆ ಅಡ್ಡಿ

ಪಂದ್ಯ ಆರಂಭವಾಗಲು ಕೆಲವೇ ಕ್ಷಣಗಳು ಇರುವಾಗ ಮಳೆ ಸುರಿದಿದ್ದರಿಂದ ಟಾಸ್‌ ವಿಳಂಬವಾಗಿದೆ.
Last Updated 25 ಫೆಬ್ರುವರಿ 2025, 9:24 IST
ಚಾಂಪಿಯನ್ಸ್ ಟ್ರೋಫಿ: ಆಸ್ಟ್ರೇಲಿಯಾ–ದಕ್ಷಿಣ ಆಫ್ರಿಕಾ ಪಂದ್ಯಕ್ಕೆ ಮಳೆ ಅಡ್ಡಿ

WTC 2025: ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್‌ ಪ್ರವೇಶಿಸಲು ಭಾರತ ವಿಫಲ

ಬಾರ್ಡರ್ ಗಾವಾಸ್ಕರ್ ಸರಣಿಯ ಕೊನೆಯ ಟೆಸ್ಟ್ ಪಂದ್ಯದಲ್ಲಿ ಭಾರತ ಸೋಲನುಭವಿಸಿದೆ. ಈ ಮೂಲಕ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ (ಡಬ್ಲ್ಯುಟಿಸಿ) ಫೈನಲ್‌ಗೆ ಹೋಗುವಲ್ಲಿ ಟೀಂ ಇಂಡಿಯಾ ವಿಫಲವಾಗಿದೆ.
Last Updated 5 ಜನವರಿ 2025, 4:34 IST
WTC 2025: ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್‌ ಪ್ರವೇಶಿಸಲು ಭಾರತ ವಿಫಲ

AUS vs IND | ಭಾರತದ ಎದುರು ಕಳಪೆ ಆಟ; ಮಾರ್ಷ್‌ಗೆ ಕೋಕ್, ಹೊಸಬರಿಗೆ ಆಸಿಸ್ ಮಣೆ

ಭಾರತ ವಿರುದ್ಧದ ಬಾರ್ಡರ್‌–ಗವಾಸ್ಕರ್‌ ಟೆಸ್ಟ್‌ ಕ್ರಿಕೆಟ್‌ ಸರಣಿಯಲ್ಲಿ ಸಾಮರ್ಥ್ಯಕ್ಕೆ ತಕ್ಕ ಆಟವಾಡದ ಅನುಭವಿ ಆಟಗಾರ ಮಿಚೇಲ್‌ ಮಾರ್ಷ್‌ ಅವರನ್ನು ಅಂತಿಮ ಪಂದ್ಯದ ಆಡುವ ಹನ್ನೊಂದರ ಬಳಗದಿಂದ ಆಸ್ಟ್ರೇಲಿಯಾ ಕೈ ಬಿಟ್ಟಿದೆ.
Last Updated 2 ಜನವರಿ 2025, 2:48 IST
AUS vs IND | ಭಾರತದ ಎದುರು ಕಳಪೆ ಆಟ; ಮಾರ್ಷ್‌ಗೆ ಕೋಕ್, ಹೊಸಬರಿಗೆ ಆಸಿಸ್ ಮಣೆ
ADVERTISEMENT

ಆಸ್ಟ್ರೇಲಿಯಾ ವಿರುದ್ಧದ ಏಕದಿನ, ಟಿ20 ಪಂದ್ಯ: ಭಾರತ ಮಹಿಳಾ ತಂಡದಲ್ಲಿ ಹೊಸ ಮುಖಗಳು

ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ ಮೂರು ಏಕದಿನ ಮತ್ತು ಟಿ20 ಪಂದ್ಯಗಳಿಗೆ ಭಾರತ ಮಹಿಳಾ ತಂಡವನ್ನು ಪ್ರಕಟಿಸಲಾಗಿದೆ. ಕನ್ನಡತಿ ಶ್ರೇಯಾಂಕಾ ಪಾಟೀಲ್ ಜೊತೆಗೆ ಮನ್ನತ್ ಕಶ್ಯಪ್, ಸೈಕಾ ಇಶಾಕ್ ಮತ್ತು ಟಿಟಾಸ್ ಸಾಧು ಅವರಿಗೆ ಏಕದಿನ ತಂಡದಲ್ಲಿ ಮೊದಲ ಬಾರಿಗೆ ಅವಕಾಶ ಕಲ್ಪಿಸಲಾಗಿದೆ.
Last Updated 25 ಡಿಸೆಂಬರ್ 2023, 14:11 IST
ಆಸ್ಟ್ರೇಲಿಯಾ ವಿರುದ್ಧದ ಏಕದಿನ, ಟಿ20 ಪಂದ್ಯ: ಭಾರತ ಮಹಿಳಾ ತಂಡದಲ್ಲಿ ಹೊಸ ಮುಖಗಳು

ಟೆಸ್ಟ್‌ ಕ್ರಿಕೆಟ್‌ಗೆ ಡೇವಿಡ್ ವಾರ್ನರ್‌ ವಿದಾಯ ಸಾಧ್ಯತೆ

ಪಾಕ್‌ ವಿರುದ್ಧದ ಮೊಡಲ ಟೆಸ್ಟ್‌: ಆಸ್ಟ್ರೇಲಿಯಾ ತಂಡಕ್ಕೆ ಕಮಿನ್ಸ್ ಸಾರಥ್ಯ
Last Updated 3 ಡಿಸೆಂಬರ್ 2023, 13:05 IST
ಟೆಸ್ಟ್‌ ಕ್ರಿಕೆಟ್‌ಗೆ ಡೇವಿಡ್ ವಾರ್ನರ್‌ ವಿದಾಯ ಸಾಧ್ಯತೆ

ವಿಶ್ವಕಪ್ ಸೆಮಿಫೈನಲ್‌ನಲ್ಲಿ ಎಡವಿದ ದ.ಆಫ್ರಿಕಾ; ಭಾರತ–ಆಸ್ಟ್ರೇಲಿಯಾ ಫೈನಲ್ ಫೈಟ್

SA vs AUS; ಡೇವಿಡ್ ಮಿಲ್ಲರ್ ಶತಕ; ಕಮಿನ್ಸ್, ಹ್ಯಾಜಲ್‌ವುಡ್ ಅಮೋಘ ಬೌಲಿಂಗ್
Last Updated 16 ನವೆಂಬರ್ 2023, 17:10 IST
ವಿಶ್ವಕಪ್ ಸೆಮಿಫೈನಲ್‌ನಲ್ಲಿ ಎಡವಿದ ದ.ಆಫ್ರಿಕಾ; ಭಾರತ–ಆಸ್ಟ್ರೇಲಿಯಾ ಫೈನಲ್ ಫೈಟ್
ADVERTISEMENT
ADVERTISEMENT
ADVERTISEMENT