ಬುಧವಾರ, 21 ಜನವರಿ 2026
×
ADVERTISEMENT

Australia vs England

ADVERTISEMENT

ಆ್ಯಷಸ್‌ ಟೆಸ್ಟ್ | ಜೋ ರೂಟ್‌ ಭರ್ಜರಿ ಶತಕ: ಹೆಡ್‌ ಮಿಂಚಿನಾಟ

ಆಸ್ಟ್ರೇಲಿಯಾ ಹೋರಾಟ
Last Updated 5 ಜನವರಿ 2026, 16:00 IST
ಆ್ಯಷಸ್‌ ಟೆಸ್ಟ್ | ಜೋ ರೂಟ್‌ ಭರ್ಜರಿ ಶತಕ: ಹೆಡ್‌ ಮಿಂಚಿನಾಟ

138 ವರ್ಷಗಳಲ್ಲಿ ಇದೇ ಮೊದಲು: ಆಸೀಸ್‌ನಿಂದ ಹಿಂದೆಂದೂ ಮಾಡಿರದ ಪ್ರಯೋಗ

Australia vs England: ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಆರಂಭವಾಗಿರುವ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ಮೊದಲು ಬೌಲಿಂಗ್ ಆಯ್ದುಕೊಂಡಿದೆ. ಈ ವೇಳೆ ನಾಯಕ ಪ್ಯಾಟ್ ಕಮಿನ್ಸ್ ಅನುಪಸ್ಥಿತಿಯಲ್ಲಿ ನಾಯಕತ್ವ ವಹಿಸಿಕೊಂಡಿರುವ ಸ್ಟೀವ್ ಸ್ಮಿತ್ ಅಚ್ಚರಿ ನಿರ್ಧಾರ ತಗೆದುಕೊಂಡಿದ್ದಾರೆ.
Last Updated 5 ಜನವರಿ 2026, 7:30 IST
138 ವರ್ಷಗಳಲ್ಲಿ ಇದೇ ಮೊದಲು: ಆಸೀಸ್‌ನಿಂದ ಹಿಂದೆಂದೂ ಮಾಡಿರದ ಪ್ರಯೋಗ

Test cricket: ಆಸ್ಟ್ರೇಲಿಯಾದಲ್ಲಿ 5,468 ದಿನಗಳ ನಂತರ ಟೆಸ್ಟ್ ಗೆದ್ದ ಇಂಗ್ಲೆಂಡ್

ಇಂಗ್ಲೆಂಡ್ ತಂಡ ಸುಮಾರು 15 ವರ್ಷಗಳಲ್ಲಿ ಇದೇ ಮೊದಲ ಬಾರಿ ಆಸ್ಟ್ರೇಲಿಯಾ ನೆಲದಲ್ಲಿ ಟೆಸ್ಟ್‌ ಗೆಲುವನ್ನು ಸವಿಯಿತು. ಆಸ್ಟ್ರೇಲಿಯಾ ವಿರುದ್ಧ ಆ್ಯಷಸ್‌ ಸರಣಿಯ ನಾಲ್ಕನೇ ಟೆಸ್ಟ್‌ ಪಂದ್ಯವನ್ನು ಇಂಗ್ಲೆಂಡ್ ತಂಡ ಶನಿವಾರ ಎರಡೇ ದಿನಗಳಲ್ಲಿ ನಾಲ್ಕು ವಿಕೆಟ್‌ಗಳಿಂದ ಜಯಿಸಿತು.
Last Updated 28 ಡಿಸೆಂಬರ್ 2025, 3:40 IST
Test cricket: ಆಸ್ಟ್ರೇಲಿಯಾದಲ್ಲಿ 5,468 ದಿನಗಳ ನಂತರ ಟೆಸ್ಟ್ ಗೆದ್ದ ಇಂಗ್ಲೆಂಡ್

Ashes Test | 2 ದಿನ, 36 ವಿಕೆಟ್: ಆಸೀಸ್ ವಿರುದ್ಧ ಕೊನೆಗೂ ಗೆದ್ದ ಆಂಗ್ಲರು

Ashes Boxing Day Test: ಮೆಲ್ಬರ್ನ್‌ನಲ್ಲಿ ನಡೆದ ನಾಲ್ಕನೇ ಆ್ಯಷಸ್ ಟೆಸ್ಟ್ ಪಂದ್ಯ ಕೇವಲ ಎರಡು ದಿನಗಳಲ್ಲಿ ಮುಕ್ತಾಯಗೊಂಡಿದ್ದು, 36 ವಿಕೆಟ್‌ಗಳು ಉರುಳಿವೆ. 175 ರನ್ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ತಂಡ ಆಸ್ಟ್ರೇಲಿಯಾ ವಿರುದ್ಧ ಸರಣಿಯಲ್ಲಿ ತನ್ನ ಮೊದಲ ಗೆಲುವು ದಾಖಲಿಸಿದೆ.
Last Updated 27 ಡಿಸೆಂಬರ್ 2025, 7:12 IST
Ashes Test | 2 ದಿನ, 36 ವಿಕೆಟ್: ಆಸೀಸ್ ವಿರುದ್ಧ ಕೊನೆಗೂ ಗೆದ್ದ ಆಂಗ್ಲರು

ಇಂಗ್ಲೆಂಡ್ ಎದುರು ಮತ್ತೆ ಗೆದ್ದ ಆಸ್ಟ್ರೇಲಿಯಾ: ಆ್ಯಷಸ್ ಸರಣಿಯಲ್ಲಿ 2–0 ಮುನ್ನಡೆ

AUS vs ENG Highlights: ಆತಿಥೇಯ ಆಸ್ಟ್ರೇಲಿಯಾ ತಂಡ ಇಂಗ್ಲೆಂಡ್‌ ವಿರುದ್ಧದ ಆ್ಯಷಸ್ ಟೆಸ್ಟ್ ಕ್ರಿಕೆಟ್‌ ಸರಣಿಯ ಎರಡನೇ ಪಂದ್ಯದಲ್ಲೂ ಗೆದ್ದು ಬೀಗಿದೆ. ಇದರೊಂದಿಗೆ 2–0 ಅಂತರದ ಮುನ್ನಡೆ ಕಾಯ್ದುಕೊಂಡಿದೆ.
Last Updated 7 ಡಿಸೆಂಬರ್ 2025, 11:02 IST
ಇಂಗ್ಲೆಂಡ್ ಎದುರು ಮತ್ತೆ ಗೆದ್ದ ಆಸ್ಟ್ರೇಲಿಯಾ: ಆ್ಯಷಸ್ ಸರಣಿಯಲ್ಲಿ 2–0 ಮುನ್ನಡೆ

Australia vs England | ಆ್ಯಷಸ್ ಟೆಸ್ಟ್: ಸ್ಟಾರ್ಕ್ ಮಿಂಚಿನ ಬ್ಯಾಟಿಂಗ್

All-round Impact: ಇಂಗ್ಲೆಂಡ್ ವಿರುದ್ಧ ಮಿಚೆಲ್ ಸ್ಟಾರ್ಕ್ ಅವರು ಬೌಲಿಂಗ್‌ನಲ್ಲಿ ಭೀತಿಯ ಸೆಳೆತ ಮೂಡಿಸಿದ ನಂತರ, ಬ್ರಿಸ್ಬೇನ್‌ ಟೆಸ್ಟ್‌ನಲ್ಲಿ ಬ್ಯಾಟ್‌ನಲ್ಲಿಯೂ ಭರ್ಜರಿ ಆಟವಾಡಿದರು ಎಂದು ವರದಿ.
Last Updated 6 ಡಿಸೆಂಬರ್ 2025, 19:16 IST
Australia vs England | ಆ್ಯಷಸ್ ಟೆಸ್ಟ್: ಸ್ಟಾರ್ಕ್ ಮಿಂಚಿನ ಬ್ಯಾಟಿಂಗ್

ಆ್ಯಷಸ್ ಟೆಸ್ಟ್: ಈ ಹೆಸರು ಬರಲು ಕಾರಣವೇನು? ಇಲ್ಲಿದೆ ಅಸಲಿ ಸತ್ಯ

Ashes Origin: ಟೆಸ್ಟ್ ಕ್ರಿಕೆಟ್‌ನ ಪ್ರತಿಷ್ಠಿತ ಸರಣಿಯಾಗಿರುವ ಆ್ಯಷಸ್ ಟೆಸ್ಟ್ ಆರಂಭವಾಗಿದೆ ಮೊದಲ ಟೆಸ್ಟ್ ಮುಕ್ತಾಯಗೊಂಡಿದ್ದು ಆಸ್ಟ್ರೇಲಿಯಾ ತಂಡ ಇಂಗ್ಲೆಂಡ್ ವಿರುದ್ಧ ಗೆದ್ದು ಸರಣಿಯಲ್ಲಿ ಮುನ್ನಡೆ ಕಾಯ್ದುಕೊಂಡಿದೆ ಆದರೆ ಈ ಸರಣಿಗೆ ಆ್ಯಷಸ್ ಎಂಬ ಹೆಸರು ಯಾಕೆ ಬಂತು
Last Updated 26 ನವೆಂಬರ್ 2025, 7:04 IST
ಆ್ಯಷಸ್ ಟೆಸ್ಟ್: ಈ ಹೆಸರು ಬರಲು ಕಾರಣವೇನು? ಇಲ್ಲಿದೆ ಅಸಲಿ ಸತ್ಯ
ADVERTISEMENT

Ashes 1st Test| ಹೆಡ್ ಸ್ಫೋಟಕ ಶತಕ: ಇಂಗ್ಲೆಂಡ್ ವಿರುದ್ಧ ಸಲಭವಾಗಿ ಗೆದ್ದ ಆಸೀಸ್

Ashes Victory: ಪರ್ಥ: ಮಿಚೆಲ್ ಸ್ಟಾರ್ ಮಾರಕ ಬೌಲಿಂಗ್ ಹಾಗೂ ಟ್ರಾವಿಸ್ ಹೆಡ್ ಅವರ ಸ್ಫೋಟಕ ಶತಕದ ನೆರವಿನಿಂದ ಐದು ಪಂದ್ಯಗಳ ಆ್ಯಷಸ್ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಸುಲಭ ಗೆಲುವು ದಾಖಲಿಸಿದೆ
Last Updated 22 ನವೆಂಬರ್ 2025, 10:24 IST
Ashes 1st Test| ಹೆಡ್ ಸ್ಫೋಟಕ ಶತಕ: ಇಂಗ್ಲೆಂಡ್ ವಿರುದ್ಧ ಸಲಭವಾಗಿ ಗೆದ್ದ ಆಸೀಸ್

Ashes Test | ಒಂದೇ ದಿನ 19 ವಿಕೆಟ್ಸ್: ಆ್ಯಷಸ್ ಟೆಸ್ಟ್‌ನಲ್ಲಿ ಹೊಸ ದಾಖಲೆ

Ashes Record: ಪ್ರತಿಷ್ಠಿತ ಆ್ಯಷಸ್ ಟೆಸ್ಟ್ ಸರಣಿ ನಿನ್ನೆ (ನವೆಂಬರ್ 21) ಯಿಂದ ಆರಂಭಗೊಂಡಿದೆ. ಮೊದಲ ದಿನ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ಎರಡೂ ದೇಶಗಳ ಬೌಲರ್‌ಗಳು ಮೇಲುಗೈ ಸಾಧಿಸಿದರು ಪರಿಣಾಮ ಒಂದೇ ದಿನ ಉಭಯ ದೇಶಗಳ 19 ಬ್ಯಾಟರ್‌ಗಳು ಪೆವಿಲಿಯನ್ ಸೇರಿಕೊಂಡರು.
Last Updated 22 ನವೆಂಬರ್ 2025, 5:30 IST
Ashes Test | ಒಂದೇ ದಿನ 19 ವಿಕೆಟ್ಸ್: ಆ್ಯಷಸ್ ಟೆಸ್ಟ್‌ನಲ್ಲಿ ಹೊಸ ದಾಖಲೆ

Ashes 1st Test| ಮೊದಲ ದಿನ ಬೌಲರಗಳ ಪ್ರಾಬಲ್ಯ: ಬರೋಬ್ಬರಿ 19 ವಿಕೆಟ್‌ ಪತನ

Ashes Day One: ಪರ್ತ್: ಪ್ರತಿಷ್ಠಿತ ಆ್ಯಷಸ್ ಟೆಸ್ಟ್ ಸರಣಿಯ ಮೊದಲ ಪಂದ್ಯದ ಮೊದಲ ದಿನ ಬೌಲರ್‌ಗಳು ಮೇಲುಗೈ ಸಾಧಿಸಿದ್ದಾರೆ ಇಂಗ್ಲೆಂಡ್ ತನ್ನ ಮೊದಲ ಇನಿಂಗ್ಸ್‌ನಲ್ಲಿ 172 ರನ್‌ಗಳಿಗೆ ಆಲೌಟ್ ಆಯಿತು ಅದಕ್ಕೆ ಉತ್ತರವಾಗಿ ಆಸ್ಟ್ರೇಲಿಯಾ 123 ರನ್‌ಗಳಿಗೆ 9 ವಿಕೆಟ್ ಕಳೆದುಕೊಂಡಿದೆ
Last Updated 21 ನವೆಂಬರ್ 2025, 10:22 IST
Ashes 1st Test| ಮೊದಲ ದಿನ ಬೌಲರಗಳ ಪ್ರಾಬಲ್ಯ: ಬರೋಬ್ಬರಿ 19 ವಿಕೆಟ್‌ ಪತನ
ADVERTISEMENT
ADVERTISEMENT
ADVERTISEMENT