ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Australian Open title

ADVERTISEMENT

ಆಸ್ಟ್ರೇಲಿಯನ್ ಓಪನ್‌: ಚೊಚ್ಚಲ ಗ್ರ್ಯಾನ್‌ಸ್ಲಾಮ್‌ ಗೆದ್ದ ಇಟಲಿಯ ಆಟಗಾರ ಸಿನ್ನರ್

ಡೇವ್‌ ರನ್ನರ್‌
Last Updated 28 ಜನವರಿ 2024, 23:30 IST
ಆಸ್ಟ್ರೇಲಿಯನ್ ಓಪನ್‌: ಚೊಚ್ಚಲ ಗ್ರ್ಯಾನ್‌ಸ್ಲಾಮ್‌ ಗೆದ್ದ ಇಟಲಿಯ ಆಟಗಾರ ಸಿನ್ನರ್

ಸಂಪಾದಕೀಯ: ವೃತ್ತಿಪರ ಟೆನಿಸ್‌ ಕಣದಲ್ಲಿ ಕನ್ನಡಿಗ ರೋಹನ್ ಮೇರು ಸಾಧನೆ

ರೋಹನ್ ಬೋಪಣ್ಣ ಅವರು 43ನೇ ವಯಸ್ಸಿನಲ್ಲಿಯೂ ದೊಡ್ಡ ಸಾಧನೆ ಮಾಡಿ ಯುವಪೀಳಿಗೆಗೆ ಪ್ರೇರಣೆಯಾಗಿದ್ದಾರೆ
Last Updated 28 ಜನವರಿ 2024, 23:30 IST
ಸಂಪಾದಕೀಯ: ವೃತ್ತಿಪರ ಟೆನಿಸ್‌ ಕಣದಲ್ಲಿ ಕನ್ನಡಿಗ ರೋಹನ್ ಮೇರು ಸಾಧನೆ

ಕಿನ್‌ವೆನ್ ವಿರುದ್ಧ ಗೆದ್ದು ಆಸ್ಟ್ರೇಲಿಯಾ ಓಪನ್ ಕಿರೀಟ ಮುಡಿಗೇರಿಸಿಕೊಂಡ ಅರಿನಾ

ಆತ್ಮವಿಶ್ವಾಸದ ಆಟ ಮುಂದುವರಿಸಿದ ಅರಿನಾ ಸಬಲೆಂಕಾ ಅವರು ಸತತ ಎರಡನೇ ಬಾರಿ ಆಸ್ಟ್ರೇಲಿಯನ್ ಓಪನ್ ಮಹಿಳಾ ಸಿಂಗಲ್ಸ್‌ ಕಿರೀಟ ಮುಡಿಗೇರಿಸಿಕೊಂಡರು.
Last Updated 27 ಜನವರಿ 2024, 12:22 IST
ಕಿನ್‌ವೆನ್ ವಿರುದ್ಧ ಗೆದ್ದು ಆಸ್ಟ್ರೇಲಿಯಾ ಓಪನ್ ಕಿರೀಟ ಮುಡಿಗೇರಿಸಿಕೊಂಡ ಅರಿನಾ

ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿ: ಗಾಯಗೊಂಡಿರುವ ರಫೆಲ್‌ ನಡಾಲ್ ಅಲಭ್ಯ  

ಸ್ಪೇನ್‌ನ ರಫೆಲ್ ನಡಾಲ್ ಅವರು ಒಂದು ವರ್ಷದ ಬಳಿಕ ಬ್ರಿಸ್ಬೇನ್‌ ಇಂಟರ್‌ನ್ಯಾಷನಲ್ ಟೂರ್ನಿಯ ಮೂಲಕ ಟೆನಿಸ್‌ಗೆ ಪುನರಾಗಮನ ಮಾಡಿದ್ದರು. ಆದರೆ ಅವರು ಈಗ ಮತ್ತೆ ಗಾಯದ ಸಮಸ್ಯೆಯಿಂದಾಗಿ ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ.
Last Updated 7 ಜನವರಿ 2024, 13:57 IST
ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿ: ಗಾಯಗೊಂಡಿರುವ ರಫೆಲ್‌ ನಡಾಲ್ ಅಲಭ್ಯ  

ಆಸ್ಟ್ರೇಲಿಯಾ ಓಪನ್ ಟೆನಿಸ್‌| ಜೊಕೊವಿಚ್‌ಗೆ ಸಿಟ್ಸಿಪಸ್‌ ಸವಾಲು

ಪುರುಷರ ಫೈನಲ್‌ ಇಂದು: ಯಾರಾಗುವರು ಚಾಂಪಿಯನ್‌?
Last Updated 28 ಜನವರಿ 2023, 18:44 IST
ಆಸ್ಟ್ರೇಲಿಯಾ ಓಪನ್ ಟೆನಿಸ್‌| ಜೊಕೊವಿಚ್‌ಗೆ ಸಿಟ್ಸಿಪಸ್‌ ಸವಾಲು

ಆಸ್ಟ್ರೇಲಿಯಾ ಓಪನ್‌ ಟೆನಿಸ್‌| ಕೋವಿಡ್‌ ಇದ್ದರೂ ಆಡಬಹುದು: ಕ್ರೇಗ್ ಟಿಲಿ

ಈ ತಿಂಗಳು ನಡೆಯಲಿರುವ ಆಸ್ಟ್ರೇಲಿಯಾ ಓಪನ್ ಟೂರ್ನಿಯಲ್ಲಿ ಕಣಕ್ಕಿಳಿಯುವ ಟೆನಿಸ್‌ ಪಟುಗಳಿಗೆ ಕೋವಿಡ್‌ ಪರೀಕ್ಷೆ ಅಗತ್ಯವಿಲ್ಲ. ಕೊರೊನಾ ಸೋಂಕು ದೃಢಪಟ್ಟರೂ ಅವರು ಆಡಬಹುದು ಎಂದು ಟೂರ್ನಿಯ ನಿರ್ದೇಶಕ ಕ್ರೇಗ್ ಟಿಲಿ ಸೋಮವಾರ ಹೇಳಿದ್ದಾರೆ.
Last Updated 10 ಜನವರಿ 2023, 3:12 IST
ಆಸ್ಟ್ರೇಲಿಯಾ ಓಪನ್‌ ಟೆನಿಸ್‌| ಕೋವಿಡ್‌ ಇದ್ದರೂ ಆಡಬಹುದು: ಕ್ರೇಗ್ ಟಿಲಿ

ಆಸ್ಟ್ರೇಲಿಯನ್ ಓಪನ್‌ನಿಂದ ಹೊರಗುಳಿದ ರೋಜರ್ ಫೆಡರರ್

ಎರಡು ಹಂತದ ಮೊಣಕಾಲಿನ ಶಸ್ತ್ರಚಿಕಿತ್ಸೆ ಬಳಿಕ ಚೇತರಿಸಿಕೊಳ್ಳುತ್ತಿರುವ ಸ್ವಿಟ್ಜರ್‌ಲೆಂಡ್‌ನ ಶ್ರೇಷ್ಠ ಟೆನಿಸ್ ಆಟಗಾರ ರೋಜರ್ ಫೆಡರರ್ ಅವರು ತಮ್ಮ ವೃತ್ತಿ ಜೀವನದಲ್ಲಿ ಇದೇ ಮೊದಲ ಬಾರಿಗೆ ಆಸ್ಟ್ರೇಲಿಯನ್ ಓಪನ್‌ನಿಂದ ಹೊರಗುಳಿಯುತ್ತಿದ್ದಾರೆ ಎಂದು ಸೋಮವಾರ ಟೂರ್ನಿಯ ಸಂಘಟಕರು ತಿಳಿಸಿದ್ದಾರೆ.
Last Updated 28 ಡಿಸೆಂಬರ್ 2020, 2:49 IST
ಆಸ್ಟ್ರೇಲಿಯನ್ ಓಪನ್‌ನಿಂದ ಹೊರಗುಳಿದ ರೋಜರ್ ಫೆಡರರ್
ADVERTISEMENT

ಆಸ್ಟ್ರೇಲಿಯಾ ಓಪನ್‌ ಟೆನಿಸ್‌: ನಾಲ್ಕನೇ ಸುತ್ತಿಗೆ ಕೊಕೊ, ಜೊಕೊ

ಯುವ ಪಡೆಯ ಹುಮ್ಮಸ್ಸಿಗೆ ತಲೆಬಾಗಿದ ಅನುಭವಿಗಳು
Last Updated 24 ಜನವರಿ 2020, 19:35 IST
ಆಸ್ಟ್ರೇಲಿಯಾ ಓಪನ್‌ ಟೆನಿಸ್‌: ನಾಲ್ಕನೇ ಸುತ್ತಿಗೆ ಕೊಕೊ, ಜೊಕೊ

ಆಸ್ಟ್ರೇಲಿಯನ್‌ ಒಪನ್‌: ಮೂರನೇ ಸುತ್ತಿಗೆ ನಡೆದ ನಡಾಲ್

ತಲೆನೋವು ತಂದ ಮಳೆ, ರಾಡಿ; ನಿಕ್‌ಗೆ ಗೆಲುವು
Last Updated 23 ಜನವರಿ 2020, 20:00 IST
ಆಸ್ಟ್ರೇಲಿಯನ್‌ ಒಪನ್‌: ಮೂರನೇ ಸುತ್ತಿಗೆ ನಡೆದ ನಡಾಲ್

ಆಸ್ಟ್ರೇಲಿಯಾ ಓಪನ್‌ ಟೆನಿಸ್‌ ಟೂರ್ನಿ: ಪ್ರಧಾನ ಸುತ್ತಿಗೆ ಪ್ರಜ್ಞೇಶ್‌

ಭಾರತದ ಪ್ರಜ್ಞೇಶ್‌ ಗುಣೇಶ್ವರನ್‌ ಅರ್ಹತಾ ಸುತ್ತುಗಳಲ್ಲಿ ಸೋತರೂ ಆಸ್ಟ್ರೇಲಿಯಾ ಓಪನ್‌ ಟೆನಿಸ್‌ ಟೂರ್ನಿಯ ಮುಖ್ಯ ಡ್ರಾ ಪ್ರವೇಶಿಸುವ ‘ಅದೃಷ್ಟ’ ಗಳಿಸಿದರು. ಮುಖ್ಯ ಡ್ರಾನ ಮೊದಲ ಸುತ್ತಿನಲ್ಲಿ ಗೆದ್ದರೆ ಸರ್ಬಿಯ ಆಟಗಾರ ನೊವಾಕ್‌ ಜೊಕೊವಿಚ್‌ ಅವರನ್ನು ಎದುರಿಸುವ ಅವಕಾಶವೂ ಅವರಿಗೆ ಲಭಿಸಲಿದೆ.
Last Updated 18 ಜನವರಿ 2020, 19:30 IST
ಆಸ್ಟ್ರೇಲಿಯಾ ಓಪನ್‌ ಟೆನಿಸ್‌ ಟೂರ್ನಿ: ಪ್ರಧಾನ ಸುತ್ತಿಗೆ ಪ್ರಜ್ಞೇಶ್‌
ADVERTISEMENT
ADVERTISEMENT
ADVERTISEMENT