ಸೋಮವಾರ, 18 ಆಗಸ್ಟ್ 2025
×
ADVERTISEMENT

avalanche

ADVERTISEMENT

ಉತ್ತರಾಖಂಡ | ಮಾಣಾ ಹಿಮಕುಸಿತ: ತನಿಖೆಗೆ ಆದೇಶ

ಉತ್ತರಾಖಂಡದ ಚಮೋಲಿ ಜಿಲ್ಲೆಯ ಮಾಣಾ ಗ್ರಾಮದಲ್ಲಿ ಈಚೆಗೆ ಸಂಭವಿಸಿದ್ದ ಹಿಮಕುಸಿತಕ್ಕೆ ಸಂಬಂಧಿಸಿದಂತೆ ಮ್ಯಾಜಿಸ್ಟ್ರಿರಿಯಲ್‌ ತನಿಖೆಗೆ ಆದೇಶಿಸಲಾಗಿದೆ.
Last Updated 4 ಮಾರ್ಚ್ 2025, 14:37 IST
ಉತ್ತರಾಖಂಡ | ಮಾಣಾ ಹಿಮಕುಸಿತ: ತನಿಖೆಗೆ ಆದೇಶ

Uttarakhand Avalanche: ಮೃತರ ಸಂಖ್ಯೆ 8ಕ್ಕೆ ಏರಿಕೆ- ಕಾರ್ಯಾಚರಣೆ ಅಂತ್ಯ

ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಹಿಮಪಾತ ಸಂಭವಿಸಿದ ಪ್ರದೇಶದಿಂದ ಗಡಿ ರಸ್ತೆಗಳ ಸಂಸ್ಥೆಗೆ (ಬಿಆರ್‌ಒ) ಸೇರಿದ ಮತ್ತೆ ಮೂವರು ಕಾರ್ಮಿಕರ ಮೃತದೇಹಗಳನ್ನು ಹೊರತೆಗೆಯಲಾಯಿತು.
Last Updated 2 ಮಾರ್ಚ್ 2025, 20:38 IST
Uttarakhand Avalanche: ಮೃತರ ಸಂಖ್ಯೆ 8ಕ್ಕೆ ಏರಿಕೆ- ಕಾರ್ಯಾಚರಣೆ ಅಂತ್ಯ

ಹಿಮಕುಸಿತ; ಮೃತರ ಸಂಖ್ಯೆ 5ಕ್ಕೆ ಏರಿಕೆ

ಉತ್ತರಾಖಂಡದ ಚಮೋಲಿ ಜಿಲ್ಲೆಯ ಮಾಣಾ ಗ್ರಾಮದಲ್ಲಿ ನಡೆದ ದುರಂತ
Last Updated 2 ಮಾರ್ಚ್ 2025, 12:12 IST
ಹಿಮಕುಸಿತ; ಮೃತರ ಸಂಖ್ಯೆ 5ಕ್ಕೆ ಏರಿಕೆ

Uttarakhand avalanche: ನಾಲ್ವರು ಸಾವು, ಐವರಿಗಾಗಿ ಇನ್ನೂ ಮುಂದುವರಿದ ಶೋಧ

ಉತ್ತರಾಖಂಡದ ಚಮೋಲಿ ಜಿಲ್ಲೆಯ ಮಾಣಾ ಗ್ರಾಮದಲ್ಲಿ ಹಿಮಕುಸಿತ ಉಂಟಾದ ಸ್ಥಳದಲ್ಲಿ ಸಿಲುಕಿದ್ದ ಕಾರ್ಮಿಕರ ಪೈಕಿ 50 ಜನರನ್ನು ಹೊರಕ್ಕೆ ಕರೆತರಲಾಗಿದ್ದು, ಅವರಲ್ಲಿ ನಾಲ್ಕು ಮಂದಿ ಶನಿವಾರ ಮೃತ‍ಪಟ್ಟಿದ್ದಾರೆ. ಇನ್ನುಳಿದ ಐದು ಮಂದಿಯನ್ನು ರಕ್ಷಿಸಲು ಸಮರೋಪಾದಿಯಲ್ಲಿ ಕಾರ್ಯಾಚರಣೆ ನಡೆದಿದೆ.
Last Updated 1 ಮಾರ್ಚ್ 2025, 15:54 IST
Uttarakhand avalanche: ನಾಲ್ವರು ಸಾವು,  ಐವರಿಗಾಗಿ ಇನ್ನೂ ಮುಂದುವರಿದ ಶೋಧ

ಉತ್ತರಾಖಂಡದಲ್ಲಿ ಹಿಮಪಾತ: 47 BRO ಕಾರ್ಮಿಕರ ರಕ್ಷಣೆ, ಮುಂದುವರಿದ ಕಾರ್ಯಾಚರಣೆ

ಉತ್ತರಾಖಂಡದ ಚಮೋಲಿ ಜಿಲ್ಲೆಯ ಮಾಣಾ ಗ್ರಾಮದಲ್ಲಿ ಸಂಭವಿಸಿದ ಹಿಮಪಾತದಲ್ಲಿ ಗಡಿ ರಸ್ತೆಗಳ ಸಂಸ್ಥೆಗೆ (ಬಿಆರ್‌ಒ) ಕೆಲಸ ಮಾಡುತ್ತಿದ್ದ 8 ಮಂದಿ ಕಾರ್ಮಿಕರು ಅಪಾಯದಲ್ಲಿ ಸಿಲುಕಿಕೊಂಡಿದ್ದಾರೆ.
Last Updated 1 ಮಾರ್ಚ್ 2025, 4:39 IST
ಉತ್ತರಾಖಂಡದಲ್ಲಿ ಹಿಮಪಾತ: 47 BRO ಕಾರ್ಮಿಕರ ರಕ್ಷಣೆ, ಮುಂದುವರಿದ ಕಾರ್ಯಾಚರಣೆ

ಉತ್ತರಾಖಂಡ: ಹಿಮಪಾತದಲ್ಲಿ ಸಿಲುಕಿದ 25 ಬಿಆರ್‌ಒ ಕಾರ್ಮಿಕರು

32 ಮಂದಿ ಪಾರು – ಉಳಿದವರ ರಕ್ಷಣೆಗೆ ಹರಸಾಹಸ
Last Updated 28 ಫೆಬ್ರುವರಿ 2025, 9:35 IST
ಉತ್ತರಾಖಂಡ: ಹಿಮಪಾತದಲ್ಲಿ ಸಿಲುಕಿದ 25 ಬಿಆರ್‌ಒ ಕಾರ್ಮಿಕರು

ಕೇದಾರನಾಥ ದೇಗುಲದ ಬಳಿ ಭಾರಿ ಹಿಮಪಾತ: ವಿಡಿಯೊ ನೋಡಿ

ಉತ್ತರಾಖಂಡದ ಕೇದಾರನಾಥ ದೇವಾಲಯದ ಸಮೀಪದಲ್ಲಿರುವ ಗಾಂಧಿ ಸರೋವರದ ಬಳಿ ಭಾನುವಾರ ಭಾರಿ ಪ್ರಮಾಣ ಹಿಮಪಾತ ಸಂಭವಿಸಿದೆ.
Last Updated 30 ಜೂನ್ 2024, 11:35 IST
ಕೇದಾರನಾಥ ದೇಗುಲದ ಬಳಿ ಭಾರಿ ಹಿಮಪಾತ: ವಿಡಿಯೊ ನೋಡಿ
ADVERTISEMENT

ನೇಪಾಳದ ಮನಾಸ್ಲು ಪರ್ವತದ‌ಲ್ಲಿ ಭಾರಿ ಹಿಮಕುಸಿತ: ಪ್ರವಾಹದ ಆತಂಕ

ಉತ್ತರ ನೇಪಾಳದ ಮನಾಸ್ಲು ಪರ್ವತದ ಇಳಿಜಾರಿನ ಪ್ರದೇಶದಲ್ಲಿ ಭಾನುವಾರ ಬೆಳಿಗ್ಗೆ ಭಾರಿ ಹಿಮಕುಸಿತ ಸಂಭವಿಸಿದೆ. ಪರಿಣಾಮ ಕೆಳಗೆ ಇರುವ ಬೀರೇಂದ್ರ ಸರೋವರದಲ್ಲಿ ನೀರು ಉಕ್ಕಿ ಹರಿಯುತ್ತಿದೆ.
Last Updated 21 ಏಪ್ರಿಲ್ 2024, 9:44 IST
ನೇಪಾಳದ ಮನಾಸ್ಲು ಪರ್ವತದ‌ಲ್ಲಿ ಭಾರಿ ಹಿಮಕುಸಿತ: ಪ್ರವಾಹದ ಆತಂಕ

ಜಮ್ಮು ಮತ್ತು ಕಾಶ್ಮೀರದ ಸೋನ್‌ಮಾರ್ಗ್‌ನಲ್ಲಿ ಭಾರಿ ಹಿಮಕುಸಿತ

ದಕ್ಷಿಣ ಕಾಶ್ಶೀರದ ಗಂಡೆರ್‌ಬಾಲ್ ಜಲ್ಲೆಯ ಸೋನ್‌ಮಾರ್ಗ್ ಗಿರಿಧಾಮದಲ್ಲಿ ಶುಕ್ರವಾರ ಭಾರಿ ಹಿಮಕುಸಿತ ಉಂಟಾಗಿದೆ
Last Updated 29 ಮಾರ್ಚ್ 2024, 11:49 IST
ಜಮ್ಮು ಮತ್ತು ಕಾಶ್ಮೀರದ ಸೋನ್‌ಮಾರ್ಗ್‌ನಲ್ಲಿ ಭಾರಿ ಹಿಮಕುಸಿತ

ಸಿಕ್ಕಿಂನಲ್ಲಿ ಸಿಲುಕಿದ್ದ 1,200 ಪ್ರವಾಸಿಗರ ರಕ್ಷಣೆ

ಹಿಮಪಾತ ಮತ್ತು ಪ್ರಕ್ಷುಬ್ಧ ಹವಾಮಾನದ ಪರಿಣಾಮ ಪೂರ್ವ ಸಿಕ್ಕಿಂನ ಅತಿ ಎತ್ತರದ ಪ್ರದೇಶದಲ್ಲಿ ಸಿಲುಕಿದ್ದ 1,217 ಮಂದಿಯನ್ನು ಭಾರತೀಯ ಸೇನೆ ರಕ್ಷಿಸಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
Last Updated 14 ಡಿಸೆಂಬರ್ 2023, 13:58 IST
ಸಿಕ್ಕಿಂನಲ್ಲಿ ಸಿಲುಕಿದ್ದ 1,200 ಪ್ರವಾಸಿಗರ ರಕ್ಷಣೆ
ADVERTISEMENT
ADVERTISEMENT
ADVERTISEMENT