ಸೋಮವಾರ, 14 ಜುಲೈ 2025
×
ADVERTISEMENT

Awareness Campaign

ADVERTISEMENT

‘ಪ್ಲಾಸ್ಟಿಕ್ ಮುಕ್ತ ಜಿಲ್ಲೆಗೆ ಕೈಜೋಡಿಸಿ’: ಜಿ.ಪಂ. ಸಿಇಒ ಡಾ. ಗಿರೀಶ್ ಬದೋಲೆ

ಪ್ಲಾಸ್ಟಿಕ್ ಉಪಯೋಗಿಸುವುದನ್ನು ಕಡಿಮೆ ಮಾಡಿ ಪರಿಸರ ಸ್ನೇಹಿ ಕೈಚೀಲಗಳನ್ನು ಬಳಕೆ ಮಾಡಬೇಕು’ ಎಂದು ಜಿ.ಪಂ. ಸಿಇಒ ಡಾ. ಗಿರೀಶ್ ಬದೋಲೆ ತಿಳಿಸಿದರು.
Last Updated 12 ಜುಲೈ 2025, 6:14 IST
‘ಪ್ಲಾಸ್ಟಿಕ್ ಮುಕ್ತ ಜಿಲ್ಲೆಗೆ ಕೈಜೋಡಿಸಿ’: ಜಿ.ಪಂ. ಸಿಇಒ ಡಾ. ಗಿರೀಶ್ ಬದೋಲೆ

ಬೆಳಗಾವಿ: ‘1.47 ಲಕ್ಷ ಪ್ರಕರಣಗಳು ಇತ್ಯರ್ಥಕ್ಕೆ ನೋಂದಣಿ’

ರಾಷ್ಟ್ರೀಯ ಲೋಕ ಅದಾಲತ್‌ ಇಂದು: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯದರ್ಶಿ ಸಂದೀಪ ಪಾಟೀಲ ವಿವರ
Last Updated 12 ಜುಲೈ 2025, 2:48 IST
ಬೆಳಗಾವಿ: ‘1.47 ಲಕ್ಷ ಪ್ರಕರಣಗಳು ಇತ್ಯರ್ಥಕ್ಕೆ ನೋಂದಣಿ’

ಹೊಸಕೋಟೆ: ಡೆಂಗಿ, ಚಿಕೂನ್‌ ಗುನ್ಯಾ ತಡೆ ಅರಿವು

ನಂದಗುಡಿ ಹೋಬಳಿಯ ಬೈಲನರಸಾಪುರ ಗ್ರಾಮ ಪಂಚಾಯಿತಿ ಕೇಂದ್ರದ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಹೆಡಕನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಡೆಂಗಿ ಹಾಗೂ ಚಿಕನ್ ಗುನ್ಯಾ ತಡೆ ಅರಿವು ಕಾರ್ಯಕ್ರಮ ನಡೆಯಿತು.
Last Updated 6 ಜೂನ್ 2025, 13:33 IST
ಹೊಸಕೋಟೆ: ಡೆಂಗಿ, ಚಿಕೂನ್‌ ಗುನ್ಯಾ ತಡೆ ಅರಿವು

ಸಾರಿಗೆ ನಿಯಮ ಅರಿತು ಪಾಲಿಸಿ: ಆರ್‌ಟಿಒ ಇನ್‌ಸ್ಪೆಕ್ಟರ್ ದಿನೇಶ್‌

ಸುರಕ್ಷಿತ ಸಂಚಾರ ನಿಯಮಗಳನ್ನು ಅರಿತು ವಾಹನ ಚಾಲನೆ ಮಾಡಬೇಕು ಎಂದು ಪ್ರಾದೇಶಿಕ ಸಾರಿಗೆ ಇಲಾಖೆಯ ಮೋಟಾರು ವಾಹನ ನಿರೀಕ್ಷಕ ದಿನೇಶ್ ಕುಮಾರ್ ಸಲಹೆ ನೀಡಿದರು.
Last Updated 2 ಜೂನ್ 2025, 16:17 IST
ಸಾರಿಗೆ ನಿಯಮ ಅರಿತು ಪಾಲಿಸಿ: ಆರ್‌ಟಿಒ ಇನ್‌ಸ್ಪೆಕ್ಟರ್ ದಿನೇಶ್‌

ಸಸ್ಯಾಹಾರ ಸೇವನೆಯಿಂದ ಕ್ರಿಯಾಶೀಲತೆ: ಪಿರಮಿಡ್‌ ಸೊಸೈಟಿಯಿಂದ ಜಾಗೃತಿ ಜಾಥಾ

ವಿದ್ಯಾಗಿರಿ, ನವನಗರ ಹಾಗೂ ಗದ್ದನಕೇರಿಗಳಲ್ಲಿ ಪಿರಮಿಡ್ ಸ್ಪಿರಿಚುವಲ್ ಸೊಸೈಟಿಸ್ ಮೂವ್‌ಮೆಂಟ್ ಆಫ್ ಇಂಡಿಯಾದಿಂದ ಭಾನುವಾರ ಸಸ್ಯಹಾರಿ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿತ್ತು.
Last Updated 26 ಮೇ 2025, 16:05 IST
ಸಸ್ಯಾಹಾರ ಸೇವನೆಯಿಂದ ಕ್ರಿಯಾಶೀಲತೆ: ಪಿರಮಿಡ್‌ ಸೊಸೈಟಿಯಿಂದ ಜಾಗೃತಿ ಜಾಥಾ

ಮುದ್ದೇಬಿಹಾಳ: 101 ಜನರ ರಕ್ತ ಲೇಪನ ಸಂಗ್ರಹ

‘ಆನೆಕಾಲು ರೋಗ ಇರುವವರಿಗೆ ಕಚ್ಚಿದ ಸೊಳ್ಳೆ, ಆರೋಗ್ಯವಂತರಿಗೆ ಕಚ್ಚಿದರೆ ರೋಗ ಹರಡುತ್ತದೆ. ಸೊಳ್ಳೆ ಕಚ್ಚಿ 5ರಿಂದ 7 ವರ್ಷಗಳವರೆಗೆ ಸೋಂಕಿರುವುದು ತಿಳಿಯುವುದಿಲ್ಲ’ ಎಂದು ಆರೋಗ್ಯ ನಿರೀಕ್ಷಕ ಎಂ.ಎಸ್. ಗೌಡರ ಹೇಳಿದರು.
Last Updated 7 ಮೇ 2025, 13:45 IST
ಮುದ್ದೇಬಿಹಾಳ: 101 ಜನರ ರಕ್ತ ಲೇಪನ ಸಂಗ್ರಹ

ಸಮುದಾಯ ಪ್ರಾಣಿಗಳೊಂದಿಗೆ ಸಹಬಾಳ್ವೆ: ಜಾಗೃತಿ ಅಭಿಯಾನ

ಬೀದಿ ನಾಟಕ, ನೃತ್ಯ ಪ್ರದರ್ಶನದ ಮೂಲಕ ಜನರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ
Last Updated 19 ಜನವರಿ 2025, 16:25 IST
ಸಮುದಾಯ ಪ್ರಾಣಿಗಳೊಂದಿಗೆ ಸಹಬಾಳ್ವೆ: ಜಾಗೃತಿ ಅಭಿಯಾನ
ADVERTISEMENT

ಬೆಂಗಳೂರು | ಪ್ರಾಸ್ಟೇಟ್ ಕ್ಯಾನ್ಸರ್: ಜಾಗೃತಿಗೆ ಸೈಕಲ್ ಜಾಥಾ

ಪ್ರಾಸ್ಟೇಟ್ (ಮೂತ್ರನಾಳ) ಕ್ಯಾನ್ಸರ್ ಜಾಗೃತಿ ಕುರಿತು ಎಚ್‌ಸಿಜಿ ಕ್ಯಾನ್ಸರ್ ಸೆಂಟರ್ ವತಿಯಿಂದ ‘ಸೈಕ್ಲೋಥಾನ್@ನಮ್ಮ ಬೆಂಗಳೂರು’ ಆಯೋಜಿಸಲಾಗಿತ್ತು.
Last Updated 25 ನವೆಂಬರ್ 2024, 15:38 IST
ಬೆಂಗಳೂರು | ಪ್ರಾಸ್ಟೇಟ್ ಕ್ಯಾನ್ಸರ್: ಜಾಗೃತಿಗೆ ಸೈಕಲ್ ಜಾಥಾ

ಬೋಳಿಯಾರು‌: ಮಾದಕ ವಸ್ತು ವಿರುದ್ಧ ಹೆಜ್ಜೆ

ಮುಡಿಪು: ಬೋಳಿಯಾರು ಸುತ್ತಮುತ್ತಲಿನ 8 ಜಮಾಅತ್‌ಗಳ ಸಹಭಾಗಿತ್ವದಲ್ಲಿ ಮಾದಕವಸ್ತು ಮುಕ್ತ ಪರಿಸರದ ಗುರಿಯೊಂದಿಗೆ ರಚನೆಯಾಗಿರುವ ಬೋಳಿಯಾರು‌ ಸಂಯುಕ್ತ ಜಮಾಅತ್ ಒಕ್ಕೂಟದ ಉದ್ಘಾಟನೆ ಹಾಗೂ ಪದಗ್ರಹಣ ಬೋಳಿಯಾರಿನಲ್ಲಿ ಭಾನುವಾರ ನಡೆಯಿತು.
Last Updated 20 ಅಕ್ಟೋಬರ್ 2024, 13:45 IST
ಬೋಳಿಯಾರು‌: ಮಾದಕ ವಸ್ತು ವಿರುದ್ಧ ಹೆಜ್ಜೆ

ಆದಿಚುಂಚನಗಿರಿ: ನಾಳೆಯಿಂದ ರಾಜ್ಯಮಟ್ಟದ ಜನಜಾಗೃತಿ ಶಿಬಿರ

ನಾಗಮಂಗಲ ತಾಲ್ಲೂಕಿನ ಆದಿಚುಂಚನಗಿರಿ ಮಠದಲ್ಲಿ ಅ.3ರಿಂದ 10ರವರೆಗೆ 28ನೇ ರಾಜ್ಯ ಮಟ್ಟದ ಬಾಲಕ-ಬಾಲಕಿಯರ ಜನಜಾಗೃತಿ ಶಿಬಿರವನ್ನು ಆಯೋಜಿಸಲಾಗಿದ್ದು, ಆಸಕ್ತರು ನೋಂದಾಯಿಸಿಕೊಳ್ಳಬಹುದು’ ಎಂದು ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ ತಿಳಿಸಿದ್ದಾರೆ.
Last Updated 2 ಅಕ್ಟೋಬರ್ 2024, 0:37 IST
ಆದಿಚುಂಚನಗಿರಿ: ನಾಳೆಯಿಂದ ರಾಜ್ಯಮಟ್ಟದ ಜನಜಾಗೃತಿ ಶಿಬಿರ
ADVERTISEMENT
ADVERTISEMENT
ADVERTISEMENT