ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Ayodhya dispute

ADVERTISEMENT

ತಾಜ್‌ಮಹಲ್‌ಗಿಂತಲೂ ಸುಂದರ ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ಮಸೀದಿ: ಹಾಜಿ ಶೇಖ್

ಅಯೋಧ್ಯೆಯಲ್ಲಿ ನಿರ್ಮಿಸಲಿರುವ ಮಸ್ಜಿದ್‌ ಮೊಹಮ್ಮದ್ ಬಿನ್ ಅಬ್ದುಲ್ಲಾಕ್ಕೆ ಮುಂದಿನ ವರ್ಷ ಅಡಿಗಲ್ಲು ಸಮಾರಂಭ ನಡೆಯಲಿದ್ದು, ಇದಕ್ಕೆ ಸಂತರು, ಪೀರರು ಹಾಗೂ ಧರ್ಮಗುರುಗಳನ್ನು ಆಹ್ವಾನಿಸಲಾಗುವುದು ಎಂದು ಹಾಜಿ ಅರ್ಫಾತ್ ಶೇಖ್ ತಿಳಿಸಿದ್ದಾರೆ.
Last Updated 16 ಡಿಸೆಂಬರ್ 2023, 11:17 IST
ತಾಜ್‌ಮಹಲ್‌ಗಿಂತಲೂ ಸುಂದರ ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ಮಸೀದಿ: ಹಾಜಿ ಶೇಖ್

ಬಾಬರಿ ಮಸೀದಿ ಧ್ವಂಸದ ಬಗ್ಗೆ ಬಿಜೆಪಿಗೆ ಮಾಹಿತಿಯೇ ಇರಲಿಲ್ಲ: ರಾಮ್ ನಾಯಕ್

ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಧ್ವಂಸಗೊಳಿಸುವ ವಿಚಾರ ಬಿಜೆಪಿಗೆ ತಿಳಿದೇ ಇರಲಿಲ್ಲ. ಮಸೀದಿಯನ್ನು ಧ್ವಂಸಗೊಳಿಸಿದ ಬಳಿಕವಷ್ಟೇ ಆ ಮಾಹಿತಿ ತಿಳಿದಿತ್ತು ಎಂದು ಕೇಂದ್ರದ ಮಾಜಿ ಸಚಿವ, ಉತ್ತರ ಪ್ರದೇಶದ ಮಾಜಿ ರಾಜ್ಯಪಾಲ ರಾಮ್ ನಾಯಕ್ ಹೇಳಿದ್ದಾರೆ.
Last Updated 6 ಡಿಸೆಂಬರ್ 2021, 4:13 IST
ಬಾಬರಿ ಮಸೀದಿ ಧ್ವಂಸದ ಬಗ್ಗೆ ಬಿಜೆಪಿಗೆ ಮಾಹಿತಿಯೇ ಇರಲಿಲ್ಲ: ರಾಮ್ ನಾಯಕ್

ಆಳ–ಅಗಲ | ಅಯೋಧ್ಯೆ ರಾಮಮಂದಿರ: ವಿಎಚ್‌ಪಿ ಹೋರಾಟವನ್ನು ದಡಮುಟ್ಟಿಸಿದ ಬಿಜೆಪಿ

ಅಯೋಧ್ಯೆಯ ರಾಮಜನ್ಮಭೂಮಿ–ಬಾಬರಿ ಮಸೀದಿ ನಿವೇಶನ ವಿವಾದವು ಕಳೆದ ಕೆಲವು ದಶಕಗಳಲ್ಲಿ ಭಾರತದ ರಾಜಕೀಯ, ಸಾಮಾಜಿಕ ರಚನೆಯಲ್ಲಿ ಬಹುದೊಡ್ಡ ಪಲ್ಲಟವನ್ನೇ ಉಂಟು ಮಾಡಿತ್ತು. ಬಹುದೊಡ್ಡ ನ್ಯಾಯಾಂಗ ಹೋರಾಟವೂ ನಡೆದಿತ್ತು. ನಿವೇಶನ ವಿವಾದದ ತೀರ್ಪನ್ನು ಸುಪ್ರೀಂ ಕೋರ್ಟ್‌ ನೀಡಿದೆ. ಅದರಂತೆ, ಅಯೋಧ್ಯೆಯಲ್ಲಿ ರಾಮಮಂದಿರಕ್ಕೆ ಶಂಕುಸ್ಥಾಪನೆಯೂ ನಡೆದಿದೆ. ಆದರೆ, 1992ರಲ್ಲಿ ಬಾಬರಿ ಮಸೀದಿ ಧ್ವಂಸ ಮಾಡಿದ ಪ್ರಕರಣ ಇನ್ನೂ ಬಾಕಿ ಇದೆ. ಬಿಜೆಪಿಯ ಹಿರಿಯ ನಾಯಕರಾದ ಎಲ್‌.ಕೆ.ಅಡ್ವಾಣಿ, ಮುರಳಿ ಮನೋಹರ ಜೋಶಿ ಮುಂತಾದವರು ಈ ಪ್ರಕರಣದ ಆರೋಪಿಗಳು. ಇದೇ 30ರಂದು ಲಖನೌನ ವಿಶೇಷ ಸಿಬಿಐ ನ್ಯಾಯಾಲಯ ಪ್ರಕರಣದ ತೀರ್ಪು ನೀಡಲಿದೆ
Last Updated 16 ಸೆಪ್ಟೆಂಬರ್ 2020, 19:31 IST
ಆಳ–ಅಗಲ | ಅಯೋಧ್ಯೆ ರಾಮಮಂದಿರ: ವಿಎಚ್‌ಪಿ ಹೋರಾಟವನ್ನು ದಡಮುಟ್ಟಿಸಿದ ಬಿಜೆಪಿ

ಮಸೀದಿ ಜಾಗದಲ್ಲಿ ವಿವಿಧ ಸೌಲಭ್ಯಗಳ ಕಟ್ಟಡಗಳಿಗೆ ಶಿಲಾನ್ಯಾಸ: ಸಿಎಂ ಯೋಗಿಗೆ ಆಹ್ವಾನ

ಅಯೋಧ್ಯೆಯಲ್ಲಿ ಸಾರ್ವಜನಿಕರಿಗಾಗಿ ಆಸ್ಪತ್ರೆ, ಗ್ರಂಥಾಲಯ ನಿರ್ಮಾಣ: ಸುನ್ನಿ ಕೇಂದ್ರೀಯ ವಕ್ಫ್‌ ಮಂಡಳಿ ನಿರ್ಧಾರ
Last Updated 8 ಆಗಸ್ಟ್ 2020, 11:30 IST
ಮಸೀದಿ ಜಾಗದಲ್ಲಿ ವಿವಿಧ ಸೌಲಭ್ಯಗಳ ಕಟ್ಟಡಗಳಿಗೆ ಶಿಲಾನ್ಯಾಸ: ಸಿಎಂ ಯೋಗಿಗೆ ಆಹ್ವಾನ

ಪುರುಷೋತ್ತಮನ... ರೂಪು–ರೇಖೆ

ರಾಮನ ಸಮಸ್ತ ಚಾರಿತ್ರ್ಯವಿರುವುದು ಸ್ಥಾವರ ರೂಪದ ಮಂದಿರದಲ್ಲಲ್ಲ, ಅವನ ಜಂಗಮತ್ವದಲ್ಲಿ
Last Updated 1 ಏಪ್ರಿಲ್ 2020, 19:38 IST
ಪುರುಷೋತ್ತಮನ... ರೂಪು–ರೇಖೆ

ಪ್ರಜಾಪ್ರಭುತ್ವ ವ್ಯವಸ್ಥೆಗೆ ತಕ್ಕ ಮಾತಲ್ಲ

ಅಯೋಧ್ಯಾ ವಿಷಯ ಈಗ ಬಗೆಹರಿದ ಅಧ್ಯಾಯ. ಅದನ್ನು ಮತ್ತೆ ಕೆದಕುತ್ತಾ ಕೂರುವ ಅಗತ್ಯ ಇಲ್ಲ. 2019ರ ಲೋಕಸಭಾ ಚುನಾವಣೆಯಲ್ಲಿ ಗೆದ್ದ ರಾಜಕೀಯ ಪಕ್ಷವನ್ನು ಲೇಖಕರು ಹೊಗಳಿದ್ದಾರೆ.
Last Updated 20 ಫೆಬ್ರುವರಿ 2020, 20:00 IST
fallback

ಅಯೋಧ್ಯೆ ಅಭಿವೃದ್ಧಿಗೆ₹ 595 ಕೋಟಿ ಅನುದಾನ

ಉತ್ತರ ಪ್ರದೇಶ ಸರ್ಕಾರವು 2020–21ನೇ ಸಾಲಿನ ರಾಜ್ಯ ಬಜೆಟ್‌ ಅನ್ನು ಮಂಗಳವಾರ ಮಂಡಿಸಿದೆ. ಅಯೋಧ್ಯೆಯ ಅಭಿವೃದ್ಧಿಗೆ ₹ 500 ಕೋಟಿಗೂ ಹೆಚ್ಚು ಅನುದಾನ ಮೀಸಲಿರಿಸಿದೆ.
Last Updated 18 ಫೆಬ್ರುವರಿ 2020, 19:30 IST
ಅಯೋಧ್ಯೆ ಅಭಿವೃದ್ಧಿಗೆ₹ 595 ಕೋಟಿ ಅನುದಾನ
ADVERTISEMENT

ಅಯೋಧ್ಯೆ: ಮರುಪರಿಶೀಲನೆ ಕೋರಿದ್ದ ಅರ್ಜಿಗಳು ವಜಾ

ಅಯೋಧ್ಯೆಯ ರಾಮ ಜನ್ಮಭೂಮಿ–ಬಾಬರಿ ಮಸೀದಿ ನಿವೇಶನ ವಿವಾದ ಇತ್ಯರ್ಥಗೊಳಿಸಿ ನ.9ರಂದು ನೀಡಿದ್ದ ತೀರ್ಪು ಮರುಪರಿಶೀಲಿಸಲು ಕೋರಿ ಸಲ್ಲಿಕೆಯಾಗಿದ್ದ ಎಲ್ಲಾ 18 ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಗುರುವಾರ ವಜಾಗೊಳಿಸಿತು.
Last Updated 13 ಡಿಸೆಂಬರ್ 2019, 1:49 IST
ಅಯೋಧ್ಯೆ: ಮರುಪರಿಶೀಲನೆ ಕೋರಿದ್ದ ಅರ್ಜಿಗಳು ವಜಾ

ಸಮಚಿತ್ತದಿಂದ ತೀರ್ಪು ಸ್ವೀಕರಿಸಿದ ಜನ

ಅಯೋಧ್ಯೆಯ ರಾಮ ಜನ್ಮಭೂಮಿ–ಬಾಬರಿ ಮಸೀದಿ ವಿವಾದಿತ ಜಮೀನನ್ನು ರಾಮಮಂದಿರ ನಿರ್ಮಿಸಲು ನೀಡಬೇಕು ಎಂದು ಸುಪ್ರೀಂ ಕೋರ್ಟ್‌ ಶನಿವಾರ ನೀಡಿದ ತೀರ್ಪಿಗೆ ಜಿಲ್ಲೆಯ ಜನ ಉದ್ವೇಗಕ್ಕೆ ಒಳಗಾಗದೆ, ಸಮಚಿತ್ತ ಭಾವದಿಂದ ಅದನ್ನು ಸ್ವೀಕರಿಸಿದ್ದಾರೆ. ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಿರುವುದು ನಾಗರಿಕರಲ್ಲಿ ಸಮಾಧಾನ ತಂದಿದೆ.
Last Updated 10 ನವೆಂಬರ್ 2019, 9:57 IST
ಸಮಚಿತ್ತದಿಂದ ತೀರ್ಪು ಸ್ವೀಕರಿಸಿದ ಜನ

ಅಯೋಧ್ಯೆ ತೀರ್ಪು ಬರೆದ ಐವರು ನ್ಯಾಯಮೂರ್ತಿಗಳು ಇವರು

ವಿವಾದಿತ ರಾಮ ಜನ್ಮಭೂಮಿ ತೀರ್ಪು ಹೊರಬರುತ್ತಿದ್ದಹಿನ್ನೆಲೆಯಲ್ಲಿ ದೇಶದ ಜನರ ಗಮನ ಸುಪ್ರೀಂ ಕೋರ್ಟ್‌ನತ್ತ ನೆಟ್ಟಿತ್ತು. . ಇಂತಹ ಸಂದರ್ಭದಲ್ಲಿ ಅಯೋಧ್ಯೆ ತೀರ್ಪು ನೀಡಿದಐದು‌ ನ್ಯಾಯಮೂರ್ತಿಗಳ ಸಂಕ್ಷಿಪ್ತ ಪರಿಚಯ ಇಲ್ಲಿದೆ
Last Updated 10 ನವೆಂಬರ್ 2019, 1:37 IST
ಅಯೋಧ್ಯೆ ತೀರ್ಪು ಬರೆದ ಐವರು ನ್ಯಾಯಮೂರ್ತಿಗಳು ಇವರು
ADVERTISEMENT
ADVERTISEMENT
ADVERTISEMENT