ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Ayra

ADVERTISEMENT

Video: ಸಲಾಂ ರಾಕಿ ಭಾಯ್ ಎಂದು ನಟ ಯಶ್‌ರನ್ನು ಕಿಚಾಯಿಸಿದ ಮಗಳು

ನಟ ಯಶ್ ಅವರು ಮಗಳು ಐರಾ ವಿಡಿಯೊವನ್ನು ಪೋಸ್ಟ್ ಮಾಡಿದ್ದಾರೆ..
Last Updated 2 ಮೇ 2022, 4:48 IST
Video: ಸಲಾಂ ರಾಕಿ ಭಾಯ್ ಎಂದು ನಟ ಯಶ್‌ರನ್ನು ಕಿಚಾಯಿಸಿದ ಮಗಳು

ರಾಧಿಕಾ ಪಂಡಿತ್ ಮತ್ತು ಮಕ್ಕಳ ಜತೆ ಕ್ರಿಸ್‌ಮಸ್ ಆಚರಿಸಿದ ನಟ ಯಶ್

ಯಶ್ ಅವರು ಕುಟುಂಬದ ಜತೆ ಕ್ರಿಸ್‌ಮಸ್ ಆಚರಿಸಿದ್ದಾರೆ..
Last Updated 27 ಡಿಸೆಂಬರ್ 2021, 5:26 IST
ರಾಧಿಕಾ ಪಂಡಿತ್ ಮತ್ತು ಮಕ್ಕಳ ಜತೆ ಕ್ರಿಸ್‌ಮಸ್ ಆಚರಿಸಿದ ನಟ ಯಶ್

ಮೂರನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿ ಐರಾ ಯಶ್

ಯಶ್–ರಾಧಿಕಾ ದಂಪತಿ ಪುತ್ರಿಗೆ ಹುಟ್ಟುಹಬ್ಬದ ಸಂಭ್ರಮ
Last Updated 2 ಡಿಸೆಂಬರ್ 2021, 6:43 IST
ಮೂರನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿ ಐರಾ ಯಶ್

ಬಾಸ್ಕೆಟ್‌ನಲ್ಲಿ ಕ್ಯೂಟ್‌ನೆಸ್: ಮಗಳು ಐರಾಳ ಫೋಟೊ ಹಂಚಿಕೊಂಡ ರಾಧಿಕಾ ಪಂಡಿತ್

ಮಗಳು ಐರಾ ಬುಟ್ಟಿಯಲ್ಲಿ ಕುಳಿತಿರುವ ಸುಂದರ ಫೋಟೊವನ್ನು ಸ್ಯಾಂಡಲ್‌ವುಡ್ ನಟಿ ರಾಧಿಕಾ ಪಂಡಿತ್ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಎರಡು ವರ್ಷದ ಐರಾಳು ಕ್ಯಾಮೆರಾಗೆ ಪೋಸ್ ನೀಡುತ್ತಿರುವುದು ಫೋಟೊದಲ್ಲಿದೆ. ನಟ ಯಶ್ ಮತ್ತು ರಾಧಿಕಾ ಪಂಡಿತ್ ಅವರು 2018ರಲ್ಲಿ ಹೆಣ್ಣು ಮಗು ಐರಾ ಮತ್ತು 2019ರಲ್ಲಿ ಗಂಡು ಮಗು ಯಥರ್ವ್ ಅವರನ್ನು ಸ್ವಾಗತಿಸಿದ್ದರು.
Last Updated 9 ಜುಲೈ 2021, 12:45 IST
ಬಾಸ್ಕೆಟ್‌ನಲ್ಲಿ ಕ್ಯೂಟ್‌ನೆಸ್: ಮಗಳು ಐರಾಳ ಫೋಟೊ ಹಂಚಿಕೊಂಡ ರಾಧಿಕಾ ಪಂಡಿತ್

ಪುಟ್ಟ ಪುಟ್ಟ ಹೆಜ್ಜೆಗಳನ್ನಿಡುತ್ತ ಹೊಸ ಗೆಳತಿ ಭೇಟಿಯಾದ ಐರಾ ಯಶ್‌!

ಐರಾ ತನ್ನ ನೆರಳನ್ನು ನೋಡಿ ಹಾಯ್, ಹಾಯ್‌ ಎಂದು ಮಾತನಾಡಿಸುತ್ತ ತನಗೊಬ್ಬಳು ಹೊಸ ಗೆಳತಿ ಸಿಕ್ಕಂತೆ ಸಂಭ್ರಮ ವ್ಯಕ್ತ ಪಡಿಸಿದ್ದಾಳೆ.
Last Updated 10 ಜೂನ್ 2021, 8:45 IST
ಪುಟ್ಟ ಪುಟ್ಟ ಹೆಜ್ಜೆಗಳನ್ನಿಡುತ್ತ ಹೊಸ ಗೆಳತಿ ಭೇಟಿಯಾದ ಐರಾ ಯಶ್‌!

ಐರಾಗೆ ಮೊದಲ ವರ್ಷದ ಹುಟ್ಟುಹಬ್ಬ: ಫೋಟೊ ಹಾಕಿ ಶುಭ ಕೋರಿದ ರಾಧಿಕಾ ಪಂಡಿತ್

ಸ್ಯಾಂಡಲ್‌ವುಡ್‌ನ ಮುದ್ದಾದ ಜೋಡಿ ಯಶ್–ರಾಧಿಕಾ ಅವರ ಕುಟುಂಬದಲ್ಲಿ ಎರಡನೇ ಮಗುವಿನ ಸಂತಸ ನೆಲೆಸಿರುವಾಗಲೇ, ಐರಾಗಳ ಮೊದಲ ವರ್ಷದ ಹುಟ್ಟುಹಬ್ಬದ ಸಂಭ್ರಮವೂ ಸೇರಿಕೊಂಡಿದೆ.
Last Updated 2 ಡಿಸೆಂಬರ್ 2019, 6:51 IST
ಐರಾಗೆ ಮೊದಲ ವರ್ಷದ ಹುಟ್ಟುಹಬ್ಬ: ಫೋಟೊ ಹಾಕಿ ಶುಭ ಕೋರಿದ ರಾಧಿಕಾ ಪಂಡಿತ್

ಯಶ್‌ ಅಭಿಮಾನಿಗಳಿಗೆ ಐರಾ ಫ್ಲೈಯಿಂಗ್‌ ಕಿಸ್‌

Last Updated 6 ನವೆಂಬರ್ 2019, 15:07 IST
fallback
ADVERTISEMENT

ದೀಪಾವಳಿ ಹಬ್ಬಕ್ಕೆ ಶುಭ ಕೋರಿದ ಯಶ್‌ ದಂಪತಿ: ವಿಡಿಯೊ ವೈರಲ್‌ 

ನಟ ಯಶ್‌– ರಾಧಿಕಾ ದಂಪತಿ ದೀಪಾವಳಿ ಹಬ್ಬದ ಪ್ರಯುಕ್ತ ಅಭಿಮಾನಿಗಳಿಗೆ ಶುಭ ಕೋರಿದ್ದಾರೆ.
Last Updated 28 ಅಕ್ಟೋಬರ್ 2019, 6:31 IST
ದೀಪಾವಳಿ ಹಬ್ಬಕ್ಕೆ ಶುಭ ಕೋರಿದ ಯಶ್‌ ದಂಪತಿ: ವಿಡಿಯೊ ವೈರಲ್‌ 
ADVERTISEMENT
ADVERTISEMENT
ADVERTISEMENT