ಮಂಗಳವಾರ, 23 ಡಿಸೆಂಬರ್ 2025
×
ADVERTISEMENT

Ayyappa Swamy Temple

ADVERTISEMENT

ಶಬರಿಮಲೆ ಮಾತ್ರವಲ್ಲ, ಈ ಸ್ಥಳಗಳಿಗೂ ತಪ್ಪದೆ ಭೇಟಿ ಕೊಡಿ

Sabarimala Tourism: ದಕ್ಕಿಣ ಭಾರತದ ಪ್ರಮುಖ ಧಾರ್ಮಿಕ ಕೇಂದ್ರಗಳಲ್ಲಿ ಶಬರಿಮಲೆ ಒಂದಾಗಿದೆ. ಅಯ್ಯಪ್ಪನ ಮಾಲೆ ಧರಿಸಿ ಲಕ್ಷಾಂತರ ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ.
Last Updated 24 ನವೆಂಬರ್ 2025, 12:35 IST
ಶಬರಿಮಲೆ ಮಾತ್ರವಲ್ಲ, ಈ ಸ್ಥಳಗಳಿಗೂ ತಪ್ಪದೆ ಭೇಟಿ ಕೊಡಿ

ಅಯ್ಯಪ್ಪಸ್ವಾಮಿ 18 ಮೆಟ್ಟಿಲು: ಪ್ರತಿಯೊಂದಕ್ಕೂ ಇದೆ ಒಂದೊಂದು ವಿಶೇಷತೆ

Sabarimala Pilgrimage: ಅಯ್ಯಪ್ಪ ಸ್ವಾಮಿ ಸನ್ನಿಧಿಗೆ ಭೇಟಿ ನೀಡುವವರು 18 ಮೆಟ್ಟಿಲುಗಳನ್ನು ಏರುತ್ತಾರೆ. ಪ್ರತಿ ಮೆಟ್ಟಿಲಲ್ಲೂ ಒಂದೊಂದು ವಿಶೇಷತೆ ಇರುತ್ತದೆ. ಹಾಗಾದರೆ, 18 ಮೆಟ್ಟಿಲುಗಳ ಮಹತ್ವವೇನು ಎಂಬುದನ್ನು ತಿಳಿಯೋಣ.
Last Updated 22 ನವೆಂಬರ್ 2025, 5:26 IST
ಅಯ್ಯಪ್ಪಸ್ವಾಮಿ 18 ಮೆಟ್ಟಿಲು: ಪ್ರತಿಯೊಂದಕ್ಕೂ ಇದೆ ಒಂದೊಂದು ವಿಶೇಷತೆ

Sabarimala| ಮಕರವಿಳಕ್ಕು ತೀರ್ಥಯಾತ್ರೆ ಆರಂಭ: ಅಯ್ಯಪ್ಪನ ದರ್ಶನಕ್ಕೆ ಭಕ್ತರ ದಂಡು

Ayyappa Temple Rituals: byline no author page goes here ಶಬರಿಮಲೆ (ಕೇರಳ): ಎರಡು ತಿಂಗಳಿಗೂ ಹೆಚ್ಚು ಕಾಲ ನಡೆಯುವ ತೀರ್ಥಯಾತ್ರೆಯು ವೃಶ್ಚಿಕದ ಮಲಯಾಳಂ ಮಾಸದ ಮೊದಲ ದಿನವಾದ ಇಂದು ಅಯ್ಯಪ್ಪ ದೇವಸ್ಥಾನದಲ್ಲಿ ನೂರಾರು ಭಕ್ತರು ನೆರೆದಿದ್ದರು.
Last Updated 17 ನವೆಂಬರ್ 2025, 4:27 IST
Sabarimala| ಮಕರವಿಳಕ್ಕು ತೀರ್ಥಯಾತ್ರೆ ಆರಂಭ: ಅಯ್ಯಪ್ಪನ ದರ್ಶನಕ್ಕೆ ಭಕ್ತರ ದಂಡು

ಶಬರಿಮಲೆ ಚಿನ್ನ ನಾಪತ್ತೆ ಪ್ರಕರಣ: ಹಿರಿಯ ಅಧಿಕಾರಿ ಅಮಾನತು

Temple Corruption: ಶಬರಿಮಲೆ ಅಯ್ಯಪ್ಪ ದೇವಸ್ಥಾನದ ಚಿನ್ನ ನಾಪತ್ತೆ ಪ್ರಕರಣದಲ್ಲಿ ದೇವಸ್ವಂ ಉಪ ಆಯುಕ್ತ (ಹರಿಪಾದ) ಬಿ. ಮುರಾರಿ ಬಾಬು ಅವರನ್ನು ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಅಮಾನತುಗೊಳಿಸಿದೆ.
Last Updated 7 ಅಕ್ಟೋಬರ್ 2025, 14:14 IST
ಶಬರಿಮಲೆ ಚಿನ್ನ ನಾಪತ್ತೆ ಪ್ರಕರಣ: ಹಿರಿಯ ಅಧಿಕಾರಿ ಅಮಾನತು

ಶಬರಿಮಲೆಗೆ ಮಹಿಳೆಯರ ಪ್ರವೇಶ: SCಗೆ ಹೊಸ ಪ್ರಮಾಣಪತ್ರ ಸಲ್ಲಿಸಿಲ್ಲ ಎಂದ TDB

ಎಲ್ಲಾ ವಯಸ್ಸಿನ ಮಹಿಳೆಯರ ಪ್ರವೇಶ ಮತ್ತು ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಪಾವಿತ್ರ್ಯತೆ ಕುರಿತಂತೆ ಯಾವುದೇ ಹೊಸ ಅರ್ಜಿ ಸಲ್ಲಿಸಿಲ್ಲ’ ಎಂದು ತಿರುವಾಂಕೂರು ದೇವಸ್ವಂ ಮಂಡಳಿಯು ಅಧ್ಯಕ್ಷ ಪಿ.ಎಸ್. ಪ್ರಶಾಂತ್ ತಿಳಿಸಿದ್ದಾರೆ.
Last Updated 10 ಸೆಪ್ಟೆಂಬರ್ 2025, 7:47 IST
ಶಬರಿಮಲೆಗೆ ಮಹಿಳೆಯರ ಪ್ರವೇಶ: SCಗೆ ಹೊಸ ಪ್ರಮಾಣಪತ್ರ ಸಲ್ಲಿಸಿಲ್ಲ ಎಂದ TDB

ಮಕರವಿಳಕ್ಕು ಮಹೋತ್ಸವ: ಶಬರಿಮಲೆ ದೇವಾಲಯ ಇದೇ 30ರಂದು ಪುನರಾರಂಭ

ಮಂಡಲ ಪೂಜೆಯ ಬಳಿಕ ಬುಧವಾರ ರಾತ್ರಿ ಅಯ್ಯಪ್ಪ ದೇವಾಲಯದ ಬಾಗಿಲು ಮುಚ್ಚಿದ್ದು, ಮಕರವಿಳಕ್ಕು ಮಹೋತ್ಸವಕ್ಕಾಗಿ ಇದೇ 30ರಂದು ಮತ್ತೆ ಬಾಗಿಲು ತೆರೆಯಲಿದೆ.
Last Updated 28 ಡಿಸೆಂಬರ್ 2023, 12:48 IST
ಮಕರವಿಳಕ್ಕು ಮಹೋತ್ಸವ: ಶಬರಿಮಲೆ ದೇವಾಲಯ ಇದೇ 30ರಂದು ಪುನರಾರಂಭ

ತಮಿಳುನಾಡಿನಿಂದ ಶಮರಿಮಲೆಗೆ ತೆರಳುತ್ತಿದ್ದ ವೇಳೆ ಅಪಘಾತ: 8 ಯಾತ್ರಾರ್ಥಿಗಳಿಗೆ ಗಾಯ

ಶಬರಿಮಲೆಗೆ ಹೊರಟಿದ್ದ ತಮಿಳುನಾಡಿನ ಯಾತ್ರಾರ್ಥಿಗಳಿದ್ದ ವಾಹನವೊಂದು ಇಂದು ಮುಂಜಾನೆ ಅಪಘಾತಕ್ಕೀಡಾಗಿದ್ದು, 8 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 21 ಡಿಸೆಂಬರ್ 2023, 8:27 IST
ತಮಿಳುನಾಡಿನಿಂದ ಶಮರಿಮಲೆಗೆ ತೆರಳುತ್ತಿದ್ದ ವೇಳೆ ಅಪಘಾತ: 8 ಯಾತ್ರಾರ್ಥಿಗಳಿಗೆ ಗಾಯ
ADVERTISEMENT

ಶಬರಿಮಲೆ | ತೆರೆದ ಅಯ್ಯಪ್ಪ ಸ್ವಾಮಿ ದೇಗುಲದ ಬಾಗಿಲು; ಹರಿದು ಬಂದ ಭಕ್ತಸಾಗರ

ಶಬರಿಮಲೆ: ದಕ್ಷಿಣ ಭಾರತದ ಪುಣ್ಯಕ್ಷೇತ್ರಗಳಲ್ಲಿ ಒಂದಾದ ಶಬರಿಮಲೆಯ ಅಯ್ಯಪ್ಪ ಸ್ವಾಮಿ ದೇಗುಲದ ಬಾಗಿಲು ಶುಕ್ರವಾರ ತೆರೆದಿದ್ದು, ಅಪಾರ ಸಂಖ್ಯೆಯ ಭಕ್ತ ಸಾಗರವೇ ದೇಗಲುದತ್ತ ಹರಿದುಬಂದಿದೆ.
Last Updated 17 ನವೆಂಬರ್ 2023, 11:34 IST
ಶಬರಿಮಲೆ | ತೆರೆದ ಅಯ್ಯಪ್ಪ ಸ್ವಾಮಿ ದೇಗುಲದ ಬಾಗಿಲು; ಹರಿದು ಬಂದ ಭಕ್ತಸಾಗರ

ಕುಮಾರಪಟ್ಟಣ: ಭಕ್ತರ ಸೆಳೆಯುವ ಅಯ್ಯಪ್ಪ ದೇಗುಲ

ಕೊಡಿಯಾಲದ ತುಂಗಭದ್ರಾ ನದಿ ದಡದಲ್ಲಿರುವ ದೇವಸ್ಥಾನ
Last Updated 16 ಜುಲೈ 2023, 5:09 IST
ಕುಮಾರಪಟ್ಟಣ: ಭಕ್ತರ ಸೆಳೆಯುವ ಅಯ್ಯಪ್ಪ ದೇಗುಲ

ಅಪ್ಪು ಫೋಟೊ ಹಿಡಿದು ಶಬರಿಮಲೆಗೆ ತೆರಳಿದ ಅಯ್ಯಪ್ಪ ಸ್ವಾಮಿ ಭಕ್ತ

ಪುನೀತ್ ರಾಜ್‌ಕುಮಾರ್ ಅವರ ಫೋಟೊ ಸಹಿತ ಶಬರಿಮಲೆ ಯಾತ್ರೆ
Last Updated 25 ನವೆಂಬರ್ 2021, 5:21 IST
ಅಪ್ಪು ಫೋಟೊ ಹಿಡಿದು ಶಬರಿಮಲೆಗೆ ತೆರಳಿದ ಅಯ್ಯಪ್ಪ ಸ್ವಾಮಿ ಭಕ್ತ
ADVERTISEMENT
ADVERTISEMENT
ADVERTISEMENT