ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

B M Sriikantaiah

ADVERTISEMENT

ಕರ್ಣಾಟ ಚರಿತ್ರೆ: ಎರಡು ಕಾವ್ಯಗಳು ಹೇಳುವ ಕಥೆ

ರಾಜಾಧಿಪತ್ಯದ ದೀರ್ಘ ಪರಂಪರೆಯುಳ್ಳ ಕರ್ನಾಟಕದಲ್ಲಿ, ರಾಜನನ್ನು ಪ್ರತ್ಯಕ್ಷ ದೇವತಾ ಮನುಷ್ಯನೆಂದು ಭಾವಿಸುವ ಈ ನಾಡಿನಲ್ಲಿ ಈ ಬಗೆಯ ಭಿನ್ನ, ಭಿನ್ನ ದನಿಗಳುಳ್ಳ ಕವನಗಳು ನಮಗೆ ಸೋಜಿಗವನ್ನುಂಟು ಮಾಡುತ್ತವೆ. ಸಂಸ್ಥಾನ, ಕನ್ನಡ ಮತ್ತು ಕಾವ್ಯದ ಇತಿಹಾಸದ ಪುಟಗಳನ್ನು ಮತ್ತೊಮ್ಮೆ ತಿರುವಿ ಹಾಕಿ, ಯೋಚಿಸುವಂತೆ ಮಾಡುತ್ತವೆ.
Last Updated 31 ಅಕ್ಟೋಬರ್ 2020, 19:30 IST
ಕರ್ಣಾಟ ಚರಿತ್ರೆ: ಎರಡು ಕಾವ್ಯಗಳು ಹೇಳುವ ಕಥೆ

ಏನಯ್ಯ ಇದೆ ಕನ್ನಡದಲ್ಲಿ?

ಒಂದೊಂದು ಸಾರಿ, ಅಪರೂಪಕ್ಕೆ, ಬಿ.ಎಂ.ಶ್ರೀಕಂಠಯ್ಯ ಅವರು ತಮ್ಮ ಶಿಷ್ಯರೂ ಉಪಸ್ಥಿತರಿರುವ ಸಭೆಯಲ್ಲೇ, ‘ಏನಯ್ಯ ಇದೆ ನಿಮ್ಮ ಕನ್ನಡದಲ್ಲಿ? ಕೇಳು ಜನಮೇಜಯ ಧರಿತ್ರೀ ಪಾಲ ಬಿಟ್ಟರೆ’ ಎಂದು ಪ್ರಾರಂಭಿಸಿ ಕನ್ನಡದ ಮಹಾಕಾವ್ಯಗಳಲ್ಲಿನ ಅಷ್ಟಾದಶವರ್ಣನೆಯಿಂದ ಹಿಡಿದು ಎಲ್ಲವನ್ನೂ ವ್ಯಂಗ್ಯವಾಗಿ ತಮಾಷೆ ಮಾಡಿ ಮಾತನಾಡುತ್ತಿದ್ದರಂತೆ. ಶ್ರೀಯವರ ಶಿಷ್ಯರು ಏನು ಮಾಡಲೂ ತೋಚದೆ ಸಭಾ ಮರ್ಯಾದೆ ತಪ್ಪದಂತೆ ಆಚಾರ್ಯರ ಮಾತು ಕೇಳಿಸಿಕೊಂಡು ಸುಮ್ಮನಿರುತ್ತಿದ್ದರಂತೆ!
Last Updated 5 ಜನವರಿ 2020, 4:08 IST
ಏನಯ್ಯ ಇದೆ ಕನ್ನಡದಲ್ಲಿ?
ADVERTISEMENT
ADVERTISEMENT
ADVERTISEMENT
ADVERTISEMENT