ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕ ಕ್ಷೇತ್ರಕ್ಕೆ ಪತಂಜಲಿಯ ಕೊಡುಗೆ: ಆರೋಗ್ಯ, ವೆಲ್‌ನೆಸ್ ಹಾಗೂ ಸಂಪ್ರದಾಯಕ್ಕೆ ಮೆರುಗು
ಬಾಬಾ ರಾಮದೇವ್ ಅವರ ಮಾರ್ಗದರ್ಶನದಲ್ಲಿ ಪ್ರತಿಯೊಬ್ಬರು ಆರೋಗ್ಯಕರ ಜೀವನವನ್ನು ನಡೆಸಲು ಪ್ರೇರೇಪಿಸುವುದು ಪತಂಜಲಿಯ ಮೂಲತತ್ವವಾಗಿದೆ ಹಾಗೂ ಅದರ ಆಧ್ಯಾತ್ಮಿಕ ಉದ್ದೇಶವೂ ಆಗಿದೆ. ದೈಹಿಕ ಯೋಗಕ್ಷೇಮ, ಮಾನಸಿಕ ಆರೋಗ್ಯ ಮತ್ತು ಭಾವನೆಗಳ ನಿಯಂತ್ರಣಕ್ಕೆ ಒತ್ತು ಕೊಟ್ಟು ಹೇಳುವ ಅವರ ಪಾಠಗಳುLast Updated 25 ಏಪ್ರಿಲ್ 2025, 9:15 IST