ಬಾಬಾ ರಾಮದೇವ್ ಅವರ ಮಾರ್ಗದರ್ಶನದಲ್ಲಿ ಪ್ರತಿಯೊಬ್ಬರು ಆರೋಗ್ಯಕರ ಜೀವನವನ್ನು ನಡೆಸಲು ಪ್ರೇರೇಪಿಸುವುದು ಪತಂಜಲಿಯ ಮೂಲತತ್ವವಾಗಿದೆ ಹಾಗೂ ಅದರ ಆಧ್ಯಾತ್ಮಿಕ ಉದ್ದೇಶವೂ ಆಗಿದೆ. ವಿಶೇಷವಾಗಿ ಯೋಗ ಮತ್ತು ನೈಸರ್ಗಿಕ ಆರೋಗ್ಯದ ಬಗ್ಗೆ ಬಾಬಾ ರಾಮದೇವ್ ಅವರ ಬೋಧನೆಗಳು ಜನರು ತಮ್ಮ ಮನಸ್ಸು, ದೇಹ ಮತ್ತು ಆತ್ಮವನ್ನು ಒಂದುಗೂಡಿಸಲು ಪ್ರೋತ್ಸಾಹಿಸುತ್ತವೆ. ದೈಹಿಕ ಯೋಗಕ್ಷೇಮ, ಮಾನಸಿಕ ಆರೋಗ್ಯ ಮತ್ತು ಭಾವನೆಗಳ ನಿಯಂತ್ರಣಕ್ಕೆ ಒತ್ತು ಕೊಟ್ಟು ಹೇಳುವ ಅವರ ಪಾಠಗಳು ಲಕ್ಷಾಂತರ ಜನರು ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಲು ಸ್ಫೂರ್ತಿ ನೀಡಿವೆ. ಅವು ಯೋಗ, ಆಯುರ್ವೇದ ಮತ್ತು ಆಹಾರದ ಸಮತೋನದೊಂದಿಗೆ ಜನರು ಜೀವನದಲ್ಲಿ ಹೆಚ್ಚು ಸಮತೋಲಿತ ಮತ್ತು ತೃಪ್ತಿಕರವಾಗಿರಲು ಪ್ರೋತ್ಸಾಹಿಸುತ್ತವೆ.

ಬಾಬಾ ರಾಮದೇವ ಅವರ ನೇತೃತ್ವದಲ್ಲಿ ಪತಂಜಲಿ ಆಯುರ್ವೇದವು ಭಾರತದ ಆರೋಗ್ಯ ಕ್ಷೇತ್ರದಲ್ಲಿ ಸಾಕಷ್ಟು ಹೆಸರುವಾಸಿಯಾಗಿದೆ. ಆಧ್ಯಾತ್ಮಿಕ ದೃಷ್ಟಿಕೋನ ಮತ್ತು ಭಾರತೀಯ ವೈದ್ಯ ಪದ್ಧತಿಗಳ ಬಗ್ಗೆ ಅಪಾರವಾದ ಗೌರವ ಹೊಂದಿರುವ ಪತಂಜಲಿಯು ದೇಶದ ಸಂಸ್ಕೃತಿ ಮತ್ತು ಸ್ವಾಸ್ಥ್ಯಕ್ಕೆ ಗಮನಾರ್ಹ ಕೊಡುಗೆಗಳನ್ನು ನೀಡಿದೆ. ಈ ಮೂಲಕ ಪತಂಜಲಿಯು ಲಕ್ಷಾಂತರ ಜನರಿಗೆ ಸ್ಫೂರ್ತಿ ನೀಡುತ್ತಿದೆ. ಅಲ್ಲದೇ ಜಾಗತಿಕವಾಗಿ ಭಾರತದ ಮೌಲ್ಯಗಳನ್ನು ಎತ್ತಿಹಿಡಿಯುತ್ತಿದೆ.

ತನ್ನ ಆರಂಭದ ದಿನಗಳಿಂದಲೂ ಪತಂಜಲಿಯು ಭಾರತದ ಪ್ರಾಚೀನ ಸಂಪ್ರದಾಯಗಳನ್ನು ಪುನರುಜ್ಜೀವನಗೊಳಿಸುವಲ್ಲಿ ಮತ್ತು ಭಾರತದ ಸಾಂಸ್ಕೃತಿಕ ಪರಂಪರೆಯನ್ನು ರಕ್ಷಿಸುವಲ್ಲಿ ಪ್ರಮುಖಪಾತ್ರ ವಹಿಸಿದೆ. ತನ್ನ ಆಯುರ್ವೇದ ಉತ್ಪನ್ನಗಳ ಸರಣಿ, ಯೋಗ, ಧ್ಯಾನದಂತಹ ಸಾಂಪ್ರದಾಯಿಕ ಚಟುವಟಿಕೆಗಳಿಗೆ ಒತ್ತು ನೀಡುವುದರೊಂದಿಗೆ ಪತಂಜಲಿಯು ಭಾರತದ ಗತಕಾಲದ ಜ್ಞಾನವನ್ನು ಮರುಸ್ಥಾಪಿಸುತ್ತಿದೆ. ಈ ಪುನರುಜ್ಜೀವನವು ಜನರಿಗೆ ತಮ್ಮ ಆರೋಗ್ಯವನ್ನು ಹೆಚ್ಚಿಸಿಕೊಳ್ಳುವಲ್ಲಿ ಸಹಾಯ ಮಾಡುತ್ತದೆ. ಅ ಮೂಲಕ ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯ ಬಗ್ಗೆ ವ್ಯಾಪಕ ಮೆಚ್ಚುಗೆಯನ್ನು ಸೃಷ್ಟಿಸುವಂತೆ ಮಾಡುತ್ತದೆ. ಪರಂಪರಾಗತವಾಗಿ ಬಂದಿರುವ ಭಾರತೀಯ ಆರೋಗ್ಯಕ್ರಮದ ಅಭ್ಯಾಸಗಳನ್ನು ಪ್ರಚಾರ ಮಾಡುವ ಮೂಲಕ ಪತಂಜಲಿಯು ಮುಂದಿನ ತಲೆಮಾರಿನ ಪೀಳಿಗೆ ಅಭಿವೃದ್ಧಿ ಹೊಂದುವುದನ್ನು ತೋರಿಸುತ್ತದೆ.

ಬಾಬಾ ರಾಮದೇವ್ ಅವರ ಬೋಧನೆಗಳು ಯೋಗವನ್ನೂ ಮೀರಿವೆ. ಇಂದು ಲಕ್ಷಾಂತರ ಜನರು ಆರೋಗ್ಯ ಮತ್ತು ಸ್ವಾಸ್ಥ್ಯದ ಬಗ್ಗೆ ಯೋಚಿಸುವಂತೆ ಅವರು ಜನರನ್ನು ಪ್ರೇರೇಪಿಸಿದ್ದಾರೆ. ಅವರ ನೇರವಾದ ಮತ್ತು ಗಹನವಾದ ಬೋಧನೆಯ ವಿಧಾನಗಳು ನೈಸರ್ಗಿಕ ಚಿಕಿತ್ಸೆ, ಆರೋಗ್ಯಕರ ಆಹಾರ ಮತ್ತು ಮಾನಸಿಕ ಆರೋಗ್ಯದ ಬಗ್ಗೆ ಒತ್ತಿ ಹೇಳುತ್ತವೆ. ಬಾಬಾ ರಾಮ್ದೇವ್ ಅವರ ವ್ಯಾಪಕ ಯೋಗ ಶಿಬಿರಗಳು ವಿವಿಧ ಮಾಧ್ಯಮಗಳ ಮೂಲಕ ಲಕ್ಷಾಂತರ ಜನರಿಗೆ ತಲುಪಿವೆ. ಅಷ್ಟೇ ಅಲ್ಲದೇ ಈ ವಿಚಾರದಲ್ಲಿ ಜಾಗತಿಕವಾಗಿಯೂ ಅವರು ಜನಪ್ರಿಯರೂ ಹೌದು. ಬಾಬಾ ಅವರ ಪ್ರಭಾವವು ಲಕ್ಷಾಂತರ ಜನರಿಗೆ ದೀರ್ಘಾವಧಿಯ ಆರೋಗ್ಯದ ಮತ್ತು ಸಮಗ್ರ ನೈಸರ್ಗಿಕ ಆರೋಗ್ಯದ ಅಭ್ಯಾಸಗಳನ್ನು ಅಳವಡಿಸಿಕೊಂಡು ಜೀವನದ ಗುಣಮಟ್ಟವನ್ನು ಸುಧಾರಿಸಲು ಸಹಾಯ ಮಾಡಿದೆ.

ಜಗತ್ತಿನಾದ್ಯಂತ ಭಾರತೀಯ ಮೌಲ್ಯಗಳನ್ನು ಪ್ರಚಾರ ಮಾಡುವಲ್ಲಿ ಪತಂಜಲಿಯ ಸಾಂಸ್ಕೃತಿಕ ಪಾತ್ರ ಅನನ್ಯವಾಗಿದೆ. ಅದು ಭಾರತೀಯ ಸಂಪ್ರದಾಯಗಳಲ್ಲಿ ಅಡಕವಾಗಿರುವ ಉತ್ಪನ್ನಗಳನ್ನು ತಯಾರಿಸಿ ಜನರಿಗೆ ನೀಡುವ ಮೂಲಕ ಆಯುರ್ವೇದ, ಯೋಗ ಮತ್ತು ಇತರ ಸಾಂಸ್ಕೃತಿಕ ಬೆಸುಗೆಗಳನ್ನು ಜಾಗತಿಕವಾಗಿ ಗುರುತಿಸುವಂತೆ ಮಾಡಿದೆ. ಒಂದು ಪ್ರಮುಖ ವಿಚಾರ ಎಂದರೆ ಪತಂಜಲಿಯು ವಿವಿಧ ಸಂಸ್ಕೃತಿ ಹೊಂದಿರುವ ಮತ್ತು ವಿವಿಧ ದೇಶಗಳ ಜನರಿಗೆ ಸಾವಧಾನತೆ, ಸಮರ್ಥನೀಯತೆ ಮತ್ತು ಸಮಗ್ರ ಆರೋಗ್ಯದಂತಹ ಭಾರತೀಯ ಮೌಲ್ಯಗಳ ಪ್ರಾಮುಖ್ಯತೆಯನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡಿದೆ. ಹೀಗೆ ಮಾಡುವುದರಿಂದ ಪತಂಜಲಿ ಒಂದು ಕಂಪನಿಯಾಗಿ ಬೆಳೆಯುವುದು ಅಷ್ಟೇ ಅಲ್ಲದೇ ಪ್ರಪಂಚದಾದ್ಯಂತ ಭಾರತೀಯ ಮೌಲ್ಯಗಳು ಮತ್ತು ರೂಢಿಗಳನ್ನು ಹಂಚಿಕೊಳ್ಳುವ ಸಾಂಸ್ಕೃತಿಕ ರಾಯಭಾರಿಯಾಗಿ ಗುರುತಿಸಿಕೊಂಡಿದೆ.

ಬಾಬಾ ರಾಮ್ದೇವ್ ನೇತೃತ್ವದ ಪತಂಜಲಿಯ ಆಧ್ಯಾತ್ಮಿಕ ನಾಯಕತ್ವವು ವ್ಯವಹಾರವನ್ನೂ ಮೀರಿದ ರೀತಿಯಲ್ಲಿ ಜನ ಜೀವನವನ್ನು ಪರಿವರ್ತಿಸುತ್ತಿದೆ ಎಂದರೆ ಅತಿಶಯೋಕ್ತಿಯಲ್ಲ. ಆಧ್ಯಾತ್ಮಿಕತೆ, ಆರೋಗ್ಯ ಮತ್ತು ಯೋಗಕ್ಷೇಮದ ಮೇಲೆ ಕಂಪನಿಯ ಕೊಡುಗೆಯು ಲೆಕ್ಕವಿಲ್ಲದಷ್ಟು ಜನರನ್ನು ಆರೋಗ್ಯಕರ ಹಾಗೂ ಅರ್ಥಪೂರ್ಣ ಜೀವನವನ್ನು ಅಳವಡಿಸಿಕೊಳ್ಳುವಂತೆ ಪ್ರೇರೇಪಿಸಿದೆ. ಬಾಬಾ ರಾಮ್ದೇವ್ ಅವರನ್ನೇ ಉದಾಹರಣೆ ನೀಡುವುದಾದರೆ ಅವರ ಬೋಧನೆಗಳು, ಸರಳತೆ, ಶಿಸ್ತು ಮತ್ತು ನಿಸರ್ಗದತ್ತ ಜೀವನ ತಾವು ಅವರಂತೆ ಮುಂದುವರೆಯಲು ಜನರನ್ನು ಪ್ರೋತ್ಸಾಹಿಸುತ್ತವೆ. ಈ ಬದಲಾವಣೆಯು ದೈಹಿಕ ಆರೋಗ್ಯದಲ್ಲಿ ಮಾತ್ರವಲ್ಲದೆ ಜನರ ವರ್ತನೆಗಳಲ್ಲಿಯೂ ಕಾಣಬಹುದು. ಆ ಮೂಲಕ ಬಾಬಾ ಅವರ ವರ್ಚಸ್ಸು ವ್ಯಕ್ತಿಗಳು ಹೆಚ್ಚು ಪ್ರಜ್ಞಾಪೂರ್ವಕವಾಗಿ ಮತ್ತು ಜಾಗರೂಕತೆಯಿಂದ ಬದುಕುವಂತೆ ಮಾಡುತ್ತದೆ.

ಪತಂಜಲಿಯ ಕೊಡುಗೆಗಳು ಅದರ ವ್ಯವಹಾರವನ್ನೂ ಮೀರಿವೆ. ಆಧ್ಯಾತ್ಮಿಕ ಧ್ಯೇಯ, ಸಾಂಸ್ಕೃತಿಕ ಸಂರಕ್ಷಣೆ ಮತ್ತು ಭಾರತೀಯ ಮೌಲ್ಯಗಳ ನಿರಂತರ ಪ್ರಚಾರದ ಮೂಲಕ ಪತಂಜಲಿಯು ಭಾರತದ ಶ್ರೀಮಂತ ಸಂಪ್ರದಾಯಗಳೊಂದಿಗೆ ಸಂಪರ್ಕದಲ್ಲಿದ್ದು ಆರೋಗ್ಯಕರ ಜೀವನವನ್ನು ನಡೆಸಲು ಲಕ್ಷಾಂತರ ಜನರನ್ನು ಉತ್ತೇಜಿಸುತ್ತಿದೆ. ಬಾಬಾ ರಾಮದೇವ್ ಅವರ ಬೋಧನೆಗಳು ಯಾವಾಗಲೂ ಆಧುನಿಕ ಆರೋಗ್ಯ ಮತ್ತು ಸ್ವಾಸ್ಥ್ಯವನ್ನು ಪಡೆಯುವುದು ಹೇಗೆ ಎಂಬುದನ್ನೇ ಹೇಳುತ್ತವೆ. ವೆಲ್ನೆಸ್ ಮತ್ತು ಆರೋಗ್ಯದ ಕುರಿತಾದ ಜಗತ್ತಿನ ಪ್ರಸ್ತುತ ದೃಷ್ಟಿಕೋನಗಳನ್ನು ಪರಿವರ್ತಿಸುವಲ್ಲಿ ಪತಂಜಲಿಯು ಗೇಮ್ ಚೇಂಜರ್ ಆಗಿ ಗುರುತಿಸಿಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.