ಗುರುವಾರ, 3 ಜುಲೈ 2025
×
ADVERTISEMENT

bababudangiri

ADVERTISEMENT

ಚಿಕ್ಕಮಗಳೂರು: ಭಕ್ತ–ಭಾವದ ಉರುಸ್ ಮೆರವಣಿಗೆ

ಚಿಕ್ಕಮಗಳೂರು ತಾಲ್ಲೂಕಿನ ಗಿರಿಶ್ರೇಣಿಯ ಶ್ರೀಗುರುದತ್ತಾತ್ರೇಯ ಬಾಬಾಬುಡನ್‌ ಸ್ವಾಮಿ ದರ್ಗಾದಲ್ಲಿ ಉರುಸ್‌ ಮೆರವಣಿಗೆ ಶನಿವಾರ ನಡೆಯಿತು.
Last Updated 15 ಮಾರ್ಚ್ 2025, 23:30 IST
ಚಿಕ್ಕಮಗಳೂರು: ಭಕ್ತ–ಭಾವದ ಉರುಸ್ ಮೆರವಣಿಗೆ

ದತ್ತಾತ್ರೇಯ ಬಾಬಾಬುಡನ್‌ಸ್ವಾಮಿ ದರ್ಗಾ: ತಾತ್ಕಾಲಿಕವಾಗಿ ಇಬ್ಬರು ಅರ್ಚಕರ ನೇಮಕ

ಚಿಕ್ಕಮಗಳೂರುತಾಲ್ಲೂಕಿನ ಗಿರಿಶ್ರೇಣಿಯ ಶ್ರೀಗುರುದತ್ತಾತ್ರೇಯ ಬಾಬಾಬುಡನ್‌ ಸ್ವಾಮಿ ದರ್ಗಾ/ಸಂಸ್ಥೆಗೆ ತಾತ್ಕಾಲಿಕವಾಗಿ ಇಬ್ಬರು ಅರ್ಚಕರ ನೇಮಕಕ್ಕೆ ಸರ್ಕಾರ ಅನುಮತಿ ಶನಿವಾರ ನೀಡಿದೆ.
Last Updated 3 ಡಿಸೆಂಬರ್ 2022, 14:49 IST
fallback

ಬಾಬಾಬುಡನ್‌ ಗಿರಿ: ಬಾಷಾ ಸೇರಿ 8 ಸದಸ್ಯರ ಸಮಿತಿ

ಚಿಕ್ಕಮಗಳೂರು ಜಿಲ್ಲೆಯ ಇನಾಂ ದತ್ತಾತ್ರೇಯ ಬಾಬಾಬುಡನ್‌ ಸ್ವಾಮಿ ದರ್ಗಾದ ಆಡಳಿತ ನಿರ್ವಹಣೆಗೆ ಅಲ್ಲಿನ ಎಸ್‌.ಎಂ. ಬಾಷಾ ಸೇರಿದಂತೆ ಎಂಟು ಸದಸ್ಯರ ವ್ಯವಸ್ಥಾಪನಾ ಸಮಿತಿ ಯನ್ನು ನೇಮಿಸಿ ರಾಜ್ಯ ಧಾರ್ಮಿಕ ಪರಿಷತ್ತು ಶುಕ್ರವಾರ ಆದೇಶ ಹೊರಡಿಸಿದೆ.
Last Updated 18 ನವೆಂಬರ್ 2022, 21:39 IST
fallback

ಬಾಬಾಬುಡನ್‌ಗಿರಿ ವ್ಯವಸ್ಥಾಪನಾ ಸಮಿತಿ ಸದಸ್ಯರ ನೇಮಕ: ಹೈಕೋರ್ಟ್‌ಗೆ ಮಾಹಿತಿ

ಬೆಂಗಳೂರು: ‘ಚಿಕ್ಕಮಗಳೂರು ಜಿಲ್ಲೆಯ ಶ್ರೀಗುರು ದತ್ತಾತ್ರೇಯ ಬಾಬಾ ಬುಡನ್‌ಗಿರಿ ಸ್ವಾಮಿ ದರ್ಗಾದಲ್ಲಿ ಮುಸ್ಲಿಂ ಮತ್ತು ಹಿಂದೂ ಧರ್ಮಗಳ ಸಂಪ್ರದಾಯದಂತೆ ಪೂಜಾವಿಧಿ ನೆರ ವೇರಿಸುವ ವಿವಾದಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ವ್ಯವಸ್ಥಾಪನಾ ಸಮಿತಿ ಸದಸ್ಯರ ನೇಮಕಾತಿಗೆ ಅರ್ಜಿ ಆಹ್ವಾನಿ ಸಲಾಗಿದೆ‘ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ತಿಳಿಸಿದೆ.
Last Updated 22 ಆಗಸ್ಟ್ 2022, 20:03 IST
ಬಾಬಾಬುಡನ್‌ಗಿರಿ ವ್ಯವಸ್ಥಾಪನಾ ಸಮಿತಿ ಸದಸ್ಯರ ನೇಮಕ: ಹೈಕೋರ್ಟ್‌ಗೆ ಮಾಹಿತಿ

ಬಾಬಾಬುಡನ್‌ಗಿರಿ ಉರುಸ್‌: ಸಂದಲ್‌ ಮೆರವಣಿಗೆ

ದರ್ಗಾ ಪಕ್ಕದ ಕೊಠಡಿ ಆವರಣದಲ್ಲಿ ಶಾಖಾದ್ರಿ ಪ್ರತಿಭಟನೆ
Last Updated 18 ಮಾರ್ಚ್ 2022, 21:25 IST
ಬಾಬಾಬುಡನ್‌ಗಿರಿ ಉರುಸ್‌: ಸಂದಲ್‌ ಮೆರವಣಿಗೆ

ಬಾಬಾಬುಡನ್‌ ಗಿರಿ | ಆಕ್ಷೇಪಣೆಗೆ ಆಹ್ವಾನ, ವಿಚಾರಣೆ ನಡೆಸಿ ನಿರ್ಧಾರ: ಮಾಧುಸ್ವಾಮಿ

‘ಶ್ರೀಗುರುದತ್ತಾತ್ರೇಯ ಬಾಬಾಬುಡನ್‌ ಸ್ವಾಮಿ ದರ್ಗಾ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರವು ಸಂಪುಟ ಉಪಸಮಿತಿ ನೇಮಿಸಿದ್ದು, ಅಧಿಕಾರಿಗಳೊಂದಿಗೆ ಪ್ರಾಥಮಿಕ ಸಭೆ ನಡೆಸಲಾಗಿದೆ’ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದರು.
Last Updated 8 ಅಕ್ಟೋಬರ್ 2021, 15:37 IST
ಬಾಬಾಬುಡನ್‌ ಗಿರಿ | ಆಕ್ಷೇಪಣೆಗೆ ಆಹ್ವಾನ, ವಿಚಾರಣೆ ನಡೆಸಿ ನಿರ್ಧಾರ: ಮಾಧುಸ್ವಾಮಿ

ಶ್ರೀರಾಮಸೇನೆ: ಪಾದುಕೆ ದರ್ಶನ, ಭಕ್ತಿ ಸಮರ್ಪಣೆ

15ನೇ ವರ್ಷದ ದತ್ತಮಾಲಾ ಅಭಿಯಾನ ಸಂಪನ್ನ
Last Updated 27 ನವೆಂಬರ್ 2020, 3:57 IST
ಶ್ರೀರಾಮಸೇನೆ: ಪಾದುಕೆ ದರ್ಶನ, ಭಕ್ತಿ ಸಮರ್ಪಣೆ
ADVERTISEMENT

ದತ್ತಪೀಠ ಹಿಂದೂಗಳಿಗೆ ನೀಡಲು ಆಗ್ರಹಿಸಿ ಹೋರಾಟ: ಜೂ. 5ರಿಂದ ಕೋಟಿ ಜಪಯಜ್ಞ ಸಂಕಲ್ಪ

ಚಿಕ್ಕಮಗಳೂರು ಜಿಲ್ಲೆಯ ಬಾಬಾಬುಡನ್‌ಗಿರಿಯಲ್ಲಿರುವ ದತ್ತಪೀಠವನ್ನು ಹಿಂದೂಗಳಿಗೆ ನೀಡಿ ರಾಜ್ಯ ಸರ್ಕಾರ ವಿಶೇಷ ಸುಗ್ರಿವಾಜ್ಞೆ ಹೊರಡಿಸಬೇಕು ಎಂದು ಸರ್ಕಾರದ ಮೇಲೆ ಒತ್ತಡ ಹೇರಲು ಗುರುಪೂರ್ಣಿಮೆ ದಿನವಾದ ಜುಲೈ 5ರಿಂದ ‘ಶ್ರೀ ಗುರುದೇವದತ್ತ’ ಕೋಟಿ ಜಪಯಜ್ಞ ಮಾಡಲಾಗುವುದು ಎಂದು ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ್‌ ಹೇಳಿದರು.
Last Updated 2 ಜುಲೈ 2020, 7:28 IST
ದತ್ತಪೀಠ ಹಿಂದೂಗಳಿಗೆ ನೀಡಲು ಆಗ್ರಹಿಸಿ ಹೋರಾಟ: ಜೂ. 5ರಿಂದ ಕೋಟಿ ಜಪಯಜ್ಞ ಸಂಕಲ್ಪ

ಬಾಬಾ ಬುಡನ್‌ಗಿರಿ: ಸುಪ್ರೀಂ ಕೋರ್ಟ್ ಸೂಚನೆ

ಬಾಬಾ ಬುಡನ್‌ಗಿರಿ: ನ್ಯಾಯಾಂಗ ನಿಂದನೆ
Last Updated 15 ಜುಲೈ 2019, 19:36 IST
ಬಾಬಾ ಬುಡನ್‌ಗಿರಿ: ಸುಪ್ರೀಂ ಕೋರ್ಟ್ ಸೂಚನೆ

ದರ್ಶನಕ್ಕೆ ಸರದಿ

ದತ್ತ ಜಯಂತಿ ಪ್ರಯುಕ್ತ ಶನಿವಾರ ನೂರಾರು ಭಕ್ತರು ಚಿಕ್ಕಮಗಳೂರು ಸಮೀಪದ ಇನಾಂ ದತ್ತ (ಐ.ಡಿ) ಪೀಠದ ಶ್ರೀಗುರುದತ್ತಾತ್ರೇಯ ಬಾಬಾಬುಡನ್‌ ಸ್ವಾಮಿ ದರ್ಗಾದಲ್ಲಿ ದತ್ತಪಾದುಕೆ ದರ್ಶನಕ್ಕೆ ಸರದಿಯಲ್ಲಿ ಸಾಗಿದರು. ಈ ಬಾರಿ ನೂಕುನುಗ್ಗಲು, ಅಬ್ಬರ ಇರಲಿಲ್ಲ. ಶಾಂತಿಯುತವಾಗಿ ದತ್ತ ಜಯಂತಿ ನಡೆಯಿತು.
Last Updated 22 ಡಿಸೆಂಬರ್ 2018, 16:46 IST
fallback
ADVERTISEMENT
ADVERTISEMENT
ADVERTISEMENT