50 ಸುಸ್ತಿದಾರರ ಮಾಹಿತಿ ನೀಡುವಂತೆ ಸರ್ಕಾರಕ್ಕೆ ರಾಹುಲ್ ಗಾಂಧಿ ಒತ್ತಾಯ
ಅತಿ ಹೆಚ್ಚು ಸಾಲಪಡೆದು ಉದ್ದೇಶ ಪೂರ್ವಕವಾಗಿ ಸಾಲ ಮರು ಪಾವತಿ ಮಾಡದ ಟಾಪ್ 50 ಸುಸ್ತಿದಾರರ ಮಾಹಿತಿ ನೀಡುವಂತೆಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಂಸತ್ತಿನಲ್ಲಿ ಸೋಮವಾರ ಸರ್ಕಾರವನ್ನು ಒತ್ತಾಯಿಸಿದ್ದಾರೆ.Last Updated 16 ಮಾರ್ಚ್ 2020, 10:36 IST