ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

badava rashkal

ADVERTISEMENT

ಜ.26ಕ್ಕೆ ವೂಟ್‌ ಸೆಲೆಕ್ಟ್‌ನಲ್ಲಿ ‘ಬಡವ ರಾಸ್ಕಲ್‌’

ಕಳೆದ ಡಿ.24ರಂದು ತೆರೆ ಕಂಡಿದ್ದ ಶಂಕರ್‌ ಗುರು ನಿರ್ದೇಶನದ, ‘ಡಾಲಿ’ ಧನಂಜಯ್‌ ನಟನೆಯ ‘ಬಡವ ರಾಸ್ಕಲ್‌’ ಸಿನಿಮಾ ಜ.26ರಂದು ಒಟಿಟಿ ವೇದಿಕೆ ವೂಟ್‌ ಸೆಲೆಕ್ಟ್‌ನಲ್ಲಿ ಬಿಡುಗಡೆಯಾಗಲಿದೆ.
Last Updated 19 ಜನವರಿ 2022, 14:41 IST
ಜ.26ಕ್ಕೆ ವೂಟ್‌ ಸೆಲೆಕ್ಟ್‌ನಲ್ಲಿ ‘ಬಡವ ರಾಸ್ಕಲ್‌’

‘ಪಾರ್ಲೆ–ಜಿ’, ಎಳನೀರು..ಎಲ್ಲೆಲ್ಲೂ ‘ಡಾಲಿ’ ಧನಂಜಯ್ ಅಭಿನಯದ ‘ಬಡವ ರಾಸ್ಕಲ್‌’

ಸಾಲು ಸಾಲು ಚಿತ್ರಗಳಲ್ಲಿ ಬಣ್ಣಹಚ್ಚುತ್ತಿರುವ ಧನಂಜಯ್ ಅವರ ಹೊಸ ಚಿತ್ರ ‘ಬಡವ ರಾಸ್ಕಲ್‌’ ಡಿ.24ಕ್ಕೆ ತೆರೆಕಾಣುತ್ತಿದೆ. ಇದರ ಪ್ರಚಾರಕ್ಕಾಗಿ ಚಿತ್ರತಂಡವು ಜನಸಾಮಾನ್ಯರನ್ನೇ ಬಳಸಿಕೊಂಡು ವಿಭಿನ್ನವಾಗಿ ಹೆಜ್ಜೆ ಇಟ್ಟಿದೆ.
Last Updated 1 ಡಿಸೆಂಬರ್ 2021, 6:23 IST
‘ಪಾರ್ಲೆ–ಜಿ’, ಎಳನೀರು..ಎಲ್ಲೆಲ್ಲೂ ‘ಡಾಲಿ’ ಧನಂಜಯ್ ಅಭಿನಯದ ‘ಬಡವ ರಾಸ್ಕಲ್‌’

ಈಗ ಡಾಲಿ ಜಮಾನ

‘ನಾನು ರಿಯಲಿಸ್ಟಿಕ್‌ ಆ್ಯಕ್ಟರ್‌. ರಿಯಲಿಸ್ಟಿಕ್‌ ನಿರ್ದೇಶಕ ಸಿಕ್ಕಿದಾಗ ಖುಷಿಯಾಗುತ್ತದೆ.
Last Updated 25 ಅಕ್ಟೋಬರ್ 2019, 4:54 IST
ಈಗ ಡಾಲಿ ಜಮಾನ

ಡಾಲಿ ಧನಂಜಯ್ ಸಿನಿಮಾ 'ಬಡವ ರಾಸ್ಕಲ್‌'

‘ದುನಿಯಾ’ ಸೂರಿ ನಿರ್ದೇಶನದ ‘ಟಗರು’ ಸಿನಿಮಾದ ‘ಡಾಲಿ’ ಪಾತ್ರ ನಟ ಧನಂಜಯ್‌ಗೆ ದೊಡ್ಡಮಟ್ಟದ ಹೆಸರು ತಂದುಕೊಟ್ಟಿತು. ಇದರಿಂದ ಉತ್ತೇಜಿತರಾದ ಅವರು ತಮ್ಮ ಬ್ಯಾನರ್‌ಗೂ ಡಾಲಿ ಪಿಕ್ಚರ್ಸ್‌ ಎಂದೇ ಹೆಸರಿಟ್ಟಿದ್ದಾರೆ. ಅದೇ ಬ್ಯಾನರ್‌ನಡಿ ‘ಬಡವ ರಾಸ್ಕಲ್‌’ ಎಂಬ ಸಿನಿಮಾವನ್ನೂ ನಿರ್ಮಿಸುತ್ತಿದ್ದಾರೆ. ಅವರ ಜೊತೆಗೆ ಗುಜ್ಜಲ್‌ ಟಾಕೀಸ್‌ನ ಗುಜ್ಜಲ್‌ ಪುರುಷೋತ್ತಮ್‌ ಬಂಡವಾಳ ಹೂಡಿದ್ದಾರೆ.
Last Updated 10 ಅಕ್ಟೋಬರ್ 2019, 19:30 IST
ಡಾಲಿ ಧನಂಜಯ್ ಸಿನಿಮಾ 'ಬಡವ ರಾಸ್ಕಲ್‌'
ADVERTISEMENT
ADVERTISEMENT
ADVERTISEMENT
ADVERTISEMENT