ರಾಷ್ಟ್ರೀಯ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್ ಇಂದಿನಿಂದ: ಕಣದಲ್ಲಿ ಅನ್ಮೋಲ್, ಚಿರಾಗ್
ದೇಶದ ಬ್ಯಾಡ್ಮಿಂಟನ್ ಕ್ರೀಡೆಯ ಉದಯೋನ್ಮುಖ ಪ್ರತಿಭೆ ಅನ್ಮೋಲ್ ಖರ್ಬ್, ಮಿಥುನ್ ಮಂಜುನಾಥ್ ಮತ್ತು ಚಿರಾಗ್ ಸೇನ್ ಅವರು ಬುಧವಾರ ಆರಂಭವಾಗಲಿರುವ ಯಾನೆಕ್ಸ್–ಸನ್‌ರೈಸ್ 77ನೇ ಅಂತರರಾಜ್ಯ, ಅಂತರ ವಲಯ ಮತ್ತು 86ನೇ ಸೀನಿಯರ್ ರಾಷ್ಟ್ರೀಯ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನ ಪ್ರಮುಖ ಆಕರ್ಷಣೆಯಾಗಿದ್ದಾರೆ. Last Updated 18 ಡಿಸೆಂಬರ್ 2024, 0:37 IST