ಗುರುವಾರ, 3 ಜುಲೈ 2025
×
ADVERTISEMENT

Bag

ADVERTISEMENT

ಯಲಬುರ್ಗಾ: ಮಕ್ಕಳಿಗೆ ಉಚಿತ ಬ್ಯಾಗ್ ವಿತರಣೆ

ಹಗೆದಾಳ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಕರ್ನಾಟಕ ರಕ್ಷಣಾ ವೇದಿಕೆಯ ಸ್ವಾಭಿಮಾನಿ ಬಣದ ವತಿಯಿಂದ ಉಚಿತ ನೋಟ್‌ಬುಕ್‌, ಬ್ಯಾಗ್‍ಗಳನ್ನು ವಿತರಿಸಲಾಯಿತು.
Last Updated 2 ಜುಲೈ 2025, 14:33 IST
ಯಲಬುರ್ಗಾ: ಮಕ್ಕಳಿಗೆ ಉಚಿತ ಬ್ಯಾಗ್ ವಿತರಣೆ

ಪ್ರಿಯಾಂಕಾಗೆ ‘1984’ ಕೈಚೀಲ ಉಡುಗೊರೆ ನೀಡಿದ ಬಿಜೆಪಿ ಸಂಸದೆ

ಬಿಜೆಪಿ ಸಂಸದೆ ಅಪರಾಜಿತಾ ಸಾರಂಗಿ ಅವರು ಕೆಂಪು ಬಣ್ಣದಲ್ಲಿ ‘1984’ ಎಂದು ಬರೆದ ಕೈಚೀಲವನ್ನು ಕಾಂಗ್ರೆಸ್‌ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೆ ಶುಕ್ರವಾರ ಉಡುಗೊರೆಯಾಗಿ ನೀಡಿದ್ದಾರೆ.
Last Updated 20 ಡಿಸೆಂಬರ್ 2024, 13:52 IST
ಪ್ರಿಯಾಂಕಾಗೆ ‘1984’ ಕೈಚೀಲ ಉಡುಗೊರೆ ನೀಡಿದ ಬಿಜೆಪಿ ಸಂಸದೆ

ಆಟೊದಲ್ಲಿ ಅಪರಿಚಿತ ಬ್ಯಾಗ್‌: ಬೆದರಿದ ಚಾಲಕ

ಅಪರಿಚಿತ ಬ್ಯಾಗ್ ಕಂಡು ಗಾಬರಿಗೊಂಡ ಚಾಲಕರೊಬ್ಬರು, ಆಟೊ ಸಮೇತ ಶನಿವಾರ ಬೆಳಿಗ್ಗೆ ಜಯನಗರದ ಠಾಣೆಗೆ ಬಂದು, ‘ಯಾರೋ ಬಾಂಬ್ ಇಟ್ಟಿದ್ದಾರೆ’ ಎಂದು ಹೇಳಿ ಪೊಲೀಸರ ಎದುರು ಅಳಲು ತೋಡಿಕೊಂಡಿದ್ದರು.
Last Updated 16 ನವೆಂಬರ್ 2024, 15:16 IST
ಆಟೊದಲ್ಲಿ ಅಪರಿಚಿತ ಬ್ಯಾಗ್‌: ಬೆದರಿದ ಚಾಲಕ

ಆರ್‌.ಜಿ.ಕರ್ ಆಸ್ಪತ್ರೆಯಲ್ಲಿ ವಾರಸುದಾರರಿಲ್ಲದ ಬ್ಯಾಗ್ ಪತ್ತೆ; ಬಾಂಬ್ ಶಂಕೆ,ಆತಂಕ

ಕೋಲ್ಕತ್ತದ ಆರ್‌.ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಗುರುವಾರ ವಾರಸುದಾರರಿಲ್ಲದ ಬ್ಯಾಗ್‌ವೊಂದು ಪತ್ತೆಯಾಗಿದ್ದು, ಆತಂಕದ ವಾತಾವರಣ ನಿರ್ಮಾಣವಾಗಿದೆ.
Last Updated 12 ಸೆಪ್ಟೆಂಬರ್ 2024, 9:25 IST
ಆರ್‌.ಜಿ.ಕರ್ ಆಸ್ಪತ್ರೆಯಲ್ಲಿ ವಾರಸುದಾರರಿಲ್ಲದ ಬ್ಯಾಗ್ ಪತ್ತೆ; ಬಾಂಬ್ ಶಂಕೆ,ಆತಂಕ

₹45,000 ಮೌಲ್ಯದ ವಸ್ತುಗಳಿದ್ದ ಬ್ಯಾಗ್ ಕಳೆದುಕೊಂಡವಗೆ ಇಂಡಿಗೊದಿಂದ ₹2450 ಪರಿಹಾರ

ಕೋಲ್ಕತ್ತ – ಗುವಾಹಟಿ ನಡುವೆ ವಿಮಾನ ಪ್ರಯಾಣದ ವೇಳೆ ₹ 45 ಸಾವಿರ ಮೌಲ್ಯದ ವಸ್ತುಗಳಿದ್ದ ಬ್ಯಾಗ್ ಕಳೆದುಕೊಂಡ ಪ್ರಯಾಣಿಕರೊಬ್ಬರಿಗೆ ಇಂಡಿಗೊ ಏರ್‌ಲೈನ್ಸ್ ಕೇವಲ ₹2,450 ಪರಿಹಾರ ನೀಡಿದೆ.
Last Updated 26 ಆಗಸ್ಟ್ 2024, 10:05 IST
₹45,000 ಮೌಲ್ಯದ ವಸ್ತುಗಳಿದ್ದ ಬ್ಯಾಗ್ ಕಳೆದುಕೊಂಡವಗೆ ಇಂಡಿಗೊದಿಂದ ₹2450 ಪರಿಹಾರ

1500 ವಿದ್ಯಾರ್ಥಿಗಳಿಗೆ ಬ್ಯಾಗ್ ವಿತರಣೆ

ಚಿಕ್ಕೋಡಿ-"ಚಿಕ್ಕೋಡಿ ಸದಲಗಾ ಶಾಸಕ ಗಣೇಶ ಹುಕ್ಕೇರಿ, ದೆಹಲಿ ವಿಶೇಷ ಪ್ರತಿನಿಧಿ ೨ ಪ್ರಕಾಶ ಹುಕ್ಕೇರಿ ಅವರು ಚಿಕ್ಕೋಡಿ ಕ್ಷೇತ್ರದಲ್ಲಿ ಸದಾ ಕಾಲವೂ ಜನರ ಸಮಸ್ಯೆಗೆ ಸ್ಪಂಧಿಸುತ್ತ ಜನರ...
Last Updated 24 ಜುಲೈ 2024, 14:48 IST
1500 ವಿದ್ಯಾರ್ಥಿಗಳಿಗೆ ಬ್ಯಾಗ್ ವಿತರಣೆ

ಸಿಕ್ಕಿಂ ಪ್ರವೇಶಿಸುವ ಪ್ರವಾಸಿ ವಾಹನಗಳಿಗೆ ಕಸದ ಚೀಲ ಕಡ್ಡಾಯ

ಸಿಕ್ಕಿಂಗೆ ಪ್ರವೇಶಿಸುವ ಎಲ್ಲಾ ಪ್ರವಾಸಿ ವಾಹನಗಳು ಕಡ್ಡಾಯವಾಗಿ ದೊಡ್ಡ ಕಸದ ಚೀಲವನ್ನು ಹೊಂದಿರಬೇಕು ಎಂದು ಅಧಿಕೃತ ಆದೇಶದಲ್ಲಿ ತಿಳಿಸಲಾಗಿದೆ.
Last Updated 21 ಜುಲೈ 2024, 4:35 IST
ಸಿಕ್ಕಿಂ ಪ್ರವೇಶಿಸುವ ಪ್ರವಾಸಿ ವಾಹನಗಳಿಗೆ ಕಸದ ಚೀಲ ಕಡ್ಡಾಯ
ADVERTISEMENT

ಫ್ಯಾಷನ್‌: ಬಗೆ ಬಗೆಯ ಬ್ಯಾಗ್‌ ಲೋಕ

ಕೇವಲ ಒಂದೇ ಜೇಬಿನ(ಪಾಕೆಟ್‌) ಕಿರುಚೀಲದಿಂದ ಬಹು ಘಟಕಗಳ, ರಹಸ್ಯ ಕಿಸೆಯುಳ್ಳ ಚೀಲಗಳು, ಒಂದು ಜಿಪ್‌ನಿಂದ ವಿವಿಧ ಜಿಪ್, ಡಿಸೈನರ್ ಟ್ಯಾಗ್, ಹಿಡಿಕೆಗಳಿಗನುಸಾರ ತಯಾರಾದ ರಂಗುರಂಗಿನ ಬ್ಯಾಗುಗಳು ಮಹಿಳಾ ಗ್ರಾಹಕರನ್ನು ಮೋಡಿ ಮಾಡುವುದು ಸುಳ್ಳಲ್ಲ. ಹೀಗೆ ಬದಲಾದ ಫ್ಯಾಷನ್‌ ಲೋಕದಲ್ಲಿ ಸ್ಥಾನ ಪಡೆದಿರುವ ಬಗೆ ಬಗೆಯ ಬ್ಯಾಗ್‌ಗಳ ವಿವರ ಇಲ್ಲಿದೆ.
Last Updated 18 ಮಾರ್ಚ್ 2022, 19:30 IST
ಫ್ಯಾಷನ್‌: ಬಗೆ ಬಗೆಯ ಬ್ಯಾಗ್‌ ಲೋಕ

ಫ್ಯಾಷನ್‌ಗೂ ಸಂಪ‍್ರದಾಯಕ್ಕೂ ಪೋಟ್ಲಿ ಬ್ಯಾಗ್‌

ಫ್ಯಾಷನ್ ಕ್ಷೇತ್ರಕ್ಕೂ ಹೆಣ್ಣುಮಕ್ಕಳಿಗೂ ಎಲ್ಲಿಲ್ಲದ ನಂಟು. ಫ್ಯಾಷನ್ ಮೇಲೆ ಒಲವು ಮೂಡಿಸಿಕೊಳ್ಳದ ಹೆಣ್ಣುಮಕ್ಕಳು ಕಡಿಮೆಯೇ ಸರಿ. ಫ್ಯಾಷನ್‌ ಎಂದರೆ ಕೇವಲ ಸೀರೆ, ಚೂಡಿದಾರ್, ಕುರ್ತಾ ಹೀಗೆ ಉಡುಪುಗಳಷ್ಟೇ ಅಲ್ಲ. ಉಡುಪುಗಳಾಚೆಗೂ ಫ್ಯಾಷನ್ ಕ್ಷೇತ್ರ ವಿಸ್ತರಿಸಿದೆ.
Last Updated 21 ಜನವರಿ 2022, 20:00 IST
ಫ್ಯಾಷನ್‌ಗೂ ಸಂಪ‍್ರದಾಯಕ್ಕೂ ಪೋಟ್ಲಿ ಬ್ಯಾಗ್‌

ಮಕ್ಕಳಿಗೆ ಉಚಿತವಾಗಿ ಪುಸ್ತಕ, ಬ್ಯಾಗ್ ವಿತರಣೆ

ಇಂಡಿಯನ್ ಬ್ಯಾಂಕ್ ಸಂಸ್ಥಾಪಕ ದಿನದ ಪ್ರಯುಕ್ತ ಜಯನಗರ ಸರ್ಕಾರಿ ಶಾಲೆ ದತ್ತು ಪಡೆದಿರುವ ಪ್ರಗತಿ ಚಾರಿಟೇಬಲ್ ಟ್ರಸ್ಟ್ ಮಕ್ಕಳಿಗೆ ಉಚಿತವಾಗಿ ಪುಸ್ತಕ, ಬ್ಯಾಗ್, ಜಾಮೇಟ್ರಿ ಬಾಕ್ಸ್, ಇನ್ನಿತರ ವಸ್ತುಗಳನ್ನು ಹಂಚಿದರು.
Last Updated 10 ಆಗಸ್ಟ್ 2021, 21:08 IST
ಮಕ್ಕಳಿಗೆ ಉಚಿತವಾಗಿ ಪುಸ್ತಕ, ಬ್ಯಾಗ್ ವಿತರಣೆ
ADVERTISEMENT
ADVERTISEMENT
ADVERTISEMENT