ಗುರುವಾರ, 18 ಜೂನ್ 2026
×
ADVERTISEMENT

Bagalkot Assembly constituency

ADVERTISEMENT

Assembly Elections 2026 Live: ಬಂಗಾಳದಲ್ಲಿ ಬಿಜೆಪಿ ಅಲೆ, ತಮಿಳುನಾಡಿನಲ್ಲಿ 'ಪರ್ಯಾಯ' ಪಕ್ಷ ಉದಯ

Election Results Live: ಕರ್ನಾಟಕ ಎರಡು ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆ ಮತ್ತು ತಮಿಳುನಾಡು, ಪಶ್ಚಿಮ ಬಂಗಾಳ, ಅಸ್ಸಾಂ, ಕೇರಳ ಹಾಗೂ ಪುದುಚೇರಿ ವಿಧಾನಸಭಾ ಚುನಾವಣೆ ಫಲಿತಾಂಶ ಇಂದು ಪ್ರಕಟವಾಗಲಿದೆ.
Last Updated 5 ಮೇ 2026, 4:19 IST
Assembly Elections 2026 Live: ಬಂಗಾಳದಲ್ಲಿ ಬಿಜೆಪಿ ಅಲೆ, ತಮಿಳುನಾಡಿನಲ್ಲಿ 'ಪರ್ಯಾಯ' ಪಕ್ಷ ಉದಯ

ಉಪ ಚುನಾವಣೆಯಲ್ಲಿ ಗೆದ್ದ ಕೈ, ಗೆಲ್ಲದ ಕಮಲ: ಪಾಠ ಯಾರಿಗೆ?

Karnataka Politics: ಕಾಂಗ್ರೆಸ್ ಪಕ್ಷದ ಸಮರ್ಥ್ ಶಾಮನೂರು ದಾವಣಗೆರೆಯಲ್ಲಿ ಜಯಗಳಿಸಿದ್ದು, ಈ ಉಪಚುನಾವಣೆ ಫಲಿತಾಂಶವು ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರ ನಾಯಕತ್ವದ ಹಗ್ಗಜಗ್ಗಾಟಕ್ಕೆ ಸದ್ಯ ಅಲ್ಪವಿರಾಮ ಹಾಕಿದೆ.
Last Updated 4 ಮೇ 2026, 23:07 IST
ಉಪ ಚುನಾವಣೆಯಲ್ಲಿ ಗೆದ್ದ ಕೈ, ಗೆಲ್ಲದ ಕಮಲ: ಪಾಠ ಯಾರಿಗೆ?

ಬಾಗಲಕೋಟೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಗೆಲುವು| ಗ್ಯಾರಂಟಿ, ಅನುಕಂಪದ ಆಸರೆ

Bagalkot Election: ಕಾಂಗ್ರೆಸ್ ಅಭ್ಯರ್ಥಿ ಉಮೇಶ ಮೇಟಿ 22,332 ಮತಗಳ ಅಂತರದಿಂದ ಗೆದ್ದಿದ್ದಾರೆ. ಸಚಿವ ಸತೀಶ ಜಾರಕಿಹೊಳಿ ತಂತ್ರಗಾರಿಕೆ ಮತ್ತು ಮಲ್ಲಿಕಾರ್ಜುನ ಚರಂತಿಮಠ ಕಾಂಗ್ರೆಸ್‌ ಸೇರ್ಪಡೆ ಈ ಜಯಕ್ಕೆ ಕಾರಣವಾಗಿದೆ.
Last Updated 4 ಮೇ 2026, 22:40 IST
ಬಾಗಲಕೋಟೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಗೆಲುವು| ಗ್ಯಾರಂಟಿ, ಅನುಕಂಪದ ಆಸರೆ

Video | ಬಾಗಲಕೋಟೆ: ಕಾಂಗ್ರೆಸ್‌ ಗೆಲುವಿಗೆ ಕಾರಣವಾದ ಅಂಶಗಳಿವು

Bagalkot Bypoll: ಶಾಸಕ ಎಚ್.ವೈ. ಮೇಟಿ ಅವರ ನಿಧನದಿಂದ ತೆರವಾಗಿದ್ದ ಬಾಗಲಕೋಟೆ ವಿಧಾನಸಭೆ ಕ್ಷೇತ್ರದ ಉಪಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ಕಾಂಗ್ರೆಸ್ ಮತ್ತೆ ತನ್ನ ಹಿಡಿತವನ್ನು ಬಲಪಡಿಸಿಕೊಂಡಿದೆ
Last Updated 4 ಮೇ 2026, 11:36 IST
Video | ಬಾಗಲಕೋಟೆ: ಕಾಂಗ್ರೆಸ್‌ ಗೆಲುವಿಗೆ ಕಾರಣವಾದ ಅಂಶಗಳಿವು

Bypoll Election Resluts: ಬಿಜೆಪಿ ನಾಲ್ಕು, ಕಾಂಗ್ರೆಸ್‌ ಎರಡರಲ್ಲಿ ಗೆಲುವು

Maharashtra Election News: ಕರ್ನಾಟಕ, ಮಹಾರಾಷ್ಟ್ರ, ಗುಜರಾತ್, ನಾಗಾಲ್ಯಾಂಡ್, ತ್ರಿಪುರಾದಲ್ಲಿ ವಿವಿಧ ಕಾರಣಗಳಿಂದ ತೆರವಾಗಿದ್ದ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯ ಫಲಿತಾಂಶ ಪ್ರಕಟವಾಗಿದೆ.
Last Updated 4 ಮೇ 2026, 11:09 IST
Bypoll Election Resluts: ಬಿಜೆಪಿ ನಾಲ್ಕು, ಕಾಂಗ್ರೆಸ್‌ ಎರಡರಲ್ಲಿ ಗೆಲುವು

ಬಾಗಲಕೋಟೆ, ದಾವಣಗೆರೆ ದಕ್ಷಿಣ ಉಪಚುನಾವಣೆ: ಮತ ಎಣಿಕೆ ನಾಳೆ

Karnataka Election: ಮೇ 4ರಂದು ನಡೆಯುವ ಎಣಿಕೆಯಲ್ಲಿ ಬಾಗಲಕೋಟೆಯಲ್ಲಿ 23 ಹಾಗೂ ದಾವಣಗೆರೆಯಲ್ಲಿ 21 ಸುತ್ತುಗಳಿವೆ. ಈ ಕ್ಷೇತ್ರದಲ್ಲಿ ಕ್ಯೂಆರ್ ಕೋಡ್ ಆಧಾರಿತ ಗುರುತಿನ ಚೀಟಿ ಬಳಸಿರುವುದು ವಿಶೇಷವಾಗಿದೆ.
Last Updated 3 ಮೇ 2026, 15:31 IST
ಬಾಗಲಕೋಟೆ, ದಾವಣಗೆರೆ ದಕ್ಷಿಣ ಉಪಚುನಾವಣೆ: ಮತ ಎಣಿಕೆ ನಾಳೆ

PV Web Exclusive: ಬಾಗಲಕೋಟೆ ಉಪ ಚುನಾವಣೆ- ಯಾರಿಗೆ ಒಲಿಯಲಿದೆ ವಿಜಯ?

ಮೇ 4ರಂದು ಮತಗಳ ಎಣಿಕೆ
Last Updated 1 ಮೇ 2026, 22:57 IST
PV Web Exclusive: ಬಾಗಲಕೋಟೆ ಉಪ ಚುನಾವಣೆ- ಯಾರಿಗೆ ಒಲಿಯಲಿದೆ ವಿಜಯ?
ADVERTISEMENT

Karnataka Bypoll: ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆಯಲ್ಲಿ ಶೇ 68ರಷ್ಟು ಮತದಾನ

Voting update: ಬಾಗಲಕೋಟೆಯಲ್ಲಿ ಶೇ 68.74 ಹಾಗೂ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಶೇ 68.43ರಷ್ಟು ಮತದಾನವಾಗಿದೆ.
Last Updated 9 ಏಪ್ರಿಲ್ 2026, 15:40 IST
Karnataka Bypoll: ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆಯಲ್ಲಿ ಶೇ 68ರಷ್ಟು ಮತದಾನ

ಬಾಗಲಕೋಟೆ ಉಪಚುನಾವಣೆ: ಶೇ65.59ರಷ್ಟು ಮತದಾನ

Karnataka Election: ಕಾಂಗ್ರೆಸ್ ಅಭ್ಯರ್ಥಿ ಉಮೇಶ ಮೇಟಿ ತಿಮ್ಮಾಪುರದಲ್ಲಿ ಮತ ನೀಡಿದ್ದು ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಮತದಾನ ಮಾಡಿದರು. ರಾಜ್ಯಸಭೆ ಸದಸ್ಯ ನಾರಾಯಣ ಭಾಂಡಗೆ ಸಹ ಪ್ರಕ್ರಿಯೆಯಲ್ಲಿ ಪಾಲ್ಗೊಂಡರು.
Last Updated 9 ಏಪ್ರಿಲ್ 2026, 12:24 IST
ಬಾಗಲಕೋಟೆ ಉಪಚುನಾವಣೆ: ಶೇ65.59ರಷ್ಟು ಮತದಾನ

ಚುನಾವಣಾ ಆಯೋಗದಿಂದ ಪಕ್ಷಪಾತ, ಇಬ್ಬಗೆಯ ನೀತಿ: ಸಿಎಂ ಸಿದ್ದರಾಮಯ್ಯ ಆರೋಪ

Siddaramaiah Allegations: ದಾವಣಗೆರೆ ಮತ್ತು ಬಾಗಲಕೋಟೆ ಉಪಚುನಾವಣೆ ವೇಳೆ ಗ್ಯಾರಂಟಿ ಯೋಜನೆಗಳ ನಿಧಿ ವಿವರ ಕೇಳಿರುವ ಆಯೋಗವು ಮಹಾರಾಷ್ಟ್ರ ಹಾಗೂ ಬಿಹಾರದ ನಗದು ವರ್ಗಾವಣೆ ಯೋಜನೆಗಳ ಬಗ್ಗೆ ಮೌನವಹಿಸಿದೆ ಎಂದು ಸಿಎಂ ಟೀಕಿಸಿದ್ದಾರೆ.
Last Updated 8 ಏಪ್ರಿಲ್ 2026, 14:07 IST
ಚುನಾವಣಾ ಆಯೋಗದಿಂದ ಪಕ್ಷಪಾತ, ಇಬ್ಬಗೆಯ ನೀತಿ: ಸಿಎಂ ಸಿದ್ದರಾಮಯ್ಯ ಆರೋಪ
ADVERTISEMENT
ADVERTISEMENT
ADVERTISEMENT