ಶನಿವಾರ, 2 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Bajrang Punia

ADVERTISEMENT

WFI Row: ಸರ್ಕಾರಕ್ಕೆ ಪದ್ಮಶ್ರೀ ಹಿಂದಿರುಗಿಸಿದ ಬಜರಂಗ್ ಪೂನಿಯಾ ಭೇಟಿಯಾದ ರಾಹುಲ್

WFI row | ಝಜ್ಜರ್‌ ಜಿಲ್ಲೆಯ ಛರಾ ಗ್ರಾಮದ ಕುಸ್ತಿ ಅಖಾಡಕ್ಕೆ ಇಂದು ಬೆಳಿಗ್ಗೆ ಭೇಟಿ ನೀಡಿದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಯವರು ಬಜರಂಗ್‌ ಪೂನಿಯಾ ಸೇರಿದಂತೆ ಹಲವು ಕುಸ್ತಿಪಟುಗಳೊಂದಿಗೆ ಮಾತುಕತೆ ನಡೆಸಿದರು.
Last Updated 27 ಡಿಸೆಂಬರ್ 2023, 5:31 IST
WFI Row: ಸರ್ಕಾರಕ್ಕೆ ಪದ್ಮಶ್ರೀ ಹಿಂದಿರುಗಿಸಿದ ಬಜರಂಗ್ ಪೂನಿಯಾ ಭೇಟಿಯಾದ ರಾಹುಲ್

ಸಂಪಾದಕೀಯ: ದೇಶದ ಅಂತಃಸಾಕ್ಷಿ ಕಲಕಿದ ಕುಸ್ತಿಪಟು ಸಾಕ್ಷಿ ವಿದಾಯ

ದೇಶದ ಕುಸ್ತಿ ಕ್ರೀಡೆಯಲ್ಲಿ ನಡೆದಿರುವಂತಹ ಅಹಿತಕರ ಬೆಳವಣಿಗೆಗಳು ಕ್ರೀಡಾ ಕ್ಷೇತ್ರದ ಏಳಿಗೆಗೆ ಮಾರಕವಾಗುವಂಥವು
Last Updated 22 ಡಿಸೆಂಬರ್ 2023, 23:30 IST
ಸಂಪಾದಕೀಯ: ದೇಶದ ಅಂತಃಸಾಕ್ಷಿ ಕಲಕಿದ ಕುಸ್ತಿಪಟು ಸಾಕ್ಷಿ ವಿದಾಯ

ಅವಮಾನದ ನಡುವೆ ಸಮ್ಮಾನ ಬೇಡ: ಪದ್ಮಶ್ರೀ ಹಿಂದಿರುಗಿಸಲು ಬಜರಂಗ್‌ ಪೂನಿಯಾ ನಿರ್ಧಾರ

ಸಂಜಯ್‌ ಸಿಂಗ್‌ ಆಯ್ಕೆಗೆ ವಿರೋಧ: ಪ್ರಧಾನಿ ಮೋದಿಗೆ ಪತ್ರ ಬರೆದ ಕುಸ್ತಿಪಟು
Last Updated 22 ಡಿಸೆಂಬರ್ 2023, 13:21 IST
ಅವಮಾನದ ನಡುವೆ ಸಮ್ಮಾನ ಬೇಡ: ಪದ್ಮಶ್ರೀ ಹಿಂದಿರುಗಿಸಲು ಬಜರಂಗ್‌ ಪೂನಿಯಾ ನಿರ್ಧಾರ

ಬ್ರಿಜ್‌ಭೂಷಣ್ ಆಪ್ತ WFI ಅಧ್ಯಕ್ಷ; ಕುಸ್ತಿಗೆ ವಿದಾಯ ಹೇಳಿದ ಸಾಕ್ಷಿ ಮಲಿಕ್

ರಿಯೊ ಒಲಿಂಪಿಕ್ಸ್‌ ಕಂಚಿನ ಪದಕ ವಿಜೇತ ಕುಸ್ತಿಪಟು ಸಾಕ್ಷಿ ಮಲಿಕ್ ಗುರುವಾರ ಕುಸ್ತಿ ಕ್ರೀಡೆಗೆ ಕಣ್ಣೀರ ವಿದಾಯ ಘೋಷಿಸಿದರು.
Last Updated 21 ಡಿಸೆಂಬರ್ 2023, 12:42 IST
ಬ್ರಿಜ್‌ಭೂಷಣ್ ಆಪ್ತ WFI ಅಧ್ಯಕ್ಷ; ಕುಸ್ತಿಗೆ ವಿದಾಯ ಹೇಳಿದ ಸಾಕ್ಷಿ ಮಲಿಕ್

ಕ್ರಿಮಿನಲ್‌ ಮಾನಹಾನಿ ಪ್ರಕರಣ: ಕುಸ್ತಿಪಟು ಬಜರಂಗ್‌ ಪೂನಿಯಾ ಜಾಮೀನು

ಮಿನಲ್‌ ಮಾನಹಾನಿ ಪ್ರಕರಣದಲ್ಲಿ ಅಂತರರಾಷ್ಟ್ರೀಯ ಕುಸ್ತಿಪಟು ಬಜರಂಗ್ ಪೂನಿಯಾ ಅವರಿಗೆ ದೆಹಲಿಯ ನ್ಯಾಯಾಲಯ ಗುರುವಾರ ಜಾಮೀನು ಮಂಜೂರು ಮಾಡಿದೆ.
Last Updated 9 ನವೆಂಬರ್ 2023, 10:35 IST
ಕ್ರಿಮಿನಲ್‌ ಮಾನಹಾನಿ ಪ್ರಕರಣ: ಕುಸ್ತಿಪಟು ಬಜರಂಗ್‌ ಪೂನಿಯಾ ಜಾಮೀನು

Asian Games | Wrestling: ಬಜರಂಗ್‌ ಪೂನಿಯಾಗೆ ಮುಖಭಂಗ

ಕುಸ್ತಿ: ಅಮನ್‌ ಸೆಹ್ರಾವತ್‌, ಕಿರಣ್‌, ಸೋನಂಗೆ ಕಂಚು
Last Updated 6 ಅಕ್ಟೋಬರ್ 2023, 14:37 IST
Asian Games | Wrestling: ಬಜರಂಗ್‌ ಪೂನಿಯಾಗೆ ಮುಖಭಂಗ

ಖುದ್ದು ಹಾಜರಾಗುವಿಕೆ: ಬಜರಂಗ್ ಪೂನಿಯಾಗೆ ವಿನಾಯಿತಿ

ಕುಸ್ತಿಪಟು ಬಜರಂಗ್ ಪೂನಿಯಾ ಅವರಿಗೆ ಕ್ರಿಮಿನಲ್‌ ಮಾನಹಾನಿ ಪ್ರಕರಣದಲ್ಲಿ ಖುದ್ದು ಹಾಜರಾಗುವಿಕೆಯಿಂದ ದೆಹಲಿ ನ್ಯಾಯಾಲಯವೊಂದು ಗುರುವಾರ ವಿನಾಯಿತಿ ನೀಡಿ ಆದೇಶಿಸಿದೆ.
Last Updated 14 ಸೆಪ್ಟೆಂಬರ್ 2023, 23:25 IST
ಖುದ್ದು ಹಾಜರಾಗುವಿಕೆ: ಬಜರಂಗ್ ಪೂನಿಯಾಗೆ ವಿನಾಯಿತಿ
ADVERTISEMENT

WFI Election: ಬ್ರಿಜ್‌ಭೂಷಣ್ ಆಪ್ತ ಅಧ್ಯಕ್ಷರಾಗದಂತೆ ಬಜರಂಗ್, ವಿನೇಶಾ ಪ್ರಯತ್ನ

ಬ್ರಿಜ್‌ಭೂಷಣ್‌ ಶರಣ್‌ ಸಿಂಗ್‌ ಅವರ ಆಪ್ತ ಸಂಜಯ್‌ ಸಿಂಗ್‌ ಅವರು ಭಾರತೀಯ ಕುಸ್ತಿ ಫೆಡರೇಷನ್‌ನ ಅಧ್ಯಕ್ಷರಾಗದಂತೆ ಮಾಡಲು ಕುಸ್ತಿಪಟುಗಳಾದ ಬಜರಂಗ್‌ ಪೂನಿಯಾ, ವಿನೇಶಾ ಫೋಗಟ್ ಹಾಗೂ ಸಾಕ್ಷಿ ಮಲಿಕ್‌ ಪ್ರಯತ್ನಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
Last Updated 11 ಆಗಸ್ಟ್ 2023, 4:55 IST
WFI Election: ಬ್ರಿಜ್‌ಭೂಷಣ್ ಆಪ್ತ ಅಧ್ಯಕ್ಷರಾಗದಂತೆ ಬಜರಂಗ್, ವಿನೇಶಾ ಪ್ರಯತ್ನ

ವಿಶ್ವ ಚಾಂಪಿಯನ್‌ಷಿಪ್‌ ಟ್ರಯಲ್ಸ್‌: ಸೋತರೆ ವಿನೇಶಾ, ಬಜರಂಗ್‌ಗೆ ಸಮಸ್ಯೆ?

ಮುಂಬರುವ ವಿಶ್ವ ಚಾಂಪಿಯನ್‌ಷಿಪ್‌ನ ಟ್ರಯಲ್ಸ್‌ನಲ್ಲಿ ಸೋತರೆ, ಬಜರಂಗ್ ಪೂನಿಯಾ ಮತ್ತು ವಿನೇಶಾ ಫೋಗಟ್‌ ಅವರನ್ನು ಏಷ್ಯನ್‌ ಕ್ರೀಡಾಕೂಟದ ತಂಡದಿಂದ ಕೈಬಿಡಬೇಕು ಎಂಬ ಪ್ರಸ್ತಾವವನ್ನು ಭಾರತ ಒಲಿಂಪಿಕ್‌ ಸಂಸ್ಥೆಯ ಅಡಹಾಕ್‌ ಸಮಿತಿ ಮುಂದಿಡಲಾಗುವುದು ಎಂದು ಸಮಿತಿ ಸದಸ್ಯರೊಬ್ಬರು ಮಂಗಳವಾರ ತಿಳಿಸಿದ್ದಾರೆ.
Last Updated 25 ಜುಲೈ 2023, 18:47 IST
ವಿಶ್ವ ಚಾಂಪಿಯನ್‌ಷಿಪ್‌ ಟ್ರಯಲ್ಸ್‌: ಸೋತರೆ ವಿನೇಶಾ, ಬಜರಂಗ್‌ಗೆ ಸಮಸ್ಯೆ?

ಮಂಪರು ಪರೀಕ್ಷೆಗೆ ನಾವೂ ಸಿದ್ಧ: ಬಜರಂಗ್

ಮಂಪರು ಪರೀಕ್ಷೆ ಒಳಗಾಗಲು ತಾವೂ ಸಿದ್ಧ ಎಂದು ಹೇಳುವ ಮೂಲಕ ಒಲಿಂಪಿಕ್‌ ಕಂಚಿನ ಪದಕ ವಿಜೇತ ಬಜರಂಗ್ ಪೂನಿಯಾ ಅವರು, ಭಾರತ ಕುಸ್ತಿ ಫೆಡರೇಷನ್‌ ಮಾಜಿ ಅಧ್ಯಕ್ಷ ಬ್ರಿಜ್‌ಭೂಷಣ್ ಶರಣ್ ಸಿಂಗ್ ಹಾಕಿರುವ ಸವಾಲನ್ನು ಸ್ವೀಕರಿಸಿದ್ದಾರೆ.
Last Updated 23 ಮೇ 2023, 0:03 IST
ಮಂಪರು ಪರೀಕ್ಷೆಗೆ ನಾವೂ ಸಿದ್ಧ: ಬಜರಂಗ್
ADVERTISEMENT
ADVERTISEMENT
ADVERTISEMENT