ಗುರುವಾರ, 3 ಜುಲೈ 2025
×
ADVERTISEMENT

Balakot

ADVERTISEMENT

ಆಪರೇಷನ್ ಸಿಂಧೂರ ಮುಗಿದಿಲ್ಲ, ಪಾಕ್‌ ಮೇಲೆ 3 ಬಾರಿ ದಾಳಿ ಮಾಡಿದ್ದೇವೆ: ಮೋದಿ

Operation Sindoor India vs Pakistan: ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆ ಇನ್ನೂ ಮುಗಿದಿಲ್ಲ. ನೆರೆಯ ಪಾಕಿಸ್ತಾನದ ಭೂಪ್ರದೇಶದೊಳಗೆ ನುಗ್ಗಿ ನಾವು ಈಗಾಗಲೇ ಮೂರು ಬಾರಿ ದಾಳಿ ಮಾಡಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
Last Updated 29 ಮೇ 2025, 10:43 IST
ಆಪರೇಷನ್ ಸಿಂಧೂರ ಮುಗಿದಿಲ್ಲ, ಪಾಕ್‌ ಮೇಲೆ 3 ಬಾರಿ ದಾಳಿ ಮಾಡಿದ್ದೇವೆ: ಮೋದಿ

ಪಾಕ್‌ಗೆ ಮತ್ತೆ ಆಘಾತ ನೀಡುವ ಸಮಯವಿದು: ವಾಯು ಸೇನೆ ಮಾಜಿ ಮುಖ್ಯಸ್ಥ ಅರೂಪ್ ರಾಹ

Ex-Air Force chief Response: ಪಹಲ್ಗಾಮ್‌ನ ರಕ್ತಪಾತದ ನಂತರ ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆ ನಿರ್ಮೂಲನೆಗೆ ತಕ್ಕ ಪಾಠ ಕಲಿಸುವ ಅಗತ್ಯ ಭಾರತಕ್ಕಿದೆ
Last Updated 25 ಏಪ್ರಿಲ್ 2025, 6:50 IST
ಪಾಕ್‌ಗೆ ಮತ್ತೆ ಆಘಾತ ನೀಡುವ ಸಮಯವಿದು: ವಾಯು ಸೇನೆ ಮಾಜಿ ಮುಖ್ಯಸ್ಥ ಅರೂಪ್ ರಾಹ

ಬಾಲಾಕೋಟ್ ಘಟನೆ ವೇಳೆ ಟೋವ್ಡ್ ಡಿಕಾಯ್ ಇದ್ದಿದ್ದರೆ...

ಮಿಲಿಟರಿ ಕಾರ್ಯತಂತ್ರದಲ್ಲಿ, ವಿಶೇಷವಾಗಿ ವಾಯುಪಡೆಯಲ್ಲಿ, ಆಕ್ರಮಣಕಾರಿ ಮುಂಚೂಣಿ ದಳವು ಉತ್ತಮ ರಕ್ಷಣೆಯನ್ನು ಹೊಂದಿದ್ದರೆ ಮಾತ್ರ ಅದನ್ನು ಅತ್ಯುತ್ತಮವೆಂದು ಪರಿಗಣಿಸಬಹುದು.
Last Updated 25 ಜನವರಿ 2022, 16:26 IST
ಬಾಲಾಕೋಟ್ ಘಟನೆ ವೇಳೆ ಟೋವ್ಡ್ ಡಿಕಾಯ್ ಇದ್ದಿದ್ದರೆ...

ಬಾಲಾಕೋಟ್, ಗಾಲ್ವನ್‌ ಮೂಲಕ ಅತಿಕ್ರಮಣಕಾರರಿಗೆ ಸ್ಪಷ್ಟ ಸಂದೇಶ: ರಾಜನಾಥ್

‘ಬಾಲಾಕೋಟ್ ಮತ್ತು ಗಾಲ್ವನ್ ಕಣಿವೆಯಲ್ಲಿ ಭಾರತ ಕೈಗೊಂಡಿದ್ದ ಕ್ರಮವು ಅತಿಕ್ರಮಣಕಾರರಿಗೊಂದು ಸ್ಪಷ್ಟ ಸಂದೇಶ ಕಳುಹಿಸಿದೆ. ಭಾರತದ ಸಾರ್ವಭೌಮತ್ವಕ್ಕೆ ಧಕ್ಕೆ ಉಂಟುಮಾಡಲು ಯತ್ನಿಸಿದರೆ ತ್ವರಿತ ಮತ್ತು ತಕ್ಕ ಉತ್ತರ ನೀಡಲಾಗುವುದು ಎಂಬ ಸಂದೇಶವನ್ನು ಕಳುಹಿಸಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
Last Updated 25 ಸೆಪ್ಟೆಂಬರ್ 2021, 10:03 IST
ಬಾಲಾಕೋಟ್, ಗಾಲ್ವನ್‌ ಮೂಲಕ ಅತಿಕ್ರಮಣಕಾರರಿಗೆ ಸ್ಪಷ್ಟ ಸಂದೇಶ: ರಾಜನಾಥ್

ಬಾಲಾಕೋಟ್‌ ದಾಳಿಗೆ 2 ವರ್ಷ: ಸಶಸ್ತ್ರ ಪಡೆಗಳನ್ನು ಕೊಂಡಾಡಿದ ಶಾ, ರಾಜನಾಥ್‌

ಪುಲ್ವಾಮ ಉಗ್ರ ದಾಳಿಗೆ ಪ್ರತಿಯಾಗಿ, ಭಾರತದ ವಾಯುಪಡೆ ನಡೆಸಿದ ಬಾಲಾಕೋಟ್‌ ವೈಮಾನಿಕ ದಾಳಿ ನಡೆದು ಇಂದಿಗೆ ಎರಡು ವರ್ಷ. ಈ ಹಿನ್ನೆಲೆಯಲ್ಲಿ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಮತ್ತು ಗೃಹ ಸಚಿವ ಅಮಿತ್‌ ಶಾ ಭಾರತೀಯ ಸಶಸ್ತ್ರ ಪಡೆಗಳನ್ನು ಕೊಂಡಾಡಿದ್ದಾರೆ.
Last Updated 26 ಫೆಬ್ರುವರಿ 2021, 4:26 IST
ಬಾಲಾಕೋಟ್‌ ದಾಳಿಗೆ 2 ವರ್ಷ: ಸಶಸ್ತ್ರ ಪಡೆಗಳನ್ನು ಕೊಂಡಾಡಿದ ಶಾ, ರಾಜನಾಥ್‌

ಬಾಲಾಕೋಟ್‌ ದಾಳಿಯ ನಂತರ ರಕ್ಷಣಾ ನಾಯಕತ್ವದ ಆಲೋಚನೆ ಬದಲಾಗಿದೆ: ಧನೋವಾ

‘ಕಳೆದ ಒಂದು ವರ್ಷದಲ್ಲಿನಾವು ಸಾಕಷ್ಟು ಪಾಠ ಕಲಿತಿದ್ದೇವೆ’ ಎಂದು ಬಾಲಾಕೋಟ್ ವಾಯುದಾಳಿ ನಡೆದ ವೇಳೆ ವಾಯುಪಡೆಯ ಮುಖ್ಯಸ್ಥರಾಗಿದ್ದ ಬಿ.ಎಸ್‌.ಧನೋವಾ ಹೇಳಿದ್ದಾರೆ.
Last Updated 26 ಫೆಬ್ರುವರಿ 2020, 4:24 IST
ಬಾಲಾಕೋಟ್‌ ದಾಳಿಯ ನಂತರ ರಕ್ಷಣಾ ನಾಯಕತ್ವದ ಆಲೋಚನೆ ಬದಲಾಗಿದೆ: ಧನೋವಾ

ಬಾಲಾಕೋಟ್‌ ದಾಳಿ ನಂತರ ಉಗ್ರ ಚಟುವಟಿಕೆ ನಿಂತಿದೆಯೇ?

ಪುಲ್ವಾಮ ದಾಳಿ ಬಳಿಕ ಭಾರತೀಯ ವಾಯು ಸೇನೆ ಬಾಲಾಕೋಟ್‌ ಮೇಲೆ ದಾಳಿ ನಡೆಸಿ ಉಗ್ರ ತರಬೇತಿ ಶಿಬಿರಗಳನ್ನು ಧ್ವಂಸಗೊಳಿಸಿತ್ತು.
Last Updated 15 ಫೆಬ್ರುವರಿ 2020, 4:10 IST
ಬಾಲಾಕೋಟ್‌ ದಾಳಿ ನಂತರ ಉಗ್ರ ಚಟುವಟಿಕೆ ನಿಂತಿದೆಯೇ?
ADVERTISEMENT

ಬಾಲಾಕೋಟ್‌ ಉಗ್ರರ ಶಿಬಿರ: 45–50 ಉಗ್ರರಿಗೆ ಆತ್ಮಾಹುತಿ ಬಾಂಬ್‌ ದಾಳಿ ತರಬೇತಿ

ಗುಪ್ತಚರ ಮಾಹಿತಿ
Last Updated 15 ಅಕ್ಟೋಬರ್ 2019, 3:38 IST
ಬಾಲಾಕೋಟ್‌ ಉಗ್ರರ ಶಿಬಿರ: 45–50 ಉಗ್ರರಿಗೆ ಆತ್ಮಾಹುತಿ ಬಾಂಬ್‌ ದಾಳಿ ತರಬೇತಿ

ವಾಯುಪಡೆ ದಿನಾಚರಣೆ ವೇಳೆ ‘ಸುಖೋಯ್–30ಎಂಕೆಐ’ ಸಾಹಸ ಪ್ರದರ್ಶನ: ಪಾಕ್‌ಗೆ ಮುಖಭಂಗ

ವಾಯುಪಡೆಗೆ 87ನೇ ಜನ್ಮದಿನ ಸಂಭ್ರಮ
Last Updated 8 ಅಕ್ಟೋಬರ್ 2019, 10:20 IST
ವಾಯುಪಡೆ ದಿನಾಚರಣೆ ವೇಳೆ ‘ಸುಖೋಯ್–30ಎಂಕೆಐ’ ಸಾಹಸ ಪ್ರದರ್ಶನ: ಪಾಕ್‌ಗೆ ಮುಖಭಂಗ

ಸಹಕಾರಕ್ಕೆ ‘ಒಂದು ರಾಷ್ಟ್ರ’ ಮಾತ್ರ ಅಡ್ಡಿ: ಜೈಶಂಕರ್

ಪಾಕ್‌ ವಿರುದ್ಧ ಮತ್ತೆ ವಾಗ್ದಾಳಿ
Last Updated 4 ಅಕ್ಟೋಬರ್ 2019, 20:00 IST
ಸಹಕಾರಕ್ಕೆ ‘ಒಂದು ರಾಷ್ಟ್ರ’ ಮಾತ್ರ ಅಡ್ಡಿ: ಜೈಶಂಕರ್
ADVERTISEMENT
ADVERTISEMENT
ADVERTISEMENT